ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2017

ಫೆಬ್ರವರಿ 2017

೩೨ ಲೇಖನಗಳು

ಭಾಗ ೨೨ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ’ಸ್ವಭಾವ’ವನ್ನು ಚಿಗುರಿಸುವ ವಸಂತನಾಗಮನ ಎಂದಿಗೆ....?

ಶ್ರೀಧರ್ ಬಂಡ್ರಿ ಫೆಬ್ರ ೧೦ ಬ್ಲಾಗ್ ೧೮೪ ವೀಕ್ಷಣೆ

ಮೋಂಬತ್ತಿ ಆರಿಸುತ್ತಿರುವ ಮಗು, ಧ್ಯಾನನಿರತ ಶಿವ, ರಷ್ಯನ್ ಯಾತ್ರಿಕ ನಿಕಿಟಿನ್, ಚಿತ್ರಕೃಪೆ: ಗೂಗಲ್ ಸೀತೆ ಅದನ್ನು ನಂಬಿದಳು, ರಾಮನು ಅದನ್ನು ಅನುಸರಿಸಿದ, ಲಕ್ಷ್ಮಣ ಅದನ್ನು ತಡೆಯಲಾರದೇ ಹೋದ! ಅದು ಮಾಯಾಮೃಗ. ಅದರ ಪರಿಣ...

ಮಲೆನಾಡಿನ "ಮಾಳ" ಕಾವಲು, ಕೊನೆಗೆ ಕಂಬಳ. (ಭಾಗ 2)

niranjana Vanalli ಫೆಬ್ರ ೦೯ ಲೇಖನ ೩೭ ವೀಕ್ಷಣೆ

ರೂಢಿಯಂತೇ ಮಾಳದ ಕೆಳಗೆ ಸಣ್ಣ ಬೆಂಕಿ ಹಾಕುತ್ತಾನೆ. ಚಳಿ ಹೋಗಲಿ ಎಂಬುದೊಂದೇ ಅಲ್ಲ. ಬೆಂಕಿ ಕಂಡರೆ ಪ್ರಾಣಿಗಳು ಬರುವುದಿಲ್ಲ ಎಂಬ ಧೈರ್ಯ. ಆದರೆ ದಿನಾ ಕಾಣುವ ಬೆಂಕಿಗೆ ಹೆದರುವವರಾರು? ಅದು ಅವನಿಗೂ ಗೊತ್ತು. ಅದಕ್ಕೇ ಬ್ಯಾ...

ಆ ದಿನ ಈ ದಿನ

ಆನಂದ ಹೆಚ್.ಎನ್. ಫೆಬ್ರ ೦೮ ಲೇಖನ ೪೨ ವೀಕ್ಷಣೆ

ಆಗಸ್ಟ್ 20. ಸಾಹಿತಿ ಶೇಷನಾರಾಯಣ ಅವರ 80ನೇ ಹುಟ್ಟುಹಬ್ಬಕ್ಕೆ ನಾವೆಲ್ಲ ಸೇರಿದ್ದೆವು - ಅಂದರೆ ಊಟಕ್ಕೆ. "ಇಂದು ಅಂತರಾಷ್ಟ್ರೀಯ ಸೊಳ್ಳೆ ದಿನ ಎಂದು ನಿಮಗೆ ಗೊತ್ತುಂಟೋ?" ಕೃಷ್ಣ ಸುಬ್ಬರಾವ್ ಕೇಳಿದರು. ನನಗೆ ಯಥಾಪ್ರಕಾರ...

ಭೂತಯ್ಯನ‌ ಮಗ‌ ಅಯ್ಯು- ಇಂಗ್ಲಿಷ್ ಸಬ್ ಟೈಟಲ್ ‍

ವಿಶ್ವನಾಥ್ ಡಿ ಎ ಫೆಬ್ರ ೦೭ ಬ್ಲಾಗ್ ೪೮ ವೀಕ್ಷಣೆ

ಗೆಳೆಯರೆ, ಕನ್ನಡದಲ್ಲಿ ಮೂಡಿ ಬಂದ ಅನೇಕ ಸಿನಿಮಾಗಳು ಬೇರೆ ಭಾಷೆಯ ಜನರೊಟ್ಟಿಗೆ ಹಂಚಿಕೊಳ್ಳಲು ಅವರಿಗೆ ಭಾಷೆ ತೊಡಕಾದ ಅನೇಕ ಸಂದರ್ಭಗಳು ನಿಮಗೆ ಅನುಭವವಾಗಿರಬಹುದು. ಚಲನಚಿತ್ರಗಳನ್ನು ನನ್ನಂತೆಯೇ ಇಷ್ಟಪಟ್ಟು ನೋಡುವ ನನ್ನ...

