ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2017

ಆಗಸ್ಟ್ 2017

೫೦ ಲೇಖನಗಳು

ಐಟಿ ಪರದಾಟ

ಕಿರಣ್ ಕುಮಾರ್ ಆಗಸ್ಟ್ ೩೧ ಕವನ ೧,೪೨೧ ವೀಕ್ಷಣೆ

ಏನ್ರೀ ಜೀವನವಿದು ಸಾಕುಸಾಕಾಗಿದೆ, ಐಟಿ ಬದುಕು ಬೇಡಾಗಿದೆ.. ಹಗಲ್ಯಾವ್ದು ಇರುಳ್ಯಾವ್ದು ಕಾಣುವುದು ಒಗಟಂತೆ, ದಿನಕೊಂದು ಶಿಫ್ಟು, ಇವತ್ತು ಕ್ಯಾಬ್ ಕೂಡ ಲೇಟಂತೆ.. ಊಟ ಮಾಡಿದರೆ ಮಾಡ್ಬೇಕು ನಿದ್ದೆಯ ತ್ಯಾಗ, ಕೂತಲ್ಲೆ ಕೂತ...

"ಸಾವಯವ ಸಂಪದ” ಅಗಸ್ಟ್ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೩೧ ಲೇಖನ ೮೫ ವೀಕ್ಷಣೆ

ತಿಂಗಳ ಮಾತು : ಚಾರಿತ್ರಿಕ ರೈತರ ಮುಷ್ಕರದ ಭುಗಿಲ್: ಮುಖ್ಯಮಂತ್ರಿಗೆ ಸವಾಲ್ ತಿಂಗಳ ಬರಹ : ೧) ಮೂಲಿಕಾ ಜ್ಞಾನವನ್ನು ಹಬ್ಬಿಸಿದ ಪಿ.ಎಸ್. ವೆಂಕಟರಾಮ ದೈತೋಟ ೨) ಅಲ್ಫಾನ್ಸೋ ಮಾವು ಬೆಳೆಗಾರನ ನೋವುನಲಿವು ಸಾವಯವ ಸಂಗತಿ :...

ಕಲ್ಲುನೆಲದಲ್ಲಿ ಹಸುರು ಝಲಕ್ – ವೈದ್ಯರ ಕೈಚಳಕ್

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೨೯ ಸವಯವ ಸಂಪದ ೩೨೫ ವೀಕ್ಷಣೆ

ಮಣಿಪಾಲದಿಂದ ಪರ್ಕಳ ರಸ್ತೆಯಲ್ಲಿ ಒಂದೂವರೆ ಕಿಮೀ ಸಾಗಿ, ಬಲಕ್ಕೆ ತಿರುಗಿದರೆ ಸಿಗುವ ಈಶ್ವರ ನಗರ ಬಡಾವಣೆಯಲ್ಲಿದೆ ಮಣಿಪಾಲ ಹಾಲಿನ ಡೈರಿ. ಅದನ್ನು ದಾಟಿ ಮುಂದಕ್ಕೆ ಹೋಗಿ, ಕೊನೆಯ ಅಡ್ಡರಸ್ತೆಗೆ ತಿರುಗಿ ಗುಡ್ಡವೇರಿದರೆ ಡಾ...

ಕಥೆ : ಇಳಿದು ಬಾ ತಾಯಿ

ಪಾರ್ಥಸಾರಥಿ ಆಗಸ್ಟ್ ೨೮ ಲೇಖನ ೨೪೭ ವೀಕ್ಷಣೆ

ಕಥೆ : ಇಳಿದು ಬಾ ತಾಯಿ ಸಗರ ತ್ರೇತಾಯುಗದಲ್ಲಿದ್ದ ಸೂರ್ಯವಂಶದ ಚಕ್ರವರ್ತಿ. ಶ್ರೀರಾಮನಿಗಿಂತ ಹಿಂದಿನ ತಲೆಮಾರಿನವ. ಸಗರ ಚಕ್ರವರ್ತಿಗೊಂದು ಆಸೆ ನೂರು ಅಶ್ವಮೇಧಯಾಗಗಳನ್ನು ಮಾಡಬೇಕೆಂದು. ಹಾಗೆ ನೂರು ಅಶ್ವಮೇದಯಾಗಗಳನ್ನು ನ...

