ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2020

ಮೇ 2020

೪೪ ಲೇಖನಗಳು

ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು

ಕೆ.ಪಿ.ಅಶ್ವಿನ್ ರಾವ್ ಮೇ ೨೧ ಪುಸ್ತಕ ವಿಮರ್ಶೆ ೧೪೬ ವೀಕ್ಷಣೆ

ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು ಪುಸ್ತಕವು ಬಾಂಗ್ಲಾ ಹಿಂದುಗಳ ಮೇಲಾದ ಇಸ್ಲಾಮಿಕ್ ಕ್ರೌರ್ಯದ ಕತೆಗಳನ್ನು ಹೇಳುತ್ತದೆ. ಬೆನ್ನುಡಿಯಲ್ಲಿ ಭಾರತದ ಗೃಹ ಮಂತ್ರಿ ಅಮಿತ್ ಶಾ ಬರೆಯುತ್ತಾರೆ ೧೯೪೭ರಲ್ಲಿ ಭಾರತದ ವಿಭಜನೆ ಆಗದೇ...

ಮೃತ ಸಮುದ್ರದ ಬಗ್ಗೆ ಒಂದಿಷ್ಟು…

ಕೆ.ಪಿ.ಅಶ್ವಿನ್ ರಾವ್ ಮೇ ೨೧ ಲೇಖನ ೨೦೧ ವೀಕ್ಷಣೆ

ಏನಿದು ಮೃತ ಸಮುದ್ರ ಅಥವಾ ಡೆಡ್ ಸೀ ಎಂದು ಕೊಂಡಿರಾ? ಬಹುತೇಕ ಮಂದಿ ಈ ಸಮುದ್ರದ ಬಗ್ಗೆ ಕೇಳಿ ಇರುವಿರಿ. ಆದರೆ ಇದಕ್ಕೆ ಆ ಹೆಸರು ಹೇಗೆ ಬಂತು ಮತ್ತು ಅದರ ವಿಶೇಷತೆಗಳು ಏನೇನು ಎಂಬುದನ್ನು ತಿಳಿದುಕೊಳ್ಳೋಣ. ನಿಜಕ್ಕೂ ನೋಡಲ...

ಭಾರತೀಯ ಚಿತ್ರಕಲೆ - ಭಾಗ ೧

ಅಡ್ಡೂರು ಕೃಷ್ಣ ರಾವ್ ಮೇ ೨೦ ಲೇಖನ ೧೬೫ ವೀಕ್ಷಣೆ

ಮಧುಬನಿ ಚಿತ್ರಕಲೆ ಈ ಪಾರಂಪರಿಕ ಚಿತ್ರಕಲೆಯ ಮೂಲ ಬಿಹಾರದ ಮಿಥಿಲಾ ಪ್ರದೇಶ. ಮಧುಬನಿ ಜಿಲ್ಲೆಯಲ್ಲಿ ಈ ಶೈಲಿಯ ಚಿತ್ರಗಳನ್ನು ರಚಿಸುವ ಕಾರಣ ಅದೇ ಹೆಸರು ಬಂದಿದೆ. ಪುರಾತನ ಕಾಲದಿಂದಲೂ ತಮ್ಮ ಮನೆಯ ಗೋಡೆ ಮತ್ತು ನೆಲದಲ್ಲಿ ಈ...

ಕ್ಷಣ ಹೊತ್ತು ಅಣಿ ಮುತ್ತು (ಭಾಗ ೭)

ಕೆ.ಪಿ.ಅಶ್ವಿನ್ ರಾವ್ ಮೇ ೨೦ ಪುಸ್ತಕ ವಿಮರ್ಶೆ ೧೧೪ ವೀಕ್ಷಣೆ

ಕ್ಷಣ ಹೊತ್ತು ಅಣಿ ಮುತ್ತು (ಭಾಗ ೭) ಇದು ಎಸ್ ಷಡಾಕ್ಷರಿಯವರ ಮುಂದುವರೆದ ಅಂಕಣ ಸರಣಿಯ ಪುಸ್ತಕ. ಮೊದಲು ಪ್ರಕಟವಾದ ಪುಸ್ತಕಗಳು ಜನ ಪ್ರಿಯವಾಗಿದೆ. ಈ ಪುಸ್ತಕದಲ್ಲಿನ ಬರಹಗಳು ಲೇಖಕರು ಕನ್ನಡ ಪ್ರಭ ಪತ್ರಿಕೆಯಲ್ಲಿ ದಿನಂಪ್...

