ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2017

ಫೆಬ್ರವರಿ 2017

೩೨ ಲೇಖನಗಳು

ಕನಸುಗಳೊಂದಿಗೆ ಗುದ್ದಾಡಿದ ಅಭಿಜ್ಞ

Na. Karantha Peraje ಫೆಬ್ರ ೨೬ ಲೇಖನ ೬೦ ವೀಕ್ಷಣೆ

ಅಡೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮೇಳವು ಶತಮಾನದಷ್ಟು ಪ್ರಾಚೀನ. ಅಡೂರಿನ ಕುರ್ನೂರು ಮನೆಯಲ್ಲಿ ಯಕ್ಷಗಾನದ ಸಾಮಗ್ರಿಗಳು ಹಿಂದೆ ತಯಾರಾಗುತ್ತಿದ್ದುವು. ತನ್ನ ಮೇಳಕ್ಕಲ್ಲದೆ ಕೊರಕ್ಕೋಡು, ಕಾವು ಇಚ್ಲಂಗೋಡು ಮೇಳಗಳಿಗೂ...

ಶಿವ ಶಿವೆಯರ ಸರಸ

ಹಂಸಾನಂದಿ ಫೆಬ್ರ ೨೫ ಬ್ಲಾಗ್ ೧೨೬ ವೀಕ್ಷಣೆ

ಚಂದಿರನು ಬೂದಿಚದುರಿದ ಜಟೆಯೊಳಹೊಗುವ ಚಂದದಲಿ ಹೆಡೆಯಿಳಿಸಿ ಹಾವು ಭುಜದಲಿ ಜಾರೆ ನಂದಿ ನೆಪಹೂಡಿ ಗೊರಸಿನಲಿ ಕಣ್ಣೊರೆಸುತಿಹ- ನಂದು ಗಿರಿಜೆಯ ಮೊಗಕೆ ಮುತ್ತನಿಡುತಿರೆ ಶಂಭು! ಸಂಸ್ಕೃತ ಮೂಲ : (ವಿದ್ಯಾಕರನ ಸುಭಾಷಿತ ರತ್ನ ಕ...

ಮಂಗಳೂರಿನ ಸಾವಯವ ಸಂತೆಯ ಅಂತರಂಗ

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೩ ಲೇಖನ ೬೦ ವೀಕ್ಷಣೆ

ತರಕಾರಿ ಕೃಷಿಕ ರಾಮಣ್ಣ ಮುಂಡಾಜೆಯಿಂದ ಮಂಗಳೂರಿಗೆ ಭಾನುವಾರಗಳಂದು ೧೬೦ ಕಿಮೀ ದೂರ ಪ್ರಯಾಣಿಸುತ್ತಾರೆ – ಮಂಗಳೂರಿನ ಪಂಜೆ ಮಂಗೇಶ ರಾವ್ ರಸ್ತೆ ಬದಿಯ ಸಾವಯವ ಸಂತೆಯಲ್ಲಿ ರಾಸಾಯನಿಕ-ರಹಿತ ತರಕಾರಿ ಮಾರಲಿಕ್ಕಾಗಿ. ರಾಮಣ್ಣ ಬ...

ಗಂಗಾ ಕೈ ಸುಟ್ಟುಕೊಂಡಾಗ...( ಭಾಗ 2)

niranjana Vanalli ಫೆಬ್ರ ೨೩ ಲೇಖನ ೪೭ ವೀಕ್ಷಣೆ

ಧನ್ಯವಾಯಿತು ಬರಹ "ಗಂಗಾ ಕೈ ಸುಟ್ಟುಕೊಂಡಾಗ" ಲೇಖನವನ್ನು ನಾನು ಬರೆದಾಗ ನನ್ನ ಮನಸ್ಸಿನಲ್ಲಿದ್ದುದು ವಿಷಾದದ ಛಾಯೆ ಮಾತ್ರ. ಇಪ್ಪತ್ತೊಂದನೇ ಶತಮಾನಕ್ಕೆ ಹೊರಟು ನಿಂತ ಈ ಕಲ್ಯಾಣ ರಾಜ್ಯದಲ್ಲಿ ಮೂಢ ನಂಬಿಕೆಯಿಂದಾಗಿ, ಗಂಗಾಳ...