ಕಗ್ಗ ದರ್ಶನ – 4 (1)

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೨೮ ಲೇಖನ ೯೮ ವೀಕ್ಷಣೆ

ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ ಬಿಡಿಗಾಸು ಹೂವಳಗೆ – ಮಂಕುತಿಮ್ಮ ಹಸುರುಹಸುರಿನ ಎಲೆದುಂಬಿದ ಗಿಡ. ಅದರಲ್ಲಿ ಬಣ್ಣಬಣ್ಣದ ಹೂ. ಅ...

(೨) “ಕೈತೋಟ ಕ್ರಾಂತಿಯಾಗಲಿ” ಕಾರ್ಯಕ್ರಮ

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೨೮ ಸವಯವ ಸಂಪದ ೨೭೬ ವೀಕ್ಷಣೆ

೧೯ ಆಗಸ್ಟ್ ೨೦೧೭ರಂದು ಮಂಗಳೂರಿನ ಶರವು ದೇವಸ್ಥಾನ ಹತ್ತಿರದ ಬಾಳಂಭಟ್ ಸಭಾಂಗಣದಲ್ಲಿ ಸಂಜೆ ೪.೩೦ಕ್ಕೆ ಸಾವಯವ ಕೃಷಿಕ ಗ್ರಾಹಕ ಬಳಗ ಆಯೋಜಿಸಿದ ಕಾರ್ಯಕ್ರಮ “ಕೈತೋಟ ಕ್ರಾಂತಿಯಾಗಲಿ”. ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದವರು...

(೧) ಕೈತೋಟ ನಿರ್ವಹಣೆ ಕಾರ್ಯಾಗಾರ

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೨೮ ಸವಯವ ಸಂಪದ ೪೯೯ ವೀಕ್ಷಣೆ

೨೯ ಜುಲೈ ೨೦೧೭ ರಂದು ಮಂಗಳೂರಿನ ಕರಂಗಲ್ಪಾಡಿಯಲ್ಲಿ ರಾಮಚಂದ್ರ ಭಟ್ ಅವರ ಟೆರೇಸ್ ಸಭಾಂಗಣದಲ್ಲಿ ಸಾವಯವ ಕೃಷಿಕ ಗ್ರಾಹಕ ಬಳಗ ಏರ್ಪಡಿಸಿದ್ದ ಕಾರ್ಯಾಗಾರ “ಕೈತೋಟ ನಿರ್ವಹಣೆ". ಸಂಜೆ ೪.೩೦ರಿಂದ ೬.೩೦ ವರೆಗೆ ಜರಗಿದ ಈ ಕಾರ್ಯ...

ಅಪ್ಪ ಮಾಡುತ್ತಿದ್ದ ಒಕ್ಕಲುತನ

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೨೭ ಸವಯವ ಸಂಪದ ೫೦೩ ವೀಕ್ಷಣೆ

ಅಪ್ಪ ಮಾಡುವ ಒಕ್ಕಲುತನ ಪ್ರಯೋಜನವಿಲ್ಲದ್ದು. ಅಪ್ಪನ ಸಂಪ್ರದಾಯವನ್ನು 'ಮೂಢನಂಬಿಕೆ' ಎಂದೆವು . ಒಂದೇ ಬೆಳೆಯನ್ನು ಬೆಳೆದು ಹೆಚ್ಚು ಹಣ ಗಳಿಸಿ ದಿಡೀರನೆ ಶ್ರೀಮಂತರಾಗುವ ಕನಸು ಕಂಡೆವು. ಕಬ್ಬು, ಹತ್ತಿ, ತಂಬಾಕು ಮೊದಲಾದ ವ...