ಕೋಲಾರ: ನೀರಿಗಾಗಿ ಹಾಹಾಕಾರ

ಅಡ್ಡೂರು ಕೃಷ್ಣ ರಾವ್ ಮೇ ೧೯ ಲೇಖನ ೭೬ ವೀಕ್ಷಣೆ

ಮಾರ್ಚ್ ೩, ೨೦೧೬ರಂದು ಬೆಂಗಳೂರಿನ ಬಳ್ಳಾರಿ ರಸ್ತೆ ರೈತ ಪ್ರತಿಭಟನಾಕಾರರ ಟ್ರಾಕ್ಟರುಗಳಿಂದ ತುಂಬಿ ಹೋಯಿತು. ವಾಹನ ಸಂಚಾರ ಸ್ಥಗಿತವಾಗಿ, ಪೊಲೀಸರು ಕೋಲಾರ ಮತ್ತು ಚಿಕ್ಕಬಳ್ಳಾಪುರದ ೧೦,೦೦೦ ರೈತ ಪ್ರತಿಭಟನಾಕಾರರ ಮೇಲೆ ಲಾ...

ನನಗೂ ಲವ್ವಾಗಿದೆ

ಕೆ.ಪಿ.ಅಶ್ವಿನ್ ರಾವ್ ಮೇ ೧೯ ಪುಸ್ತಕ ವಿಮರ್ಶೆ ೧೦೫ ವೀಕ್ಷಣೆ

ವೃತ್ತಿಯಲ್ಲಿ 'ನಿಮ್ಮೆಲ್ಲರ ಮಾನಸ' ಎಂಬ ಒಂದು ಸದಭಿರುಚಿಯ ಪತ್ರಿಕೆಯ ಸಂಪಾದಕರಾಗಿದ್ದು ಕೊಂಡು ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ ಕೆ.ಗಣೇಶ್ ಕೋಡೂರು ಇವರು. ನನಗೂ ಲವ್ವಾಗಿದೆ ಪುಸ್ತಕವು ೨೦೧೬ರಲ್ಲಿ ಮೊದಲ ಮುದ್ರಣ ಕ...

ಅಮೂಲ್ಯ ಔಷಧಿಗಳ ಆಗರ ನುಗ್ಗೇಕಾಯಿ

ಕೆ.ಪಿ.ಅಶ್ವಿನ್ ರಾವ್ ಮೇ ೧೮ ಲೇಖನ ೧೪೭ ವೀಕ್ಷಣೆ

ಬಹಳ ಹಿಂದೆ ಉಡುಪಿ ಜಿಲ್ಲಾ ಕೃಷಿಕರ ಸಂಘದ ಕೃಷಿ ಮಹೋತ್ಸವದ ಸಂದರ್ಭದಲ್ಲಿ ನಮ್ಮ ಹಿತ್ತಲಲ್ಲಿ ಗಿಡ ಮೂಲಿಕೆಗಳು ಕುರಿತಾಗಿ ಎಂ ದಿನೇಶ್ ನಾಯಕ್ ವಿಟ್ಲ, ಇವರು ನಮ್ಮ ಸುತ್ತಮುತ್ತ ಇರುವ, ಮಹತ್ವ ಗೊತ್ತಿಲ್ಲದ ಕೆಲವೊಂದು ಔಷಧೀ...

ತೊಂದರೆ

ಡಾ. ಕರುಣಾಕರ ನಿಡಿಂಜಿ ಮೇ ೧೬ ಕವನ ೭೭ ವೀಕ್ಷಣೆ

ಬುದ್ಧಿವಂತಿಕೆಯೆ ನಮ್ಮೀ ಜಗಕೆ ಎಂದಿಗು ದೊಡ್ಡ ತೊಂದರೆ ದಡ್ಡರೆ ಉಳಿದರು ಲೋಕದಿ ನೆಮ್ಮದಿ ಬುದ್ಧಿಯೆ ಮನುಜಗೆ ಬೆನ್ನ ಬರೆ ಯಾಕೆ ಬೇಕಿತ್ತು ಐನ್ ಸ್ಟೈನನಿಗೆ ಕಾಣದ ಅಣುಗಳ ಸಹವಾಸ? ಕಲಾಶ್ನಿಕೋವ್ ರೈಫಲು ಮಾಡಿದ ಕೊಡಬೇಕಿತ್ತ...

