ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2020

ನವೆಂಬರ್ 2020

೧೨೯ ಲೇಖನಗಳು

ನಿಗೂಢ ನಾಣ್ಯ

ಕೆ.ಪಿ.ಅಶ್ವಿನ್ ರಾವ್ ನವೆಂ ೦೮ ಪುಸ್ತಕ ವಿಮರ್ಶೆ ೧೦೪ ವೀಕ್ಷಣೆ

ಬಿಟ್ ಕಾಯಿನ್ ಮತ್ತು ಬ್ಲಾಕ್ ಚೈನ್ ತಂತ್ರಜ್ಞಾನದ ಬಗ್ಗೆ ಈಗೀಗ ಬಹಳಷ್ಟು ಮಾತುಗಳು ಕೇಳಿ ಬರುತ್ತಿವೆ. ಬಿಟ್ ಕಾಯಿನ್ಸ್ ಬಗ್ಗೆ ಜನ ಸಾಮಾನ್ಯರಿಗೆ ಏನೇನೂ ತಿಳಿದಿಲ್ಲ. ಸುಮ್ಮನೇ ವಿವರಗಳನ್ನು ಕೊಡುತ್ತಾ ಹೋದರೆ ಅರ್ಥವೂ ಆಗ...

ನನ್ನ ಮಾತು

ಶ್ರೀರಾಮ ದಿವಾಣ ನವೆಂ ೦೮ ಕವನ ೪೫ ವೀಕ್ಷಣೆ

ನನ್ನ ಮಾತು ನನ್ನ ಎಡೆಗೆ ಸಾಗಿ ಬರಲಿ ಎಂದಿಗು ಎನ್ನ ಒಲವೆ ಬಾಳ ಪಯಣ ನಿನ್ನ ಜೊತೆಗೆ ಮುಂದೆಗು ಕಾಣ ಬರಲಿ ನಮ್ಮ ಸನಿಹ ಕೈಯ ಹಿಡಿದ ಸುದಿನವು ಮತ್ತೆ ಸೋಲು ಚಿತ್ತ ನೋವು ಬಿಟ್ಟು ಬಾರೆ ಚಂದವು ಹೊತ್ತು ಕಂತಿ ಮೆತ್ತಗಾಗೆ ಮತ್ತ...

ಬಾಳಿಗೊಂದು ಚಿಂತನೆ (13) - ಪರಿಶ್ರಮ

ಶ್ರೀರಾಮ ದಿವಾಣ ನವೆಂ ೦೮ ಲೇಖನ ೫೫ ವೀಕ್ಷಣೆ

ನಮ್ಮ ಬದುಕಿನ ದಾರಿಯಲ್ಲಿ ಕಲ್ಲು ಮುಳ್ಳುಗಳು, ನಾನಾರೀತಿಯ ಅಡಚಣೆಗಳು ಬರಬಹುದು. ಅದನ್ನೆಲ್ಲ ದಾಟಿಕೊಂಡು, ಮುಂದೆ ಮುಂದೆ ಸಾಗುವವನೇ ನಿಜವಾದ ಸಾಧಕ. ಹಾಗಾದರೆ ಸಾಗಲು ಸುಮ್ಮನೆ ಕೈಕಟ್ಟಿ ಕುಳಿತರೆ ಆಗುತ್ತದೆಯೇ? ಇಲ್ಲ.ಇದಕ...

ಗುರು ಗ್ರಹದ ಕುರಿತು ಪುಟ್ಟ ಮಾಹಿತಿ

ಕವಿತ ಮಹೇಶ್ ನವೆಂ ೦೭ ಲೇಖನ ೯೪ ವೀಕ್ಷಣೆ

ಗುರು (ಬ್ರಹಸ್ಪತಿ) ಗ್ರಹನು ಧನು ಮತ್ತು ಮೀನರಾಶಿಗಳ ಅಧಿಪತಿಯಾಗಿದ್ದು ಕರ್ಕ, ಮಕರ ರಾಶಿಗಳು ಕ್ರಮವಾಗಿ ಅವನ ಉಚ್ಚ ಮತ್ತು ನೀಚ ಕ್ಷೇತ್ರಗಳಾಗಿರುತ್ತವೆ. ಧನುವು ಮೂಲ ತ್ರಿಕೋಣ ರಾಶಿಯಾಗಿರುತ್ತದೆ. ಗುರು ಜ್ಯೋತಿಷ್ಯದಲ್ಲಿ...

