ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2020

ಜೂನ್ 2020

೫೦ ಲೇಖನಗಳು

ಭಾರತ-ಚೀನಾ ಗಡಿಯ ಗಲ್ವಾನ್ ಕಣಿವೆ ಹಾಗೂ ನದಿಗೆ ಆ ಹೆಸರು ಬಂದದ್ದು ಹೇಗೆ?

ಕೆ.ಪಿ.ಅಶ್ವಿನ್ ರಾವ್ ಜೂನ್ ೧೮ ಲೇಖನ ೮೮ ವೀಕ್ಷಣೆ

ಸುಮಾರು ೪ ದಶಕಗಳ ಬಳಿಕ ಭಾರತ-ಚೀನಾ ಗಡಿ ಪ್ರದೇಶ ಪ್ರಕ್ಷುಬ್ಧವಾಗಿದೆ. ಭಾರತದ ೨೦ ವೀರ ಯೋಧರು ಹುತಾತ್ಮರಾಗಿದ್ದಾರೆ. ೧೯೬೨ರಲ್ಲೇ ಭಾರತ-ಚೀನಾ ಯುದ್ಧವಾಗಿತ್ತು. ನಂತರದ ದಿನಗಳಲ್ಲಿ ಬಹುತೇಕ ಶಾಂತಿ ನೆಲೆಸಿದಂತಿದ್ದರೂ ಅಲ್...

ತುಪ್ಪದ ಅನ್ನ (ಗೀ ರೈಸ್)

ಕವಿತ ಮಹೇಶ್ ಜೂನ್ ೧೭ ಅಡುಗೆ ೧೦೧ ವೀಕ್ಷಣೆ

ಮೊದಲಿಗೆ ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು ನಂತರ ಸ್ವಲ್ಪ ನೀರು ಹಾಕಿ ಹತ್ತು ನಿಮಿಷ ನೆನೆಯಲು ಬಿಡಿ. ನಂತರ ನೀರುಳ್ಳಿ, ಮೆಣಸನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿರಿ. ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಗ...

ಲಂಡನ್ ಬ್ಯಾಂಕ್ ಹುದ್ದೆಗೆ ವಿದಾಯ: ಈಗ ಹಣ್ಣಿನ ತೋಟದಿಂದ ಮೂರು ಪಟ್ಟು ಆದಾಯ

ಅಡ್ಡೂರು ಕೃಷ್ಣ ರಾವ್ ಜೂನ್ ೧೬ ಲೇಖನ ೧೦೯ ವೀಕ್ಷಣೆ

ಕೇವಲ ಐದು ವರುಷಗಳ ಮುಂಚೆ ಬ್ರಿಟನಿನ ಪ್ರಸಿದ್ಧ ಬ್ಯಾಂಕಿನಲ್ಲಿ ಲಕ್ಷಗಟ್ಟಲೆ ರೂಪಾಯಿ ವೇತನದ ಉದ್ಯೋಗ; ಗಾಜಿನ ಪುಟ್ಟ ಆವರಣದೊಳಗೆ ಹಣಕಾಸಿನ ಲೆಕ್ಕಾಚಾರದ ಬದುಕು. ೨೦೧೫ರಿಂದೀಚೆಗೆ ಹಣ್ಣಿನ ಗಿಡಗಳೊಂದಿಗೆ ಬದುಕು; ೧೨,೫೦೦...

‘ದೀಪದ ಮಹಿಳೆ’ ಫ್ಲಾರೆನ್ಸ್ ನೈಟಿಂಗೇಲ್

ಕೆ.ಪಿ.ಅಶ್ವಿನ್ ರಾವ್ ಜೂನ್ ೧೬ ಲೇಖನ ೮೮ ವೀಕ್ಷಣೆ

ಕೊರೋನಾ ಮಹಾಮಾರಿ ಈ ಪ್ರಪಂಚಕ್ಕೆ ಅಪ್ಪಳಿಸಿದ ಬಳಿಕ ನಮಗೆ ವೈದ್ಯರ, ಅದರಲ್ಲೂ ನರ್ಸ್ ಅಥವಾ ದಾದಿಯರ ಮತ್ತು ಆಯಾಗಳ ಮಹತ್ವ ಅರಿವಾಗಿದೆ. ಇವರೆಲ್ಲಾ ಮಾಡುವ ಸೇವೆಗಳನ್ನು ಗಮನಿಸಿ ಸಾಮಾಜ ಇವರನ್ನು ‘ಕೊರೋನಾ ವಾರಿಯರ್ಸ್' ಅಥವ...