ಹಟಮಾರಿ ಪುಟ್ಟ ಮೀನು

ಅಡ್ಡೂರು ಕೃಷ್ಣ ರಾವ್ ಮೇ ೧೬ ಲೇಖನ ೬೯ ವೀಕ್ಷಣೆ

ಬಹಳ ಹಿಂದೆ ಒಂದು ಕೊಳದಲ್ಲಿ ಪುಟ್ಟ ಮೀನೊಂದಿತ್ತು. ಒಂದು ಚೋಂದಕಪ್ಪೆ ಅದರ ಗೆಳೆಯ. ಅವರಿಬ್ಬರೂ ಯಾವಾಗಲೂ ಜೊತೆಯಾಗಿ ಈಜುತ್ತಾ, ಆಹಾರ ಹುಡುಕುತ್ತಾ ಆಟವಾಡುತ್ತಿದ್ದರು. ಅದೊಂದು ದಿನ ಬೆಳಗ್ಗೆ ಚೋಂದಕಪ್ಪೆಯ ಬಾಲದ ಹತ್ತಿರ...

ಲೂಲು ಟ್ರಾವೆಲ್ಸ್

ಕೆ.ಪಿ.ಅಶ್ವಿನ್ ರಾವ್ ಮೇ ೧೬ ಪುಸ್ತಕ ವಿಮರ್ಶೆ ೭೦ ವೀಕ್ಷಣೆ

ಪ್ರಸಾದ್ ಶೆಣೈ ಕಾರ್ಕಳ ಇವರ ಚೊಚ್ಚಲ ಕಥಾ ಸಂಕಲನವು ಬಹಳಷ್ಟು ವಿಷಯಗಳಿಂದ ಗಮನ ಸೆಳೆಯುತ್ತದೆ. ೨೦೧೫ರಲ್ಲಿ ಪ್ರಥಮ ಮುದ್ರಣ ಕಂಡ ಈ ಕಥಾ ಸಂಕಲನದ ಮುಖಪುಟ ಮತ್ತು ಆಕಾರ ಗಮನಿಸುವಾಗ ಅತ್ಯಂತ ಆತ್ಮೀಯತೆ ಕಂಡು ಬರುತ್ತದೆ. ೧೭...

ಇನಿಯನ ಮೌನ

ತೇಜಸ್ವಿನಿ ಕುಕ್ಕೂರ್ ಮೇ ೧೫ ಕವನ ೬೮ ವೀಕ್ಷಣೆ

ನನ್ನ ಒಲವಿನ ಇನಿಯನೆ ನಿನ್ನ ಸಭ್ಯತೆ, ಸದ್ಗುಣಗಳ ಎಷ್ಟು ವರ್ಣಿಸಿದರೂ ಸಾಲದು ನನ್ನ ಪದಗಳ ಅಕ್ಷರ ಮಾಲೆ. 😊 ರಾತ್ರಿಯಲ್ಲಿ ಸಾವಿರ ಚುಕ್ಕಿಗಳ ನಡುವೆ ಚಂದ್ರನೇ ಅತೀಯಾಗಿ ಪ್ರಕಾಶಿಸಿದಂತೆ ನೂರಾರು ಸ್ನೇಹಿತರ ನಡುವೆ ನೀನೆ ಅ...

ಮಜಾ ಇರೋದು ಕಾಲೆಳೆಯುವುದರಲ್ಲಲ್ಲ, ಕೈ ಹಿಡಿದು ನಡೆಸುವುದರಲ್ಲಿ...

ಕೆ.ಪಿ.ಅಶ್ವಿನ್ ರಾವ್ ಮೇ ೧೫ ಲೇಖನ ೧೧೯ ವೀಕ್ಷಣೆ

ನನ್ನ ಲೇಖನವನ್ನು ಒಂದು ಸಣ್ಣ ಕಥೆಯ ಮೂಲಕವೇ ಆರಂಭಿಸಬೇಕೆಂದಿರುವೆ. ಏನಂತೀರಾ ಫ್ರೆಂಡ್ಸ್? ಸರಿ ಈಗ ಕಥೆ ಕೇಳಿ. ಹಲವಾರು ವರ್ಷಗಳ ಹಿಂದೆ ವಿದೇಶವೊಂದರಲ್ಲಿ ಪ್ರಪಂಚದಲ್ಲಿರುವ ಎಲ್ಲ ಅಪರೂಪದ ಜೀವಿಗಳ ಪ್ರದರ್ಶನ ನಡೆಯಿತಂತೆ....

