ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Bhaskar.S.N
B

Bhaskar.S.N

bhaskarsn1982

೩ ಲೇಖನಗಳು ೨,೨೮೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಕಿಡಿ ಹಚ್ಚಲು ಸುಟ್ಟು ಬೂಧಿಯಾಗುವ ಹೆಣಕ್ಕೆ ನೂರು ವಿಧಿಗಳ ಅಂತ್ಯ ಸಂಸ್ಕಾರ….

ಆಗಸ್ಟ್ ೨೫ ಲೇಖನ ೭೭ ವೀಕ್ಷಣೆ

ಮಾನವನನ್ನೂ ಒಳಗೊಂಡಂತೆ ಹಸಿವು, ನಿದ್ರೆ, ಊಟ, ವಿಸರ್ಜನೆಗಳು, ಕಾಮ ಇವು ಯಾವುದೇ ಜೀವಿ ಅಥವಾ ಪ್ರಾಣಿಯ ಮೂಲಭೂತ ಕ್ರಿಯೆಗಳು. ಈ ಕ್ರಿಯೆಗಳಲ್ಲಿ ಸ್ವಲ್ಪವೇ ಏರು ಪೇರಾದರೂ ಸಹಾ ಜೀವಿಯ ಪ್ರಾಣಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ. ಬುದ್ದಿಶಕ್ತಿ, ತರ್ಕ...

ಆಸ್ಪತ್ರೆಯ ಮೂಲೆಯೊಂದರ ವಾರ್ಡಿನ ಕತ್ತಲ ಮೌನದಲ್ಲಿ ನರಳಿಕೆಯ ಕೂಗು

ಮೇ ೨೫ ಲೇಖನ ೧,೧೪೭ ವೀಕ್ಷಣೆ

ಅದೇಕೋಗೊತ್ತಿಲ್ಲಅವಳಭಾವಚಿತ್ರಕಣ್ಣಿನಿಂದಕದಲುತ್ತಿಲ್ಲ..ಅವಳವೇದನೆಕಿವಿಯಲ್ಲಿಪ್ರತಿದ್ವನಿಸುವುದುಇನ್ನೂನಿಂತಿಲ್ಲ. ಅವಳಹೆಸರುಇಲ್ಲಿಅಪ್ರಸ್ತುತ. ವಯಸ್ಸುಸುಮಾರು೨೦ರಆಸುಪಾಸು. ಸಣ್ಣನೆಯಆಕರ್ಷಕಮೈ, ತಿರುಗಿಮತ್ತೊಮ್ಮೆನೋಡಬೇಕುಎನಿಸುವಸುಂದರಮುಖಭಾವ....

ದಿಕ್ಕು ತಪ್ಪಿ, ದಿಕ್ಕು ತಪ್ಪಿಸುತ್ತಿರುವ ಟಿ.ವಿ ಸುದ್ದಿ ವಾಹಿನಿಗಳು ...

ಮೇ ೧೮ ಲೇಖನ ೧,೦೬೦ ವೀಕ್ಷಣೆ

ಸರಿಸುಮಾರು೧೦೦ಕೆ.ಜಿಗೆತೂಗುವಆತನಮೈಯೆಲ್ಲಾವಿಭೂತಿಮಯ. ಕೊರಳಿನಿಂದಹೊಟ್ಟೆಯಹೊಕ್ಕುಳನ್ನುತಾಕುವಷ್ಟುಉದ್ದದಹಲವುರುದ್ರಾಕ್ಷಿಮಾಲೆಗಳು. ಎತ್ತರದಆಕರ್ಷಕಆಸನದಮೇಲೆಪ್ರತಿಷ್ಟಾಪಿಸಲ್ಪಟ್ಟಿರುವವ್ಯಕ್ತಿಯಬಾಯಲ್ಲಿಅನಿಯಮಿತವಾಗಿಬರುತ್ತಿರುವಹಿತೋಪದೇಷಗಳು....