ಕನ್ನಡ ಕಲಿಸೋಣ
ಕನ್ನಡ ಕಲಿಸೋಣ ---------------------- ಕನ್ನಡ ಕಲಿಸೋಣ ಕನ್ನಡ ಬೆಳೆಸೋಣ| ಕನ್ನಡ ಕೀರ್ತಿಯ ಎಲ್ಲೆಡೆ ಬೆಳಗುತ ಕನ್ನಡ ತನದಲಿ ಬಾಳೋಣ| ಕನ್ನಡಸೇವೆಯ ಮಾಡುತ ಕನ್ನಡ ತಾಯಿಗೆ ನಮಿಸೋಣ|| ಕನ್ನಡ ಕಲಿಸಿದ ಗುರುಗಳಿಗೊಮ್ಮೆ ಮನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೧ ಲೇಖನಗಳು
ಕನ್ನಡ ಕಲಿಸೋಣ ---------------------- ಕನ್ನಡ ಕಲಿಸೋಣ ಕನ್ನಡ ಬೆಳೆಸೋಣ| ಕನ್ನಡ ಕೀರ್ತಿಯ ಎಲ್ಲೆಡೆ ಬೆಳಗುತ ಕನ್ನಡ ತನದಲಿ ಬಾಳೋಣ| ಕನ್ನಡಸೇವೆಯ ಮಾಡುತ ಕನ್ನಡ ತಾಯಿಗೆ ನಮಿಸೋಣ|| ಕನ್ನಡ ಕಲಿಸಿದ ಗುರುಗಳಿಗೊಮ್ಮೆ ಮನ...
ಕನ್ನಡ ಕಲಿಯಿರಿ --------------------- ಕನ್ನಡ ಕಲಿಯಿರಿ, ಕನ್ನಡ ಕಲಿಸಿರಿ ಕನ್ನಡ ಬೆಳೆಸುತಾ ಬಾಳಿರಿ| ಕನ್ನಡ ದೇವಿಗೆ ಕನ್ನಡ ದೀಪವ ಹಚ್ಚುತ ಬಾಳನು ಬೆಳಗಿರಿ| ಕನ್ನಡದಿಂದಲೇ ಎಲ್ಲವ ಕಾಣುತ ಕನ್ನಡ ದೀವಿಗೆ ಹಚ್ಚಿರಿ|...
ಕನ್ನಡವಾಗಲಿ ನಿತ್ಯ ------------------------- ಕನ್ನಡವಾಗಲಿ ನಿತ್ಯ ಕನ್ನಡವಾಗಲಿ ಸತ್ಯ| ಕನ್ನಡ ಕಂಪಿನ ಹೂಮಳೆ ಸುರಿದು ಸಮೃದ್ಧಿಯಾಗಲಿ ಕರುನಾಡು| ಭವ್ಯ ಪರಂಪರೆಯ ಈ ನಾಡು|| ಕರುಣೆಯ ಕಡಲು ಈ ಕರುನಾಡು ಶಾಂತಿಗೆ ಹೆಸರ...
ಇತ್ತೀಚೆಗೆ ಬಿಡುಗಡೆಯಾದ ’ಇಟ್’ ಎನ್ನುವ ಆಂಗ್ಲ ಸಿನಿಮಾದ ಬಗ್ಗೆ ನೀವು ಕೇಳಿರಬಹುದು.2017ರ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಈ ಹಾರರ್ ಸಿನಿಮಾ ವಿಶ್ವದಾದ್ಯಂತ ಭಯಂಕರ ಸದ್ದು ಮಾಡಿತ್ತು.ಬಿಡುಗಡೆಯಾದ ಮೊದಲ ವಾರದಲ್ಲ...
