ಮೂಢ ಉವಾಚ - 371
ಬಲಶಾಲಿ ನೀನಾಗು ನಿನ್ನ ಬಲವೇ ಬಲವು ಸುಕರ್ಮವನೆ ಮಾಡಿ ಸಂತಸವ ನೀ ಕಾಣು | ಉತ್ಥಾನ ಪತನಕ್ಕೆ ಪರರು ಕಾರಣರಲ್ಲ ನಿನ್ನುದ್ಧಾರ ನಿನ್ನಿಂದಲೇ ಮೂಢ ||
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೧ ಲೇಖನಗಳು
ಬಲಶಾಲಿ ನೀನಾಗು ನಿನ್ನ ಬಲವೇ ಬಲವು ಸುಕರ್ಮವನೆ ಮಾಡಿ ಸಂತಸವ ನೀ ಕಾಣು | ಉತ್ಥಾನ ಪತನಕ್ಕೆ ಪರರು ಕಾರಣರಲ್ಲ ನಿನ್ನುದ್ಧಾರ ನಿನ್ನಿಂದಲೇ ಮೂಢ ||
IMDb: ___LINK_OPEN_href="https://www.imdb.com/title/tt0395169/?ref_=nv_sr_1"___https://www.imdb.com/title/tt0395169/?ref_=nv_sr_1 ಆಫ್ರಿಕಾ ಎಂದ ಕೂಡಲೆ ನಮಗೆ ಥಟ್ಟನೆ ನೆನಪಾಗುವುದು ಎರಡು. ಕಾ...
ರಸಭರಿತ ಫಲಮೂಲ ಕೊಂಬೆ ತಾನಲ್ಲ ಫಲಸತ್ವ ಸಾಗಿಪ ಮಾರ್ಗ ತಾನಹುದು| ಮಾಡಿದೆನೆನಬೇಡ ನಿನದೆನಬೇಡ ಜಗವೃಕ್ಷರಸ ಹರಿವ ಕೊಂಬೆ ನೀ ಮೂಢ|| ಕೊಂಬೆಯಲ್ಲಿ ಗೊಂಚಲು ಗೊಂಚಲಾಗಿ ಬಿಟ್ಟ ಫಲಗಳನ್ನು ಕಂಡು ಕೊಂಬೆ ತನ್ನಿಂದ ಈ ಫಲಗಳು ಎಂದು...
ಸಕಲ ರಕ್ಷಕ ಸಕಲ ಪೋಷಕ ಸೃಷ್ಟಿಕರ್ತನೆ ದೇವನು ತಂದೆಯವನೆ ತಾಯಿಯವನೆ ಅವನೆ ಸಕಲಕೆ ಕಾರಕ | ಹಿತವ ಕಾಯುವ ಮಹಿಮನ ಹಿತವನಾರು ಕಾಯ್ವರು ಗೂಢಾತಿಗೂಢವೋ ಅವನಾಟ ಮೂಢ ||
ಉತ್ತರ ಕನ್ನಡದ ದಾಂಡೇಲಿ ಹತ್ತಿರದ ಕುಳಗಿಯ ನಿಸರ್ಗಧಾಮದಲ್ಲಿ ಅಭ್ಯುದಯ ಪತ್ರಿಕೋದ್ಯಮ ಶಿಬಿರದ ಕೊನೆಯ ದಿನ. ಫೆಬ್ರವರಿ 9, 2004. ಅಂದು ಮಧ್ಯಾಹ್ನ ನಮ್ಮ ಡೇರೆಗೆ ಬಂದಾಗ ಕಂಡದ್ದೇನು? ಕೋತಿಗಳ ರಂಪ. ಅವು ನಮ್ಮ ಡೇರೆಯೊಳಗೆ...
ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿದ್ದ ನಿವಾಸಿಗಳೊಂದಿಗೆ ಮಾತನಾಡಿದಾಗ, ಕುಟುಂಬದವರೊಡನೆ ಇದ್ದರೂ ಖಿನ್ನತೆಯಿಂದ ಬಳಲುತ್ತಿರುವ ಹಲವು ವೃದ್ಧರನ್ನು ಮಾತನಾಡಿಸಿದಾಗ ಆದ ಮನಕಲಕುವ ಅನುಭವಗಳನ್ನು ಹಂಚಿಕೊಂಡರೆ ಅದೊಂದು ದೀರ್...
ದುಡಿ ಲೋಕದಲಿ ಮರುಳೆ ದುಡಿದೊಡಲ ಸವೆಯಿಸೈ ಒಡಲು ಸವೆದಂತೆ ಮನದಲಗು ಸವೆಯುವುದು ಸಡಗರವು ಕುಗ್ಗುತಿರೆ ಬುದ್ಧಿ ಕಳೆಯೇರುವುದು ಬೆಡಗುವಡೆಯುವುದಾತ್ಮ – ಮರುಳ ಮುನಿಯ “ಮರುಳೆ, ದುಡಿ ಲೋಕದಲಿ; ದುಡಿದೊಡಲ ಸವಿಯಿಸೈ.” ಇದು, ಮು...
