ಸರಿಸುಮಾರು೧೦೦ಕೆ.ಜಿಗೆತೂಗುವಆತನಮೈಯೆಲ್ಲಾವಿಭೂತಿಮಯ. ಕೊರಳಿನಿಂದಹೊಟ್ಟೆಯಹೊಕ್ಕುಳನ್ನುತಾಕುವಷ್ಟುಉದ್ದದಹಲವುರುದ್ರಾಕ್ಷಿಮಾಲೆಗಳು. ಎತ್ತರದಆಕರ್ಷಕಆಸನದಮೇಲೆಪ್ರತಿಷ್ಟಾಪಿಸಲ್ಪಟ್ಟಿರುವವ್ಯಕ್ತಿಯಬಾಯಲ್ಲಿಅನಿಯಮಿತವಾಗಿಬರುತ್ತಿರುವಹಿತೋಪದೇಷಗಳು.

ಅಲ್ಲೆಲ್ಲೋಒಂದುಗುಹೆ, ಅದರಲ್ಲಿದೆಅಚ್ಚರಿಯಕಲ್ಲು, ಮುಟ್ಟಿದರೆನಿಮ್ಮಪಾಪವೆಲ್ಲಾಮಾಯ….ಮತ್ತಿನ್ನಲ್ಲೋಇದೆಒಂದುಕೆರೆಅದರನೀರಿನಲ್ಲಿಮಿಂದೆದ್ದರೆನಿಮ್ಮಕಷ್ಟಕಾರ್ಪಣ್ಯಅಷ್ಟದರಿದ್ರಗಳಿಗೂವಿರಾಮ.. ಹೀಗೂಉಂಟೇ..????

ಮುಂದೆಕಾದಿದೆ…..ಬರಲಿದೆಭೀಕರಪ್ರಳಯ, ಇದರಿಂದಜಗತ್ತುಸರ್ವನಾಷ. ಅಲ್ಲೋಲ-ಕಲ್ಲೋಲಎಬ್ಬಿಸಲಿದೆಸುನಾಮಿ..ಇಡೀವಿಶ್ವವೇಮುಳಗಲಿದೆಸಮುದ್ರದಲ್ಲಿ..

ಕ್ಷಮಿಸಿ… ಇವೆಲ್ಲಾನಮ್ಮದೃಶ್ಯಮಾಧ್ಯಮಗಳಲ್ಲಿಬಿತ್ತರವಾಗುವಂತಕಾರ್ಯಕ್ರಮಗಳಒಂದುಪಕ್ಷಿನೋಟ. ಇಂದುಹುಟ್ಟಿಕೊಂಡಿರುವಟಿ.ವಿದೃಶ್ಯಮಾಧ್ಯಮಗಳಲೆಕ್ಕಬೆಳೆಯುತ್ತಲೇಇದೆ. ನಾಯಿಕೊಡೆಗಳಂತೆತಲೆಎತ್ತುತ್ತಿರುವಈಮಾದ್ಯಮಗಳಿಗೆಯಾವುದೇಬೇಲಿಯೇಇದ್ದಂತಿಲ್ಲ. ಟಿ.ವಿ೯, ಟಿವಿ೫, ನ್ಯೂಸ್೯, ಸುವರ್ಣನ್ಯೂಸ್, ಪಬ್ಲಿಕ್ಟಿವಿ, ಆಟಿವಿ, ಈಟಿವಿ. ಇತ್ಯಾದಿ..ಇತ್ಯಾದಿ..೨೪ಘಂಟೆಗಳನಿರಂತರಸುದ್ದಿಪ್ರಸಾರಕ್ಕಾಗಿಈಚಾನೆಲ್‌ಗಳುಮೀಸಲು. ಅದೆಂತಹಸುದ್ದಿಯೇಆಗಿರಬಹುದುಅಥವಾಅಸಲುಸುದ್ದಿಯೇಅಲ್ಲದಿರಬಹುದು, ಒಟ್ಟಿನಲ್ಲಿಹೇಳಲಿಕ್ಕೊಂದುವಿಷಯ, ಬಿತ್ತರಿಸಲೊಂದುಮಾಧ್ಯಮ, ನೋಡಲಿಕ್ಕೆಂದುಪ್ರೇಕ್ಷಕರು…