ಮೊದಲ ತೊದಲ ನುಡಿಯ ಪರಿ

ಶ್ರೀರಾಮ ದಿವಾಣ ನವೆಂ ೦೭ ಕವನ ೬೧ ವೀಕ್ಷಣೆ

( ತಲ ಷಟ್ಪದಿ) ಅಧರ ದಲ್ಲಿ ಮಧುರ ನುಡಿಯು ಚದುರ ವಾಗಿ ಕೇಳುತ| ಮೊದಲ ನುಡಿಗೆ ತೊದಲ ತುಟಿಯ ಕದಲ ದಂತೆ ಹೇಳಿದೆ|| ಪಟ್ಟ ಹಿಡಿದು ಪುಟ್ಟನೊಬ್ಬ ಕಟ್ಟೆ ಮೇಲೆ ಕುಳಿತನು| ಅಟ್ಟ ವೇರಿ ಸೊಟ್ಟ ಮೋರೆ ನೆಟ್ಟ ನೋಟವಿತ್ತನು|| ನುಡಿ...

ದುರಾಶೆಯ ಟೆಡ್ದಿ ಕರಡಿ

ಅಡ್ಡೂರು ಕೃಷ್ಣ ರಾವ್ ನವೆಂ ೦೬ ಲೇಖನ ೬೭ ವೀಕ್ಷಣೆ

ಕಂದು ಟೆಡ್ಡಿ ಕರಡಿಗೆ ಈ ಜಗತ್ತಿನಲ್ಲಿ ಅತ್ಯಂತ ಇಷ್ಟದ ತಿನಿಸು ಎಂದರೆ ಬನ್. ಅದರೆ ಮೇಲೆ ಸಕ್ಕರೆಯ ಪಾಕ ಇದ್ದರಂತೂ ಕಂದು ಟೆಡ್ದಿ ಕರಡಿ ಅದನ್ನು ಚಪ್ಪರಿಸಿ ಚಪ್ಪರಿಸಿ ತಿನ್ನುತ್ತಿತ್ತು. ಅಂತಹ ಬನ್ ಎಷ್ಟು ಕೊಟ್ಟರೂ ಅದು...

ಶತಮಾನದ ಸಂಭ್ರಮದಲ್ಲಿ ಕಾಶಿ ವಿದ್ಯಾಪೀಠ

ಕೆ.ಪಿ.ಅಶ್ವಿನ್ ರಾವ್ ನವೆಂ ೦೬ ಲೇಖನ ೭೦ ವೀಕ್ಷಣೆ

ಮಹಾತ್ಮ ಗಾಂಧೀಜಿಯವರು ಬ್ರಿಟೀಷರ ವಿದೇಶೀ ವಸ್ತುಗಳಿಗೆ ಸಡ್ಡು ಹೊಡೆದು, ಸ್ವದೇಶೀ ವಸ್ತುಗಳನ್ನೇ ಉಪಯೋಗಿಸಿ ಎಂದು ಕರೆಕೊಟ್ಟಿದ್ದರು. ಸ್ವಾತಂತ್ರ್ಯ ಹೋರಾಟದ ಈ ಹೊಸ ರೀತಿಯ ಹೋರಾಟಕ್ಕೆ ದೇಶದಾದ್ಯಂತ ಅಭೂತಪೂರ್ವ ಬೆಂಬಲ ಪ್...

ಕನ್ನಡಿಗರ ಹಾಡು

ಶ್ರೀರಾಮ ದಿವಾಣ ನವೆಂ ೦೬ ಲೇಖನ ೪೫ ವೀಕ್ಷಣೆ

*ಹೊಂಗೆಯ ನಾಡು, ಹುಣಸೆಯ ಬೀಡು, ನಮ್ಮ ಕನ್ನಡ ನಾಡು*. ಕನ್ನಡದ ಮಣ್ಣಿನಲಿ ಅದೇನೋ ಕಂಪು, ತಂಪು, ಕನ್ನಡಿಗರ ಮನದಲ್ಲಿ ನೆಮ್ಮದಿಯ ನೆಲೆ-ಸೆಲೆ, ಸಂಸ್ಕೃತಿಗೆ ಹೆಸರೇ ನಮ್ಮ ಕನ್ನಡ, ಕನ್ನಡದ ನೆಲದಿ ಹರಿಯುವ ಜಲದಿ ಕನ್ನಡ, ವನಸ...

