ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2017

ಅಕ್ಟೋಬರ್ 2017

೩೧ ಲೇಖನಗಳು

ಇದುವೆ ಜೀವ ಇದು ಜೀವನ - ಇನ್ನೊಂದು ಘಟನೆ

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೧೪ ಬ್ಲಾಗ್ ೯೯ ವೀಕ್ಷಣೆ

ಮುಂಜಾನೆ ಹತ್ತೂವರೆ ಗಂಟೆ, ಎಂದಿನಂತೆ ಆ ದಿನವೂ ಜನರು ಮುಂಬೈನ ಚರ್ಚ್ ಗೇಟ್ ಸ್ಟೇಶನ್ನಿನಿಂದ ಹೊರ ಬೀಳುತ್ತಿದ್ದರು. ಅಲ್ಲಿ ಸಬ್ ವೇ ಇದೆ ಒಂದು ಮೂವತ್ತು ಮೆಟ್ಟಿಲು ಇಳಿದು ಸ್ವಲ್ಪ ನೇರ ನಡೆದು ಮತ್ತೆ ಮೂವತ್ತು ಮೆಟ್ಟಿಲು...

ಅಸಾಮಾನತೆ

Harish S K ಅಕ್ಟೋ ೦೮ ಲೇಖನ ೭೭ ವೀಕ್ಷಣೆ

"ನಮಸ್ತೆ , ಏನು ಮೂರು ದಿನ ದಿಂದ ಯಾರಿಗೋ ಹುಷಾರು ಇಲ್ಲ ಅನ್ನಿಸುತ್ತೆ , ಯಾರನ ಅಡ್ಮಿಟ್ ಮಾಡಿದಿರಿ, ನಾನು ಪ್ರಭು ಅಂತ " "ಹ , ನಾನು ಅಮರ್ ಅಂತ , ಮೊನ್ನೆತಾನೆ ನನಗೆ ಮಗು ಆಯಿತು ಸರ್, ಆದರೆ ಹುಟ್ಟಬೇಕೆಂದರೆ ಏನು ಪ್ರಾ...

ಕಗ್ಗ ದರ್ಶನ – 7 (1)

ಅಡ್ಡೂರು ಕೃಷ್ಣ ರಾವ್ ಅಕ್ಟೋ ೦೮ ಲೇಖನ ೬೬ ವೀಕ್ಷಣೆ

ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು ಬೇಕೆನುತ ಬೊಬ್ಬಿಡುತಲಿಹ ಘಟವನಿದನು ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ ಸಾಕೆನೆಪುದೆಂದಿಗೆಲೊ - ಮಂಕುತಿಮ್ಮ “ಬೇಕು, ಬೇಕು, ಇನ್ನೂ ಬೇಕು, ಮತ್ತೂ ಬೇಕು” ಎಂದು ಬಾಯಿ ಬಿಡುವ ನಮ...

ಕೋಪ‍‍‍‍ತಾಪ‌

ಸಂತೋಷ‌ ಎಂ ಶಾಸ್ತ್ರಿ ಅಕ್ಟೋ ೦೭ ಲೇಖನ ೧೨೫ ವೀಕ್ಷಣೆ

ಏನಪ್ಪಾ ಇಂಥಾ ಶೀರ್ಷಿಕೆ ಅಂತ ಕೋಪ ಮಾಡ್ಕೋಬೇಡಿ. ವಿಷಯಾನೇ ಅಂಥದ್ದು. ಕೋಪ ಮಾಡ್ಕೋಬೇಡಾಂದ್ರೆ ಎಂಥ ಕೋಪ ಬಾರದಿರುವವನಿಗೂ ಕೋಪ ಬರುತ್ತೆ! ಕಾರಣವಿದ್ದೋ ಇಲ್ಲದೆಯೋ ನಮ್ಮ ಮನದೊಳಗಣ ಶೌಚವನ್ನು ಆಚೆ ಹಾಕುವುದೇ ಕೋಪದ ಪ್ರಕ್ರಿ...

