ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2016

ಮೇ 2016

೩೨ ಲೇಖನಗಳು

ನಿಂತು ಹೋಗುವವರು ಸತ್ತವರು ಮಾತ್ರ’ ಎನ್ನುವ ದಿಟ್ಟೆಯ ಕುರಿತು…..

ಗುರುರಾಜ ಕೊಡ್ಕಣಿ ಮೇ ೩೧ ಲೇಖನ ೬೫ ವೀಕ್ಷಣೆ

“ಬಾಳಿನಲ್ಲೊಂದು ಹೋರಾಟವಿರದಿದ್ದರೆ ಪ್ರಗತಿಯೂ ಇಲ್ಲ. ಸ್ವಾತಂತ್ರ್ಯದ ಪ್ರತಿಪಾದಕರಂತೆ ವರ್ತಿಸುವ ಆದರೆ ಬದುಕಿನ ಸಂಘರ್ಷವನ್ನು ಹಳಿಯುವ ಅನೇಕ ಜನರನ್ನು ನಾನು ಕಂಡಿದ್ದೇನೆ. ನೆಲವನ್ನು ಉಳದೆ, ಬಿತ್ತದೆ ಬೆಳೆಯನ್ನು ಬಯಸುವ...

ಸೀತಾಪತಿಯ ಕೀಳರಿಮೆ (ವುಡ್ ಹೌಸ್ ಕಥೆ)- ಪಾಲಹಳ್ಳಿ ವಿಶ್ವನಾಥ್

ಪಾಲಹಳ್ಳಿ ವಿಶ್ವನಾಥ್ ಮೇ ೩೦ ಲೇಖನ ೧೩೦ ವೀಕ್ಷಣೆ

ಸೀತಾಪತಿಯ ಕೀಳರಿಮೆ ( ವುಡ್ ಹೌಸ್ ಕಥೆ) ಪಾಲಹಳ್ಳಿ ವಿಶ್ವನಾಥ್ ಒ೦ದೊ೦ದು ಸತಿ ಜೀವ್ಸ್ ಬಹಳ ತರಳೆ ಮಾಡ್ತಾನೆ. ಯಾರೊ ನನಗೆ ಒ೦ದು ದೊಡ್ಡ ಪಿ೦ಗಾಣಿ ಹೂಕು೦ಡವನ್ನು ಕೊಟ್ಟಿದ್ದರು. ಅದು ನನಗೆ ಬಹಳ ಇಷ್ಟವಾಯಿತು. ಅದನ್ನು ನಾವ...

ಕೋಮಲ್ ಕರಗಿದ ಕ್ಷಣ ದೇಹ ಸುಂದರ !

ರೇವನ್ ಜೇವೂರ ಮೇ ೩೦ ಲೇಖನ ೧೨೫ ವೀಕ್ಷಣೆ

ಕೋಮಲ್ ಯೌವ್ವನ ವಾಪಾಸ್ ಆಗಿದೆ. ಗುಂಡ್ ಗುಂಡಾಗಿದ್ದ ದೇಹ ಬಿಲ್ಲಿನಂತೆ ಆಗಿದೆ. ನೋಡಿದಾಕ್ಷಣ ಇದು ನಟ ಕೋಮಲ್ಲಾ ? ಅನ್ನೋ ಹಾಗೆ ಕೋಮಲ್ ಬದಲಾಗಿದ್ದಾರೆ. ಈ ಬದಲಾವಣೆ ಹಿಂದಿದೆ ಒಂದು ರಹಸ್ಯ. ಅದು ಏನೂ.? ಮುಂದೆ ಇದೆ. ಓದುತ...

ಭೂಮಿಗೆ ಅವನ ಮೇಲೆ ಆಸೆ !

ರೇವನ್ ಜೇವೂರ ಮೇ ೨೮ ಕವನ ೧,೪೫೫ ವೀಕ್ಷಣೆ

ಕಪ್ಪು ಮೋಡ. ತವಕಿಸುತ್ತಿದೆ. ಹನಿಯಾಗಲು. ಅವಳು ನಿರೀಕ್ಷಿಸುತ್ತಿದ್ದಾಳೆ. ಅವನ ಸೇರಲು. ಬಿಡದ ನಂಟು. ಅವಳು ಕಾಯುತ್ತಾಳೆ. ಅವನು ಬರುತ್ತಾನೆ. ಗಾಳಿ ಬಂದರೆ ಕಷ್ಟ. ಮೊಡ ಇನ್ನೇಲ್ಲೋ ಸಾಗತ್ತಾನೆ. ಅವಳ ಆಸೆ-ಕನಸು ಎರಡೂ ನನಸ...