ಬಟಾಟೆ ರವಾ ಫ್ರೈ

ಕವಿತ ಮಹೇಶ್ ಜೂನ್ ೧೬ ಅಡುಗೆ ೯೧ ವೀಕ್ಷಣೆ

ಮೊದಲಿಗೆ ಬಟಾಟೆಯನ್ನು ಚೆನ್ನಾಗಿ ತೊಳೆದು ವೃತ್ತಾಕಾರದಲ್ಲಿ ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ. ಅದಕ್ಕೆ ಫಿಷ್ ಫ್ರೈ /ಬೋಂಡಾ ಮಸಾಲವನ್ನು ನೀರಿನಲ್ಲಿ ಕಲಸಿ ಪೇಸ್ಟ್ ತರಹ ಮಾಡಿ ಚೆನ್ನಾಗಿ ತಾಗಿಸಿ. ಉಪ್ಪು ಬೇಕಾದಲ್ಲಿ ರುಚ...

ರಾಜ್ ಲೀಲಾ ವಿನೋದ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೬ ಪುಸ್ತಕ ವಿಮರ್ಶೆ ೧೧೮ ವೀಕ್ಷಣೆ

‘ಮನದಾಚೆ ದೂಡಿದ ಬಯಕೆ ಕನಸಾಗಿ ಕಾಡುವುದೇಕೆ?’ ಎಂಬ ಸಾಲುಗಳು ‘ರಾಜ್ ಲೀಲಾ ವಿನೋದ' ಪುಸ್ತಕದ ಮುಖಪುಟದಲ್ಲೇ ಮುದ್ರಿತವಾಗಿವೆ. ಕನ್ನಡದ ವರನಟರಾದ ಡಾ. ರಾಜ್ ಕುಮಾರ್ ಇವರ ತೀರಾ ಖಾಸಗಿ ಬದುಕಿನ ಪುಟಗಳನ್ನು ಖ್ಯಾತ ಲೇಖಕ, ಪ...

ನೀರುಳ್ಳಿ ಪಕೋಡಾ

ಕವಿತ ಮಹೇಶ್ ಜೂನ್ ೧೪ ಅಡುಗೆ ೬೭ ವೀಕ್ಷಣೆ

ಮೊದಲಿಗೆ ನೀರುಳ್ಳಿಯನ್ನು ಉದ್ದಕ್ಕೆ ಸಪೂರವಾಗಿ ಕತ್ತರಿಸಬೇಕು. ಅದಕ್ಕೆ ಉಪ್ಪುಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಗ ಅದು ನೀರು ಬಿಟ್ಟು ಕೊಳ್ಳುತ್ತೆ. ಆಗ ಅದಕ್ಕೆ ಮೆಣಸಿನ ಹುಡಿ, ಜೀರಿಗೆ, ಕರಿಬೇವು ಹಾಕಿ ಚೆನ್ನಾಗಿ ಬೆರೆ...

‘ಸಮಸ್ಯೆಗೆ ಆತ್ಮಹತ್ಯೆ ಆಯ್ಕೆಯಲ್ಲ’ ಎಂದ ಸುಶಾಂತ್ ಎಡವಿದ್ದೆಲ್ಲಿ?

ಕೆ.ಪಿ.ಅಶ್ವಿನ್ ರಾವ್ ಜೂನ್ ೧೪ ಲೇಖನ ೧೮೫ ವೀಕ್ಷಣೆ

ಸುಶಾಂತ್ ಸಿಂಗ್ ರಾಜಪೂತ್ ಎಂಬ ಬಾಲಿವುಡ್ ನ ಸುರದ್ರೂಪಿ, ಉದಯೋನ್ಮುಖ ನಟ ಆತ್ಮಹತ್ಯೆ ಮಾಡಿಕೊಂಡ ಎನ್ನುತ್ತಲೇ ಈ ಭಾನುವಾರವೂ ಕರಾಳ ಭಾನುವಾರವಾಯಿತಾ ಎಂದು ಮನಸ್ಸು ಚೀರಿತು. ಕಳೆದ ಭಾನುವಾರ ಕನ್ನಡ ಚಿತ್ರರಂಗದ ನಟ ಚಿರಂಜೀ...

