ಅದೇಕೋಗೊತ್ತಿಲ್ಲಅವಳಭಾವಚಿತ್ರಕಣ್ಣಿನಿಂದಕದಲುತ್ತಿಲ್ಲ..ಅವಳವೇದನೆಕಿವಿಯಲ್ಲಿಪ್ರತಿದ್ವನಿಸುವುದುಇನ್ನೂನಿಂತಿಲ್ಲ. ಅವಳಹೆಸರುಇಲ್ಲಿಅಪ್ರಸ್ತುತ. ವಯಸ್ಸುಸುಮಾರು೨೦ರಆಸುಪಾಸು. ಸಣ್ಣನೆಯಆಕರ್ಷಕಮೈ, ತಿರುಗಿಮತ್ತೊಮ್ಮೆನೋಡಬೇಕುಎನಿಸುವಸುಂದರಮುಖಭಾವ. ಬೆಳದಿಂಗಳಮೈಬಣ್ಣ. ಅವಳಬೆರಗುಕಣ್ಗಳಲ್ಲಿಆಗೊಮ್ಮೆಈಗೊಮ್ಮೆಇಣುಕುತ್ತಿದ್ದಅದೆಂಥದ್ದೋಭೀತಿ. ಆದರೂಮಾಸದಮಂದಹಾಸ. ಆದರೆಆಕೆಈಗಎಲ್ಲರತಾತ್ಸಾರಕ್ಕೆಈಡಾಗಿದ್ದಾಳೆ. ಎಲ್ಲರಕಣ್ಣಿನಿಂದಅವಳೆಡೆಗೆಚುಚ್ಚುವಂತಹನೋಟ, ಕಣ್ಣಿನಲ್ಲೇಸಾವಿರಪ್ರಶ್ನೆ. ಇದಕ್ಕೆಲ್ಲಾಕಾರಣಆಕೆಈಗ೫ತಿಂಗಳಅವಿವಾಹಿತಗರ್ಭಿಣಿ.

ಆಕೆದಾಖಲಾಗಿದ್ದಒಂದುಖಾಸಗಿಆಸ್ಪತ್ರೆಯವಾರ್ಡಿನಲ್ಲೇನನ್ನಪತ್ನಿಸಹಾದಾಖಲಾಗಿದ್ದನಿಮಿತ್ತಒಂದೆರಡುದಿನಗಳಕಾಲನಾನೂಸಹಾನನ್ನಪತ್ನಿಯಆರೈಕೆಯಲ್ಲಿನಿರತನಾಗಿದ್ದೆ. ಒಂದೆರಡುದಿನಗಳಮಟ್ಟಿಗೆನನ್ನದಿನನಿತ್ಯದಜಂಜಡಗಳಿಂದಒಂದುರೀತಿಯಮುಕ್ತಿ. ಪತ್ನಿಯಆರೈಕೆಮಾಡುತ್ತಾ, ನನಗಿಷ್ಟವಾದಪುಸ್ತಕಗಳನ್ನುಓದುತ್ತಾ, ಇಂಟರ್‌ನೆಟ್‌ ನಲ್ಲಿಸ್ವಲ್ಪಕಾಲಕಳೆಯುತ್ತಾ, ನಡುನಡುವೆಜೇಬಿಗೆಕತ್ತರಿಹಾಕಿಸಿಕೊಳ್ಳುತ್ತಾಕಾಲದೂಡುತ್ತಿದ್ದೆ. ನಮ್ಮನ್ನುಹೊರತಾಗಿಆವಾರ್ಡಿಗೆದಾಖಲಾಗಿದ್ದುಅದೇಬೆರಗುಕಣ್ಗಳಹುಡುಗಿ.