ಉಸಿರೇ ಉನ್ನತ ಬಹುಮಾನ !

S.NAGARAJ ಮೇ ೨೮ ಕವನ ೫೦೦ ವೀಕ್ಷಣೆ

ಅಸಮಾನ್ಯ ನಿಗೂಢ ನಮ್ಮ ಬಾಳು ಅನುಕ್ಷಣವೂ ಕೌತುಕತೆಯ ಬೀಡು ಉಸಿರು ಉಸಿರಲಿ ಬಾಳ ಜಯ ತಿಳಿಯಿರಿ ಉಸಿರೇ ಅತ್ಯುನ್ನ ಪುರಸ್ಕಾರ. ಚಾರಿತ್ರಿಕ ನೆನ್ನೆಯ ಮರೆತು ನಿಗೂಢ ನಾಳೆಯ ಆತoಕ ಬಿಟ್ಟು ಸಿದ್ಧಿಸಬೇಕು ವರ್ತಮಾನ ಪರಿಸರದಲಿ ಬ...

40 ಕೋಟಿ ನಾಗರಹಾವು...!

ರೇವನ್ ಜೇವೂರ ಮೇ ೨೭ ಲೇಖನ ೧೨೪ ವೀಕ್ಷಣೆ

ರೋಚಕ ನಾಗರಹಾವು ! 40 ಕೋಟಿ ವೆಚ್ಚದ ಸಿನಿಮಾ.50 ರಿಂದ 60 ನಿಮಿಷ ಸಿಜಿ ಕಮಾಲ್. ಹಾವಿನ ರೂಪದಲ್ಲಿ ರಮ್ಯ ರೋಚಕತೆ.120 ಅಡಿ ಉದ್ದದ ರಮ್ಯ ಹಾವಿನ ರೂಪ. ವಿಷ್ಣುವರ್ಧನ್ ಚಿತ್ರದಲ್ಲಿ ನಾಗರಹಾವು.140 ಅಡಿ ಉದ್ದ ರೂಪ ತಾಳ್ತಾ...

ದೂರ ಹೋದೆಯಾ ಗೆಳತಿ

Nagaraj Bhadra ಮೇ ೨೫ ಕವನ ೧,೧೭೭ ವೀಕ್ಷಣೆ

ನನ್ನ ಎದೆಯ ಗುಡಿಸಿಲಿಗೆ ಪ್ರೀತಿಯ ಸೀರೆಯ ತೊಟ್ಟು ಬಂದವಳೆ, ಇಂದು ಅದಕ್ಕೆ ಬೆಂಕಿಯ ಇಟ್ಟು ಹೋದೆಯಾ. ಮನದಲ್ಲಿ ಕನಸಿನ ಕೋಟೆಯ ಕಟ್ಟಿದವಳೆ, ಇಂದು ಅದನ್ನೇ ಛಿದ್ರಿಸಿ ಹೋದೆಯಾ. ಪ್ರೇಮ ಲೋಕವ ಸೃಷ್ಟಿಸಿದವಳೆ, ಇಂದು ಬರೀ ನೋವ...

ಸಲ್ಮಾನ್ ದಿ ಪೈಲ್ವಾನ್​...!

ರೇವನ್ ಜೇವೂರ ಮೇ ೨೫ ಲೇಖನ ೧೧೯ ವೀಕ್ಷಣೆ

ಸಲ್ಮಾನ್ ದಿ ಪೈಲ್ವಾನ್. ಹರಿಯಾಣ ಸುಲ್ತಾನ. ತೆರೆ ಮೇಲೆ. ಸುಲ್ತಾನ್ ಒಬ್ಬ ಪೈಲ್ವಾನ್. ನಿಜ ಜೀವನದಲ್ಲಿ ಹಲವರಿದ್ದಾರೆ. ತೆರೆ ಮೇಲೆ ಆತನನ್ನ ಅಭಿನಯಿಸಿದ್ದು ಸಲ್ಮಾನ್. ಒಬ್ಬ ಪೈಲ್ವಾನ ಜೀವನ ಅಷ್ಟು ಸರಳವಲ್ಲ. ಅಕಾಡದಲ್ಲಿ...

