ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2020

ಜುಲೈ 2020

೬೮ ಲೇಖನಗಳು

‘ಡೆವಿಲ್ಸ್ ಕೆಟಲ್' ಎಂಬ ನಿಗೂಢ ಜಲಪಾತದ ಗುಂಡಿಯ ಸುತ್ತ..

ಕೆ.ಪಿ.ಅಶ್ವಿನ್ ರಾವ್ ಜುಲೈ ೩೧ ಲೇಖನ ೧೧೪ ವೀಕ್ಷಣೆ

ಪ್ರಪಂಚದಾದ್ಯಂತ ಮನುಷ್ಯನ ಆಲೋಚನೆಗೂ ನಿಲುಕದ ಹಲವಾರು ಸಂಗತಿಗಳಿವೆ. ಕೆಲವು ಸಂಗತಿಗಳು ನೋಡಲು ನಿಗೂಢವೆಂದು ಕಂಡರೂ ಅವುಗಳಿಗೆ ವೈಜ್ಞಾನಿಕ ಕಾರಣಗಳು ಇದ್ದೇ ಇರುತ್ತವೆ. ಅದರೆ ವಿಜ್ಞಾನಕ್ಕೂ ಬಿಡಿಸಲಾಗದ ಒಗಟಾಗಿರುವ ಹಲವಾರ...

ಒಂದು ಚಿತ್ರ - ನೋಟ ಮೂರು !

ಶ್ರೀರಾಮ ದಿವಾಣ ಜುಲೈ ೩೧ ಕವನ ೭೬ ವೀಕ್ಷಣೆ

ಚಿತ್ರವೊಂದಕ್ಕೆ ಮೂರು ಮಂದಿ ಕವಿಗಳು ತಮ್ಮ ಭಾವನಾ ಲಹರಿಯನ್ನು ಹರಿಯಬಿಟ್ಟಿದ್ದಾರೆ. ಓದಿ ಆಸ್ವಾದಿಸಿ. ಕವನ ೧ ಕಪಿಯ ಚೇಷ್ಠೆ (ಪರಿವರ್ಧಿನಿ ಷಟ್ಪದಿ) ಗಡಣವ ತೊರೆಯುತ ಬೀದಿಗೆ ಬಂದಿಹ ಗಡವವು ಕುಳಿತಿದೆ ಪತ್ರಿಕೆಯೋದುತ ಬಿಡ...

ಬಾಂಧವ್ಯ

ಶ್ರೀರಾಮ ದಿವಾಣ ಜುಲೈ ೩೧ ಕವನ ೧೬೦ ವೀಕ್ಷಣೆ

ನನ್ನ ನಿನ್ನ ಸ್ನೇಹಕ್ಕೆ ಹೊಸ ಭಾಷ್ಯ ಬರೆಯಲು ಈ ಮನುಜನಿಂದ ಎಂದೂ ಆಗದು ನಾವಿಬ್ಬರೂ ಬೇರೆ ಬೇರೆ ಜಾತಿ ಆದರೂ ಒಗ್ಗಟ್ಟಿನಿಂದ ಆಡುವೆವು ಮನುಜನೇಕೆ ಜಾತಿ ಒಂದಾದರು ದ್ವೇಷದಿಂದ ಸಾಯುವನು ಬಾಯಿ ಬರದ ಪ್ರಾಣಿಗಳಿಗಿಲ್ಲದ ಮತ್ಸರ...

ಮಹಾಭಾರತದಲ್ಲಿ ಕಳೆದು ಹೋದ ಪಾತ್ರಗಳು (ಭಾಗ ೧೧) ವೃಶಾಲಿ ಹಾಗೂ ಸುಪ್ರಿಯಾ

ಕೆ.ಪಿ.ಅಶ್ವಿನ್ ರಾವ್ ಜುಲೈ ೩೦ ಲೇಖನ ೭೨೪ ವೀಕ್ಷಣೆ

ನಿಮಗೆಲ್ಲಾ ಮಹಾಭಾರತದಲ್ಲಿ ಕರ್ಣ ಗೊತ್ತು. ಆದರೆ ಅವನ ಪತ್ನಿಯರ ಬಗ್ಗೆ ಗೊತ್ತಾ? ಪಾಂಡವರ ಪತ್ನಿ ದ್ರೌಪದಿ, ಅರ್ಜುನನ ಪತ್ನಿಯರಾದ ಸುಭದ್ರ, ಉಲೂಪಿ, ಚಿತ್ರಾಂಗದ ಹಾಗೂ ಭೀಮನ ಪತ್ನಿಯಾದ ಹಿಡಿಂಬೆಯ ಬಗ್ಗೆ ಎಲ್ಲಾ ಕೇಳಿ ಅಥವ...