ಮೊದಲಿಗೆತನ್ನಹುಡುಗನೊಂದಿಗೆ (BoyFriend!!) ಬಂದಆಕೆಮೇಲ್ನೊಟಕ್ಕೆಗರ್ಭಿಣಿಎಂದುಪತ್ತೆಹಚ್ಚುವುದುಸಾಧ್ಯವಿರುತ್ತಿರಲಿಲ್ಲ. ಆಸ್ಪತ್ರೆಯಸಿಬ್ಬಂದಿಸ್ಕಾನಿಂಗ್‌ಗೆಂದುಕರೆದೋಯ್ದಾಗಸಹಾಯಾವುದೋಹೊಟ್ಟೆನೋವುಇರಬಹುದೇನೋಎಂದುಎಣಿಸಿದ್ದೆ. ಆದರೆ Labour Ward ಗೆಕರೆದೊಯ್ದಾಗಮಾತ್ರ I was little confused ಆಸ್ಪತ್ರೆಯಕೆಲಸದಾಕೆಹೇಳಿದವಿಚಾರನನ್ನಊಹೆಯನ್ನುನಿಜವಾಗಿಸಿತ್ತು. ಆದರೆನಿಜಕ್ಕೂನನ್ನಮನಸ್ಸಿಗೆತೀವ್ರಘಾಸಿಉಂಟುಮಾಡಿದ್ದುಆಕೆಯೆಡೆಗೆನಮ್ಮಸಮಾಜ, ನಮ್ಮಜನರುಬೀರುತ್ತಿದ್ದದೃಷ್ಟಿ. ಒಬ್ಬಕೊಲೆಗಡುಕ, ಅತ್ಯಾಚಾರಿಯನ್ನೂಆಮಟ್ಟದಲ್ಲಿನಿಲ್ಲಿಸುತ್ತಿರಲಿಲ್ಲವೇನೋಅಂತಹಅಪರಾಧಿಗಳಿಗಿಂತಆಕೆಯನ್ನುಹೀನವಾದಸ್ಥಿತಿಯಲ್ಲಿಕಾಣಲಾಗುತ್ತಿತ್ತು. ಆಸ್ಪತ್ರೆಯಕೆಲಸದಾಕೆ, ಸಿಬ್ಬಂದಿಯವರಿಗಂದಹಿಡಿದು, ಎಲ್ಲರನಿಂದನೆಗೆಆಕೆಗುರಿಯಾಗುತ್ತಿದ್ದಳು. ಎಲ್ಲರದೃಷ್ಟಿಯನ್ನುಎದುರಿಸುವುದುಆಕೆಗೆನಿಜಕ್ಕೂಸವಾಲಿನವಿಷಯವಾಗಿತ್ತು. ಆದರೆಆಕೆಇವೆಲ್ಲದರಬಗ್ಗೆಅಷ್ಟಾಗಿತಲೆಕೆಡಿಸಿಕೊಂಡಂತಿರಲಿಲ್ಲ, ತನ್ನಮೊಬೈಲಿನಲ್ಲಿಸಂಗೀತಕೇಳುತ್ತಿದ್ದಳು, ತನ್ನಹುಡುಗನೊಂದಿಗೆಪಿಸುಮಾತಿನಲ್ಲಿನಿರತಳಾಗಿದ್ದಳು, ನಡುನಡುವೆನಗುತ್ತಿದ್ದಳು. ಮೌನದಲ್ಲೂನಿರ್ಲಿಪ್ತವಾಗಿದ್ದಳು.

Labour Ward ನಿಂದಬಂದಆಕೆವಿಪರೀತಪ್ರಸವ!! ವೇದನೆಯಿಂದಬಳಲುತ್ತಿದ್ದಳು. ಆಕೆಯಬಳಿಆಕೆಯತಾಯಿಯಾಲೀ, ಸಹೋದರಿಯಾಗಲೀಯಾರೂಇರಲಿಲ್ಲ. ಮಾನಸಿಕವೇದನೆಯಜೊತೆದೈಹಿಕಯಾತನೆ. ಕೆಲಸಮಯದನಂತರಗರ್ಭಪಾತ. ವಿಪರೀತಬಳಲಿಕೆಯಿಂದಆಹುಡುಗಿಅರೆಪ್ರಜ್ಞಾವಸ್ಥೆಗೆತಲುಪಿದ್ದಳು. ಆದರೆಅವಳಜೊತೆಗಿದ್ದಹುಡುಗಮಾತ್ರಅವಳದುಃಖಕ್ಕೆಆಸರೆಯಾಗಿ, ಅವಳಯಾತನಗೆದ್ವನಿಯಾಗಿ, ಅವಳಕಷ್ಟದಲ್ಲೂಭಾಗಿಯಾಗಿ, ಜೊತೆಯಲ್ಲಿಯೇಇದ್ದ.

