ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2020

ನವೆಂಬರ್ 2020

೧೨೯ ಲೇಖನಗಳು

ದೃಷ್ಟಿಹೀನರ ಭಗವಂತ - ಡಾ.ಸಾಂಡೋಕ್ ರೊಯಿಟ್

ಕೆ.ಪಿ.ಅಶ್ವಿನ್ ರಾವ್ ನವೆಂ ೧೭ ಲೇಖನ ೧೨೯ ವೀಕ್ಷಣೆ

ದೇವರು ಮಾನವನಿಗೆ ನೀಡಿದ ಎಲ್ಲಾ ಅಂಗಾಂಗಗಳು ಅತ್ಯಮೂಲ್ಯವೇ. ಆದರೆ ಕಣ್ಣು ಅವುಗಳಲ್ಲಿ ಶ್ರೇಷ್ಣವಾದ ಅಂಗ. ಅದಕ್ಕೇ ಹೇಳುವುದು ನೇತ್ರದಾನ ಮಹಾದಾನ ಎಂದು. ನಾವು ಸತ್ತ ನಂತರ ಮಣ್ಣಲ್ಲಿ ಮಣ್ಣಾಗುವ ಅಥವಾ ಸುಟ್ಟು ಬೂದಿಯಾಗುವ...

ಎರಡು ಹಿತನುಡಿಗಳು

ಶ್ರೀರಾಮ ದಿವಾಣ ನವೆಂ ೧೭ ಲೇಖನ ೬೩ ವೀಕ್ಷಣೆ

ಚಾಣಕ್ಯ ನೀತಿ ನಿಜವಾದ ಬಡವನೆಂದರೆ ಸರಿಯಾದ ವಿದ್ಯೆ ಕಲಿತು,ಸನ್ಮಾರ್ಗದಲ್ಲಿ ನಡೆಯದವರು.ಹಣವಿಲ್ಲದವರನ್ನೆಲ್ಲ ಒಟ್ಟು ಸೇರಿಸಿ ನಿರ್ಗತಿಕರೆಂಬ ಹಣೆಪಟ್ಟಿ ನಾವು ಕಟ್ಟಬಾರದು. ಬಡತನ-ಸಿರಿತನ ಎಂಬುದು ಯಾವತ್ತೂ ಶಾಶ್ವತವಲ್ಲ....

ಪಡುವಲಕಾಯಿಯ ಬೀಜದ ದೋಸೆ

Sharada N. ನವೆಂ ೧೭ ಅಡುಗೆ ೫೮ ವೀಕ್ಷಣೆ

ಮೊದಲಿಗೆ ಅಕ್ಕಿ, ಮೆಂತೆ, ಉದ್ದಿನಬೇಳೆಯನ್ನು ಜೊತೆಯಾಗಿ ನೀರಿನಲ್ಲಿ ಅರ್ಧ ಗಂಟೆ ನೆನೆಸಿ. ನಂತರ ನೆನೆದ ಸಾಮಾಗ್ರಿಗಳ ಜೊತೆ ಕಾಯಿ ಮೆಣಸು, ಪಡುವಲ ಬೀಜ, ಉಪ್ಪು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನಂತರ ಸಣ್ಣಗೆ ಹೆ...

ಬಾಲ್ಯದ ಸವಿ ನೆನಪುಗಳು

ಶ್ರೀರಾಮ ದಿವಾಣ ನವೆಂ ೧೬ ಕವನ ೭೨೦ ವೀಕ್ಷಣೆ

ಬಾಲ್ಯದ ಆಟವ ನೆನದರೆ ಚಂದವು ಮತ್ತೆ ಮರಳದು ಆ ಶುಭಘಳಿಗೆ ಅದ್ಭುತ ಅಮೋಘ ಸುಂದರ ಕ್ಷಣವದು ನಲಿಯುತ ಜಿಗಿಯುವ ಬಾಳಿಗೆ.. ಮಕ್ಕಳ ನಲಿವದು ನಕ್ಕರೆ ಬರುವುದೆ ಹಲವು ಕನಸುಗಳ ಹೊತ್ತಿಗೆ ಚಕ್ಕನೆ ಓಡುವ ನಲುಮೆಯ ಆಟದಿ ತೇಲುತ ಕುಣಿ...