ಭಾರತೀಯ ಚಿತ್ರಕಲೆ - ಭಾಗ 5

ಅಡ್ಡೂರು ಕೃಷ್ಣ ರಾವ್ ಜೂನ್ ೧೪ ಲೇಖನ ೮೯ ವೀಕ್ಷಣೆ

ಮುರಾಲ್ ಚಿತ್ರಕಲೆ ಇವು ಗೋಡೆಚಿತ್ರಗಳು. ಈ ಚಿತ್ರಕಲೆಯ ಮೂಲ ರಾಜಸ್ಥಾನದ ಷೆಖಾವತಿ ಪ್ರದೇಶ. ರಜಪೂತ ದಳಪತಿ ರಾವ್ ಷೇಖಾನಿಂದಾಗಿ ಅಲ್ಲಿಗೆ ಈ ಹೆಸರು. ಅಲ್ಲಿನ ಶ್ರೀಮಂತ ಸಮುದಾಯದ ಜನರು ಅಲಂಕಾರಕ್ಕಾಗಿ ತಮ್ಮ ಮನೆಗಳ ಗೋಡೆಗಳ...

ದಪ್ಪ ಅವಲಕ್ಕಿ ಒಗ್ಗರಣೆ

ಕವಿತ ಮಹೇಶ್ ಜೂನ್ ೧೩ ಅಡುಗೆ ೧೦೫ ವೀಕ್ಷಣೆ

ಮೊದಲಿಗೆ ದಪ್ಪ ಅವಲಕ್ಕಿಯನ್ನು ನೀರಿನಲ್ಲಿ ತೊಳೆದು ಒಂದು ಬೌಲ್ ನಲ್ಲಿ ಹಾಕಿಡಿ. ನಂತರ ಒಂದು ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾದ ಬಳಿಕ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ,ಕರಿಬೇವಿನ ಸೊಪ್ಪು, ಜೀರಿಗೆ, ಒಣಮೆಣಸು...

ಯಕ್ಷಗಾನ ಪುರಾಣ ಜ್ಞಾನ ದರ್ಶನ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೨ ಪುಸ್ತಕ ವಿಮರ್ಶೆ ೫೮ ವೀಕ್ಷಣೆ

‘ಕುಡು ಮಲ್ಲಿಗೆ’ ನಾಮಾಂಕಿತದಿಂದ ಖ್ಯಾತಿ ಪಡೆದ ಕೆ.ಕೃಷ್ಣ ಶೆಟ್ಟಿಯವರದ್ದು ಬಹುಮುಖ ಪ್ರತಿಭೆ. ಹುಟ್ಟಿದ್ದು ಮಲೆನಾಡಿನ ಕುಡುಮಲ್ಲಿಗೆಯಲ್ಲಿ. ಇವರು ಕಲಿತದ್ದು ಕಮ್ಮಿಯಾದರೂ ಅನುಭವ ಇವರನ್ನು ಪಕ್ವರನ್ನಾಗಿಸಿದೆ. ವೃತ್ತಿ...

ಅಜ್ಜಿಯ ಉಪಾಯ ಮತ್ತು ಹುಲಿ

ಅಡ್ಡೂರು ಕೃಷ್ಣ ರಾವ್ ಜೂನ್ ೧೨ ಲೇಖನ ೮೦ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಪರ್ವತದ ಬುಡದಲ್ಲಿ ಅಜ್ಜಿಯೊಬ್ಬಳು ವಾಸ ಮಾಡುತ್ತಿದ್ದಳು. ಆ ಪರ್ವತದಲ್ಲಿ ಒಂದು ಹುಲಿಯಿತ್ತು. ಅದು ಅಜ್ಜಿಯ ಮೂಲಂಗಿ ಹೊಲಕ್ಕೆ ಆಗಾಗ ಬರುತ್ತಿತ್ತು. ಅಜ್ಜಿ ಕಷ್ಟ ಪಟ್ಟು ಬೆಳೆಸಿದ ಮೂಲಂಗಿಗಳನ್ನು ಎ...

