ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2020

ಏಪ್ರಿಲ್ 2020

೩೪ ಲೇಖನಗಳು

ಇರ್ಫಾನ್ ಖಾನ್ ಎಂಬ ಅಪ್ರತಿಮ ನಟನ ಹೇಗೆ ಮರೆಯಲಿ?

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೩೦ ಲೇಖನ ೧೨೧ ವೀಕ್ಷಣೆ

ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನಿಲ್ಲ ಎಂಬ ಸುದ್ದಿ ಈ ಕೊರೋನಾ ಮಹಾಮಾರಿಯ ಸುದ್ದಿಯ ನಡುವೆ ದೊಡ್ಡ ಸುದ್ದಿಯಾಗಲೇ ಇಲ್ಲ. ಇರ್ಫಾನ್ ಖಾನ್ ಎಂಬ ಈ ನಟ ಯಾವತ್ತೂ ನಮ್ಮ ಪಕ್ಕಾ ಹೀರೋ ಛಾಯೆ ಹೊಂದಿರುವ ನಟ ಎಂದು ಅನಿಸಲೇ ಇಲ್ಲ...

ಕಥೆಯಾದಳಾ ಕಪ್ಪು ಹುಡುಗಿ !!

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೩೦ ಲೇಖನ ೧೯೮ ವೀಕ್ಷಣೆ

ಮೊದಲ ಬಾರಿ ಅವಳನ್ನು ನಾನು ನೋಡಿದ್ದು ನನ್ನ ತ೦ಗಿ ವನಿತಾಳ ಬಟ್ಟೆ ಹೊಲಿಯುವ ಅ೦ಗಡಿಯಲ್ಲಿ. ಕಪ್ಪಗೆ, ಕುಳ್ಳಗೆ ವ್ಯಕ್ತಿತ್ವ ಯಾರನ್ನೂ ಆಕರ್ಷಿಸುವ೦ತಿರಲಿಲ್ಲ. ವನಿತಾಳ ಹತ್ತಿರದ ಬ್ಯೂಟಿ ಪಾರ್ಲರ್‌ಗೆ ಕೆಲಸಕ್ಕೆ ಬ೦ದ ಹೊಸ...

ಮಹಾ ಸಮಾಜ ಸುಧಾರಕ ಬಸವಣ್ಣನವರು

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೨೭ ಲೇಖನ ೧,೦೯೨ ವೀಕ್ಷಣೆ

ಮಹಾ ಸಮಾಜ ಸುಧಾರಕ ಬಸವಣ್ಣನವರು ಜನಿಸಿದ್ದು ೧೧೦೫ರಲ್ಲಿ - ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ. ಇವರ ತಂದೆ ಮಾದರಸ, ತಾಯಿ ಮಾದಲಾಂಬಿಕೆ. ಎಪ್ರಿಲ್ ೨೬ ಬಸವಣ್ಣನವರ ಜಯಂತಿ. ಜನಸಾಮಾನ್ಯರ ಆಡುಮಾತಿನಲ್ಲಿ ರಚಿಸಿದ ವಚನಗಳ ಮೂ...

ಕೊರೋನಾ: ಮನೆಯಲ್ಲೇ ಇರೋಣಾ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೬ ಲೇಖನ ೧೪೫ ವೀಕ್ಷಣೆ

ಬಹುಷಃ ಸುಮಾರು ಒಂದುವರೆ ತಿಂಗಳಿಂದ ಎಲ್ಲಾ ಕಡೆ ಕೊರೋನಾ ಮಹಾ ಮಾರಿಯದ್ದೇ ಸುದ್ದಿ. ಯಾವ ಪತ್ರಿಕೆಯೇ ಆಗಿರಲಿ, ಸುದ್ದಿ ಚಾನೆಲ್‌ಗಳೇ ಆಗಿರಲಿ ಇದರದ್ದೇ ಸುದ್ದಿ. ಉಳಿದ ಯವುದೇ ಕಾರ್ಯಕ್ರಮಗಳು ಇಲ್ಲವೇ ಇಲ್ಲ ಅವರಾದರೂ ಏನು...

