ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2020

ಏಪ್ರಿಲ್ 2020

೩೪ ಲೇಖನಗಳು

ಅಪರಾಧ ಮತ್ತು ದಂಡನೆ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೧೧ ಲೇಖನ ೯೦ ವೀಕ್ಷಣೆ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್. ಕರ್ನಾಟಕ ಸರಕಾರದ...

ಪುಟ್ಟ ಆಮೆಗೊಂದು ಉದ್ಯೋಗ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೧೦ ಲೇಖನ ೧೧೧ ವೀಕ್ಷಣೆ

ಅಂಚೆಕಚೇರಿಗೆ ಕೆಲವು ಅಂಚೆಯಾಳುಗಳು ಬೇಕಾಗಿದ್ದಾರೆಂಬ ಸುದ್ದಿ ಪುಟ್ಟ ಆಮೆಗೆ ತಿಳಿಯಿತು. “ಓ, ಪತ್ರಗಳ ಬಟವಾಡೆ ಆಸಕ್ತಿಯ ಕೆಲಸ. ನಾನು ಹೋಗಿ ಅರ್ಜಿ ಹಾಕ್ತೇನೆ” ಎಂದು ಹೊರಟಿತು ಪುಟ್ಟ ಆಮೆ. ಅಂಚೆ ಕಚೇರಿಗೆ ಪುಟ್ಟ ಆಮೆ ಹ...

ಬೀಜ ಮೊಳೆಯದ ಒಣಜಮೀನಿನಲ್ಲಿ ಹಣ್ಣಿನ ತೋಟ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೦೯ ಲೇಖನ ೧೦೪ ವೀಕ್ಷಣೆ

“ಬಾ, ಬೇಗ ಬಾ, ಒಮ್ಮೆ ಈ ಮಣ್ಣು ನೋಡು” ಎಂದು ಮಡದಿ ಎರ್ರಮ್ಮನನ್ನು ಕೂಗಿ ಕರೆದ ಎನಿಮಲ ಗೋಪಾಲ. ಉರಿಬಿಸಿಲನ್ನೂ ಲೆಕ್ಕಿಸದೆ, ಇನ್ನೊಂದು ಮಾವಿನ ಗಿಡದ ಹತ್ತಿರ ಓಡಿ ಹೋಗಿ, ಅದರ ಬುಡದಿಂದ ಒಂದು ಮುಷ್ಠಿ ಒದ್ದೆ ಮಣ್ಣನ್ನೆತ್...

ಗುಬ್ಬಿ

ಡಾ. ಕರುಣಾಕರ ನಿಡಿಂಜಿ ಏಪ್ರಿಲ್ ೦೯ ಕವನ ೧೩೬ ವೀಕ್ಷಣೆ

ಗುಬ್ಬಿ ಗುಬ್ಬಿ ಕಾಡು ಗುಬ್ಬಿ ಗೂಡು ಕಟ್ಟಿತು ಕಾಡು ನಾಡು ಬೆಸೆದ ಪಾಡು ಹಾಡು ಹುಟ್ಟಿತು ದೊಡ್ಡ ಸಣ್ಣ ಮರವ ಸುತ್ತಿ ಶಾಲೆ ನಡೆಯಿತು ಜನುಮ ಕೊಟ್ಟ ಕಾಡೆ ಅದಕೆ ಗುರುವು ಆಯಿತು ಪುರ್ರ ಪುರ್ರ ರೆಕ್ಕೆಬಡಿದು ದಾರಿ ನಡೆಯಿತು...

ಹನಿಗವನ

ಡಾ. ಕರುಣಾಕರ ನಿಡಿಂಜಿ ಏಪ್ರಿಲ್ ೦೮ ಕವನ ೧೩೮ ವೀಕ್ಷಣೆ

ಹುಡುಗಿಯರೇ ನಗುವ ಹುಡುಗರ ನೋಡಿ ನಂಬಬೇಡಿ ನಗುನಗುತ್ತಲೆ ಕಟ್ಟುವರಿವರು ತಾಳಿ ಬೇಡಿ ಬೇಡಿ.