ಬಂಟ್ವಾಳ ತಾಲೂಕಿನ ಪುಣಚ ಮಲ್ಯದಲ್ಲಿ ಹಲಸು ಸ್ನೇಹಿ ಕೂಟದ ಹೆಗಲೆಣೆಯ ತರಕಾರಿ ಹಬ್ಬ. ಶಂಕರನಾರಾಯಣ ಭಟ್ಟರು ಹಬ್ಬದ ಹಿನ್ನೆಲೆಯಲ್ಲಿ ವೀಕ್ಷಕರಿಗಾಗಿ ಹೆಚ್ಚೇ ತರಕಾರಿ ಬೆಳೆಸಿದ್ದರು. ಸಿಕ್ಕಿಂ ಮೂಲದ ‘ಕಿವಾನೋ’ ತರಕಾರಿ ಚಪ್...
ಒಳಿತೊಂದೆ ಶಾಶ್ವತವೊ ಉಳಿದೆಲ್ಲವಳಿಯುವುದೊ ಅಳುವ ನೀನೊರಸಿದುದು ನಗುವ ನಗಿಸಿದುದು ಒಲಿದು ನೀಂ ನೀಡಿದುದು ನಲವ ನೀನೆಸಗಿದುದು ನೆಲಸುವುವು ಬೊಮ್ಮನಲಿ – ಮರುಳ ಮುನಿಯ ಕುದಿಯುವ ಮನಸ್ಸನ್ನು ತಣಿಸುವ ದಾರಿ ಯಾವುದು? ಎಂಬ ಪ್ರ...
ಕೆಲವು ತಿಂಗಳುಗಳ ಹಿಂದೆ ನನ್ನ ಜೊತೆ ಒಂದೇ ಶಾಲೆಯಲ್ಲಿ ಓದಿದ ಗೆಳೆಯ ಅಪರೂಪಕ್ಕೆ ಫೋನ್ ಮಾಡಿದ್ದ. ಅವನು ಸ್ಮಾರ್ಟ್ ಫೋನ್ ಒಂದನ್ನು ಕೊಳ್ಳಲು ಹೊರಟಿದ್ದನಂತೆ. ಹೀಗೆ ಫೋನ್ ಮಾಡಿದ ಅವನಿಗೆ ನಾನು ಕೇಳಿದ ಪ್ರಶ್ನೆ “ನೀನು ಸ್...
ಕಾರ್ಟೂನ್ ಚಿತ್ರಗಳನ್ನು ನೋಡುವ ಮಕ್ಕಳು ನಿಮ್ಮ ಮನೆಯಲ್ಲಿದ್ದಲ್ಲಿ, ನಿಮಗೆ `ಡೋರೆಮಾನ್’ ಎನ್ನುವ ಕಾರ್ಟೂನ್ ತಿಳಿದಿರುತ್ತದೆ. ಅದರಲ್ಲಿ ಬರುವ ನೋಬಿತಾ ಎನ್ನುವ ಪಾತ್ರ, ಡೋರೆಮಾನ್ ಕೊಡುವ ಅಮೂಲ್ಯ ಗ್ಯಾಜೆಟ್‍ಗಳನ್ನು ಸರಿ...
ನಮ್ಮ ನುಡಿ ಕನ್ನಡದ ಮತ್ತೊಂದು ಹಬ್ಬ ಬಂದಿದೆ. ಎಲ್ಲರಿಗೂ ಶುಭ ಹಾರೈಕೆಗಳು. ಮೈಸೂರು ವಿಶ್ವವಿದ್ಯಾನಿಲಯದವರು ಹತ್ತು ವರ್ಷಗಳ ಹಿಂದೆ ವಿಶ್ವಕೋಶವೊಂದನ್ನು ಪ್ರಕಟಿಸಿದ್ದರು. ಅದರಲ್ಲಿನ ಅನೇಕ ಸಂಪುಟಗಳಲ್ಲಿ ಸುಮಾರು ಹದಿನೈದ...
ಎಷ್ಷೊಂದು ಚಂದವಲ್ಲವೇ ಈ ಬಂಧ ನೋಡಲು ಬಲು ಆನಂದ ಒಬ್ಬರನ್ನೊಬ್ಬರು ಅರಿಯುವುದೇ ಮಹದಾನಂದ ಅದೇ ಅಲ್ಲವೇ ಅನುಬಂಧ ತನಗರಿವಿಲ್ಲದಂತೆ ಕಳಚಿಕೊಳ್ಳುತ್ತಿದೆಯೇನೋ ಈ ಬಂಧ ದ್ವೇಷ -ಅಸೂಯೆ ಮೇಲು-ಕೀಳು ಬಡವ-ಬಲ್ಲಿದ ಎಂಬ ಭಾವನೇ ಇರು...