ಹಲವುಲಕ್ಷಜನರುನೋಡುವಂತಹ, ಜನರಿಗೆಬೇಗಮುಟ್ಟುವಂತಹಮಾದ್ಯಮಗಳಪೈಕಿಟಿ.ವಿಸುದ್ದಿವಾಹಿನಿಗಳದ್ದುಪ್ರಥಮಸ್ಥಾನ. ಆದರೆಇಂತಹಸುದ್ದಿವಾಹಿನಿಗಳುಯಾವದಿಕ್ಕಿನತ್ತಸಾಗುತ್ತಿದೆಎಂದುಒಮ್ಮೆವಿವೇಚನೆಮಾಡಿದ್ದಲ್ಲಿಆಘಾತವಾಗುವುದುನಿಶ್ಷಿತ. ಮೇಲೆತಿಳಿಸಿದಂತಹವಿಷಯಗಳುಇಂತಹಚಾನೆಲ್‌ಗಳಲ್ಲಿದಿನನಿತ್ಯವೂಪ್ರಸಾರವಾಗುತ್ತಿರುತ್ತದೆ. ಒಂದುಚಾನೆಲ್ಒಂದುಕಾರ್ಯಕ್ರಮವನ್ನುಪ್ರಸಾರಮಾಡಿದರೇಹಳ್ಳಕ್ಕೆಬೀಳುವಕುರಿಗಳಹಿಂಡಿನಂತೆಎಲ್ಲಾವಾಹಿನಿಗಳಲ್ಲೂಅದೇರೀತಿಯಹ(ಕು)ರಿಕಥೆ. ಆದರೆಇಲ್ಲಿಹಳ್ಳಕ್ಕೆಬೀಳುವುದುಮಾತ್ರಪ್ರೇಕ್ಷಕ.

ಇಂತಹುದೇಒಂದುವಾಹಿನಿಯಲ್ಲಿಪ್ರಸಾರವಾದಸುದ್ದಿವಿಷಯವೊಂದುನನಗೆಇನ್ನೂಚೆನ್ನಾಗಿನೆನಪಿದೆ. ವಿಷಯವೆಂದರೆ, ಒಬ್ಬವ್ಯಕ್ತಿಒಂದುನಾಯಿಯನ್ನುಸಾಕಿರುತ್ತಾನೆ. ಈನಾಯಿಯನಿಷ್ಟೆಎಷ್ಟೆಂದರೆಆತಹೋದಲ್ಲೆಲ್ಲಾಸಾಕುನಾಯಿಯೂಸಹಾಹಿಂಬಾಲಿಸುತ್ತಿರುತ್ತದೆ. ಸುದ್ದಿಇಷ್ಟೇಆದರೆಇದರಪ್ರಸಾರಮಾತ್ರಬರೋಬ್ಬರಿಅರ್ಧಘಂಟೆ, ಮದ್ಯಮಧ್ಯದಲ್ಲಿಬ್ರೇಕುಇದ್ದರೂಸುದ್ದಿಹೇಳುತ್ತಿದ್ದವರಬಾಯಿಗೆಮಾತ್ರಯಾವುದೇಬ್ರೇಕುಇರಲಿಲ್ಲ. ನಾಯಿಹಿಂಬಾಲಿಸುತ್ತಿರುವವೀಡಿಯೋದೃಶ್ಯಗಳು..ಹಿನ್ನೆಲೆಯಲ್ಲಿಸುದ್ದಿಯಪ್ರಸಾರ..ಸಾಕುನಾಯಿಮಾಲೀಕನಸಂದರ್ಶನ…