ಅಯ್ಯೋ! ಗ್ಯಾಸೆ.........(ನಗೆ ಬರಹ)

Geeta G.Hegde ಆಗಸ್ಟ್ ೨೭ ಲೇಖನ ೧೦೫ ವೀಕ್ಷಣೆ

ಇನ್ನೇನು ನಾಲ್ಕೇ ನಾಲ್ಕು ಬಾರಿ ಚಕ್ಳಿಕುಲಿ ತಾಳಿಸೋದಿತ್ತು. ಅಷ್ಟರಲ್ಲಿ ನೀ ಕೈಕೊಟ್ಯಲ್ಲೆ. ಇನ್ನೊಂದು ಸ್ವಲ್ಪ ಹೊತ್ತು ಇದ್ದಿದ್ದರೆ ನಿನ್ನ ಗಂಟೇನು ಹೋಗುತ್ತಿತ್ತು? ಈಗ ನೋಡು ಮಡಿಯಲ್ಲಿ ಬೇರೆ ಇದ್ದೇನೆ. ಆ ಓಣಿಯಲ್ಲಿ...

ಔಷಧೀಯ ಸಸ್ಯ -೮: ಜೀವಂತಿ

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೨೭ ಸವಯವ ಸಂಪದ ೬೭೭ ವೀಕ್ಷಣೆ

ಕನ್ನಡ ಹೆಸರು : ಜೀವಹಾಲೆ ಬಳ್ಳಿ, ಪಾಲತಿಗೆ ಬಳ್ಳಿ, ಹಾರಂದೊಡೆ ಸಂಸ್ಕೃತ ಹೆಸರು : ಜೀವಂತಿ, ಸ್ವರ್ಣಜೀವಂತಿ ಹಿಂದಿ ಹೆಸರು : ಜೀವಂತಿ, ಡಿದೀಶಾಕ ಸಸ್ಯಶಾಸ್ತ್ರೀಯ ಹೆಸರು : Leptadenia reticulate ಹಳ್ಳಿಗಳಲ್ಲಿ ಪೊದೆ...

ಅಮೇರಿಕದಲ್ಲಿ ಗಣಪ....

ಶೃತಿ ಬಿ.ಎಸ್ ಆಗಸ್ಟ್ ೨೭ ಲೇಖನ ೪೪ ವೀಕ್ಷಣೆ

ಭಾರತದಲ್ಲಿಯು ಗಣೇಶ ಗಣೇಶನೇ, ಅಮೇರಿಕದಲ್ಲಿಯು ಗಣೇಶನೇ. ನಮ್ಮೆಲ್ಲ ಆಚಾರ ವಿಚಾರಗಳು ಕೇವಲ ಭಾರತದಲ್ಲಿದ್ದಾಗ ಮಾತ್ರ ಸೀಮಿತವಾಗಿರದೆ, ಏಳು ಸಮುದ್ರಗಳು ದಾಟಿ, ದೊಡ್ಡಣ್ಣ ನ ದೇಶದಲ್ಲಿಯು ನಮ್ಮೆಲ್ಲ ಸಂಸ್ಕೃತಿ,ಆಚಾರ ,ವಿಚಾ...

ಓ ಮನಸ್ಸೆ.....

ಶೃತಿ ಬಿ.ಎಸ್ ಆಗಸ್ಟ್ ೨೫ ಕವನ ೧,೦೬೯ ವೀಕ್ಷಣೆ

ನೀ ನನ್ನೊಳಗೊ? ನಾ ನಿನ್ನೊಳಗೊ? ನೀ-ನಾ ಮಾಯೆಯೊಳಗೊ? ಮನಸ್ಸೆ ನೀನೆಷ್ಟು ಚಂಚಲ! ಕ್ಷಣಮಾತ್ರ ನಾ ಬಿಟ್ಟರೆ ಛಲ! ಒದ್ದಾಡುವೆ ನೀರಿನಿಂದ ಹೊರಬಂದ ಮೀನಿನಂತೆ ವಿಲ ವಿಲ!!! ನಿನ್ನೊಳ ನಾ ಹೊಕ್ಕರೆ ಆಸೆ ತೋರಿಸಿ ಬೇರೆಡೆ ತೂರಿಕೊ...

ನಮ್ಮೂರ ಗಣೇಶ ಹಬ್ಬ (ಭಾಗ -2).