ಸುಂದರ ಶ್ರೀಮಂತ ------------------------ ಸುಂದರ ಶ್ರೀಮಂತ ಶಿಲ್ಪಕಲೆ ಬಲೆಯೊಳು ನಿಂತ ಶ್ರೀ ಚನ್ನಕೇಶವಾ....| ನಿತ್ಯ ನೂತನ ನಿತ್ಯ ಚೇತನ ನಿತ್ಯ ವೈಭವವೀ ದೈವಸನ್ನಿದಾನ| ಗಂಟೆ ಜಾಗಟೆಗಳಿಲ್ಲದ ಅಪರೂಪದ ದೇವಸ್ಥಾನ|| ಕ...
ಬೆದಕಾಟ ಬದುಕೆಲ್ಲ; ಚಣಚಣವು ಹೊಸಹಸಿವು ಅದಕಾಗಿ ಇದಕಾಗಿ ಮತೊಂದಕಾಗಿ ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ ಕುದಿಯುತಿಹುದಾವಗಂ - ಮಂಕುತಿಮ್ಮ ಜೀವಮಾನವಿಡೀ ನಮ್ಮದು ಹುಡುಕಾಟ – ಅದಕ್ಕಾಗಿ, ಇದಕ್ಕಾಗಿ, ಮತ್ತೊಂದಕ್ಕ...
ಮೊನ್ನೆ ನನ್ನ ಸ್ನೇಹಿತರೊಬ್ಬರು ಒಂದು ತಿಂಗಳ ನಂತರ ಭೇಟಿ ಮಾಡಿದರು. ಒಂದು ತಿಂಗಳು ಸ್ವಲ್ಪ ವಿಚಿತ್ರವಾಗಿ ವರ್ತಿಸುತ್ತಿದ್ದರು. ಕರಣ ಕೇಳಿದ್ದಕ್ಕೆ ಅವರು ಹೇಳಿದ್ದನ್ನು ಕೇಳಿ ನಾನು ಸ್ವಲ್ಪ ಯೋಚನೆ ಮಾಡಬೇಕೆನ್ನಿಸಿತು. ಕ...
ರಾಯರ ಮಠದ ಹತ್ತಿರ ಕೆಲಸವಿತ್ತು. ಕೆಲಸಮುಗಿಸಿಕೊಂಡವನು ಹಾಗೆಯೇ ಮಠದೊಳಗೆ ಹೊಕ್ಕು ನಮಸ್ಕಾರ ಹಾಕಿದೆ. ಮಠದೊಳಗೆ ಬಂದವರಿಗೆ ತೀರ್ಥ ಮಂತ್ರಾಕ್ಷತೆ ಕೊಡುವುದು ಪರಿಪಾಠವಲ್ಲವೇ? ನನ್ನ ಕೈಗೂ ತೀರ್ಥ ಅಕ್ಷತೆ ಬಿತ್ತು. ಅಕ್ಷತೆ...
ಪುಟ್ಟ ಮಗು ತೊಟ್ಟಿಲಲ್ಲಿ ಬೊಚ್ಚು ಬಾಯಿ ಬಿಚ್ಚಿ ಮೊಳೆವ ಕೈಯ ತಟ್ಟಿ ನಕ್ಕಿತು ಬೆಳಕು ಬೆಳೆದು ಹರಡಿತು ಚಿಕ್ಕ ಇರುವೆ ಸಾಲಿನಲ್ಲಿ ಸಣ್ಣ ಸಿಹಿಯ ಅಚ್ಚು ಕಚ್ಚಿ ಗೂಡಿನೆಡೆಗೆ ಸಾಗಿತು ಬೆಳಕು ಶಿಸ್ತು ಎನಿಸಿತು ಕಾಗೆ ಮರದ ಅಂ...