ಟೈಂ ಪಾಸ್‌ಗೆ ಒಂದು ಕಥೆ: ಅಂತರಾಳ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೬ ಲೇಖನ ೧೮೦ ವೀಕ್ಷಣೆ

ಫೋನ್ ಒಂದೇ ಸಮನೇ ರಿ೦ಗಾಗುತ್ತಿತ್ತು. ಗಂಟೆ ಒಂಬತ್ತಾದರೂ ನಾನು ಮಲಗಿದಲ್ಲಿಯೇ ಇದ್ದೆ. ಸಿಕ್ಕಿದ್ದ ಎಲ್ಲಾ ಕೆಲಸವನ್ನೂ ನನ್ನ ಬೇಜವಾಬ್ದಾರಿತನದಿ೦ದ ಬಿಟ್ಟು ಮನೆಯಲ್ಲಿಯೇ ಇದ್ದುದರಿ೦ದ ಬೇಗನೇ ಎದ್ದು ನಾನು ಮಾಡ ಬೇಕಾದುದು...

ಕಲ್ಲಂಗಡಿ ಖರೀದಿಸಿದ ಸೋಮಾರಿ ಕರಡಿ ಮರಿಗಳು

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೨೫ ಲೇಖನ ೧೦೩ ವೀಕ್ಷಣೆ

ಒಂದು ಕರಡಿ ಕುಟುಂಬದಲ್ಲಿ ಇಬ್ಬರು ಸೋದರರಿದ್ದರು. ಇಬ್ಬರೂ ಶುದ್ಧ ಸೋಮಾರಿಗಳು. ಅಣ್ಣ ಕರಡಿಯನ್ನು "ಹಿರಿಯ ಸೋಮಾರಿ” ಮತ್ತು ತಮ್ಮ ಕರಡಿಯನ್ನು "ಕಿರಿಯ ಸೋಮಾರಿ" ಎಂದು ತಾಯಿಕರಡಿ ಕರೆಯುತ್ತಿದ್ದಳು. ಬೇಸಗೆ ಶುರುವಾಯಿತು....

ಕೊಡಗಿನ ಕಾವೇರಿ: ಜೀವನದಿಯಾಗಿ ಉಳಿದೀತೇ?

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೨೪ ಲೇಖನ ೧೨೯ ವೀಕ್ಷಣೆ

ಕಾವೇರಿ ನದಿ ಕೋಟಿಗಟ್ಟಲೆ ಜನರ ಜೀವನದಿ. ಮಹಾನಗರ ಬೆಂಗಳೂರು ಮತ್ತು ನೂರಾರು ಹಳ್ಳಿಪಟ್ಟಣಗಳ ಜನರ ಕುಡಿಯುವ ನೀರಿನ ಮೂಲ ಈ ನದಿ. ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ರಾಜ್ಯಗಳ ರೈತರಿಗೂ ಕೈಗಾರಿಕೋದ್ಯಮಿಗಳಿಗೂ...

ಸಖಿ-2050

ಶ್ರೀಪ್ರಸಾದ್ (ಶ್ರೀ...) ಏಪ್ರಿಲ್ ೨೦ ಬ್ಲಾಗ್ ೧೬೦ ವೀಕ್ಷಣೆ

ಹೊಸತಾಗಿ ಒಂದು Fitness Band ತಗೊಂಡೆ. ಏನು ಟೆಕ್ನಾಲಜಿ ಸ್ವಾಮಿ ಅದು. ನಾನೆಷ್ಟು ನಡೆದಿದ್ದೇನೆ, ಎಷ್ಟು ವ್ಯಾಯಾಮ ಮಾಡಿದ್ದೇನೆ, ಎಷ್ಟು ಹೊತ್ತು ಮಲಗಿದೆ, ಯಾವಾಗ ಮಲಗಿದೆ, ಯಾವಾಗ ಎದ್ದೆ, ನನ್ನ ಹೃದಯ ಬಡಿತ ಎಷ್ಟು ಎಲ್...