ಮಾನಸಿಕ ಒತ್ತಡ ನಿರ್ವಹಣೆ ಮತ್ತು ಮನಸ್ಸಿನ ಮ್ಯಾಜಿಕ್

ಅಡ್ಡೂರು ಕೃಷ್ಣ ರಾವ್ ನವೆಂ ೧೬ ಲೇಖನ ೧೨೪ ವೀಕ್ಷಣೆ

ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಇನ್ನಷ್ಟು “ಜನಸ್ನೇಹಿ"ಯಾಗಿಸುವ ಮತ್ತು ಕೊರೋನಾ ವೈರಸ್ ಹಾವಳಿಯ ಈ ಸಮಯದಲ್ಲಿ ಮಾನಸಿಕ ಒತ್ತಡ ನಿರ್ವಹಣೆಯ ವಿಧಾನಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಮಂಗಳೂರಿನ ಜಿಲ್ಲ...

ಕನ್ನಡ ಭಾಷೆಯೆಂದರೆ ಅದು ಬದುಕಿನ ಸಂಸ್ಕೃತಿ

ಕೆ.ಪಿ.ಅಶ್ವಿನ್ ರಾವ್ ನವೆಂ ೧೬ ಲೇಖನ ೧೮೧ ವೀಕ್ಷಣೆ

ನೀವು ಯಾವುದೋ ಕೆಲಸದ ಮೇಲೆ ವಿದೇಶಕ್ಕೆ ಹೋಗಿರುತ್ತೀರಿ. ಅಲ್ಲಿ ಎಲ್ಲಿ ನೋಡಿದರೂ ಹೊಸ ಮುಖ. ಹೊಸ ಜನ. ಹೊಸ ಭಾಷೆ, ಆಚಾರ ವಿಚಾರ. ಅಲ್ಲಿನ ಹೋಟೇಲ್ ಹೊಕ್ಕು ನೀವು ಕಾಫಿ ಹೀರುತ್ತಾ ಕುಳಿತಿರುವಾಗ ನಿಮ್ಮ ಹಿಂದಿನಿಂದ ‘ಕನ್ನಡ...

ದೇವರು ಮತ್ತು ಭಕ್ತಿ

ಶ್ರೀರಾಮ ದಿವಾಣ ನವೆಂ ೧೬ ಲೇಖನ ೨೨೮ ವೀಕ್ಷಣೆ

ದೇವರು ಮತ್ತು ಭಕ್ತಿ ಎಂಬುದು ಒಂದು ಶಕ್ತಿ. ಸರ್ವಂತರಾಮಿಯಾದ, ಅಣುರೇಣು, ತೃಣ ಕಾಷ್ಟಗಳಲ್ಲೂ ನೆಲೆಸಿದ ‘ಭಗವಂತನ’ ನೆಲೆ ಬೆಲೆ ಕಂಡವರಾರೂ ಇಲ್ಲ. ನಮ್ಮ ಮನದಲ್ಲೊಂದು ಕಲ್ಪನೆ ’ದೇವರ’ ಬಗ್ಗೆ, ಹೀಗಿರಬಹುದು, ಹಾಗಿರಬಹುದು ಎ...

ಸಾಮಾನ್ಯನ ಓದು - ನವೆಂಬರ್ 2020 ರ 'ಮಯೂರ' ತಿಂಗಳ ಪತ್ರಿಕೆ

ಶ್ರೀಕಾಂತ ಮಿಶ್ರಿಕೋಟಿ ನವೆಂ ೧೫ ಬ್ಲಾಗ್ ೧೧೩ ವೀಕ್ಷಣೆ

ಈ ತಿಂಗಳ ಮಯೂರದಲ್ಲಿ ಸಿದ್ದಲಿಂಗು ಪರಿಣಯ ಎಂಬ ಕಥೆ ಇದೆ. ಇದರಲ್ಲಿ ನೋಡಲು ತುಂಬ ಕುರೂಪಿಯಾಗಿರುವಾತನ ಮದುವೆ ತಡವಾಗಿ ಆಗುತ್ತದೆ. ಹುಡುಗಿ ನಂಬಲು ಅಸಾಧ್ಯವಾಗುವಷ್ಟು ಸುಂದರಿ. ಮದುವೆಯನ್ನು ಗೊತ್ತು ಮಾಡುವಾಗ ಅವಳು ಮೂಕಿ...