ಮರುಕಥನ - ರಾವಣನ ಪಾತ್ರ ಮತ್ತು ಲಕ್ಷ್ಮಣರೇಖೆ

ಶ್ರೀಕಾಂತ ಮಿಶ್ರಿಕೋಟಿ ಮೇ ೧೨ ಬ್ಲಾಗ್ ೧೩೮ ವೀಕ್ಷಣೆ

ಒಂದು ಚಾಳಿನಲ್ಲಿ ಅನೇಕ ಸಂಸಾರಗಳಿವೆ. ಅವುಗಳಲ್ಲಿ ಒಂದರಲ್ಲಿ ವಾಸವಾಗಿರುವ ದಂಪತಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಒಂದು ಸಾಮಾಜಿಕ ಕಾರ್ಯಕ್ಕೆಂದು ವಂತಿಗೆ ಸಂಗ್ರಹಿಸಲು ಹೊರಟಾಗ ಇತರರು ನೆರವಾಗುವುದಿಲ್ಲ. ಒಳ್ಳೆಯ ಆರ್ಥಿ...

ಚಾಕಲೇಟ್ ಮೂಲಕ ಶುಭ ಕೋರೋಣ ಬನ್ನಿ!!

ಕೆ.ಪಿ.ಅಶ್ವಿನ್ ರಾವ್ ಮೇ ೧೧ ಲೇಖನ ೧೩೫ ವೀಕ್ಷಣೆ

ನೀವು ನಿಮ್ಮ ಮಕ್ಕಳ ಹುಟ್ಟು ಹಬ್ಬವನ್ನು ಆಚರಿಸಲು ಬಯಸುತ್ತೀರಾ ಮತ್ತು ಅದು ವಿಭಿನ್ನ ರೀತಿಯಾಗಿದ್ದರೆ ಚೆನ್ನಎಂದು ಭಾವಿಸುತ್ತಿರಾ? ನೀವು ನಿಮ್ಮ ಹೊಸ ಸಂಸ್ಥೆಯ ಉದ್ಘಾಟನೆ ಮಾಡಲು ಯೋಜನೆ ಹಾಕಿ ಕೊಂಡಿರುತ್ತೀರಿ ಮತ್ತು ನಿ...

ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಬುದ್ಧ

ಅಡ್ಡೂರು ಕೃಷ್ಣ ರಾವ್ ಮೇ ೦೮ ಲೇಖನ ೬೫೦ ವೀಕ್ಷಣೆ

"ಬುದ್ಧ, ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ" ಎಂದು ಆರಂಭವಾಗುವ ಕವನ ಕನ್ನಡದ ಪ್ರಸಿದ್ಧ ಕವನ. ಬುದ್ಧನ ಜನ್ಮ ದಿನವೇ ಬುದ್ಧ ಪೂರ್ಣಿಮೆ ಅಥವಾ ಬೈಸಾಕಿ (ಮೇ ೭). ಬೈಸಾಕಿಯಂದೇ ಬುದ್ಧನಿಗೆ ಜ್ನಾನೋದಯವಾಯಿತು ಮತ್ತು ಬೈಸಾಕಿಯ...

ನಿಮ್ಮ ನಾಣ್ಯದ ಹುಟ್ಟೂರು ಯಾವುದು ಗೊತ್ತಾ?

ಕೆ.ಪಿ.ಅಶ್ವಿನ್ ರಾವ್ ಮೇ ೦೮ ಲೇಖನ ೯೭ ವೀಕ್ಷಣೆ

ಇದೇನಪ್ಪಾ ಹೀಗೆ ಕೇಳ್ತೀರಾ ಅಂತ ಅಂದ್ಕೋತೀರಾ? ಹಾಗಾದ್ರೆ ಕೇಳಿ. ಈಗೀಗ ಭಾರತೀಯ ನಾಣ್ಯಗಳು ಅನೇಕ ಇತಿಹಾಸದ ಪುಟ ಸೇರಿವೆ. ಮೊದಲಾದರೆ ಆಣೆಗಳಿದ್ದವು. ನಂತರ ಪೈಸೆಗಳು, ರೂಪಾಯಿಗಳು ಬಂದವು. ಒಂದು ಪೈಸೆ ನಾಣ್ಯದಿಂದ ಹಿಡಿದು...