ಆಕೆಯಪರಿಸ್ಥಿತಿಯನ್ನುನೆನೆದುಒಂದುಕ್ಷಣದಿಗ್ಭ್ರಾಂತನಾದೆ. ಆಹುಡುಗಿತಪ್ಪೆಸೆಗಿದ್ದಾಳೆಎಂದುದೂರುವಈಜನಹಾಗೂಈಸಮಾಜವಾದರೂಎಂತಹದ್ದು? ಯಾರೂಮಾಡದಂತಹಪಾಪವನ್ನೇನಾದರೂಆಹುಡುಗಿಮಾಡಿದ್ದಾಳೆಯೇ. ಎಲ್ಲರೂದಿನನಿತ್ಯಮಾಡುವಂತಹಕಾರ್ಯವಲ್ಲವೇಅದು. ಮದುವೆಗೆಮುನ್ನಲೈಂಗಿಕತೆಯನ್ನುನಾನುಸಮರ್ಥಿಸುತ್ತಿಲ್ಲ. ಆದರೆಈರೀತಿಯವಿವಾಹಪೂರ್ವದಲೈಂಗಿಕತೆಯಲ್ಲಿತೊಡಗಲುಕಾರಣವಾದರೂಏನು?  ದೈಹಿಕವಾಗಿಪ್ರೌಡದೆಶೆಗೆಬಂದಂತಹಎಷ್ಟುಜನಹುಡುಗಅಥವಾಹುಡುಗಿಯರುತಮ್ಮಮನದಾಳದಮಾತನ್ನು, ತಮ್ಮಬಯಕೆಯನ್ನು, ತಮ್ಮಕಷ್ಟಸುಖಗಳನ್ನು, ತಮ್ಮಮನೋದೈಹಿಕವಾಂಛೆಗಳನ್ನು, ಮಾನಸಿಕದೈಹಿಕಬದಲಾವಣೆಗಳನ್ನುಅದರಲ್ಲೂಪ್ರಮುಖವಾಗಿಸೆಕ್ಸ್ಸಂಬಂಧೀವಿಷಯಗಳನ್ನುತಮ್ಮತಂದೆತಾಯಿಯರೊಡನೆಮಾತನಾಡಲುಸಾಧ್ಯ? ಲೈಂಗಿಕತೆಯಬಗ್ಗೆಹುಡುಗಅಥವಾಹುಡುಗಿಯರನ್ನುಪ್ರೌಢಶಿಕ್ಷಣದಲ್ಲೇಶಿಕ್ಷಿತರನ್ನಾಗಿಮಾಡಬೇಕಾದುದುತಂದೆತಾಯಿಹಾಗೂನಮ್ಮಶಿಕ್ಷಣವ್ಯವಸ್ಥೆಯಜವಾಬ್ದಾರಿಅಲ್ಲವೇ? ಆದರೆನಾವುಮಾಡುತ್ತಿರುವುದಾದರೂಏನನ್ನು? ನನಗೆಇನ್ನೂಚೆನ್ನಾಗಿನೆನಪಿದೆನನ್ನಪ್ರೌಢಶಾಲೆಯಜೀವಶಾಸ್ತ್ರವಿಭಾಗವನ್ನುಬೋಧಿಸುತ್ತಿದ್ದುದ್ದುಒಬ್ಬಶಿಕ್ಷಕಿ. “ಪ್ರಜನನ” ಎಂಬುದು೧೦ನೇತರಗತಿಯಜೀವಶಾಸ್ತ್ರದಅಧ್ಯಾಯವೊಂದರಭಾಗ. ಒಂದೆರಡುಪುಟಗಳಷ್ಟುಮಾತ್ರಮಾಹಿತಿಇದರಲ್ಲಿತ್ತು. ಆದರೆಈಎರಡೂಪುಟಗಳವಿವರಣೆನಮಗೆದೊರೆಯಲಿಲ್ಲ. ನಮ್ಮಶಿಕ್ಷಕಿಅಧ್ಯಾಯದಭಾಗವನ್ನೇ Skip ಮಾಡಿದ್ದರು. ಈರೀತಿಯದ್ದೇಶಿಕ್ಷಣವ್ಯವಸ್ಥೆನಮ್ಮಲ್ಲಿಇಂದಿಗೂಇರುವುದುನಮ್ಮದುರಾದೃಷ್ಟವೇಸರಿ.