ಔಷಧೀಯ ಸಸ್ಯ

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೨ ಲೇಖನ ೮೯ ವೀಕ್ಷಣೆ

ಅಮೃತ ಬಳ್ಳಿ ಸಸ್ಯ ಶಾಸ್ತ್ರೀಯ ಹೆಸರು: Tinospora cordifolia ಸಂಸ್ಕೃತ: ಗುಡೂಚಿ ತೆಲುಗು: ತಿಪ್ಪ ತೇಗ ತಮಿಳು: ಸಿಂದಿಲಕೊಡ ಮೂರು ವರುಷಗಳ ಮುಂಚೆ, ಕರಾವಳಿ ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಚಿಕೂನ್ಗೂನ್ಯ ಕಾಯಿಲೆ ಹರ...

ಎ.ಪಿ.ಸದಾಶಿವರ ೧೫ ವರುಷ ಕಾಯಕ: ಮಣ್ಣಿಗೆ ಮರುಜೀವ

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೨ ಲೇಖನ ೫೯ ವೀಕ್ಷಣೆ

ನನ್ನ ಬಾಲ್ಯದ ಒಂದು ನೆನಪು: ಭತ್ತದ ಗದ್ದೆಗಳ ನಡುವಿನ ಕಟ್ಟಪುಣಿ (ಕಾಲುದಾರಿ)ಯಲ್ಲಿ ನಡೆಯುವಾಗ, ಹಾದಿಯುದ್ದ ಸಾಲಾಗಿ ಕೂತಿರುತ್ತಿದ್ದ ನೂರಾರು ಕಪ್ಪೆಗಳದ್ದು. ನಾನು ಹೆಜ್ಜೆಯಿಡುತ್ತಾ ಹತ್ತಿರ ಬಂದಾಗ ಅವು ಪುಳಕ್ಕನೆ ಭತ್...

ಅವಾರ್ಡ್ ವೈರಾಗ್ಯ

ಆನಂದ ಹೆಚ್.ಎನ್. ಫೆಬ್ರ ೨೨ ಲೇಖನ ೪೮ ವೀಕ್ಷಣೆ

"ಏನಾದರೂ ಮಾಡಿ ಒಂದು ಅವಾರ್ಡ್ ಪಡೆದುಕೊಳ್ಳಿ ಎಂದು ನಿಮಗೆ ಹೇಳಿದ್ದೆ" ಎಂದು ಹೆಂಡತಿ ಪೇಪರ್ ಓದಿ ಮುಗಿಸಿ ನನಗೆ ಹೇಳಿದಳು. "ನನಗೆ ಯಾರೇ ಅವಾರ್ಡ್ ಕೊಡ್ತಾರೆ?" ಎಂದೆ. "ಅದು ನನಗೂ ಗೊತ್ತು. ಅದಕ್ಕೇ ಪಡೆದುಕೊಳ್ಳಿ ಎಂದಿದ...

ಬೆಳ್ಳಿ ಮೂಡಿತೋ, ಕತ್ತಲಾಯಿತೋ....

ಶಬೀರ್ ಆಹಮದ್ ಕಾಟಿಪಳ್ಳ ಫೆಬ್ರ ೨೧ ಲೇಖನ ೧೧೦ ವೀಕ್ಷಣೆ

ಅದೇನು ವಾಸ್ತವವೋ, ನಟನೆಯೋ ಗೊತ್ತಿಲ್ಲ‌, ಒಟ್ಟಿನಲ್ಲಿ ಭಾರತೀಯರ‌ ಪರಿತಾಪವನ್ನು, ಅವರ‌ ಮನಸ್ಸಿನ‌ ಕ್ರೋಧವನ್ನು ಬೆಂಕಿಯ‌ ಉಂಡೆಯಂತೆ ಹೊರಬಿಟ್ಟರೆ ಒಮ್ಮೆಲೇ ಧಗೆಯೆತ್ತಿ ಈ ಪ್ರಪಂಚವಿಡೀ ಉರಿಯುತ್ತದೋ ಏನೋ,.. ಅಷ್ಟರ‌ ಮಟ್...