ನೀ ತಂದೆ ಒಬ್ಬನಿಗೆ ಒಬ್ಬನಿಗೆ ಮಗನು ಒಬ್ಬನಿಗೆ ಅಣ್ಣ ನೀನೊಬ್ಬನಿಗೆ ತಮ್ಮನು | ನೀನೊಬ್ಬನೇ ಇದ್ದರೇನ್ ಪಾತ್ರಗಳು ಹಲವು ಜನ್ಮಗಳು ಹಲವಿರಲು ಜೀವವೊಂದೇ ಮೂಢ ||
ಹಗಲಿನ ಸೂರ್ಯ ಸಂಜೆ ಕೆಂಪಾಗೋ ವೇಳೆಯಲಿ ಇಂಪಾಗಿ, ತಂಪಾಗಿ ಸುಯ್ಯೆಂದು ಬೀಸಿ, ಮನಸಲಿ ಇಲ್ಲದಿರೋ ಪ್ರೀತಿಯನು ಮೂಡಿಸಿ, ಕಾಣದ ಕನಸೊಂದನು ಸೃಷ್ಟಿಸಿ, ಕಣ್ಣ್ ಕಟ್ಟಿಸಿ, ಭಾವಲತೆಗಳಲಿ ಆಸೆಯನು ಚಿಗುರಿಸಿ, ಭಾವಾಂತಾರಾಳ ಕಲಕುವ...
ಎಷ್ಟು ವೈಪರೀತ್ಯ! ಪೋಷಕರು ತಮ್ಮ ಮಕ್ಕಳು ಮುಂದೆ ಬರಲಿ, ಸಮಾಜದಲ್ಲಿ ಪ್ರತಿಷ್ಠಿತರಾಗಲಿ ಎಂದು ಬಯಸಿ ಶ್ರಮಪಟ್ಟು ಮಕ್ಕಳನ್ನು ಬೆಳೆಸುತ್ತಾರೆ, ಏನೆಲ್ಲಾ ಕಷ್ಟ ಪಡುತ್ತಾರೆ! ತಮಗೆ ವಂಚನೆ ಮಾಡಿಕೊಂಡು, ಮಕ್ಕಳಿಗೆ ಕೊರತೆಯಾಗ...
ಹಂಗಿನರಮನೆಗಿಂತ | ಇಂಗಡದ ಗುಡಿ ಲೇಸು | ಭಂಗಬಟ್ಟುಂಬ ಬಿಸಿಯನ್ನಕ್ಕಿಂತಲೂ | ತಂಗುಳವೆ ಲೇಸು ಸರ್ವಜ್ಞ ||
ನೀನೆ ಹೆಣ್ಣಾಗಿರುವೆ ನೀನೆ ಗಂಡಾಗಿರುವೆ ಎಲೆ ಜೀವ ನೀನಪ್ಪಿ ಒಪ್ಪಿದಾ ತನುವಿನಂತಪ್ಪೆ | ಮುಪ್ಪಡರಿ ಕೋಲೂರಿ ಹೊಸ ದಾರಿ ಅರಸಿರಲು ಲೋಕದೆಲ್ಲೆಡೆ ನಿನ್ನ ದಿಟ್ಟಿಯೋ ಮೂಢ ||
ಏನಾನುಮಂ ಮಾಡು ಕೈಗೆ ದೊರೆತುಜ್ಜುಗವ ನಾನೇನು ಹುಲುಕಡ್ಡಿಯೆಂಬ ನುಡಿ ಬೇಡ ಹೀನಮಾವುದುವಿಲ್ಲ ಜಗದ ಗುಡಿಯೂಳಿಗದೆ ತಾಣ ನಿನಗಿಹುದಿಲ್ಲಿ - ಮಂಕುತಿಮ್ಮ “ಏನಾದರೂ ಕೆಲಸ ಮಾಡುತ್ತಿರು; ಸೋಮಾರಿಯಾಗಿ ಕೂತಿರಬೇಡ. ನಿನ್ನ ಕೈಗೆ ಸ...
ಮೊದಲಿಗೆ ಒಂದೆರಡು ಘಟನೆಗಳನ್ನು ಹಂಚಿಕೊಳ್ಳುವೆ. ಅದೊಂದು ಹೋಬಳಿ ಕೇಂದ್ರ. ಅಲ್ಲಿನ ದಿನಸಿ ಅಂಗಡಿಯ ಮಾಲಿಕ ಗ್ರಾಮದ ಅತಿ ದೊಡ್ಡ ಶ್ರೀಮಂತ. ಪ್ರತಿದಿನ ರಾತ್ರಿ ಮನೆಗೆ ನೋಟುಗಳ ಕಂತೆಗಳನ್ನೇ ಚೀಲದಲ್ಲಿ ಹೊತ್ತು ತಂದು ಎಣಿಸಿ...