SEX ಎಂಬುದುಭಾರತದೇಶದಲ್ಲಿಭದ್ರವಾಗಿಪ್ಯಾಕ್ಮಾಡಿದಉಡುಗೊರೆಯಂತೆ. ಒಂದುಉಡುಗೆಯನ್ನುನೀವುಭಧ್ರವಾಗಿ, ಆಕರ್ಷಣೀಯವಾಗಿಪ್ಯಾಕ್ಮಾಡಿನಿಮ್ಮಮಿತ್ರರೊಬ್ಬರಿಗೆನೀಡಿ. ನೀಡುವಾಗಈಉಡುಗೊರೆಯನ್ನುಒಂದುವರ್ಷದನಂತರತೆರೆಯುವಂತೆಹೇಳಿಕೊಡಿ. ಗಮನಿಸಿಅಂದಿನಿಂದಆಉಡುಗೊರೆಯನ್ನುಪಡೆದವ್ಯಕ್ತಿಗೆಸರಿಯಾಗಿನಿದ್ರೆಸಹಾಹತ್ತುವುದಿಲ್ಲ. ಪ್ರತೀದಿನಆಉಡುಗೊರೆಯಪ್ಯಾಕಿನದ್ದೇಧ್ಯಾನ. ಅದರಲ್ಲೇನಿರಬಹುದುಎಂಬಕುತೂಹಲ, ದಿನೇದಿನೇಕುತೂಹಲಮತ್ತಷ್ಟುಬೆಳೆಯುತ್ತಾಹೋಗುತ್ತದೆ. ಉಡುಗೊರೆಯೆಡೆಗೆದಿಟ್ಟಿಸಿನೋಡುತ್ತಾನೆ. ಕೈಯಲ್ಲಿಹಿಡಿದುತೂಗುತ್ತಾನೆ. ಮೇಲೆ-ಕೆಳಗೆಮಾಡಿನೋಡುತ್ತಾನೆ. ತಾಳ್ಮೆಕಳೆದುಕೊಂಡುಇಣುಕಿನೋಡಲುಸಹಾಹತ್ತುಹಲವುರೀತಿಪ್ರಯತ್ನಿಸುತ್ತಾನೆ. ಕೆಲವರಂತೂಪುನಃಅದೇರೀತಿಪ್ಯಾಕ್ಮಾಡಬಹುದೆಂದುಪ್ಯಾಕ್ತೆರೆದೇಬಿಡುತ್ತಾರೆ. ತೆರೆದುನೋಡಿದಪ್ರತಿಯೊಬ್ಬರಲ್ಲೂಉಳಿಯವುದುದೊಂದೇಭಾವ “ಇಷ್ಠೇನಾ..!!” 