ಚಿತ್ರರಂಗದ ಒಗ್ಗಟ್ಟಿನ ಬರಹ !

ರೇವನ್ ಜೇವೂರ ಮೇ ೨೩ ಲೇಖನ ೯೦ ವೀಕ್ಷಣೆ

ಚಿತ್ರರಂಗದ ಒಗ್ಗಟ್ಟಿನ ಬರಹ ! ‘ಪ್ರೇಮ ಬರಹ’ದ ಹೊಸ ಬರಹ. ಅರ್ಜುನ್ ಸರ್ಜಾ ಪುತ್ರಿ ಪ್ರಥಮ ಚಿತ್ರ.ಪ್ರೇಮ ಬರಹದ ಮೂಲಕ ಐಶು ಎಂಟ್ರಿ.ಐಶ್ವರ್ಯ ಲಾಂಚ್​ ಗೆ ದಿಗ್ಗಜರ ಸಮಾಗಮ.ಬ್ಲಾಕ್ ಬ್ಲೆಜರ್ ಧರಿಸಿದ್ದ ನಮ್ಮ ಸ್ಟಾರ್ಸ್ .ಅ...

ದೃಷ್ಟಿಕೋನ

ಸಂತೋಷ‌ ಎಂ ಶಾಸ್ತ್ರಿ ಮೇ ೨೨ ಲೇಖನ ೫೫ ವೀಕ್ಷಣೆ

ದೃಷ್ಟಿಕೋನ ದೃಶ್ಯ-1 ಈ ಹಾಳು ಬೆಂಗಳೂರಿನಲ್ಲಂತೂ ಕೆಲಸಕ್ಕಿಂತ ಜಾಸ್ತಿ ಆಯಾಸ traffic ನಿಂದ ಆಗುತ್ತೆ. ಹಾಗೆ, ಕೆಟ್ಟ ಬಾಸ್‍ನಿಂದ ಹೇರಲ್ಪಟ್ಟ ಜಾಸ್ತಿ ಕೆಲಸ ಮುಗಿಸಿ, ಹಾಳು ಟ್ರಾಫಿಕ್‍ನಲ್ಲಿ ಕೊಸರಾಡಿ ಮನೆಗೆ ಬಂದ್ರೆ,...

" ಟಿಬೇಟಿನ ಪೂರ್ವಾಪರ (ಭಾಗ-2)"

ಹನುಮಂತ ಅನಂತ ಪಾಟೀಲ ಮೇ ೨೨ ಬ್ಲಾಗ್ ೧೧೮ ವೀಕ್ಷಣೆ

ಇನ್ನು ಇಲ್ಲಿಯ ಬೌದ್ಧ ಧರ್ಮದ ವಿಷಯಕ್ಕೆ ಬರುವುದಾದರೆ ಅದಕ್ಕು ಮೊದಲು ಅಲ್ಲಿ ಬಾನ್ ಧರ್ಮವಿತ್ತು. ಏಳನೆಯ ಶತಮಾನದಲ್ಲಿ ಭಾರತೀಯ ಬೌದ್ಧ ಬಿಕ್ಕುಗಳು ಮಹಾಯಾನ್ ಬೌದ್ಧ ಧರ್ಮವನ್ನು ಮಧ್ಯ ಟಿಬೇಟಿಗೆ ಪರಿಚಯಿಸಿದರು. ಅಲ್ಲಿಂದ...

ಬೀಭತ್ಸ (ಭಾಗ ೨)

ಗುರುರಾಜ ಕೊಡ್ಕಣಿ ಮೇ ೨೧ ಲೇಖನ ೪೫ ವೀಕ್ಷಣೆ

"ಎಷ್ಟು ಬೇಗ ಈ ಆಚರಣೆ ಮರುಕಳಿಸಿತು ಅಲ್ಲವಾ.."? ಎಂದವಳು ಶ್ರೀಮತಿ ಡೆಲಾಕ್ರೋಕ್ಸ್. ಅವಳ ಮಾತಿಗೆ ಸಮ್ಮತಿಸುವಂತೆ ತಲೆಯಾಡಿಸಿದ ಶ್ರೀಮತಿ ಗ್ರೇವ್ಸ್,"ಹೌದು.ಮೊನ್ನೆಮೊನ್ನೆಯಷ್ಟೇ ಕಳೆದ ವರ್ಷದ ಚೀಟಿಯೆತ್ತುವಿಕೆಯ ಆಚರಣೆ ಮ...