ಜೋಕ್: ತಮ್ಮನ್ನು ತಾವೇ ಹೊಡೆದುಕೊಳ್ಳುವವರು ಯಾರು?

S.T.Bhagyalakshmi ಅಕ್ಟೋ ೦೬ ಲೇಖನ ೧೦೩ ವೀಕ್ಷಣೆ

ಹಾಸ್ಯಗಾರರೊಬ್ಬರು ಸ್ಟೇಜ್ ಮೇಲೆ ನಿಂತುಕೊಂಡು ಕೇಳಿದರು. ಹಾಸ್ಯಗಾರರು: ನಿಮಗೆ ನೀವೇ ಯಾರಾದರೂ ಹೊಡೆದುಕೊಂಡಿದ್ದೀರಾ? ಸಭಿಕರು: ಇಲ್ಲಾ, ಇಲ್ಲಾ. ಹಾಸ್ಯಗಾರರು: ಏಕೆ? ಸಭಿಕರು: ಏಕೆಂದರೆ ಹಾಗೆ ಹೊಡೆದುಕೊಳ್ಳುವವರು ಹುಚ್ಚ...

"ಸಾವಯವ ಸಂಪದ” ಸೆಪ್ಟೆಂಬರ್ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

ಅಡ್ಡೂರು ಕೃಷ್ಣ ರಾವ್ ಅಕ್ಟೋ ೦೬ ಲೇಖನ ೯೩ ವೀಕ್ಷಣೆ

ತಿಂಗಳ ಮಾತು : ೧) ಆಮದು ವೆಚ್ಚ ರೂ.೧.೪ ಲಕ್ಷ ಕೋಟಿ: ರೈತರ ಕೈತಪ್ಪಿತೇ? ತಿಂಗಳ ಬರಹ : (೧) ಮಕೈಬಾರಿ ಟೀ ಎಸ್ಟೇಟ್: ದುಬಾರಿ ಚಹಾದ ತವರು (೨) ಕೃಷಿಕಪರ ವಿಜ್ಞಾನಿಗಳು ಮೌನವಾಗಿದ್ದಾರೆ, ಯಾಕೆ? ಸಾವಯವ ಸಂಗತಿ : ಸಾಂವಿ -...

ಔಷಧೀಯ ಸಸ್ಯ -೯: ಜೇಷ್ಠಮಧು (ಅತಿಮಧುರ)

ಹರಿ ಪ್ರಸಾದ್ ನಾಡಿಗ್ ಅಕ್ಟೋ ೦೬ ಸವಯವ ಸಂಪದ ೧,೩೩೫ ವೀಕ್ಷಣೆ

ಸಸ್ಯಶಾಸ್ತ್ರೀಯ ಹೆಸರು: Glycyrrhiza glabra ಸಂಸ್ಕೃತ: ಮಧುಕ, ಕ್ಲೀತಕ, ಯಷ್ಟುಮಧು ಇಂಗ್ಲಿಷ್: Liquorice ಹಿಂದಿ: ಜೇಷ್ಠಮಧ್, ಮೀಠಿಲಕಡಿ ಕನ್ನಡ: ಜೇಷ್ಠಮಧು, ಅತಿಮಧುರ ಪಾರಂಪರಿಕವಾಗಿ ಆಯುರ್ವೇದ ವೈದ್ಯರು ಚಿಕಿತ್ಸ...