ಸ್ಪೆಷಲ್ ಬಟಾಟೆ ಪಲ್ಯ

ಕವಿತ ಮಹೇಶ್ ಜೂನ್ ೧೨ ಅಡುಗೆ ೧೧೬ ವೀಕ್ಷಣೆ

ಮೊದಲಿಗೆ ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ಬೆಳ್ಳುಳ್ಳಿ, ಸಾಸಿವೆ, ಉದ್ದಿನ ಬೇಳೆ, ಒಣಮೆಣಸು, ಕರಿಬೇವು, ಸಣ್ಣದಾಗಿ ಕತ್ತರಿಸಿದ ನೀರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಸಣ್ಣದಾಗಿ ಕತ್ತರಿ...

ಸ್ಪೆಷಲ್ ಶಾವಿಗೆ ಒಗ್ಗರಣೆ

ಕವಿತ ಮಹೇಶ್ ಜೂನ್ ೧೧ ಅಡುಗೆ ೮೬ ವೀಕ್ಷಣೆ

ಮೊದಲು ಶಾವಿಗೆಯನ್ನು ಕಾವಲಿಯಲ್ಲಿ ಹಾಕಿ ಹುರಿಯಿರಿ. ನಂತರ ಬಾಣಲೆಗೆ ತೆಂಗಿನ ಎಣ್ಣೆ ಹಾಕಿ ಅದಕ್ಕೆ ಕತ್ತರಿಸಿದ ಕಾಯಿಮೆಣಸು, ಕತ್ತರಿಸಿದ ಈರುಳ್ಳಿ, ಉದ್ದಿನ ಬೇಳೆ, ಕಡಲೇ ಬೇಳೆ, ಕರಿ ಬೇವಿನ ಸೊಪ್ಪು ಹಾಕಿ ಈರುಳ್ಳಿ ಕಂದು...

ರಾಮ್ ಪ್ರಸಾದ್ ಬಿಸ್ಮಿಲ್ ಎಂಬ ಕ್ರಾಂತಿಕಾರಿಯನ್ನು ನೆನೆಯುತ್ತಾ...!

ಕೆ.ಪಿ.ಅಶ್ವಿನ್ ರಾವ್ ಜೂನ್ ೧೧ ಲೇಖನ ೧೨೩ ವೀಕ್ಷಣೆ

ಜೂನ್ ೧೧ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಎಂಬ ಕವಿ, ಮಹಾನ್ ಕ್ರಾಂತಿಕಾರಿ, ಅಪ್ಪಟ ದೇಶಪ್ರೇಮಿ, ಸ್ವಾತಂತ್ರ್ಯ ಸಂಗ್ರಾಮದ ವೀರನ ಜನ್ಮ ದಿನ. ಕೇವಲ ಕ್ರಾಂತಿಕಾರಿಯಾಗಿ ಅಲ್ಲ ಉತ್ತಮ ವಾಗ್ಮಿ, ಕವಿಯಾಗಿಯೂ ರಾಮ್ ಪ್ರಸಾದ್...

ಮೊಟ್ಟೆಯ ದೋಸೆ

ಕವಿತ ಮಹೇಶ್ ಜೂನ್ ೧೦ ಅಡುಗೆ ೬೭ ವೀಕ್ಷಣೆ

ಈರುಳ್ಳಿ ಮತ್ತು ಕಾಯಿಮೆಣಸನ್ನು ಸಣ್ಣಗೆ ತುಂಡರಿಸಿಕೊಳ್ಳಿ. ಗೋಧಿ ಹಿಟ್ಟಿಗೆ ಮೊಟ್ಟೆಯನ್ನು ಒಡೆದು ಹಾಕಿ ಅದರಲ್ಲೇ ಹಿಟ್ಟನ್ನು ಕಲಸಿ. ತುಂಬಾ ದಪ್ಪವಾಗದಂತೆ ಸ್ವಲ್ಪ ನೀರನ್ನು ಹಾಕ ಬಹುದು. ದೋಸೆ ಹಿಟ್ಟಿನಷ್ಟು ಹದಕ್ಕೆ ಬ...

ಬಿಳಿ ಬಣ್ಣದ ಬೆಳಕು ಏಳು ಬಣ್ಣದ ಕಾಮನಬಿಲ್ಲು ಆಗುವುದು ಹೇಗೆ?

