ಮನದ ಮನೆಯೊoದು ಖಾಲಿ ಇದೆ ಸ್ಥಾನ ತುಂಬುವರಿಲ್ಲದೆ,

ನೋವಿದೆ ನಲಿವಿದೆ ದುಃಖ ದುಮ್ಮಾನವಿದೆ,

ನೋವಿಗೆ ಜೊತೆಯಾಗಿ, ನಲಿವಿಗೆ ಸಿಹಿಯಾಗಿ ಬರುವುದಾದರೆ ಬಾ ಗೆಳೆಯ.