ಜಡ್ಜರೇ ಜುಲ್ಮಾನೆಯ ದಂಡ ಕಟ್ಟಿದರು

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೧೯ ಲೇಖನ ೧೦೫ ವೀಕ್ಷಣೆ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್. ಕರ್ನಾಟಕ ಸರಕಾರದ...

ಕೋಳಿಮರಿಗಳು ಮತ್ತು ಕುತಂತ್ರಿ ನರಿ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೧೮ ಲೇಖನ ೧೧೬ ವೀಕ್ಷಣೆ

ತೋಟದ ಕೋಳಿಗೂಡಿನಲ್ಲಿ ತಾಯಿಕೋಳಿ ಮತ್ತು ಕೋಳಿಮರಿಗಳು ವಾಸ ಮಾಡುತ್ತಿದ್ದವು. ತಾಯಿಕೋಳಿ ಅಥವಾ ತಾವೇ ಹುಡುಕಿದ ಆಹಾರವನ್ನು ಪಾಲು ಮಾಡಿಕೊಂಡು ತಿನ್ನುತ್ತಿದ್ದವು. ಅವು ಒಂದರೊಡನೆ ಇನ್ನೊಂದು ಅನ್ಯೋನ್ಯವಾಗಿದ್ದವು. ಅಲ್ಲೇ...

ಗೋಕುಲದ ಒಲವು

ನಾಗೇಂದ್ರ ಕುಮಾರ್ ಕೆ.ಎಸ್ ಏಪ್ರಿಲ್ ೧೮ ಕವನ ೧೨೨ ವೀಕ್ಷಣೆ

ಮಥುರೆಯ ರಾಜಕಾರಾಗೃಹದಲಿ ಬಂದಿಯಾಗಿಹರು ದೇವಕಿ ವಸುದೇವರು ಸುತ್ತಮುತ್ತಲು ಹರಡಿದೆ ಕಾಡು ಕತ್ತಲು ಕಾಯುತಿದೆ ಜನತೆ ದೇವಕುಂಜರಗೆ ಕಂಸನ ಅಟ್ಟಹಾಸ ಮುಗಿದಿಲ್ಲ ಏಳು ಕಂದಮ್ಮಗಳ ಹನನದ ನಂತರವೂ ಕಾಯುತಿಹನು ಕೊನೆಗಾಣಿಸಲು ಎಂಟನೆ...

ಸವಿಯಾದ ನೆನಪುಗಳ ಸರಮಾಲೆ

ಗೋವಿಂದ ವಿಠಲ್ ಕೊಳದಾರ ಏಪ್ರಿಲ್ ೧೭ ಕವನ ೧೪೧ ವೀಕ್ಷಣೆ

ನಿನ್ನ ಎಲ್ಲಾ ಓಲವೂ ಮಳೆಯಾಗಿ ಸುರಿದು, ನನ್ನ ಎದೆಯ ಮರಳು ಗಾಡಿನಲ್ಲಿ ಒಂದೇ ಒಂದು ಮಲ್ಲಿಗೆಯ ಹೂವನ್ನು ಅರಳಿಸಲಿ. ನನ್ನ ಹೃದಯವನ್ನು ಅಡವಿಟ್ಟುಕೊಂಡು ಸ್ವಲ್ಪ. ಪ್ರೀತಿಯನ್ನು ಕಡ ಕೊಡುವೆಯಾ.. ನನ್ನ ಎದೆಯ ಗೂಡಿನಲ್ಲಿ ನಡೆ...