ಹಲೋ ಹಲೋ ಚಂದಮಾಮ

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೧ ಪುಸ್ತಕ ವಿಮರ್ಶೆ ೩,೯೦೦ ವೀಕ್ಷಣೆ

ಎಲ್ಲರಿಗೂ ಖುಷಿ ಕೊಡುವ ಮಕ್ಕಳ ಕವನಗಳು ಎಂದಾಗ ನಮಗೆ ನೆನಪಾಗುವುದು ಪಂಜೆ ಮಂಗೇಶರಾಯರು, ಕು.ವೆಂ. ಪುಟ್ಟಪ್ಪನವರು, ರಾಜರತ್ನಂ, ದಿನಕರ ದೇಸಾಯಿ ಹಾಗೂ ಹೊಯಿಸಳರು ಬರೆದ ಮಕ್ಕಳ ಕವನಗಳು. ಇಂದಿಗೂ ನಮ್ಮ ಬಾಯಲ್ಲಾಡುವ ಮಕ್ಕಳ...

ಗುಂಡ್ಲುಪೇಟೆಯಲ್ಲಿ ಚೆಂಡುಮಲ್ಲಿಗೆ ಅರಳಿದಾಗ

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೦ ಲೇಖನ ೭೪ ವೀಕ್ಷಣೆ

ಚಾಮರಾಜ ನಗರ ಜಿಲ್ಲೆಯ ಕೆಳಸೂರು ಗ್ರಾಮ ಪಂಚಾಯತ್ ಪ್ರದೇಶದಲ್ಲಿ ಚೆಂಡುಮಲ್ಲಿಗೆಯ ಘಾಟು ವಾಸನೆ ಹಬ್ಬಿದೆ. ಅದಕ್ಕಿತಂತಲೂ ದಟ್ಟವಾಗಿ ಹಬ್ಬಿದೆ – ರೈತರ ಪ್ರತಿಭಟನೆಯ ಕಾವು. ಕಳೆದ ಎರಡು ದಶಕಗಳಲ್ಲಿ ಅಲ್ಲಿನ ಮಳೆಯಾಶ್ರಿತ ಗು...

ಅನ್ನದ ಕೃಷಿಗೆ ಸಾಂಘಿಕ ಸ್ಪರ್ಶ

Na. Karantha Peraje ಫೆಬ್ರ ೨೦ ಲೇಖನ ೪೭ ವೀಕ್ಷಣೆ

“ಭತ್ತ ಬೆಳೆಯುವವರ ಸಂಖ್ಯೆ ತೀರಾ ತೀರಾ ಕಡಿಮೆ. ಮನೆ ತುಂಬಿಸುವಂತಹ ಧಾರ್ಮಿಕ ವಿಧಿಗಳನ್ನು ಪ್ರತಿ ವರುಷವೂ ಚಾಚೂ ತಪ್ಪದೆ ಮಾಡ್ತಾ ಇರ್ತೇವೆ. ಮನೆ ತುಂಬಿಸಲು ನಮ್ಮ ಗದ್ದೆಯ ತೆನೆಗಳೇ ಸಿಕ್ಕರೆ ಎಷ್ಟೊಂದು ಅಂದ, ಚಂದ. ನಾವು...

ದ್ವಿದಳಧಾನ್ಯ: ಬಂಪರ್ ಬೆಳೆ, ಕುಸಿದ ಬೆಲೆ

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೦ ಲೇಖನ ೫೦ ವೀಕ್ಷಣೆ

೨೦೧೫ರ ಮೇ ತಿಂಗಳಿನಲ್ಲಿ ದ್ವಿದಳಧಾನ್ಯಗಳ ಬೆಲೆ ಏರಲು ಶುರುವಾಗಿತ್ತು. ಆ ದಾಖಲೆ ಬೆಲೆ ನೋಡಿ ಲಕ್ಷಗಟ್ಟಲೆ ರೈತರು ತಮ್ಮ ಹೊಲಗಳಲ್ಲಿ ದ್ವಿದಳಧಾನ್ಯಗಳ ಬೀಜ ಬಿತ್ತಿದರು. ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಪಿಂಪ್ರಿಗಾವ್...