Geeta G.Hegde ಆಗಸ್ಟ್ ೨೫ ಲೇಖನ ೧೦೫ ವೀಕ್ಷಣೆ

ಭಾದ್ರಪದ ಮಾಸದ ಪಾಡ್ಯದಿಂದಲೆ ಹಬ್ಬ ಬಂತೆಂದು ಲೆಕ್ಕ. ಆಗೆಲ್ಲ ಹಳೆಯ ಕಾಲದ ದೊಡ್ಡ ದೊಡ್ಡ ಹೆಂಚಿನ ಮನೆ ಅಡಿಕೆಯ ಗರಿಯ ಸೋಗೆ ಮನೆಗಳೆ ಹೆಚ್ಚು. ಮರದ ರೀಪು,ಪಕಾಸು,ಕೆತ್ತನೆಯ ಉದ್ದ ಕಂಬ,ಮರದ ಸೀಲಿಂಗ್ ಹೆಂಚಿನ ಕೆಳಗೆ, ನಾಗವ...

ನಮ್ಮೂರ ಗಣೇಶ ಹಬ್ಬ (ಭಾಗ -2)ನಿಲುಮೆಯವರು ಏರ್ಪಡಿಸಿದ್ದ ರಾಜ್ಯ ಮಟ್ಟದ ಲೇಖನ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಲೇಖನವಿದು.

Geeta G.Hegde ಆಗಸ್ಟ್ ೨೪ ಲೇಖನ ೧೪೩ ವೀಕ್ಷಣೆ

ಭಾದ್ರಪದ ಮಾಸದ ಪಾಡ್ಯದಿಂದಲೆ ಹಬ್ಬ ಬಂತೆಂದು ಲೆಕ್ಕ. ಆಗೆಲ್ಲ ಹಳೆಯ ಕಾಲದ ದೊಡ್ಡ ದೊಡ್ಡ ಹೆಂಚಿನ ಮನೆ ಅಡಿಕೆಯ ಗರಿಯ ಸೋಗೆ ಮನೆಗಳೆ ಹೆಚ್ಚು. ಮರದ ರೀಪು,ಪಕಾಸು,ಕೆತ್ತನೆಯ ಉದ್ದ ಕಂಬ,ಮರದ ಸೀಲಿಂಗ್ ಹೆಂಚಿನ ಕೆಳಗೆ, ನಾಗವ...

ಗಣೇಶ ಬಂದ..

ಕಿರಣ್ ಕುಮಾರ್ ಆಗಸ್ಟ್ ೨೪ ಬ್ಲಾಗ್ ೧೦೨ ವೀಕ್ಷಣೆ

ನೋಡು ನೋಡುತ್ತಲೇ ಗಣೇಶ ಹಬ್ಬವೂ ಬಂದೇಬಿಡ್ತು. ರಸ್ತೆ ಬದಿಯಲ್ಲಿ, ಲಾರಿ-ಟೆಂಪೋಗಳಲ್ಲಿ Colorful ಗಣಪತಿಯದ್ದೇ ದರ್ಬಾರು! ಆಳೆತ್ತರದ ಮೂರ್ತಿಗಳು ಇನ್ನು ಕೆಲವೇ ಘಂಟೆಗಳಲ್ಲಿ ಗಲ್ಲಿಗಲ್ಲಿಗಳಲ್ಲಿ ರಾರಾಜಿಸಲು ಅಣಿಯಾಗಿವೆ....

ಮನದ ಮೂಲೆಯಲ್ಲಿ ಬ್ರಿಟಿಷ್ ಪ್ರೀತಿ

Dev Account ಆಗಸ್ಟ್ ೨೪ ಸವಯವ ಸಂಪದ ೪೩೫ ವೀಕ್ಷಣೆ

ಒಮ್ಮೆ ಕಾಡಿನ ಎತ್ತರದ ಗುಡ್ಡಗಳನೆಲ್ಲ ಒಂದೊಂದಾಗಿ ಏರಲು ಹೊರಟಿದ್ದೆ. ಉತ್ತರ ಕನ್ನಡ ಜಿಲ್ಲೆಯ ಎತ್ತರದ ಗುಡ್ಡಗಳ ಪಟ್ಟಿ ಬೇಕಿತ್ತು. ಗುಡ್ಡಗಳು ಕಾಡಿನ ಭೂಮಿ, ಅರಣ್ಯ ಇಲಾಖೆಯವರಲ್ಲಿ ವಿವರ ಕೇಳಿದರೆ ಸಿಗಬೇಕಿತ್ತು. ಆದರೆ...