ಬೀಭತ್ಸ.......!!(ಭಾಗ ೧)

ಗುರುರಾಜ ಕೊಡ್ಕಣಿ ಮೇ ೨೧ ಲೇಖನ ೬೨ ವೀಕ್ಷಣೆ

ಅದು ಜೂನ್ ಇಪ್ಪತ್ತೇಳನೆಯ ತಾರೀಖು.ಎಳೆಯ ಬಿಸಿಲಿನ್ನೂ ಭೂಮಿಯನ್ನು ಚುಂಬಿಸುತಿತ್ತು.ಮೈದಾನದುದ್ದಕ್ಕೂ ಆವರಿಸಿಕೊಂಡಿದ್ದ ಹಸಿರು ಹುಲ್ಲಿನ ನಡುನಡುವೆ ಬೆಳೆದುಕೊಂಡಿದ್ದ ಸಣ್ಣ ಗಿಡಗಳ ತುಂಬೆಲ್ಲ ಚಂದದ ಪುಷ್ಫಗಳು ಅರಳಿಕೊಂಡಿ...

" ಟಿಬೇಟಿನ ಪೂರ್ವಾಪರ (ಭಾಗ-1) "

ಹನುಮಂತ ಅನಂತ ಪಾಟೀಲ ಮೇ ೧೯ ಬ್ಲಾಗ್ ೧೦೪ ವೀಕ್ಷಣೆ

ಅದು 2008 ನೇ ಇಸವಿಯ ಮಾರ್ಚ ತಿಂಗಳ ಎರಡನೆ ವಾರದ ಒಂದು ದಿನ ಟಿಬೇಟಿಯನ್ನರ ಮೇಲೆ ಲಾಸಾದಲ್ಲಿ ನಡೆದ ಪೋಲೀಸ್ ಮತ್ತು ಮಿಲಿಟರಿ ಕಾರ್ಯಾಚರಣೆ ಕುರಿತಂತೆ ಟೆಲಿವಿಜನ್ ಜಾಲಗಳಲ್ಲಿ ಸುದ್ದಿಯ ತುಣುಕೊಂದು ಬಿತ್ತರಗೊಳ್ಳುತ್ತಿದ್ದ...

ಮಳೆ ಬಂದಾಗ ಅವಳೂ ಬರುತ್ತಾಳೆ !

ರೇವನ್ ಜೇವೂರ ಮೇ ೧೮ ಲೇಖನ ೭೯ ವೀಕ್ಷಣೆ

ಕಿನ್ನರಿಯಂತೆ ಕಾಡೋ ಕಿನ್ನತೆ. ಮಳೆ ಬಂದಾಗ ಕಾಡುತ್ತದೆ. ಚಳಿ ಬಂದಾಗ ನೋವಿಸುತ್ತದೆ. ಮನದ ಮೂಲೆಯಲ್ಲಿ ಇದ್ದ -ಬದ್ದ ನೆನಪು ಆವರಿಸಿಕೊಳ್ಳುತ್ತವೆ. ಆಕೆಯ ನೆನಪು ನನ್ನ ಜೀವ ಹಿಂಡುತ್ತದೆ. ಅದು ಬದುಕಿನ ಅರ್ಧ ಸತ್ತ ಸತ್ಯ ಆಗ...

ಎಲ್ಲಿ೦ದ ಬ೦ದಳು ಈ ಹೆ೦ಡತಿ? (ಸ್ಮಿತ್-೧೨) - ಪಾಲಹಳ್ಳಿ ವಿಶ್ವನಾಥ್

ಪಾಲಹಳ್ಳಿ ವಿಶ್ವನಾಥ್ ಮೇ ೧೮ ಲೇಖನ ೬೯ ವೀಕ್ಷಣೆ

ಎಲ್ಲಿ೦ದ ಬ೦ದಳು ಈ ಹೆ೦ಡತಿ? (ಸ್ಮಿತ್-೧೨) ಪಾಲಹಳ್ಳಿ ವಿಶ್ವನಾಥ್ ( ಈ ಕಾದ೦ಬರಿ ಪಿ.ಜಿ.ವುಡ್ ಹೌಸರ - ಲೀವ್ ಇಟ್ ಟು ಸ್ಮಿತ್ ( Leave it to Psmith ) - ಕಾದ೦ಬರಿಯನ್ನು ಆಧರಿಸಿದೆ. ಇದು ಆ ನವಿರುಹಾಸ್ಯದ ಚಕ್ರವರ್ತಿಯ...

