ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2016

ಆಗಸ್ಟ್ 2016

೨೯ ಲೇಖನಗಳು

ದಿನಪತ್ರಿಕೆ

Hanumesh G H ಆಗಸ್ಟ್ ೧೦ ಪುಟ ೪೭ ವೀಕ್ಷಣೆ

ಹೊತ್ತು ಹುಟ್ಟವ ಹೊತ್ತಿಗಾಗಲೇ, ಹೊತ್ತಿಗೆಯಲಿರುವವರ ಅರಸಿ ಸುದ್ದಿ ಹೊತ್ತು ಹೊರಡುವೆನು. ಕತ್ತು ಹೊರಳಿಸಿ ನೋಡರು ನನ್ನ ಹಲವರು. ಕೆಲವರು ಕಣ್ಣೂ ತೆರೆಯದೆ ಓದುವರು. ಭ್ರಷ್ಟಾಚಾರ ಅನಾಚಾರಗಳಿಗೆ ಗುಡುಗುವರು. ನೀತಿ ನೀಯತ್ತ...

ಹನಿಗವನ‌ಗಳು

ಶಶಿಕಾಂತ‌ ಪಿ ದೇಸಾಯಿ ಆಗಸ್ಟ್ ೧೦ ಕವನ ೧,೧೭೩ ವೀಕ್ಷಣೆ

1)ನನ್ನ ಹಾಡು ನಿನ್ನದು, ನಿನ್ನ ಮೌನ ನನ್ನದು, ನನ್ನ ನಗುವು ನಿನ್ನದು, ನಿನ್ನ ಚಿಂತೆ ನನ್ನದು, ನನ್ನ ಮೌನ ನನ್ನ ಚಿಂತೆ, ನಿನ್ನ ಹಾಡಿಗೆ, ನನ್ನ ನಗುವ ಸಂತೆ. 2)ನನ್ನ ಸಮಯ ಬದಲಿಸಲು ಕಿಂಚಿತ್ ಸಮಯ ಬೇಕಿಲ್ಲ ನಿನಗೆ, ಆದರೂ...

ರಸ್ತೆ ಅಪಘಾತಗಳಿಗೆ ಬೇಕು ಬ್ರೇಕ್

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೦೬ ಲೇಖನ ೫೪ ವೀಕ್ಷಣೆ

ನಮ್ಮ ದೇಶದಲ್ಲಿರುವುದು ಜಗತ್ತಿನ ಒಟ್ಟು ವಾಹನಗಳ ಶೇಕಡಾ ಒಂದು ಮಾತ್ರ. ಆದರೆ, ನಮ್ಮದೇಶದಲ್ಲಿ ಆಗುತ್ತಿರುವ ರಸ್ತೆ ಅಪಘಾತಗಳ ಸಂಖ್ಯೆ ಜಗತ್ತಿನ ಒಟ್ಟು ಅಪಘಾತಗಳ ಶೇಕಡಾ ೧೦! ಭಾರತೀಯ ಅಟೋಮೊಬೈಲ್ ಉತ್ಪಾದಕರ ಸೊಸೈಟಿಯ ಮಾಹಿ...

"ಫ್ಯೂಚರ್" ಎಂಬ ಕನ್ನಡ ಕಿರುಚಿತ್ರ

ನವೀನ್ ಜೀ ಕೇ ಆಗಸ್ಟ್ ೦೪ ಲೇಖನ ೯೦ ವೀಕ್ಷಣೆ

ನವೀನ್ ನಿರ್ದೇಶಿಸಿರುವ "ಫ್ಯೂಚರ್" ಎಂಬ ಕನ್ನಡ ಕಿರುಚಿತ್ರವನ್ನು ನೋಡಿದೆ, ಕನ್ನಡಕ್ಕೊಬ್ಬ ಭರವಸೆಯ ನಿರ್ದೇಶಕನಾಗುವತ್ತ ಇಡುವ ಹೆಜ್ಜೆಯ ದೃಢತೆ ಈ ಚಿತ್ರದಲ್ಲಿ ಎದ್ದು ಕಾಣುತ್ತದೆ. ಚಿತ್ರವನ್ನು ಇಲ್ಲಿ ನೋಡಬಹುದು : htt...

ಹೋಲಿಕೆ

ಅನಂತ ರಮೇಶ್ ಆಗಸ್ಟ್ ೦೪ ಬ್ಲಾಗ್ ೮೦ ವೀಕ್ಷಣೆ

ಅಂದು: ಕರಿಮೋಡಗಳನ್ನು ನಿನ್ನ ಕೇಶಕ್ಕೆ ಹೋಲಿಸಿ ಕವಿತೆ ಬರೆದಿದ್ದೆ ಓದಿ ನೀ ಕಣ್ಣಲ್ಲಿ ಮಿಂಚು ಹರಿಸಿ ನಾಚಿ ನೀರಾಗಿದ್ದೆ ಇಂದು: ಅದೇ ಕೇಶರಾಶಿ ಬಿಳಿ ಮೋಡಕ್ಕೆ ಹೋಲಿಸಿ ಕವಿತೆ ಬರೆದೆ ನೀನು ಓದಬಾರದಿತ್ತು: ಈಗ ಅಡುಗೆಮನೆಯ...