ಮದ್ದು ಗುಂಡಿನ ಕಿಡಿಯು ಹಾರಿಸಿ...

ಶ್ರೀರಾಮ ದಿವಾಣ ನವೆಂ ೧೫ ಕವನ ೧೨೨ ವೀಕ್ಷಣೆ

(ಭಾಮಿನಿ ಷಟ್ಪದಿ) ದೀಪ ಹಚ್ಚುತ ತಮವದೂಡುತ ಧೂಪ ಬೆಳಗಿ ಜ್ಞಾನ ತುಂಬಿದೆ ರೂಪನಂದನ ಪೂಜೆ ಮಾಡುವ ದಿವ್ಯದಂಗಳದಿ ಛಾಪು ಮೂಡಿಸಿ ಕಳೆಯು ಚೆಲ್ಲಿದೆ ದಾಪುಗಾಲಿನ ರಂಗ ಕುಣಿಯುತ ಕಾಪು ಮಾಡುತ ಮನವ ಗೆಲ್ಲುತ ಶುಭವ ಕೋರುತಿದೆ|| ಸ...

ಗೀತಾಮೃತ - 11

ಶ್ರೀರಾಮ ದಿವಾಣ ನವೆಂ ೧೫ ಲೇಖನ ೪೨ ವೀಕ್ಷಣೆ

*ಅಧ್ಯಾಯ ೪* *ಸ ಏವಾಯಂ ಮಯಾ ತೇದ್ಯ ಯೋಗ: ಪ್ರೋಕ್ತ: ಪುರಾತನ:/* *ಭಕ್ತೋಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಮ್//೩//* ನೀನು ನನ್ನ ಭಕ್ತನೂ, ಪ್ರಿಯಸಖನೂ ಆಗಿರುವೆ,ಆದ್ದರಿಂದ ಅದೇ ಈ ಪುರಾತನವಾದ ಯೋಗವನ್ನು ಇಂದು ನಾನ...

ಹುಣಸೆ ಮರದ ದೆವ್ವ

ಕೆ.ಪಿ.ಅಶ್ವಿನ್ ರಾವ್ ನವೆಂ ೧೫ ಪುಸ್ತಕ ವಿಮರ್ಶೆ ೧೧೨ ವೀಕ್ಷಣೆ

ಹುಣಸೆ ಮರದ ದೆವ್ವ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್...

ದೀಪಾವಳಿಯ ಹಬ್ಬದಂದು ನರಕ ಚತುರ್ದಶಿಯ ಮಹತ್ವ

ಕವಿತ ಮಹೇಶ್ ನವೆಂ ೧೫ ಲೇಖನ ೪೨ ವೀಕ್ಷಣೆ

ದೀಪಾವಳಿ ಹಬ್ಬದ ನರಕ ಚತುರ್ದಶಿ ಮುಗಿಸಿ ನಾವು ಲಕ್ಷ್ಮೀಪೂಜೆಗೆ ಅಣಿಯಾಗುತ್ತಿದ್ದೇವೆ. ಆದರೂ ನರಕ ಚತುರ್ದಶಿಯನ್ನು ನಾವು ಆಚರಿಸುವ ಪೌರಾಣಿಕ ಹಿನ್ನಲೆಯನ್ನು ಬ್ರಹ್ಮಾವರದ ಶ್ರೀ ಹರಿಕೃಷ್ಣ ಹೊಳ್ಳ ಇವರು ಸುಂದರವಾಗಿ ಕಥಾ ರ...