ಕನಸುಗಳು

ಶಶಿಕಾಂತ‌ ಪಿ ದೇಸಾಯಿ ಏಪ್ರಿಲ್ ೧೭ ಕವನ ೧೩೪ ವೀಕ್ಷಣೆ

ಕನಸುಗಳ ಕಾಣುತ್ತ ತೆರೆದ ಕಣ್ಣುಗಳಿಂದ ಛಾವಣಿಯ ದಿಟ್ಟಿಸುತ್ತ ಮಲಗಿದವನಿಗೆ ಬೆಳಕು ಹರಿದದ್ದು ಗೊತ್ತಾಗಲಿಲ್ಲ, ಕೆಂಗಣ್ಣಿನಿಂದ ಕೆಲಸಕ್ಕೆ ಹೋದವನಿಗೆ ನನಸಿಲ್ಲನುಭವಿಸುವನೇಕ ಅನುಭವಗಳೇ ಮುದ ನೀಡಿದವು, ಮಾಯಾ ಲೋಕದ ಈಡೇರದ ಕ...

ಹನಿ ನೀರಾವರಿ – ರೈತನ ಐಡಿಯಾ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೧೭ ಲೇಖನ ೧೪೮ ವೀಕ್ಷಣೆ

ಸುಡು ಬೇಸಗೆಯ ಉರಿಬಿಸಿಲಿಗೆ ಕೆರೆಬಾವಿಗಳೆಲ್ಲ ಬತ್ತುತ್ತವೆ. ಅಲ್ಲಿಯ ವರೆಗೆ ಜತನದಿಂದ ಬೆಳೆಸಿದ ಗಿಡಮರಬಳ್ಳಿಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದೇ ರೈತರ ಚಿಂತೆ. ಬಾವಿ ಅಥವಾ ನೀರಿನಾಸರೆಯಲ್ಲಿರುವ ಚೂರುಪಾರು ನೀರನ್ನ...

ಒಲವೇ.♥️

ಗೋವಿಂದ ವಿಠಲ್ ಕೊಳದಾರ ಏಪ್ರಿಲ್ ೧೪ ಲೇಖನ ೭೨ ವೀಕ್ಷಣೆ

ನಿನಗಾಗಿ ತಂಗಾಳಿಯ ಹಿಡಿದು ತರುವೆ ಎಂದು ಹೇಳುವ ಪ್ರೇಮಿ ನಾನಲ್ಲ. ತಂಪೂ ಬಿಸಿಯೋ ನೀಡುವೆ ನಿನಗೆ ನನ್ನ ಉಸಿರೆಲ್ಲ. ನಿನಗಾಗಿ ಆಕಾಶದಿಂದ ಮಳೆ ತರಿಸುವ ಶಕ್ತಿ ನನಗಿಲ್ಲ.. ಆದರೆ ನಿನ್ನ ಕಣ್ಣಿನಿಂದ ಒಂದು ಹನಿ ಕೂಡ ಜಾರಲು ನ...

ಡಿಜಿಟಲ್ ಯೋಗಕ್ಷೇಮ - ೩ - ದಿನ ನಿತ್ಯದ ಸ್ಕ್ರೀನ್ ಟೈಮ್

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೧೪ ಲೇಖನ ೧೩೭ ವೀಕ್ಷಣೆ

ದಿನ ನಿತ್ಯದ ಸ್ಕ್ರೀನ್ ಟೈಮ್ ಸಾಮಾನ್ಯವಾಗಿ ಈಗ ಮಾರುಕಟ್ಟೆಗೆ ಬರುತ್ತಿರುವ ಎಲ್ಲ ಗ್ಯಾಜೆಟ್ ಗಳಲ್ಲಿ ನಿಮ್ಮ ದಿನ ನಿತ್ಯದ ಸ್ಕ್ರೀನ್ ಟೈಮ್ ಎಷ್ಟಾಯಿತು ಎಂಬುದರ ಲೆಕ್ಕ ಇಡಬಹುದು. ಅಂದರೆ ನಿಮ್ಮ ಟ್ಯಾಬ್ಲೆಟ್ ಅಥವ ಸ್ಮಾರ್...