'ಸಲ್ಲಿ'

ಹರಿ ಪ್ರಸಾದ್ ನಾಡಿಗ್ ಫೆಬ್ರ ೧೮ ಲೇಖನ ೬೭ ವೀಕ್ಷಣೆ

ಅದೊಂದು ದಿನ ಮನಸ್ಸಿನಲ್ಲಿ ಮನೆಮಾಡಿದ್ದ ದುಗುಡ ಯಾವ ಕೆಲಸವನ್ನೂ ಮಾಡಗೊಡಲಿಲ್ಲ. ರಾತ್ರಿ ಹನ್ನೆರಡಾದರೂ ಕೆಲಸಗಳು ಮುಗಿದಿರಲಿಲ್ಲ. ಒಂದೈದು ನಿಮಿಷ ತಡೆದು ಮತ್ತೆ ಮುಂದುವರೆಸೋಣ ಎಂದು ಮೊಬೈಲ್ ಹಿಡಿದು ಕುಳಿತೆ. ಆಗ ಗೂಗಲ್...

ಚಿಕ್ಕಮಗಳೂರಿನ ಅನುವನಹಳ್ಳಿಯಲ್ಲಿ ರೋಮನ್ನರ ಮತ್ತು ಶಾತವಾಹನರ ಹೆಜ್ಜೆ ಗುರುತುಗಳು

ಸುನೀತ ರಜನೀಕಾಂತ್ ಫೆಬ್ರ ೧೬ ಬ್ಲಾಗ್ ೧೨೪ ವೀಕ್ಷಣೆ

'___LINK_OPEN_href="https://en.wikipedia.org/wiki/Anuvanahalli" target="_blank"___ಅನುವನಹಳ್ಳಿ' ಎಂಬುದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಶಿವನಿ ಹೋಬಳಿಯ ಒಂದು ಚಿಕ್ಕ ಹಳ್ಳಿ. ಒಂದು ಸಾವಿರ...

ನನ್ನ ಮನೆಗೊಂದು ಸುಂದರ ಹೆಸರು..

ಶ್ರೀಧರಮೂರ್ತಿ ಫೆಬ್ರ ೧೬ ಬ್ಲಾಗ್ ೧,೬೦೭ ವೀಕ್ಷಣೆ

ನಮಸ್ಕಾರ ಸ್ನೇಹಿತರೆ, ನನ್ನ ಮನೆಗೆ ಅರ್ಥಗರ್ಭಿತವಾದ ಹೆಸರನ್ನು ಸೂಚಿಸಿ ಆ ಹೆಸರಿನಲ್ಲಿ ಈ ಅಕ್ಷರಗಳು ಇರಬೇಕು, ೧. ಶ್ರೀ/ಸಿ ೨.ಆ ೩.ಪ್ರ ಅಂದರೆ ಶ್ರೀಧರ/ಸಿರಿ, ಆರುಣಿ, ಆಶ, ಪ್ರತೀಕ ಈ ಹೆಸರುಗಳ ಸಮ್ಮಿಲನವೇ ಮನೆಯ ಹೆಸರಾ...

ಗಂಗಾ ಕೈ ಸುಟ್ಟುಕೊಂಡಾಗ (ಭಾಗ 1)

niranjana Vanalli ಫೆಬ್ರ ೧೬ ಲೇಖನ ೫೦ ವೀಕ್ಷಣೆ

ಗಂಗಾ, ಅವಳ ಗಂಡ, ಎರಡು ಮಕ್ಕಳ ಸಂಸಾರ ಅವರದ್ದು. ಅವರು ಕರಿಒಕ್ಕಲು ಜನ. ಅಂದರೆ ಉತ್ತರ ಕನ್ನಡದ ಕಾಡು ಮಾನವರು. ಕಪ್ಪು ಜನ. ನಾಡಿನ ಆಕರ್ಷಣೆಗಳಿಂದ ಆದಷ್ಟು ದೂರವಿರುವುದೇ ಇವರಿಗೆ ಚೆನ್ನ. ಮಲೆನಾಡಿನ ಘಟ್ಟಗಳಲ್ಲಿ ಅಲ್ಲೊಂ...