ನಮ್ಮದೇಶದಲ್ಲಿ SEX ಅನ್ನೂಸಹಾಇದೇರೀತಿವಿಶ್ಲೇಶಿಸಬಹುದಾಗಿದೆ. ಇದುಒಂದುರೀತಿಯಪ್ಯಾಕ್ಮಾಡಿದಂತಹಉಡುಗೊರೆ. ಎಲ್ಲರಲ್ಲೂಇದರಬಗ್ಗೆಎಲ್ಲಿಲ್ಲದಕುತೂಹಲ. ತೆರೆದುನೋಡುವಹಂಬಲ. ಎಲ್ಲರಮನದಲ್ಲೂ, ಎಲ್ಲರಮನೆಯಲ್ಲೂಈ SEX ಇದೆ. ಆದರೂಸಹಾಇದರಬಗ್ಗೆಎಲ್ಲಿಲ್ಲದಮಡಿವಂತಿಕೆ. ಕೇವಲನಾಲ್ಕೂಗೋಡೆಯಮಧ್ಯೆಸೀಮಿತವಾದಂತಹಸಂಗತಿ. ತಪ್ಪುಇರುವುದುಇಲ್ಲೆ. ನಾನು Open Sex ಬಗ್ಗೆಖಂಡಿತಮಾತನಾಡುತ್ತಿಲ್ಲ. ಆದರೆಸಂಪೂರ್ಣವಾದಲೈಂಗಿಕಶಿಕ್ಷಣದಅವಶ್ಯಕತೆಬಗ್ಗೆಹೇಳುತ್ತಿದ್ದೇನೆ. ಎಲ್ಲಿಲೈಂಗಿಕತೆಯಬಗ್ಗೆಮಾತನಾಡಲೂಸಹಾಸಾಧ್ಯವಿಲ್ಲವೋಅಲ್ಲಿಸಂಪೂರ್ಣಲೈಂಗಿಕಶಿಕ್ಷಣದಪ್ರಸರಣಹೇಗೆಸಾಧ್ಯ..?

ಇಲ್ಲಿಬೆಳೆಯುವಾಗಮಕ್ಕಳುತಂದೆತಾಯಿಯರುಹೇಳಿದಂತೆಕೇಳುತ್ತಾರೆ, ಬೆಳೆಯುತ್ತಾಶಾಲೆಯಶಿಕ್ಷಕರುಹೇಳಿದಂತೆಕೇಳುತ್ತಾರೆ. ಹೀಗೆಮತ್ತೊಬ್ಬರಮಾತುಕೇಳಬೇಕೆಂದುತಂದೆತಾಯಿ, ಈಸಮಾಜಆದೇಶಮಾಡಿರುತ್ತದೆ. ತಮ್ಮಸ್ವಂತನಿರ್ಧಾರಮಾಡುವಶಕ್ತಿಯನ್ನುಮಕ್ಕಳುಬಾಲ್ಯದಲ್ಲೇಕಳೆದುಕೊಂಡಿರುತ್ತಾರೆ. ಅವರೆಂದುನಿರ್ಧಾರಮಾಡುವಗೋಜಿಗೆಹೋಗುವುದೇಇಲ್ಲ. ಎಲ್ಲರೀತಿಯನಿರ್ಧಾರಗಳನ್ನುತಂದೆತಾಯಿಯರೋ, ಪೋಷಕರೋಅಥವಾಗುರುಹಿರಿಯರೋಮಾಡಿರುತ್ತಾರೆ. ಅವರನಿರ್ಧಾರಗಳಂತೆಇವರುನಡೆಯುತ್ತಾರೆ. ಆದರೆದುರದೃಷ್ಟವಷಾತ್ಲೈಗಿಕತೆ SEX ನಂತಹವಿಚಾರಗಳಲ್ಲಿಇವರ್ಯಾರನಿರ್ಧಾರಗಳುದೊರೆಯುವುದಿಲ್ಲಕಾರಣಒಂದೇ,ಮಡಿವಂತಿಕೆ. ಇಂತಹಅನಿವಾರ್ಯಪರಿಸ್ಥಿತಿಗಳಲ್ಲಿಯೌವನಾವಸ್ಥೆಯಹುಡುಗಹುಡುಗಿಯರುಆತುರದ, ಅಪಕ್ವವಾದನಿರ್ಧಾರವನ್ನೇತೆಗೆದುಕೊಂಡುಬಿಡುತ್ತಾರೆ. ಸರಿಯಾದಲೈಂಗಿಕಶಿಕ್ಷಣಇಲ್ಲದಕಾರಣಬೇಕಾದ Pre-Cautionary  ವಿಧಾನಗಳನ್ನುಸಹಾಅನುಸರಿಸಿರುವುದಿಲ್ಲ. ಕೊನೆಗೆತಮ್ಮದೇಹದಮೇಲೆಗರ್ಭಪಾತ ಬೀರುವಂತಹ ದುಷ್ಪರಿಣಾಮಗಳಅರಿವೂಇಲ್ಲದೆಯೇಅಂತಹನಿರ್ಧಾರಕ್ಕೆಬಲಿಯಾಗಿಬಿಡುತ್ತಾರೆ.