ಕರಾವಳಿಯಲ್ಲಿ ಯುಗಾದಿ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೧೪ ಲೇಖನ ೧೧೭ ವೀಕ್ಷಣೆ

ಕರ್ನಾಟಕದ ಕರಾವಳಿಯಲ್ಲಿ ಎಪ್ರಿಲ್ ೧೪ರ ಯುಗಾದಿ ಸಂಭ್ರಮದ ಹಬ್ಬ. ತುಳುವರಿಗೆ ಇದು “ಬಿಸು ಹಬ್ಬ" (ತುಳುವಿನಲ್ಲಿ ಬಿಸು ಪರ್ಬ) ಸೌರಮಾನ ದಿನಗಣನೆ ಅನುಸಾರ ಹೊಸ ವರುಷದ ಮೊದಲ ದಿನ ಯುಗಾದಿ. ದೇವರಿಗೆ “ಕಣಿ” (ವಿಷು ಕಣಿ) ಸಮ...

ಸಖಿ-2050

ಶ್ರೀಪ್ರಸಾದ್ (ಶ್ರೀ...) ಏಪ್ರಿಲ್ ೧೩ ಬ್ಲಾಗ್ ೧೬೪ ವೀಕ್ಷಣೆ

ಹೊಸತಾಗಿ ಒಂದು Fitness Band ತಗೊಂಡೆ. ಏನು ಟೆಕ್ನಾಲಜಿ ಸ್ವಾಮಿ ಅದು. ನಾನೆಷ್ಟು ನಡೆದಿದ್ದೇನೆ, ಎಷ್ಟು ವ್ಯಾಯಾಮ ಮಾಡಿದ್ದೇನೆ, ಎಷ್ಟು ಹೊತ್ತು ಮಲಗಿದೆ, ಯಾವಾಗ ಮಲಗಿದೆ, ಯಾವಾಗ ಎದ್ದೆ, ನನ್ನ ಹೃದಯ ಬಡಿತ ಎಷ್ಟು ಎಲ್...

ರಾಮ ಬರುವನಿಂದು!

ನಾಗೇಂದ್ರ ಕುಮಾರ್ ಕೆ.ಎಸ್ ಏಪ್ರಿಲ್ ೧೨ ಕವನ ೯೦ ವೀಕ್ಷಣೆ

ಇಂದೇಕೆ ಹೂವೇ ನಿನ್ನ ನಗುವು ಉಮ್ಮಳಿಸಿದೆ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಗಾಳಿಯಲಿಂದೇಕೆ ಸುಗಂಧ ಪಸರಿಸಿದೆ ಹೆಚ್ಚಾಗಿ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಇಂದೇಕೆ ಮನವರಳಿದೆ ಈ ತಾಪಸಿಗಿಂದು ಆತಂಕ ಹೆಚ್ಚಾಗಿದೆ...

ರಾಮನಿಗೆ ಶಬರಿಯ ಕಾಣ್ವ ತವಕ

ನಾಗೇಂದ್ರ ಕುಮಾರ್ ಕೆ.ಎಸ್ ಏಪ್ರಿಲ್ ೧೨ ಕವನ ೯೦ ವೀಕ್ಷಣೆ

ಎಂದು ಕಾಂಬೆನೋ! ಲಕ್ಷ್ಮಣಾ ಆ ಮಾತೃ ಹೃದಯಿಯಾ! ಎಂದು ಕಾಂಬೆನೋ!।। ಅವಳ ಹೆಸರು ಶಬರಿಯಂತೆ ಮಾತಂಗ ಮುನಿಯ ಶಿಷ್ಯಳಂತೆ ಈ ರಾಮನ ಕಾಣ್ವ ತವಕವಂತೆ ।। ಆಶ್ರಮದಿ ಅವಳು ತಾಪಸಿಯಂತೆ ಮಮತೆಯಲಿ ಅವಳು ತಾಯಿಯಂತೆ ರಾಮನಾಮವೇ ಅವಳ ಉಸ...