ಕವಿತ ಮಹೇಶ್ ಜೂನ್ ೧೦ ಲೇಖನ ೪೬೮ ವೀಕ್ಷಣೆ

ಬೆಳಕು ಎನ್ನುತ್ತಲೇ ಎಲ್ಲೋ ಒಂದು ಕಡೆ ನಮ್ಮ ಮನಸ್ಸಲ್ಲೂ ಜ್ಯೋತಿ ಬೆಳಗಿದ ಅನುಭವ. ಬೆಳಕಿದ್ದರೆ ವಿಶ್ವದಲ್ಲಿ ಇಲ್ಲರೂ ಚಟುವಟಿಕೆಯಲ್ಲಿರುತ್ತಾರೆ. ಗಿಡಗಳು ತಮ್ಮ ಆಹಾರ ಉತ್ಪಾದಿಸಿ ನಮ್ಮ ಆಹಾರವನ್ನು ನೀಡುತ್ತವೆ. ಬೆಳಕೆಂದ...

ಮನುಷ್ಯನ ಕ್ರೌರ್ಯವನ್ನು ತೆರೆದಿಡುವ ಕಾಂಬೋಡಿಯದ ‘ಜಿನೊಸೈಡ್’ ಮ್ಯೂಸಿಯಂ

T R Bhat ಜೂನ್ ೦೯ ಲೇಖನ ೯೮ ವೀಕ್ಷಣೆ

ಮಾನವ ನಿರ್ಮಿತ ಪ್ರಪಂಚದ ಅದ್ಭುತಗಳಲ್ಲಿ ಒಂದು ಎಂದು ಖ್ಯಾತಿ ಪಡೆದ ಅಂಗ್ಕೊರ್ (Angkor) ದೇವಾಲಯಗಳಿರುವುದು ಕ್ಯಾಂಬೋಡಿಯದ ಹಿಂದಿನ ರಾಜಧಾನಿ ಅಂಗ್ಕೊರ್ ನಗರದಲ್ಲಿ. ಇವುಗಳು ಮಾನವನ ಪರಿಕಲ್ಪನೆ, ಸೃಜನಶೀಲತೆ (ಕ್ರಿಯೇಟಿವ...

ಅಂದದ ಆರೋಗ್ಯಕ್ಕೆ ಆಪ್ತ ವೈದ್ಯ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೯ ಪುಸ್ತಕ ವಿಮರ್ಶೆ ೪೫ ವೀಕ್ಷಣೆ

ಪುಸ್ತಕದ ಲೇಖಕಿಯಾದ ಡಾ.ಪೂರ್ಣಿಮಾ ಕೊಡೂರು ಇವರು ಸ್ವತಃ ಆಯುರ್ವೇದ ವೈದ್ಯೆಯೂ ಆಗಿರುವುದರಿಂದ ತಮ್ಮ ವೈದ್ಯಕೀಯ ವೃತ್ತಿಯ ಜೊತೆಗೆ ಜನರಿಗೆ ಆಪ್ತವಾಗುವ ರೀತಿಯಲ್ಲಿ ಆಯುರ್ವೇದ ಮನೆ ಮದ್ದುಗಳನ್ನು ನೀಡಿದ್ದಾರೆ. ಈ ಪುಸ್ತಕದ...

ರೈತರ ಬದುಕು ಬದಲಿಸಿದ ಬಲವಾನ್ ಈರುಳ್ಳಿ

ಅಡ್ಡೂರು ಕೃಷ್ಣ ರಾವ್ ಜೂನ್ ೦೮ ಲೇಖನ ೭೬ ವೀಕ್ಷಣೆ

ಬಲವಾನ್ ಸಿಂಗ್ ಹರಿಯಾಣದ ಭಿವಾನಿ ಜಿಲ್ಲೆಯ ಅಲಕ್‍ಪುರ ಗ್ರಾಮದ ೫೯ ವರುಷದ ರೈತ. ವಿಜ್ನಾನಿಗಳಿಗೆ ಸರಿಮಿಗಿಲೆನುವಂತೆ ಅತ್ಯುತ್ತಮ ಗುಣವಟ್ಟದ ಈರುಳ್ಳಿ ತಳಿಯೊಂದ್ನ್ನು ಅಭಿವೃದ್ಧಿ ಪಡಿಸಿರುವುದು ಅವರ ಹೆಗ್ಗಳಿಕೆ. ಉತ್ತಮ ಗ...