ಇಂದು ಚತುರ್ದಶೀ. ತ್ರಯೋದಶಿಯ ರಾತ್ರಿ ನೀರುತುಂಬುವ ಹಬ್ಬ. ನಾವು ಸಣ್ಣವರಿದ್ದಾಗ ನಮ್ಮ ಮನೆಯ ಹಂಡೆ, ಕೊಳದಪ್ಪಲೆ, ಬಿಂದಿಗೆಗಳನ್ನು ರಂಗೋಲಿ, ಹುಣಸೆಹಣ್ಣು ಹಚ್ಚಿ ತೊಳೆದು ಲಕಲಕಿಸುವಂತೆ ಮಾಡಿ ಅವುಗಳಲ್ಲಿ ನೀರುತುಂಬಿ, ಪೂ...
ನಮ್ಮ ಹವ್ಯಕ ಜನಾಂಗದಲ್ಲಿ ದೀಪಾವಳಿ ಹಬ್ಬ ಎಂದು ಕರೆಯುವ ವಾಡಿಕೆ ಇಲ್ಲ. ಚೌತಿ ಹಬ್ಬ (ಗಣೇಶ ಚತುಥಿ೯) ಮಾನೋ೯ಮಿ ಹಬ್ಬ ಅಥವಾ ನವರಾತ್ರಿ ಹಬ್ಬ ( ದಸರಾ ಹಬ್ಬ) ದೊಡ್ಡಬ್ಬ (ದೀಪಾವಳಿ ಹಬ್ಬ) ಹೀಗೆ ತಮ್ಮದೆ ಶೈಲಿಯಲ್ಲಿ ಹಬ್ಬಗ...
ಬಾವಗಳಿಂದ ಉಕ್ಕಿ ಹರಿದ ಆ ಕಡಲಿಗೆ ಕರೆದ ಬಾವತೀರದ ಕೆನ್ನಾಲಿಕೆಗೆ ಅಪ್ಪಳಿಸಿದ ಅಲೆಗೂ ಅರಿವಿಲ್ಲ ಕಡಲ ತೀರದಲ್ಲೇ ಓಣಗಿದ ಮರಕ್ಕೆ ಬಾಯಾರಿಕೆ ಎಂದರೆ ಅದು ನೀರಲ್ಲೇ ಸತ್ತುಹೋಗಿತ್ತು ವೈಯಾರದಿಂದ ಸಿಂಗಾರಗೊಂಡು ಆ ಕಡಲ ಕೆನ್ನ...
ಬೇಕು ಬೇಕೆನೆ ಕಲಹ ಸಾಕು ಸಾಕೆನೆ ಶಾಂತಿ ಲೋಕವೃತ್ತಿಯ ನಯವದಾತ್ಮ ನೀತಿಯದು ಬೇಕೆನ್ನುವುದ ಕಲಿತು ಸಾಕೆನ್ನುವುದ ಮರೆಯೆ ವ್ಯಾಕುಲತೆ ತಪ್ಪೀತೇ?– ಮರುಳ ಮುನಿಯ ನಮ್ಮ ಬದುಕಿನ ನೆಮ್ಮದಿಗೊಂದು ಸರಳ ಸೂತ್ರ ಸೂಚಿಸಿದ್ದಾರೆ ಈ ಮ...
ಅಂಬರದ ಚುಕ್ಕಿಗೆ ಚಂದ್ರಮನು ಬೇಕಿಲ್ಲ ಬೆಳದಿಂಗಳಂಗು ನನಗಿಲ್ಲವೆಂದುಲಿವ ತಾರೆಗಳ ತೋರಣ ಕಟ್ಟಿ ಚಂದ್ರನ ಕೂಡಿಸಲಾಗಿ ಪಳ ಪಳನೊಳೆಯುವ ಮುದ್ದು ಕುವರನ ಮುಖಾರವಿಂದವದೆಷ್ಟು ಅಂದವೊ ನಾ ಕಾಣೆ! ಹದಿನಾರರ ನವ ತರುಣಿಯರು ಜರತಾರಿ...