ನಮ್ಮೂರ ಗಣೇಶ ಹಬ್ಬ (ಭಾಗ -1)

Geeta G.Hegde ಆಗಸ್ಟ್ ೨೪ ಲೇಖನ ೧೦೩ ವೀಕ್ಷಣೆ

ಓಂ ನಮೋ ನಮಃಸ್ತುಭ್ಯಂ ಗಣರಾಜ ಮಹೇಶ್ವರಃ ಸರ್ವ ವಿಘ್ನ ಹರೋದೇವಾ ಪ್ರಥಮಂ ತವ ವಂದನಾ|| ಈ ಶ್ಲೋಕ ನನ್ನ ಆಯಿ(ಅಮ್ಮ) ದಿನವೂ ದೇವರಿಗೆ ನಮಸ್ಕಾರ ಮಾಡುವಾಗ ಮೂರೊತ್ತೂ ಹೇಳುತ್ತಿದ್ದರು. ದಿನವೂ ಕೇಳುವ ಕಿವಿಗಳು ನನ್ನ ಬಾಯಲ್ಲಿ...

ಅಲ್ಫಾನ್ಸೋ ಮಾವು ಬೆಳೆಗಾರನ ನೋವುನಲಿವು

Dev Account ಆಗಸ್ಟ್ ೨೩ ಸವಯವ ಸಂಪದ ೬೭೮ ವೀಕ್ಷಣೆ

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಸಮುದ್ರ ತೀರದ ದಾಪೋಲಿ ಊರಿನ ಗುಡ್ಡದಲ್ಲಿರುವ ಆ ಮಾವಿನ ತೋಟದಲ್ಲಿ ಮುನ್ನೂರು ಮಾವಿನ ಮರಗಳು. ಪ್ರತಿಯೊಂದು ಮರದಲ್ಲಿಯೂ ಮೇ ತಿಂಗಳಿನಲ್ಲಿ ಗೊಂಚಲುಗೊಂಚಲು ಮಾವಿನ ಕಾಯಿಗಳು - ಅಲ್ಫಾ...

ಮೂಲಿಕಾ ಜ್ಞಾನವನ್ನು ಹಬ್ಬಿಸಿದ ಪಿ.ಎಸ್. ವೆಂಕಟರಾಮ ದೈತೋಟ

Na. Karantha Peraje ಆಗಸ್ಟ್ ೨೩ ಬ್ಲಾಗ್ ೬೦೭ ವೀಕ್ಷಣೆ

ನಡೆದಾಡುವ ಸಸ್ಯಶಾಸ್ತ್ರೀಯ ಗೂಗಲ್ ಪಾಣಾಜೆಯ ಪಿ.ಎಸ್.ವೆಂಕಟರಾಮ ದೈತೋಟರ ಮರಣದೊಂದಿಗೆ ದೊಡ್ಡ ಜ್ಞಾನವೊಂದರ ನಷ್ಟಕ್ಕೆ ಸಾರಸ್ವತ ಲೋಕ ಒಳಗಾಯಿತು. ಸಾಮಾನ್ಯವಾಗಿ ವ್ಯಕ್ತಿ ದೈವಾಧೀನವಾದಾಗ ‘ತುಂಬಲಾರದ ನಷ್ಟ’ ಎಂದು ಎರಡು ಪದ...

ಮನದ ಮನೆ

Niveditha ಆಗಸ್ಟ್ ೨೩ ಕವನ ೫೪೦ ವೀಕ್ಷಣೆ

ಮನದ ಮನೆಯೊoದು ಖಾಲಿ ಇದೆ ಸ್ಥಾನ ತುಂಬುವರಿಲ್ಲದೆ, ನೋವಿದೆ ನಲಿವಿದೆ ದುಃಖ ದುಮ್ಮಾನವಿದೆ, ನೋವಿಗೆ ಜೊತೆಯಾಗಿ, ನಲಿವಿಗೆ ಸಿಹಿಯಾಗಿ ಬರುವುದಾದರೆ ಬಾ ಗೆಳೆಯ.