ಅವಲೊಳಗಿನ ತುಮುಲ,ಹೊಯ್ದಾಟ! ಅದೊಂತರ ಮನಸಿನ ಪರದಾಟ! ಹೇಳಲು ನೂರಿದ್ದರು, ಅವಳೆದೆಯ ಮಾತು ಬತ್ತಿದೆ ನೂರೆಂಟು ಭಾವನೆಗಳ ಎದಗಪ್ಪಿಕೊಂಡು ಬಿಕ್ಕಳಿಸುತಿದೆ ಹೃದಯ ಬಿಡದೆ ಬರುವ ಕಣ್ಣಿರಿಗು ಸಂತೋಷದ ಹೆಸರಿಟ್ಟವಳು ಹಂಚಿತು ಇರ್...
ಕಾವೇರಿ ಯಾರದ್ದು ?  ೧೨೬ ವರ್ಷಗಳ ಇತಿಹಾಸವಿರುವ ಕಾವೇರಿನದಿ ನೀರಿನ ವಿವಾದ ಬಗೆ ಹರಿಯುವ ತರಹ ಕಾಣದು. ಇದು ಕನ್ನಡನಾಡಿನ ತಲಕಾವೇರಿಯಲ್ಲಿ ಹುಟ್ಟಿ ತಮಿಳುನಾಡಿನ ಶ್ರೀರಂಗಂ ಬಳಿ ಸಮುದ್ರ ಸೇರುವ ಕಾವೇರಿತಾಯಿಗೂ ನೆಮ್ಮದಿ...
ಆ ಮಾರ್ಗ ಈ ಮಾರ್ಗ ಸುತ್ತಿ ಬರುವುದು ಜೀವ ಮನುಜನೋ ಪ್ರಾಣಿಯೋ ಮತ್ತೊಂದು ಮಗದೊಂದು | ಇಂದ್ರಿಯಕೆ ಇಂದ್ರನ ಅಮರ ಜೀವಾತ್ಮನ ನಡೆಗೆ ಕಾರಣವು ಗೂಢವೋ ಮೂಢ ||
ಜಡ್ಡುಗಟ್ಟಿದ್ದ ಆಡಳಿತ ವ್ಯವಸ್ಥೆಯಲ್ಲಿ ದಕ್ಷತೆ, ಚುರುಕುತನ ಮತ್ತು ಹೊಸತನ ತರಲು ಕೇಂದ್ರ ಸರಕಾರ ಮುಂದಾಗಿದೆ. ಭಾರತೀಯರನ್ನು ಗುಲಾಮಿಗಳನ್ನಾಗಿಯೇ ಇರಿಸಿ ದಮನಿಸಲಿಕ್ಕಾಗಿ ಮತ್ತು ಈ ದೇಶದ ಸಂಪತ್ತನ್ನೆಲ್ಲ ದೋಚಲಿಕ್ಕಾಗಿ...
ನಾನೆಂತು ನಿನಗಾದೆನೊ ಕೃಷ್ಣಾ ! ಕಣ್ಣುಗಳೆರಡು ನೋಡುತಿದೆ ಕಿಂಡಿಯ ಸಂದಿಯಲಿ ಇಣುಕಿ ನೋಡುವವರ ಕಣ್ಣಲ್ಲಿ ಕಣ್ಣಿಟ್ಟು ನೋಡುತಿದೆ ಇವರಲ್ಲಿ ನನ್ನವರು ಯಾರು ಎಂದು ಯಾರು ನನ್ನವರು... ಯಾರು ನನ್ನವರು ಎಂದು ಹುಡುಕುತಿದೆ ಹುಡು...
ಬೇಬಿ ಸಿಟ್ಟಿಂಗ್, ಎಲ್.ಕೆ.ಜಿ., ಯು.ಕೆ.ಜಿ.ಗಳಿಗೆ ಸೇರಿಸಲು ವರ್ಷಗಳ ಮೊದಲೇ ಮುಂಗಡ ಬುಕಿಂಗ್ ಮಾಡಿರಬೇಕು, ಸಾಲುಗಟ್ಟಲೆ ಸರತಿಯ ಸಾಲಿನಲ್ಲಿ ನಿಲ್ಲಬೇಕು, ಲಕ್ಷಗಟ್ಟಲೆ ಡೊನೇಶನ್ ಕೊಡಬೇಕು. ಮಕ್ಕಳ ತಾಯಿ-ತಂದೆಯರ ಸಂದರ್ಶನ...