ಕರಣ ಕಾರಣ -೭

ಕೆ.ಪಿ.ಅಶ್ವಿನ್ ರಾವ್ ನವೆಂ ೦೬ ಪುಸ್ತಕ ವಿಮರ್ಶೆ ೧೭೧ ವೀಕ್ಷಣೆ

ಅಲ್ಲಮಪ್ರಭು ಪೀಠ, ಕಾಂತಾವರ ಇವರು ಪ್ರಕಾಶಿಸಿರುವ ಕರಣ ಕಾರಣ ಸರಣಿಯ ೭ನೇ ಪುಸ್ತಕ ಇದು. ಅನುಭವದ ನಡೆ- ಅನುಭಾವದ ನುಡಿ ಸರಣಿಯ ೨೦೧೮ರ ಉಪನ್ಯಾಸಗಳು. ಈ ಪುಸ್ತಕವನ್ನು ಉಪನ್ಯಾಸಕರಾದ ಡಾ. ರಾಜಶೇಖರ ಜಮದಂಡಿಯವರು ಸಂಪಾದಿಸಿದ...

ಕನ್ನಡಮ್ಮನ ಒಡಲು

ಶ್ರೀರಾಮ ದಿವಾಣ ನವೆಂ ೦೬ ಕವನ ೭೦ ವೀಕ್ಷಣೆ

ಮೂಡು ದಿಸೆಯಲಿ ಸೂರ್ಯ ಉದಯಿಸಿ ಕನ್ನಡಮ್ಮನ ಹರಸಿದ ಪಡುವ ಕಡಲಲಿ ಹೊನ್ನ ಬಣ್ಣದಿ ನಲಿಸಿ ಕುಣಿಸುತ ಸಾಗಿದ ತಾಯೆ ಸರಸ್ವತಿ ನುಡಿಗಳೆಡೆಯಲಿ ಕುಳಿತು ಸ್ವರಗಳ ಬರೆಸುತ ತನುವಿನಾಳದ ಮನಸ್ಸಿನಾಳಕೆ ಕನ್ನಡದಾ ನುಡಿ ಕಲಿಸುತ ಭಾಷೆ...

ನಮ್ಮ ಹೆಮ್ಮೆಯ ಕನ್ನಡ ನಾಡು

ಶ್ರೀರಾಮ ದಿವಾಣ ನವೆಂ ೦೫ ಲೇಖನ ೨,೭೮೦ ವೀಕ್ಷಣೆ

ನಾವೆಲ್ಲರು ಕನ್ನಡಾಂಬೆಯ ಮಕ್ಕಳು. ತಾಯಿ ಭುವನೇಶ್ವರಿಯ ಹೆಮ್ಮೆಯ ಕುಡಿಗಳು, *ಕನ್ನಡ* ಎಂಬ ಪದದಲ್ಲೇ ಮೈ ರೋಮಾಂಚನವಾಗುವುದಲ್ಲವೇ? ನವೆಂಬರ ಮಾಸ ಬಂತೆಂದರೆ ಮಾತ್ರ ಕನ್ನಡದ ನೆನಪಾಗುವುದು ನಮಗೆ. ಇದು ಸಲ್ಲದು. ನಾವು ಹುಟ್ಟ...

ಪೈಶಾಚದ 'ಗುಣಾಢ್ಯ' ಮತ್ತು ಕನ್ನಡದ ಗಂಗದೊರೆ 'ದುರ್ವಿನೀತ'

ಕವಿತ ಮಹೇಶ್ ನವೆಂ ೦೫ ಲೇಖನ ೧೬೭ ವೀಕ್ಷಣೆ

ಒಂದು ದಿನ ಕಪಾಲಿ(ಶಿವ)ಯು ತನ್ನ ಪತ್ನಿ ಪಾರ್ವತಿಯೊಂದಿಗೆ ವಿನೋದದಿಂದ ವಿಹರಿಸುತ್ತಿರುವಾಗ ಪಾರ್ವತಿಯು ಶಿವನಲ್ಲಿ ಕೇಳಲು ಸೊಗಸಾದ ರಂಜನೀಯವಾದ ಒಂದು ಕಥೆಯನ್ನು ಹೇಳು ಎಂದು ಕೇಳುತ್ತಾಳೆ. ಶಿವನು ಅದಕ್ಕೊಪ್ಪಿ ಅತ್ಯಂತ ಗುಟ...