ಇಂತಹಪರಿಸ್ಥಿತಿಗೆನಾನುನೇರವಾಗಿಈಸಮಾಜ, ಶಿಕ್ಷಣವ್ಯವಸ್ಥೆಹಾಗೂಪೋಷಕರನ್ನುಹೊಣೆಗಾರರನ್ನಾಗಿಮಾಡುತ್ತೇನೆ.  ಪ್ರೌಢಶಾಲಾವಿದ್ಯಾರ್ಥಿಯಾಗಿದ್ದಾಗನಾನೊಮ್ಮೆ “ಅಮ್ಮಮಕ್ಕಳುಹೇಗೆಹುಟ್ಟುತ್ತವೆ..?’ ಎಂದುಕೇಳಿನನ್ನತಾಯಿಯಿಂದಬೈಸಿಕೊಂಡಿದ್ದೆ..!! ಮೇಲೆತಿಳಿಸಿದಹುಡುಗಿಯಪರಸ್ಥಿತಿಯನ್ನೊಮ್ಮೆಅವಲೋಕಿಸಿನೋಡಿ. ದುಡುಕಿನನಿರ್ಧಾರಮಾಡಿದ್ದುಆಹುಡುಗಹುಡುಗಿಯೇಆದರೂಸಹಾಅದರನಂತರಆಕೆಗಿದ್ದಆಯ್ಕೆಗಳಾದರೂಯಾವುವು? ಪ್ರೀತಿಸುತ್ತಿದ್ದಹುಡುಗನನ್ನುವಿವಾಹವಾಗಲುಸಾಧ್ಯವಿತ್ತ? ಇಲ್ಲಅದಕ್ಕೆಅವರಪೋಷಕರವಿರೋಧಎದುರಿಸಬೇಕಾಗಿತ್ತದೆ. ಅವರವಿರೋಧಎದುರಿಸುವಹಂತದಲ್ಲಿಅವರಿರಲಿಲ್ಲ. ಸರಿ.. ವಿವಾಹವೇಇಲ್ಲದೇತಾಯಿಯಾಗಬಹುದೇ..?? ಇದುನಮ್ಮಸಮಾಜದಊಹೆಗೂಸಹಾನಿಲುಕದಸಂಗತಿಯಾಯಿತು.!! ಹುರಿದುತಿಂದುಬಿಟ್ಟಾರು..!!!  So ಆಕೆಗಿದ್ದದಾರಿಯೊಂದೇ..ಗರ್ಭಪಾತ.!! ವಿಪರ್ಯಾಸವೆಂದರೆಆಹುಡುಗಿಯಇಂತಹಸಮಸ್ಯೆಯನ್ನುಎಲ್ಲೂಹೇಳುವಂತಿಲ್ಲ..ಪೋಷಕರಿಗಂತೂಮೊದಲೇಹೇಳುವಂತಿಲ್ಲ..ಅಂತಹಮುಕ್ತವಾತಾವರಣವನ್ನುಈಸಮಾಜಅಥವಾಪೋಷಕರುಕಲ್ಪಿಸುವುದೇಇಲ್ಲ.