ಹನಿಗವನ

ಡಾ. ಕರುಣಾಕರ ನಿಡಿಂಜಿ ಏಪ್ರಿಲ್ ೦೮ ಕವನ ೧೧೬ ವೀಕ್ಷಣೆ

ಮರಹೇಳಿತು ಕೊಂಬೆಗೆ ಗೂಡನಂಟಿಸಬಂದ ಹಕ್ಕಿಗೆ- ಹಕ್ಕಿಯೇ ಒಂದು ಹಾಡ ಹಾಡು. ಹಕ್ಕಿ ಹೇಳಿತು- ಹಾಡುತ್ತೇನೆ, ಆದರೆ, ಕಾಯಬೇಕು ನೀನು ನನ್ನ ಗೂಡು.

ಹಂಬಲ

ಡಾ. ಕರುಣಾಕರ ನಿಡಿಂಜಿ ಏಪ್ರಿಲ್ ೦೮ ಲೇಖನ ೫೭ ವೀಕ್ಷಣೆ

ಎಲ್ಲಿಹೋದವೋ ದಿನಗಳೆಲ್ಲಿ ಹೋದವೋ? ಎಲ್ಲಿ ಹೋದವೋ ದಿನಗಳೆಲ್ಲಿಹೋದವೋ ಇರುವೆ ಸಾಲ ಕಂಡು ಕುಣಿವ ಗುಬ್ಬಿಗೂಡನರಸಿ ಬರುವ ಹಸಿರ ಬಯಲ ಹಿಮದಮಣಿಯ ಒರೆಸಿ ಹರುಷಪಡುವ ದಿನಗಳೆಲ್ಲಿ ಹೋದವೋ? ಯಾವ ಮರದಲೆಂತ ಹಣ್ಣು ಯಾವ ಹಕ್ಕಿಗೆಂಥ...

ಡಿಜಿಟಲ್ ಯೋಗಕ್ಷೇಮ - ೨

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೦೬ ಲೇಖನ ೧೧೮ ವೀಕ್ಷಣೆ

ಡಿಜಿಟಲ್ well being ಅಥವಾ ಡಿಜಿಟಲ್ ಯೋಗಕ್ಷೇಮ ಮನೆಯಲ್ಲಿ ನಿತ್ಯವೂ ನಮ್ಮಲ್ಲಿ ಜಗಳ ಬರುವುದೇ “ನೀವು ಟ್ವಿಟ್ಟರ್ ನೋಡುವುದನ್ನು ಬಿಟ್ಟು ನನ್ನ ಕೆಲಸ ಮಾಡಿ”, “ನೀನು ಫೇಸ್ಬುಕ್ ನೋಡುವುದನ್ನು ಬಿಟ್ಟು ಕೆಲಸ ಮಾಡು” ಎಂಬ...

“ಪದ್ಮಶ್ರೀ” ರೈತ ರಾಮ್ ಶರಣ್ ವರ್ಮಾರ ವಾರ್ಷಿಕ ಆದಾಯ ರೂ.೪೮ ಲಕ್ಷ!

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೦೬ ಲೇಖನ ೮೬ ವೀಕ್ಷಣೆ

“ಬಾಳೆ ರಾಜ” ಎಂದು ಪ್ರಖ್ಯಾತರಾಗಿರುವ ರಾಮ್ ಶರಣ್ ವರ್ಮಾ ೨೦೧೯ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಅವರ ಸಾಮ್ರಾಜ್ಯ ಅಂದರೆ ಬಾಳೆ ತೋಟ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಸುಮಾರು ೩೦ ಕಿಮೀ ದೂರದಲ್ಲಿ, ಬಾರಬಂಕಿ ಜಿ...