ಇಲ್ಲಿ ಮತ್ತೊಂದು ಉದಾಹರಣೆಯನ್ನು ನೀಡಬಯಸುತ್ತೇನೆ. ದೇಶದ ಪ್ರಥಮ ಪ್ರಜೆಯೆಂದು ಗೌರವಿಸಲ್ಪಡುವ ಉನ್ನತವಾದ ಸ್ಥಾನವನ್ನು ಅಲಂಕರಿಸಿರುವ ಶ್ರೀಮತಿ ಪ್ರತಿಭಾ ಪಾಟೀಲ್  ರವರು ತಮ್ಮ ಅಧಿಕಾರವನ್ನು ದುರ್ವಿನಿಯೋಗ ಮಾಡಿಕೊಂಡಿರುವ ಬಗ್ಗೆ ವೆಬ್‌ಸೈಟ್ ಒಂದರಲ್ಲಿ ಆಧಾರಗಳ ಸಮೇತ ಸುದ್ದಿ ಪ್ರಕಟಿಸಲಾಗಿದ್ದು. ಇದರ ಬಗ್ಗೆ ಸಾಮಾಜಿಕ ತಾಣಗಳಾದ ಫೇಸ್‌ಬುಕ್, ಟ್ವಿಟರ್ ಗಳಲ್ಲಿಯೂ ಸಹಾ ಅಗಣಿತವಾದ ಚರ್ಚೆಗಳಾಗಿದ್ದವು. ಸುದ್ದಿಯ ಸಾರ ಈ ರೀತಿಯಾಗಿತ್ತು. 

“ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟು ಹಗಲು ರಾತ್ರಿ ಹೋರಾಡುವ ಯೋಧರ ವಸತಿಗೃಹಕ್ಕಾಗಿ ಮೀಸಲಾಗಿಟ್ಟಿದ್ದ ಸುಮಾರು ೨,೬೧,೦೦೦ ಚದರ ಅಡಿ ವಿಸ್ತೀರ್ಣದ ಭೂಮಿಯಲ್ಲಿ ನಮ್ಮ ಹೆಮ್ಮೆಯ ಪ್ರಥಮ ಪ್ರಜೆ ಶ್ರೀಮತಿ ಪ್ರತಿಭಾ ಪಾಟೀಲ್ ರವರಿಗಾಗಿ ಅದ್ದೂರಿ, ಭವ್ಯ ಸುಸಜ್ಜಿತವಾದ ಬಂಗಲೆಯ ನಿರ್ಮಾಣ...!!!! ಇದಕ್ಕೂ ಮುನ್ನ ಮಾನ್ಯ ಪ್ರತಿಭಾ ಪಾಟೀಲ್ ರವರು ಹುದ್ದೆಗೇರಿದ ಕೆಲವೇ ಕಾಲದಲ್ಲಿ ಇವರಿಂದ ರಾಷ್ಟ್ರಪತಿ ಭವನದ ಪುನರ್‍ ನಿರ್ಮಾಣ ಕಾರ್ಯಕ್ಕಾಗಿ ಹಲವು ಕೋಟಿಗಳ ವ್ಯಯ..!!! ಇದಾದ ಕೆಲವೇ ವರ್ಷಗಳಲ್ಲಿ ತಮ್ಮ ವೇತನದಲ್ಲಿ 300% ಹೆಚ್ಚಳ ಮಾಡಿಕೊಂಡ ಹೆಗ್ಗಳಿಗೆ..!!!ದೇಶದ ಬಡತನ ರೇಖೆಯನ್ನು ರೂ.೩೨ (ದಿನದ ಸಂಪಾದನೆ) ಗೆ ಸೀಮಿತಗೊಳಿಸಿದ್ದ ದೇಶದಲ್ಲಿ ಶ್ರೀಮತಿ ಪ್ರತಿಭಾ ಪಾಟೀಲ್ ರವರ ಓಡಾಟಕ್ಕಾಗಿ ಸುಮಾರು 6 ಕೋಟಿ ಬೆಲೆ ಬಾಳುವ ಮರ್ಸಿಡಸ್ ಕಾರ್‍.!!!”