ವಿಶ್ವಕವಿ ರವೀದ್ರನಾಥ ಟಾಗೋರ್

ಅಡ್ಡೂರು ಕೃಷ್ಣ ರಾವ್ ಮೇ ೦೭ ಲೇಖನ ೮೦ ವೀಕ್ಷಣೆ

ಜಗತ್ತಿನ ಬಹುಪಾಲು ಜನಸಂಖ್ಯೆ ಹೊಂದಿರುವ ಏಷ್ಯಾ ಖಂಡದಲ್ಲಿ ಪ್ರಪ್ರಥಮವಾಗಿ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತರಾದವರು ಎಂಬ ಹೆಗ್ಗಳಿಕೆ ವಿಶ್ವಕವಿ ರವೀಂದ್ರನಾಥ ಟಾಗೋರ್ ಅವರದು. ಕೊಲ್ಕತಾದಲ್ಲಿ ೭ ಮೇ ೧೮೬೧ರಲ್ಲಿ ಜನಿಸಿದ...

ಪುಕ್ಕಲು ಸಿಂಹ ಮತ್ತು ಜಾಣ ಆಡು

ಅಡ್ಡೂರು ಕೃಷ್ಣ ರಾವ್ ಮೇ ೦೫ ಲೇಖನ ೯೪ ವೀಕ್ಷಣೆ

ಹಿಂದೊಮ್ಮೆ ಮುದಿ ಆಡೊಂದು ತನ್ನ ಹಿಂಡಿನಿಂದ ಬೇರೆಯಾಯಿತು. ಆಗಲೇ ಸಂಜೆ ದಾಟಿ ಕತ್ತಲಾಗುತ್ತಿತ್ತು. ತನ್ನ ಹಳ್ಳಿಗೆ ಹೇಗೆ ಹೋಗಿ ಸೇರುವುದೆಂದು ಆಡಿಗೆ ಚಿಂತೆಯಾಯಿತು. ಆ ಕತ್ತಲಿನಲ್ಲಿ ನಡೆದು ತನ್ನ ಹಳ್ಳಿ ಸೇರಲು ಸಾಧ್ಯವಿ...

ನಿಸ್ಸಾರ ಅಹಮದ್ದರಿಗೆ ಶ್ರದ್ಧಾಂಜಲಿ

Dr M S Raghunandan ಮೇ ೦೪ ಲೇಖನ ೯೧ ವೀಕ್ಷಣೆ

ನಾವು ಶಾಲೆಯಲ್ಲಿ ಕನ್ನಡ ಕಲಿಯುವಾಗ ಓದಿದ ಕನ್ನಡ ಪದ್ಯಗಳನ್ನು ಬಿಟ್ಟರೆ, ಇತರೆ ಕವಿಗಳು/ಕವನಗಳನ್ನು ನಾನು ಬಲ್ಲವನಲ್ಲ. ಕಾರಣ ಇಷ್ಟೇ. ನನಗೆ ಕವನಗಳು/ಪದ್ಯಗಳು ಸುಲಭವಾಗಿ ಅರ್ಥವಾಗುವುದಿಲ್ಲ. ಮೇಲ್ನೋಟಕ್ಕೆ ಕಂಡದ್ದನ್ನು...

ಅನಂತದ ಸಿರಿಬೆಳಕಿನಲ್ಲಿ ಐಕ್ಯರಾದ ಕವಿ ನಿಸಾರ್ ಅಹಮದ್

ಅಡ್ಡೂರು ಕೃಷ್ಣ ರಾವ್ ಮೇ ೦೪ ಲೇಖನ ೭೯ ವೀಕ್ಷಣೆ

“ಜೋಗದ ಸಿರಿಬೆಳಕಿನಲ್ಲಿ ….. ನಿತ್ಯೋತ್ಸವ ತಾಯಿ ನಿನಗೆ ನಿತ್ಯೋತ್ಸವ” - ೧೯೭೦ರ ದಶಕದಲ್ಲಿ, ನನ್ನ ತಲೆಮಾರಿನ ಯುವಕರಲ್ಲಿ ರೋಮಾಂಚನ ಮೂಡಿಸಿದ ಕವನ. ಈಗಲೂ ಕನ್ನಡ ನಾಡಿನ ಎಲ್ಲ ತಲೆಮಾರಿನವರಲ್ಲಿ ರೋಮಾಂಚನ ಚಿಮ್ಮಿಸುವ ಕವಿ...