ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2015

ಏಪ್ರಿಲ್ 2015

೧,೫೨೯ ಲೇಖನಗಳು

ಕವಿತೆಯಾಗದ ಸಾಲುಗಳು....!

ರೇವನ್ ಜೇವೂರ ಏಪ್ರಿಲ್ ೧೫ ಲೇಖನ ೫೧ ವೀಕ್ಷಣೆ

ತುಂಬಾ ದಿನ ಆಯ್ತು. ಬರೆದು. ಏನೋ ಬರೀ ಬೇಕು ಅಂತ ಅನಿಸಿತು. ಸಾಲುಗಳು ಹುಟ್ಟಿದವು. ಬರೆದಿದ್ದೇನೆ. ಸಾಲು..ಸಾಲಾಗಿ. ಓದಿ. ಖುಷಿಯಾದ್ರೆ ತಿಳಿಸಿ.. ಭಾವ ಸರೋವದರದಲ್ಲಿ ಅಲೆಗಳ ಅಬ್ಬರ ಕಡಿಮೆ ಆಗಿದೆ ಭಾವ ತೀರಕ್ಕೆ ಅಲೆಗಳಿಂ...

ಜೈನ‌ ಜನಪದ‌ ಗೀತೆಗಳು

ಡಾ. ಎಸ್. ಪಿ.ಪದ್ಮಪ್ರಸಾದ್ DR. S .P.Padmaprasad ಏಪ್ರಿಲ್ ೧೪ ಪುಸ್ತಕ ವಿಮರ್ಶೆ ೨,೯೫೭ ವೀಕ್ಷಣೆ

ಕರ್ನಾಟಕ‌ ಜಾನಪದ‌ ಮತ್ತು ಯಕ್ಷಗಾನ‌ ಸಾಹಿತ್ಯವನ್ನು ಹಲವು ಸ0ಪುಟಗಳಲ್ಲಿ ಪ್ರಕಟಿಸುವ‌ ಯೋಜನೆಯೊದನ್ನು ಡಾ. ಹಿ.ಶಿ. ರಾಮಚ0ದ್ರೇಗೌಡರು ಅಧ್ಯಕ್ಷರಾಗಿದ್ದಾಗ‌ ರೂಪಿಸಲಾಗಿತ್ತು. ಪುಣ್ಯಕ್ಕೆ ಅದು ಇನ್ನೂ ಚಾಲ್ತಿಯಲ್ಲಿದ್ದು...

ಗಾ0ಧಿ ಕ್ಲಾಸು

ಡಾ. ಎಸ್. ಪಿ.ಪದ್ಮಪ್ರಸಾದ್ DR. S .P.Padmaprasad ಏಪ್ರಿಲ್ ೧೩ ಪುಸ್ತಕ ವಿಮರ್ಶೆ ೧,೭೮೫ ವೀಕ್ಷಣೆ

2010 ರಲ್ಲಿ ಮೊದಲಬಾರಿಗೆ ಪ್ರಕಟವಾದ‌ ಕು0.ವೀ. ಅವರ‌ ಈ ಅತ್ಮಕಥೆ ಮೂರೇ ವರ್ಷಗಳಲ್ಲಿ ಐದುಬಾರಿ ಪುನರ್ಮುದ್ರಣಗಳನ್ನು ಕ0ಡಿತೆನ್ನುವುದು ಇದರ‌ ಆಕರ್ಷಣೆ ಎ0ಥಾದು ಎನ್ನುವುದನ್ನು ಸೂಚಿಸುತ್ತದೆ.390 ಪುಟಗಳ‌ ಈ ಪುಸ್ತಕ‌ ಕನ...

ಲೆಕ್ಕ ಪರಿಶೋಧನೆ (ಆಡಿಟ್ಟು)

ನಾಗೇಶ ಮೈಸೂರು ಏಪ್ರಿಲ್ ೧೩ ಲೇಖನ ೭೭ ವೀಕ್ಷಣೆ

ಯಾವುದೆ ಸಂಸ್ಥೆಯಾಗಲಿ, ಅದರಲ್ಲೂ ಜಾಗತಿಕ ಹಾಗೂ ದೊಡ್ಡ ಸಂಸ್ಥೆಯಾಗಿದ್ದರಂತೂ 'ಆಡಿಟ್ಟು' ಎಂಬ ಪದ ಕೇಳುತ್ತಿದ್ದಂತೆ ಒಂದು ರೀತಿಯ ಕಂಪನ, ತಳಮಳ, ಆತಂಕ, ಭೀತಿ ಕಾಣಿಸತೊಡಗುತ್ತದೆ. ಎಲ್ಲಿ ಯಾವುದು ದಾರಿ ತಪ್ಪಿದೆಯೊ, ಯಾವ್...