ಗೀತಾಮೃತ - 9

ಶ್ರೀರಾಮ ದಿವಾಣ ನವೆಂ ೦೫ ಲೇಖನ ೬೬ ವೀಕ್ಷಣೆ

ಅಧ್ಯಾಯ ೩ ತಸ್ಮಾದಸಕ್ತ: ಸತತಂ ಕಾರ್ಯಂ ಕರ್ಮ ಸಮಾಚಾರ/ ಆಸಕ್ತೋ ಹ್ಯಾಚರನ್ಕರ್ಮ ಪರಮಾಪ್ನೋತಿ ಪೂರುಷ://೧೯// ಆದ್ದರಿಂದ ನೀನು ನಿರಂತರವಾಗಿ ಆಸಕ್ತಿರಹಿತನಾಗಿ ಸದಾಕಾಲ ಕರ್ತವ್ಯ ಕರ್ಮವನ್ನು ಚೆನ್ನಾಗಿ ಮಾಡುತ್ತಿರು.ಏಕೆಂದ...

ನಮ್ಮ ಹೆಮ್ಮೆಯ ಭಾರತ (25 - 26)

ಅಡ್ಡೂರು ಕೃಷ್ಣ ರಾವ್ ನವೆಂ ೦೫ ಲೇಖನ ೯೨ ವೀಕ್ಷಣೆ

೨೫.ಜಗತ್ತಿನ ಅತಿ ದೊಡ್ಡ ನದಿದ್ವೀಪ ಮಾಜುಲಿ ಬ್ರಹ್ಮಪುತ್ರ ನದಿಯಲ್ಲಿರುವ ಮಾಜುಲಿ ಜಗತ್ತಿನ ಅತಿ ದೊಡ್ಡ ನದಿದ್ವೀಪ. ಅಸ್ಸಾಂ ರಾಜ್ಯದಲ್ಲಿರುವ ಮಾಜುಲಿ ಪರಿಸರ ಮಾಲಿನ್ಯವಿಲ್ಲದ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಈ ತಿಳಿ...

ಚೆಲುವೆ ಮನದೊಳು ಮತ್ತು ಇತರೆ ಹನಿಗಳು

ಶ್ರೀರಾಮ ದಿವಾಣ ನವೆಂ ೦೫ ಕವನ ೫೨ ವೀಕ್ಷಣೆ

*ಟಂಕಾಗಳು* ತಾಯಿ ಭೂಮಿತೂಕದ ಸಹನೆಯ ಮೂರುತಿ ಹೆಮ್ಮೆಯ ತಾಯಿ ಧರೆಯ ಮೇಲಿರುವ ನಿಜವಾದ ದೇವತೆ|| ಪ್ರೀತಿ ಕೋಟಿ ಕೊಟ್ಟರೂ ಸಿಗದು ಈ ಲೋಕದ ಅಂಗಡಿಯಲಿ, ಅಮೃತ ಸಮನಾದ ತಾಯಿ ನೀಡುವ ಪ್ರೀತಿ|| ವಾತ್ಸಲ್ಯ ಕಷ್ಟಗಳೆಲ್ಲ ಮಂಜಿನಂತೆ...

ಮಲೆನಾಡಿನಲ್ಲಿ ಸುತ್ತಾಡಿದಾಗ

ಶ್ರೀರಾಮ ದಿವಾಣ ನವೆಂ ೦೫ ಪುಸ್ತಕ ವಿಮರ್ಶೆ ೭೮ ವೀಕ್ಷಣೆ

*ಆರ್. ರಂಗಸ್ವಾಮಿಯವರ "ಮಲೆನಾಡಿನಲ್ಲಿ ಸುತ್ತಾಡಿದಾಗ"* "ಮಲೆನಾಡಿನಲ್ಲಿ ಸುತ್ತಾಡಿದಾಗ", ಮೈಸೂರಿನ ಆರ್. ರಂಗಸ್ವಾಮಿ (" ರವಿ - ಕಿರಣ್") ಇವರ ಪ್ರವಾಸನುಭವದ ಕೃತಿ. ಇದು ಲೇಖಕರ ಮೊದಲ ಕೃತಿಯೂ ಹೌದು. 2013ರಲ್ಲಿ ಲೇಖಕರ...