ಸಾಂವಿ - ಖರ್ಚಿಲ್ಲದೆ ಆದಾಯ ತರುವ ಬೆಳೆ

ಹರಿ ಪ್ರಸಾದ್ ನಾಡಿಗ್ ಅಕ್ಟೋ ೦೬ ಸವಯವ ಸಂಪದ ೪೫೦ ವೀಕ್ಷಣೆ

ಸಾಂವಿ, ಬರಗ ಮತ್ತು ನವಣೆ ಈ ಮೂರು ಒಂದೇ ಪ್ರಕಾರದ ಬೆಳೆಗಳಾಗಿವೆ. ಆಕಾರದಲ್ಲಿ ಸಣ್ಣ ಕಾಲುಗಳಾಗಿದ್ದು ಮುಂಗಾರು ಹಂಗಾಮಿನಲ್ಲಿ ಬೆಳೆಯುತ್ತವೆ. ಬರಗ ಎರಡೇ ತಿಂಗಳಿನಲ್ಲಿ ಕೊಯ್ಲಿಗೆ ಬಂದರೆ ಸಾಂವಿ, ನವಣೆ ಮೂರು ತಿಂಗಳಿಗೆ ಕ...

ಧಾರವಾಡ ಕೃಷಿಮೇಳದಲ್ಲಿ ಸಿರಿಧಾನ್ಯ ಪ್ರಚಾರ

ಹರಿ ಪ್ರಸಾದ್ ನಾಡಿಗ್ ಅಕ್ಟೋ ೦೬ ಸವಯವ ಸಂಪದ ೩೪೫ ವೀಕ್ಷಣೆ

ಇತ್ತೀಚೆಗೆ ಧಾರವಾಡದಲ್ಲಿ ಜರಗಿದ ಕೃಷಿಮೇಳದಲ್ಲಿ ಸಿರಿಧಾನ್ಯಗಳ ಪ್ರಾಮುಖ್ಯತೆ ಹಾಗೂ ಕೃಷಿ ಬಗ್ಗೆ ಪ್ರಚಾರ ನೀಡಲಾಯಿತು. ಬೆಳೆಯುವ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಸಿರಿಧಾನ್ಯಗಳ ಸೇವನೆ ಪರಿಹಾರ ಎಂಬುದು ಆಹಾರತಜ್ನರ ಅಭಿಪ...

ಕಗ್ಗ ದರ್ಶನ – 6 (2)

ಅಡ್ಡೂರು ಕೃಷ್ಣ ರಾವ್ ಅಕ್ಟೋ ೦೧ ಲೇಖನ ೫೨ ವೀಕ್ಷಣೆ

ಮೊದಲು ನಾನೆನಗೆ ಮೊದಲೂಟ ಮೊದಲಿನ ಪೀಠ ಮೊದಲು ನಾನೆನ್ನವರು ಬಳಿಕ ಉಳಿದವರು ಇದು ಲೋಕದೆಲ್ಲ ಕಲಹಗಳ ದುಃಖದ ಮೂಲ ಅದುಮಿಕೊ ಅಹಮಿಕೆಯನು – ಮರುಳ ಮುನಿಯ ತಾನೇ ಮೇಲು, ಉಳಿದೆಲ್ಲರಿಗಿಂತ ತಾನೇ ಮಿಗಿಲು ಎಂಬ ಭಾವ ಯಾವೆಲ್ಲ ರೀತಿ...

ಮೈಸೂರು ಮತ್ತು ದಸರಾ - ಒಂದು ನೆನಪು.

Dr M S Raghunandan ಅಕ್ಟೋ ೦೧ ಲೇಖನ ೬೫ ವೀಕ್ಷಣೆ

ಮೈಸೂರಿನ ದಸರಾ ಲಾಗಾಯ್ತಿನಿಂದಲೂ ಪ್ರಸಿದ್ಧವಾದ ಉತ್ಸವ. ನಮ್ಮ ಸಣ್ಣವಯಸ್ಸಿನಿಂದಲೂ ನಮಗೆ ದಸರಾ ಎಂದರೆ ಮೈಸೂರಿನ ಜಂಬೂಸವಾರಿ ಮನದಲ್ಲಿ ಮೂಡುತ್ತಿತ್ತು. ಅದರ ಜತೆಜತೆಗೇ ಚಾಮುಂಡಿ ಬೆಟ್ಟ, ಪ್ರಾಣಿಸಂಗ್ರಹಾಲಯ, ಅರಮನೆ, ಕುಕ...