ಊಟದ ವಹಿವಾಟಿಗೆ ವ್ಯಾಪಕ ಅವಕಾಶ

ಅಡ್ಡೂರು ಕೃಷ್ಣ ರಾವ್ ಫೆಬ್ರ ೦೫ ಲೇಖನ ೫೪ ವೀಕ್ಷಣೆ

ಸಾಯಿ ಗುಂಡೇವಾರ್ ಭಾರತಕ್ಕೆ ಬಂದದ್ದು ಚಲನಚಿತ್ರ ನಟನಾಗಲಿಕ್ಕಾಗಿ. ಆದರೆ, ಮಕ್ಸೂದ್ ಪಟೇಲ್ ಜೊತೆ ಸೇರಿ ೨೦೧೧ರಲ್ಲಿ ಅವರು ಆರಂಭಿಸಿದ್ದು “ಫೂಡಿಜಂ” ಎಂಬ ಆಹಾರ ಮಳಿಗೆಯನ್ನು. ಇದೆಲ್ಲ ಹೇಗಾಯಿತು? ಅವರ ಮಾತುಗಳಲ್ಲೇ ಕೇಳಿ....

ಭಾಗ ೨೧ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಕ್ಷತಗಾತ್ರವಾಗಿಹ‌ ನಮ್ಮ ಇತಿಹಾಸ....

ಶ್ರೀಧರ್ ಬಂಡ್ರಿ ಫೆಬ್ರ ೦೪ ಬ್ಲಾಗ್ ೨೮೭ ವೀಕ್ಷಣೆ

ಮ್ಯಾಕ್ಸ್ ಮುಲ್ಲರ್, ಗುಪ್ತ ಚಂದ್ರಗುಪ್ತ, ಸೈರಸ್ ಚಕ್ರವರ್ತಿ, ಚಿತ್ರಕೃಪೆ: ಗೂಗಲ್ ಗ್ರೀಕ್ ಬೀಭತ್ಸಕಾರ ಅಲೆಗ್ಜಾಂಡರ್ ಭಾರತದ ಮೇಲೆ ದಂಡಯಾತ್ರೆ ಮಾಡಿದ್ದನ್ನು ಭಾರತದ ಚರಿತ್ರೆಯ ಮೈಲುಗಲ್ಲನ್ನಾಗಿ ಪರಿಗಣಿಸುವುದು ಬ್ರಿಟ...

ಮಲೆನಾಡಿನ "ಮಾಳ" ಕಾವಲು, ಕೊನೆಗೆ ಕಂಬಳ. (ಭಾಗ 1)

niranjana Vanalli ಫೆಬ್ರ ೦೨ ಲೇಖನ ೬೮ ವೀಕ್ಷಣೆ

ಅದು ಬೆಳಗಿನ ನಾಲ್ಕನೇ ಜಾವ. ಭತ್ತದ ಗದ್ದೆಗೆ ಮಂಜಿನ ಮುಸುಕು ಮುಸುಕು. ಮೇಲ್ಗಡೆ ಆಕಾಶ ಮಸುಕು. ಸುತ್ತೆಲ್ಲ ಕಗ್ಗತ್ತಲು. ಎದುರಿಗೆ ಕಪ್ಪಗೆ ಕಾಣುವುದೆಲ್ಲ ಕಾಡು. ಗದ್ದೆಯ ಪಕ್ಕದಲ್ಲೇ ಹರಿವ ಹೊಳೆಯ ಜುಳು ಜುಳು ನಾದ. ಅದು...

ಗೊಂದಲ.

ಆನಂದ ಹೆಚ್.ಎನ್. ಫೆಬ್ರ ೦೧ ಲೇಖನ ೩೭ ವೀಕ್ಷಣೆ

ಮೂರು ದಿನ, ಮೂರು ತಿಂಗಳು, ಮೂರು ವರ್ಷ, ಮೂರು ದಶಕಗಳಲ್ಲಾಗುವ ಘಟನೆಗಳ ಸರಮಾಲೆಯನ್ನು ಮೂರೇ ತಾಸುಗಳಲ್ಲಿ ಸಿನಿಮಾದ ಪರದೆಯ ಮೇಲೆ ನೋಡಿ (ಸಾಧ್ಯವಾದರೆ) ಆನಂದಿಸಬಹುದು. ಸಮಯ ಹೇಗೆ ಘನೀಬವಿಸುತ್ತದೆ ಎಂಬುದನ್ನು ಅಲ್ಲಿ ನೋಡಲ...

ಡಿ.ಡಿ. ಭರಮಗೌಡ್ರ "ಬದುಕು ಬೇಸಾಯ"

ಅಡ್ಡೂರು ಕೃಷ್ಣ ರಾವ್ ಫೆಬ್ರ ೦೧ ಪುಸ್ತಕ ವಿಮರ್ಶೆ ೧,೭೫೧ ವೀಕ್ಷಣೆ

ಡಿ.ಡಿ. ಭರಮಗೌಡ್ರು ಮಾತಿಗೆ ಶುರುವಿಟ್ಟರೆಂದರೆ, ಅವರ ಒಂದೊಂದು ಮಾತೂ ನಮ್ಮನ್ನು ಸೆಳೆದುಬಿಡುತ್ತಿತ್ತು - ಕನ್ನಡದಲ್ಲಿ ಗಂಡುಧ್ವನಿಯಲ್ಲಿ ನಿರರ್ಗಳವಾಗಿ ಹರಿದು ಬರುವ ಅನುಭವದ ಬೆಂಕಿಯಲ್ಲಿ ಬೆಂದ ಕಬ್ಬಿಣದ ಗುಂಡುಕಲ್ಲಿನಂ...