ಕಬಡಿಗೊಂದಿಷ್ಟು ಕಾಯಕಲ್ಪ

ಆನಂದ ಹೆಚ್.ಎನ್. ಫೆಬ್ರ ೧೫ ಲೇಖನ ೮೩ ವೀಕ್ಷಣೆ

ರೋಲ್ ಮಾಡೆಲ್‍ಗಳಿಗಾಗಿ ಎಂದರೆ ಮಾಡಲ್‍ಗಳಾರು ಎಂದು ನಮ್ಮ ಕ್ರಿಕೆಟಿಗರ ಬಗ್ಗೆ ಜನ ಟೀಕಿಸಿದ್ದನ್ನು ನೀವು ಕೇಳಿದ್ದಿರಲೂಬಹುದು. ಅದಕ್ಕೆ ಕಾರಣವಿದೆ. ಏಕೆಂದರೆ ಒಂದಾನೊಂದು ಕಾಲದಲ್ಲಿ - ಅಂದರೆ ತೀರಾ ಇತ್ತೀಚಿನವರೆಗೆ - ನಮ...

ನನ್ನ ಅಜ್ಜ

Prashanth Nandigavi ಫೆಬ್ರ ೧೪ ಕವನ ೯೩೫ ವೀಕ್ಷಣೆ

ಬೆಟ್ಟ ಕಡಿದು ಹೊಲವ ಮಾಡಿ ಖಾಲಿತಲೆಯ ಮೇಲೆ ಕಲ್ಲು ಹೊತ್ತು ಜೋಡಿ ಎತ್ತು ಕಡ ತಂದು ಸುರಿವ ಬಿಸಿಲ ಲೆಕ್ಕ ಇಡದೆ ಮೂರು ಹೊತ್ತು ಹೊಲವ ಉತ್ತಿ ನಾಲ್ಕು ದಿನಕ್ಕೆ ಆಗುವಷ್ಟು ಜೋಳ ಬೆಳೆದವ. ಮೂರು ಹೆಣ್ಣು ಮೂರು ಗಂಡು ನಡುವೆ ಬಂ...

ತೆರೆಮರೆಯ ಆಶುಕವಿಗೆ ಪೆರ್ಮೆಯ ಪದುಳ

Na. Karantha Peraje ಫೆಬ್ರ ೧೨ ಲೇಖನ ೬೮ ವೀಕ್ಷಣೆ

“ನನ್ನ ದುರಂತ ಮಾನಸಿ ಶೂರ್ಪನಖಾ ಎನ್ನುವ ಕಥೆಗೆ ಹದಿನೈದೇ ದಿವಸಗಳಲ್ಲಿ ಪ್ರಸಂಗ ಬರೆದಿದ್ದಾರೆ. ಅದು ಎರಡು ಪ್ರದರ್ಶನ ಆಗಿದೆ. ನಾಲ್ಕೈದು ಮಂದಿ ಭಾಗವತರು ಹಾಡುಗಳನ್ನು ಮೆಚ್ಚಿಕೊಂಡಿದ್ದಾರೆ. ವೇಷಧಾರಿಗಳೂ ಇಷ್ಟಪಟ್ಟಿದ್ದಾ...

ಭಾಗ ೨೩ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಪ್ರಕಾಶಕರ ಭಿನ್ನಹ

ಶ್ರೀಧರ್ ಬಂಡ್ರಿ ಫೆಬ್ರ ೧೨ ಬ್ಲಾಗ್ ೧೩೭ ವೀಕ್ಷಣೆ

ಚಿತ್ರ: ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ - ಮೂಲ ಲೇಖಕರು (ತೆಲುಗು)ಮೂಲ ಲೇಖಕರ ಸಂಕ್ಷಿಪ್ತ ಪರಿಚಯ - ಹೆಬ್ಬಾರ್ ನಾಗೇಶ್ವರ್ ರಾವ್ ಅವರ ಹೆಸರೇ ಸೂಚಿಸುವಂತೆ ಇವರ ಪೂರ್ವಿಕರು ಕರ್ನಾಟಕದವರು. ಇವರು ಹುಟ್ಟಿದ್ದು ಅ...