ದೇವರು ತೋರಿದ ದಾರಿ

ಕೆ.ಪಿ.ಅಶ್ವಿನ್ ರಾವ್ ನವೆಂ ೦೫ ಲೇಖನ ೮೧ ವೀಕ್ಷಣೆ

ಮರಳುಗಾಡಿನಲ್ಲಿ ತನ್ನ ಗೆಳೆಯರ ಗುಂಪಿನೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಭಾರೀ ಮರಳುಗಾಳಿಗೆ ಸಿಲುಕಿ ಗುಂಪಿನಿಂದ ದೂರವಾದ. ದಾರಿ ಕಾಣದೆ ಕಳೆದು ಹೋದ. ಜನವಸತಿಯನ್ನು ಹುಡುಕಿ ಹೊರಟ. ಆದರೆ ಎತ್ತ ನೋಡಿದರೂ ಮರಳೇ...

ಒಂದು ಒಳ್ಳೆಯ ನುಡಿ (18) - ಬದುಕೆಂಬ ಪರೀಕ್ಷೆ

ಶ್ರೀರಾಮ ದಿವಾಣ ನವೆಂ ೦೩ ಲೇಖನ ೮೪ ವೀಕ್ಷಣೆ

ಈ ಭೂಮಿಯ ಬೆಳಕನ್ನು ಕಂಡ ಮೇಲೆ ಪುನಃ ಭೂಮಿಗೆ ಸೇರುವಲ್ಲಿಯವರೆಗೆ ನಾವು *ಬದುಕಿನ ಹಾದಿಯಲಿ*ನಾನಾ ರೀತಿಯ ಪರೀಕ್ಷೆಗಳಿಗೆ, ನಮ್ಮನ್ನು ನಾವು ಒಡ್ಡಿಕೊಳ್ಳಬೇಕಾಗಿ ಬರುತ್ತದೆ. ಆ ಪರೀಕ್ಷೆಗಳಲ್ಲಿ ಉತ್ತೀರ್ಣವೋ, ಅನುತ್ತೀರ್ಣವ...

ಜನಾರ್ದನ ದುರ್ಗಾ ಅವರ ಹನಿ-ಫನ್ನಿ

ಶ್ರೀರಾಮ ದಿವಾಣ ನವೆಂ ೦೩ ಕವನ ೬೧ ವೀಕ್ಷಣೆ

*ಉ-ದರ!* *ದಿನದಿಂದ* *ದಿನಕ್ಕೆ* *ಏರುತ್ತಲೇ ಇದೆ...* *ಈರುಳ್ಳಿ ದರ..!* *ಇದರಿಂದ* *ದೊಡ್ಡದಾಗಿದೆ* *ನೋಡಿ...* *ಮಧ್ಯವರ್ತಿಗಳ ಉದರ..!!* ***** *ಭಾರ-ಹಾರ!* *ಕಷ್ಟಗಳು* *ಬಂದೆರಗಿದಾಗ* *ಹಾಕ್ತೀವಿ...* *ದೇವರ ಮೇಲ...

ಚಹಾ ಮಾರಿ ವಿದೇಶಯಾನ ಮಾಡುವ ಮೋಹನಾ ಮತ್ತು ವಿಜಯನ್

ಕೆ.ಪಿ.ಅಶ್ವಿನ್ ರಾವ್ ನವೆಂ ೦೩ ಲೇಖನ ೯೪ ವೀಕ್ಷಣೆ

ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರಿಗೂ ಒಂದಲ್ಲಾ ಒಂದು ಆಶೆ ಇದ್ದೇ ಇರುತ್ತದೆ. ಒಳ್ಳೆಯ ಮನೆ, ಹೊಸ ಮಾಡೆಲ್ ಕಾರ್, ಬೈಕ್, ಮದುವೆಯಾಗಲು ಸುಂದರ ಯುವತಿ, ಉತ್ತಮ ಆಹಾರ, ಪ್ರವಾಸ, ಪುಣ್ಯಸ್ಥಳಗಳ ಭೇಟಿ ಹೀಗೆ ಮಾನವನ ಆಶೆಗೆ ಮ...