ಕನ್ನಡಿ ನೋಡಿದಾಗ,

ನವೀನ್ ಜೀ ಕೇ ಆಗಸ್ಟ್ ೦೪ ಲೇಖನ ೬೯ ವೀಕ್ಷಣೆ

ಮಗುವಾಗಿದ್ದಾಗ ಕನ್ನಡಿ ನೋಡಿದೆ, ಕಂಡದ್ದು ನಾಲ್ಕಾಣೆಯ ಕೆಂಪು ಚಾಕಲೇಟು, ಶಾಲೆಗೇ ಹೋಗುವಾಗ ಕನ್ನಡಿ ನೋಡಿದೆ ಕಂಡದ್ದು ಶಾಲೆಯ ಆವರಣದ ಚಿಕ್ಕ ರಬ್ಬರ್ ಬಾಲ್, ಕಾಲೇಜಿಗೆ ಹೋಗುವಾಗ ಕನ್ನಡಿ ನೋಡಿದೆ, ಕಂಡದ್ದು ಅವಳ್ಯಾರೋ ಹೊ...

ಎರಡು ಹನಿಗವನ

ಅನಂತ ರಮೇಶ್ ಆಗಸ್ಟ್ ೦೩ ಕವನ ೧,೨೧೫ ವೀಕ್ಷಣೆ

ಅದ್ಭುತ ವಾಕ್ಯ ವಾಯು ವಿಹಾರ ಹೊರಟೆ ರಸ್ತೆಯಲ್ಲಿ ಕವಿಸಮಯ ಹಾಜರು ಅದ್ಭುತ ವಾಕ್ಯ ಹೊಳೆಯಿತೊಂದು ನನ್ನ ಕವನದ ಚರಣವಿದೇ ತೀರ್ಮಾನವಾಯಿತು ಬಂದೆ ಮನೆಗೆ ತೆರೆದೆ ಹಾಳೆ ಪೆನ್ನು ಬೆರಳಿಗೆ ಮತ್ತು ತಲೆಯಲ್ಲಿ ತಿಣುತಿಣುಕೆ... ಒಂ...

ಅವಳು ಬಿಂದಿಗೆಯಲ್ಲಿ ಹೊತ್ತಿದ್ದು ನೀರನ್ನೋ? ಅಥವಾ ಜಗದ ಪ್ರೇಮವನ್ನೋ?

ನವೀನ್ ಜೀ ಕೇ ಆಗಸ್ಟ್ ೦೨ ಲೇಖನ ೮೭ ವೀಕ್ಷಣೆ

ಸೊಂಟದ ಮೇಲೆ ಬಿಂದಿಗೆ ಇಟ್ಟು, ಬಳುಕುತ್ತಾ ಬರುತ್ತಿದ್ದ ಸುಂದರಿ ಅಂದೇ ಕದ್ದು ಹೋದಳು ನನ್ನೊಳಗಿನ ನನ್ನನ್ನು. ಅವಳು ನಕ್ಕಾಗ ಅವಳ ಕಪ್ಪು, ದುಂಡು ಮುಖದ ತುಂಬಾ ಬಿಳಿಯ ದಂತಪಂಕ್ತಿ, ಹೊಳೆಯುತ್ತಿತ್ತು ದೀಪದಂತೆ. ನೇರ ನಡೆವ...

ವೈದ್ಯಕೀಯ ವಿದ್ಯಾಲಯಗಳಲ್ಲಿ ಕಲಿಸದ ವಿಷಯವೇನೆಂದರೆ……!

ಗುರುರಾಜ ಕೊಡ್ಕಣಿ ಆಗಸ್ಟ್ ೦೧ ಲೇಖನ ೫೧ ವೀಕ್ಷಣೆ

ಅಸಲಿಗೆ ನಾನೇಕೆ ವೈದ್ಯನಾಗಬೇಕೆಂದುಕೊಂಡಿದ್ದೆ ಎನ್ನುವುದು ನನಗೆ ನೆನಪೇ ಇಲ್ಲ. ಆದರೆ ವೈದ್ಯನಾದ ಮೇಲೆ ನನ್ನ ವರ್ತನೆ ಉಳಿದೆಲ್ಲ ವೈದ್ಯರಿಗಿಂತ ತೀರ ಭಿನ್ನವೇನಾಗಿರಲಿಲ್ಲ. ನನ್ನಲ್ಲೊಂದು ಹೆಮ್ಮೆಯಿತ್ತು. ನಾನೊಬ್ಬ ವೈದ್ಯ...