ಮಾಹಿತಿ: (http://www.sandeepweb.com/2012/04/16/shame-on-you-madam/)

ದುರ್ವಿಧಿಯೆಂದರೆ ಸಮಾಜದ ದೃಷ್ಟಿಯಿಂದ ಸೂಕ್ತವಾದ ಹಾಗೂ ಮಹತ್ವವೆನಿಸುವ ಇಂತಹ ಸಂಗತಿಗಳ ಬಗ್ಗೆ ನಮ್ಮ ಮಾಧ್ಯಮಗಳು ಬೆಳಕು ಚೆಲ್ಲುವುದೇ ಇಲ್ಲ. ಟಿ.ಆರ್‍.ಪಿ ಹಿಂದೆ ಬಿದ್ದಿರುವ ಮಾದ್ಯಮಗಳಿಗೆ ಮೌಲ್ಯಗಳೇ ಇಲ್ಲವೇ..??? ಕೆಲಸಕ್ಕೆ ಬಾರದ ವಿವಾದಗಳನ್ನು ವೈಭವೀಕರಿಸುತ್ತಾ...ಚಪ್ಪ ಚಪ್ಪಲಿಯಲ್ಲಿ ಹೊಡೆದಾಡುವಂತಹ ದೃಶ್ಯಗಳನ್ನು ಪದೇ ಪದೇ ತೋರಿತ್ತಾ..ಪವಾಡಗಳನ್ನು, ಪವಾಡಪುರುಷರನ್ನು ಬಯಲು ಮಾಡುವುದರ ಬದಲಾಗಿ ಇವುಗಳಿಗೆ ಮತ್ತಷ್ಟು ಉತ್ತೇಜನ ನೀಡುವ ರೀತಿಯಲ್ಲಿ ಬಿಂಬಿಸುತ್ತಾ..ತಮ್ಮ ಕಿಸೆಗಳನ್ನು ತುಂಬಿಸಿಕೊಳ್ಳುತ್ತಿವೆ.

ಒಂದು ಕಡೆ ಡಬ್ಬಂಗ್ ವಿರೋಧಿ ಎಂಬ ಹುಚ್ಚು ನೀತಿಯಿಂದ “ಸತ್ಯಮೇವ ಜಯತೇ” ಯಂತಹ ಮೌಲ್ಯಯುತವಾದ ಕಾರ್ಯಕ್ರಮಗಳ ವೀಕ್ಷಣೆಯಿಂದ ಕನ್ನಡಿಗರು ವಂಚಿತರಾಗುತ್ತಿದ್ದರೆ, ಮತ್ತೊಂದೆಡೆ ಸುದ್ದಿವಾಹಿನಿಗಳಿಂದ ಇಂತಹ ಹಳಸಲು ಕಾರ್ಯಕ್ರಮಗಳನ್ನು ವೀಕ್ಷಿಸಬೇಕಾದ ಕರ್ಮ ಕನ್ನಡಗಿರ ಪಾಲಿಗೆ ಬಂದಿದೆ.

ಸಾಮಾಜಿಕ ಬದಲಾವಣೆಗೆ ಕಾರಣವಾಗಬೇಕಾಗಿರುವ ಇಂತಹ ಮಾದ್ಯಮಗಳು ಈಗ ಅನುಸರಿಸುತ್ತಿರುವ ದಾರಿಯಾದರೂ ಎಂತಹುದು..?? ಖಂಡಿತವಾಗಿಯೂಈಗಿನಪರಿಸ್ಥಿತಿಯಲ್ಲಿಇಂತಹಟಿ.ವಿಸುದ್ದಿವಾಹಿನಿಗಳಿಗೆಲಗಾಮುಹಾಕಬೇಕಾದಅನಿವಾರ್ಯತೆಎದುರಾಗಿದೆ. ಈಬಗ್ಗೆಜನರೂಸಹಾಚಿಂತಿಸುವಸಮಯಬಂದೊದಗಿದೆ. ಸಮಾಜದಲ್ಲಿಅರಿವಿನಬೀಜವನ್ನುಬಿತ್ತುವುದರಬದಲಾಗಿಮೌಢ್ಯತೆಯನ್ನುಸಾರುತ್ತಾ, ವಿವೇಚನಾರಹಿತವಾಗಿಅನಗತ್ಯವಾದಸುದ್ದಿಗಳಿನ್ನುಪ್ರಸಾರಮಾಡುತ್ತಿರುವಈಸುದ್ದುವಾಹಿನಿಗಳನಿಯಂತ್ರಣಆದ್ಯತೆಯವಿಷಯವಾಗಬೇಕಾಗಿದೆ…ಏನಂತೀರಾ,,???