ಲಕ್ಷ್ಮೀ ದೇವಿ ನಮೋಸ್ತುತೆ

ಶ್ರೀರಾಮ ದಿವಾಣ ನವೆಂ ೧೫ ಕವನ ೫೫ ವೀಕ್ಷಣೆ

( ಭಾಮಿನಿ ಷಟ್ಪದಿ) ಕಮಲವದನೆಯೆ ವಿಷ್ಣುವಲ್ಲಭೆ ಕಮಲಕೋಮಲ ಚಂಚರೀಕಳೆ ಕಮಲ ಮಾಲೆಯ ಕೊರಳಿನಲ್ಲಿಯೆ ಧರಿಸಿ ಮೆರೆಯುವಳು|| ಕಮಲ ಕುಸುಮ ಪ್ರಿಯಳೆ ಲಕ್ಷ್ಮೀ ಕಮಲಿಕಾ ದೇವಿಯದು ಮಾಧವಿ ಕಮಲವಾಸಿನಿ ಪಾಲಕಡಲಲಿ ಪುಟ್ಟಿ ಬಂದಿಹಳು||...

ಚಂದ್ರನ ಮೇಲೆ ಜಿಗಿದ ಕಪಿಲೆ ದನ

ಅಡ್ಡೂರು ಕೃಷ್ಣ ರಾವ್ ನವೆಂ ೧೪ ಲೇಖನ ೭೬ ವೀಕ್ಷಣೆ

ಸುಂಯ್, ಸುಂಯ್, ಸುಂಯ್ ! ಮೋಂಟು ಮೊಲ ಹೊಲದಲ್ಲಿ ಇಪ್ಪತ್ತಡಿ ಓಡಿ, ನೆಲದಿಂದ ಸೊಂಯ್ಯನೆ ಎತ್ತರಕ್ಕೆ ಜಿಗಿಯಿತು. “ನೋಡಿ, ನಾನು ಗಾಳಿಯಲ್ಲಿ ಎತ್ತರಕ್ಕೆ ಹಾರಬಲ್ಲೆ” ಎಂದು ಹೊಲದಲ್ಲಿದ್ದ ಇತರ ಪ್ರಾಣಿಗಳಿಗೆ ಕೂಗಿ ಹೇಳಿತು....

ಮಕ್ಕಳ ದಿನಾಚರಣೆಗೆ ಎರಡು ಕವನಗಳು

ಶ್ರೀರಾಮ ದಿವಾಣ ನವೆಂ ೧೪ ಕವನ ೧೬೨ ವೀಕ್ಷಣೆ

ಇಂದು ನವಂಬರ ೧೪ ವಿಶೇಷ ದಿನ. ಶಾಲೆಗಳಿರುತ್ತಿದ್ದರೆ ಮಕ್ಕಳಿಗೆ ಒಂದು ರೀತಿಯಲ್ಲಿ ಸಂಭ್ರಮ ಸಡಗರ. ಚಾ ಚಾ ನೆಹರೂರವರ ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ನಾಡಿನ ಸಮಸ್ತ ಮಕ್ಕಳಿಗೆ ಶುಭವಾಗ...

ದೀಪಾವಳಿ ಹಬ್ಬದ ಸಂಭ್ರಮಕ್ಕೆ ಎರಡು ಕವನಗಳು

ಶ್ರೀರಾಮ ದಿವಾಣ ನವೆಂ ೧೪ ಕವನ ೬೪೩ ವೀಕ್ಷಣೆ

ಭಾವಗಳ ಚಿತ್ತಾರ ಬಣ್ಣಗಳ ಚಿತ್ತಾರ ಬೆಳಕುಗಳ ಹರಿಕಾರ ವರುಷ ಹರುಷದ ಜೊತೆಗೆ ಉಲ್ಲಾಸ ಸಾಗರ// ಸೋಲು ಗೆಲುವಿನ ನಡುವೆ ಒಲವಿನಾಟ ಬಾಳ ಹಾದಿಯ ತಿರುವ ಮಡಿಲ ನೋಟ// ಕತ್ತಲೆಯ ಸರಿಸಿ ಬೆಳಕ ಕೊಡುತಲೆ ಸಾಗಿ ಜಾತಿ ಮತವನು ತೊರೆದು...

ದೀಪಾವಳಿ ಮತ್ತೆ ಬಂದಿದೆ. ದೀಪವ ಬೆಳಗೋಣ ಬನ್ನಿ..