ಖಾಲಿ ಹಾಳೆ

Geeta G.Hegde ಮೇ ೧೬ ಲೇಖನ ೧೨೪ ವೀಕ್ಷಣೆ

ನನ್ನೊಳಗಿನ ಮಾತನ್ನು ಯಾರು ಕೇಳುತ್ತಾರೆ? ಎಲ್ಲರಿಗು ಅವರದೆ ಆದ ಸಾಮ್ರಾಜ್ಯವಿದೆ. ಆದರೆ ನನಗ್ಯಾರು ಇದ್ದಾರೆ. ಅಂತರಂಗದ ಗೊಣಗಾಟ. ಮದುವೆಯ ವಯಸ್ಸಿನಲ್ಲಿ ನನ್ನೊಳಗಿನ ಕನಸುಗಳಿಗೆ ಲೆಕ್ಕವೇ ಇರಲಿಲ್ಲ. ಪ್ರತಿ ದಿನ ಪ್ರತಿ ಕ...

ಆಷಾಡ ಮಳೆ !

S.NAGARAJ ಮೇ ೧೫ ಕವನ ೧,೩೫೪ ವೀಕ್ಷಣೆ

ಮಳೆ ಆಷಾಡ ಮಳೆ ಬಾನoಗಳದಲೆಲ್ಲಾ ವಿರಾಜಮಾನದಿ ಅತಿಕ್ರಮಿಸಿ ನಿರಾಕಾರ ಧಾರಾಕಾರವಾಗಿ ಸುರಿದು-ಹರಿದು ಈ ಧರೆಯನ್ನೆಲ್ಲಾ ತೊಯ್ಸಿ ಸಿoಗರಿಸಿದೆ ವಿಶ್ವನಿಯಾಮಕ ಪ್ರಕೃತಿಯ ಸೂತ್ರ ಅನುಸರಿಸಿ. ನಿನಗಿಲ್ಲ ಯಾವ ಸoಚಾರ ನಿಯಮಾವಳಿಯ...

ತಿಥಿ ಹಿಂದಿನ ಕಥೀ !

ರೇವನ್ ಜೇವೂರ ಮೇ ೧೪ ಲೇಖನ ೭೨ ವೀಕ್ಷಣೆ

ತಿಥಿ ಹಿಂದಿನ ಕಥೀ !ಮೇಕಿಂಗ್ ಆಫ್​ ತಿಥಿ.ನೊದೆಕೊಪ್ಲು ಗ್ರಾಮದ ಉತ್ಸಾಹ.ಸಿಂಕ್ ಸೌಂಡ್​ನ ಚಮತ್ಕಾರ್.ರಾಮ್​-ಈರೇಗೌಡರ ಶ್ರಮ. ಕನ್ನಡಕ್ಕೆ ಸಿಕ್ಕಿದೆ ಅದ್ಭುತ ತಿಥಿ.ಪ್ರೇಕ್ಷಕರಿಗೆ ಅದ್ಭುತ ತಿಥಿಊಟ.ಬೆಂಗಳೂರಲ್ಲಿ ಓಡ್ತಿದೆ...

ದ್ವಂದ್ವ.....

ಶ್ರೀಪ್ರಸಾದ್ (ಶ್ರೀ...) ಮೇ ೧೨ ಲೇಖನ ೧೦೮ ವೀಕ್ಷಣೆ

ಪಕ್ಕದ ಮನೆ ಕೊಟ್ಟಿಗೆಯಲ್ಲಿ ಯಾಕೋ ಕರುವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿ ತ್ತು . ಏನನ್ನೋ ನೋಡಿ ಅದು ಭಯ ಪಟ್ಟ ಹಾಗಿತ್ತು. ಅಷ್ಟರಲ್ಲಿ ಪಕ್ಕದ್ಮನೆ ಮಾದ ಓಡೋಡಿ ಗೌಡ್ರ ಮನೆಗೆ ಬಂದ. ಗೌಡ್ರೆ ಹುಲಿ ಮತ್ತೆ ಬಂದೈತೆ ಹಟ...