ದಶಾವತಾರ - ನಾನು ನೋಡಿದ ಹಳೆಯ ಸಿನಿಮಾ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೦೪ ಬ್ಲಾಗ್ ೧೮೭ ವೀಕ್ಷಣೆ

ದಶಾವತಾರ ಎಂದರೆ ವಿಷ್ಣುವಿನ ಹತ್ತು ಅವತಾರಗಳು. ಈ ಬಗ್ಗೆ ಸರಿಯಾಗಿ ತಿಳಿಯಲು ಯೂಟ್ಯೂಬ್ನಲ್ಲಿ ಇರುವ ದಶಾವತಾರ ಚಲನಚಿತ್ರವನ್ನು ಇತ್ತೀಚೆಗೆ ನೋಡಿದೆ. ವಿಷ್ಣು ದೇವರಿಗೆ ಯಾರೋ ಭೂಮಿಯ ಮೇಲೆ ಹತ್ತು ಜನ್ಮಗಳನ್ನು ಎತ್ತಲು ಶಾ...

ಜಡ್ಜ್ ಪಾಠ ಕಲಿತರು

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೦೪ ಲೇಖನ ೮೪ ವೀಕ್ಷಣೆ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್. ಕರ್ನಾಟಕ ಸರಕಾರದ...

ಮಾಧ್ಯಮ ಕೊರೋನ ಮತ್ತು ಹಲವು ಮುಖಗಳು

ಶಬೀರ್ ಆಹಮದ್ ಕಾಟಿಪಳ್ಳ ಏಪ್ರಿಲ್ ೦೨ ಲೇಖನ ೧೦೨ ವೀಕ್ಷಣೆ

ಅದೇನು ನಡೆಯುತ್ತಿದೆಯೋ ಗೊತ್ತಿಲ್ಲ. ಕೊರೋನ ಎಂಬ ಮಹಾಮಾರಿ ಇಡೀ ಪ್ರಪಂಚವನ್ನೇ ನಡುಗಿಸುವ ಮಟ್ಟಕ್ಕೆ ಬಂದು ಬಿಟ್ಟಿದೆ. ಆದರೆ ಇದನ್ನು ನಿಭಾಯಿಸಿಕೊಂಡು ಹೋಗುವಲ್ಲಿ ವಿಶ್ವದಾದ್ಯಂತ ಎಲ್ಲಾ ರಾಷ್ಟ್ರಗಳು ಮುತುವರ್ಜಿಯಿಂದ ಕಾ...

ಟುಟ್ಟೂ ಗಿಳಿಯ ಲೋಕಸಂಚಾರ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೦೨ ಲೇಖನ ೯೦ ವೀಕ್ಷಣೆ

ಹಲವಾರು ವರುಷಗಳ ಮುಂಚೆ ರೈತನೊಬ್ಬ ಪಂಜರದಲ್ಲಿ ಗಿಳಿಯೊಂದನ್ನು ಸಾಕಿದ್ದ. ಅದರ ಹೆಸರು ಟುಟ್ಟೂ. ಅವನ ಕುಟುಂಬದ ಎಲ್ಲರಿಗೂ, ಹಳ್ಳಿಯ ಎಲ್ಲರಿಗೂ ಟುಟ್ಟೂ ಎಂದರೆ ಅಚ್ಚುಮೆಚ್ಚು. ಯಾಕೆಂದರೆ ಅದು ಮನುಷ್ಯರಂತೆಯೇ ಮಾತಾಡುತ್ತಿತ...

ಅಮೆರಿಕದ ‘ಬೆಂಕಿಯ ಮಳೆಗೆ’ ಭಗ್ನವಾದ ಲಾವೋಸ್

T R Bhat ಏಪ್ರಿಲ್ ೦೧ ಲೇಖನ ೧೧೪ ವೀಕ್ಷಣೆ

ಶಾಲೆಯಿಂದ ಮರಳುತ್ತಿದ್ದ 10 ವರ್ಷದ ಲಾ ಲೀ ದಾರಿಯಲ್ಲಿ ಟೆನಿಸ್ ಚೆಂಡಿನಂತೆ ಕಂಡ ವಸ್ತುವೊಂದನ್ನು ಹೆಕ್ಕಿಕೊಂಡು ಮನೆಗೆ ಬಂದಳು. ಕುಟುಂಬದ ಅನೇಕ ಮಂದಿ ಮನೆಯ ಕಾರ್ಯಕ್ರಮಕ್ಕೆಂದು ಅಲ್ಲಿ ನೆರೆದಿದ್ದರು. ಊರಿನ ಜನಪ್ರಿಯ ಆಟ...