ಕೆ.ಪಿ.ಅಶ್ವಿನ್ ರಾವ್ ನವೆಂ ೧೩ ಲೇಖನ ೬೫ ವೀಕ್ಷಣೆ

ದೀಪಾವಳಿ- ಹೆಸರೇ ಹೇಳುವಂತೆ ದೀಪಗಳ ಹಬ್ಬ. ನಾವು ಸಣ್ಣವರಿರುವಾಗ ಆಚರಣೆಯಲ್ಲಿ ಇದ್ದ ಸಂಭ್ರಮ ಈಗ ದೊಡ್ಡವರಾದ ಮೇಲೆ ಕಮ್ಮಿ ಆಗಿದೆ ಎಂದು ನಮಗೆ ಅನಿಸಿದರೂ ಈಗಿನ ಮಕ್ಕಳಿಗೆ ದೀಪಾವಳಿ ಸಂಭ್ರಮದ ಹಬ್ಬವೇ. ಏಕೆಂದರೆ ದೀಪಾವಳಿ...

ನೀರು ತುಂಬುವ ಹಬ್ಬ (ಒಂದು ಸಣ್ಣ ಲಘುಬರಹ)

Dr M S Raghunandan ನವೆಂ ೧೩ ಲೇಖನ ೮೭ ವೀಕ್ಷಣೆ

ನಾಳೆ ನರಕ ಚತುರ್ದಶಿ. ಅದರ ಹಿಂದಿನ ದಿನ, ತ್ರಯೋದಶಿಯ ಸಂಜೆ ‘ನೀರುತುಂಬುವ ಹಬ್ಬ’ ಎಂದು ಆಚರಿಸುವುದು ಪದ್ಧತಿ. ನನ್ನ ಚಿಕ್ಕಂದಿನಲ್ಲಿ, ಬೆಂಗಳೂರಿನ ನಮ್ಮ ಮನೆಯಲ್ಲಿ, ನಮ್ಮಮ್ಮ, ಹಂಡೆ, ಬಿಂದಿಗೆಗಳಲ್ಲಿ ನೀರು ತುಂಬಿಸಿಟ್...

ಕನ್ನಡ ನಾಡು-ನುಡಿ (೫) : ದಾಸ ಶ್ರೇಷ್ಠರು

ಶ್ರೀರಾಮ ದಿವಾಣ ನವೆಂ ೧೩ ಲೇಖನ ೩೦೪ ವೀಕ್ಷಣೆ

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅಪಾರ ಸಾಧನೆಯನ್ನು ಮಾಡಿ,*ದಾಸ ಸಾಹಿತ್ಯ*ವನ್ನು ಉಣಬಡಿಸಿದವರಲ್ಲಿ ಅಗ್ರಗಣ್ಯರು *ಪುರಂದರದಾಸರು*. ಕೋಟಿ ಸಂಪತ್ತು ತನ್ನಲ್ಲಿದ್ದರೂ, ಎಲ್ಲವನ್ನೂ ತ್ಯಜಿಸಿ, ವ್ಯಾಸರಾಯರ ಶಿಷ್ಯರಾಗಿ, ದಾ...

ಅಕ್ಷರಗಳ ಮಾಂತ್ರಿಕ ರವಿ ಬೆಳಗೆರೆಯ ನೆನಪಿನಲ್ಲಿ…

ಕೆ.ಪಿ.ಅಶ್ವಿನ್ ರಾವ್ ನವೆಂ ೧೩ ಲೇಖನ ೧೩೨ ವೀಕ್ಷಣೆ

ಇಂದು ಬೆಳಿಗ್ಗೆ ಏಳುವಾಗಲೇ ನನ್ನ ಪಾಲಿಗೆ ಶುಕ್ರವಾರ ‘ಬ್ಲ್ಯಾಕ್ ಫ್ರೈಡೇ' ಆಗಿತ್ತು. ಕನ್ನಡದ ಖ್ಯಾತ ಪತ್ರಕರ್ತ, ಲೇಖಕ, ನಿರೂಪಕ ರವಿ ಬೆಳಗೆರೆಯವರು ಇನ್ನಿಲ್ಲ ಎಂಬ ಸುದ್ದಿ ತಿಳಿದು ಮನಸ್ಸಿಗೆ ತುಂಬಾನೇ ಖೇದವಾಯಿತು. ಒಬ...