ಮುದ್ದು ಕಂದ

ಶ್ರೀರಾಮ ದಿವಾಣ ಜುಲೈ ೩೦ ಕವನ ೯೨ ವೀಕ್ಷಣೆ

ಲಿಖಿತವಾಗಿ ದೂರು ಕೊಟ್ಟು ಚಕಿತಗೊಂಡ ಮನದಿ ಪುಟ್ಟು ತಾಯಿ ಬಂದು ನೋಡಲೆಂದು ಬಾಯಿ ಬಿಟ್ಟು ನಗುವನಿಂದು ಓದಲಾಗದವನ ಬರಹ ಸಾಧಿಸದೆಯೆ ಬಿಡನು ಕಲಹ ಗೆರೆಯನೆಳೆದು ಗೀಚಿಕೊಂಡು ಬರೆದೆನೆಂದು ಹೇಳಿಕೊಂಡು ಅಕ್ಕನನ್ನು ಹೊಡೆವನಿವನು...

ಹನಿಗವಿತೆಗಳು

ವಿಶ್ವನಾಥ ಎನ್. ನೇರಳಕಟ್ಟೆ ಜುಲೈ ೩೦ ಕವನ ೧೨೫ ವೀಕ್ಷಣೆ

ಕಡಲನ್ನು ಹುಚ್ಚೆಬ್ಬಿಸಿದ ಚಂದ್ರಮ ಮತ್ತೆ ಒಂದು ತಿಂಗಳು ನಾಪತ್ತೆ ************************************** ಮಗು ಹುಟ್ಟಿತು ತಂದೆಯೂ ಹುಟ್ಟಿದ ತಾಯಿ ಮತ್ತೆ ಹುಟ್ಟಿದಳು *************************************...

ಚಿತ್ರ ಒಂದು ; ಕವನಗಳು ಎರಡು

ಶ್ರೀರಾಮ ದಿವಾಣ ಜುಲೈ ೨೯ ಕವನ ೨೨೩ ವೀಕ್ಷಣೆ

ಒಂದೇ ಚಿತ್ರಕ್ಕೆ ಎರಡು ಕವನಗಳನ್ನು ಕವಯತ್ರಿ ಶ್ರೀಮತಿ ಲತಾ ಬನಾರಿ ಹಾಗೂ ಶ್ರೀ ಶಂಕರಾನಂದ ಹೆಬ್ಬಾಳ ಇವರು ರಚಿಸಿದ್ದಾರೆ. ಚಿತ್ರ ಒಂದೇ ಆದರೂ ಕವನಗಳ ಭಾವಗಳು ಬೇರೆ ಬೇರೆ. ಕವನ ೧ *ಕುಂಬಾರನ ಬದುಕು* ಖಂಡ ಪರಶುವ ಮನದಿ ನೆ...

ಶಂಕರಾನಂದ ಹೆಬ್ಬಾಳರ 'ಗಝಲ್'

ಶ್ರೀರಾಮ ದಿವಾಣ ಜುಲೈ ೨೮ ಕವನ ೧೩೧ ವೀಕ್ಷಣೆ

ಚೆಲುವಿನ ಸಿರಿಯಾಗಿ ವದನದಲಿ ನಗುವನು ಹರಿಸುವೆ | ಒಲವಿನ ಬುಗ್ಗೆಯಾಗಿ ನಯನದಲಿ ಕಾಂತಿಯನು ಹೊಮ್ಮಿಸುವೆ || ಬಳಿಯಲ್ಲಿ ನೀನಿರಲು ಸುರಲೋಕವೆ ಅಂಗೈಯಲ್ಲಿ ಕುಣಿದಿದೆ| ಇಳೆಯಲಿ ಕೊನರಿದ ಹಸಿರಿನ ತರುವನು ಬಣ್ಣಿಸುವೆ || ನಾದದಲ...

ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೧೦) - ಅಜಮಿಳ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೮ ಲೇಖನ ೧೪೬ ವೀಕ್ಷಣೆ

ಅಜಮಿಳ ಎಂಬ ಪಾತ್ರವು ನೇರವಾಗಿ ಮಹಾಭಾರತದ ಕತೆಗೆ ಸಂಬಂಧಿಸಿದಲ್ಲದೇ ಇದ್ದರೂ ವೇದವ್ಯಾಸರು ರಚಿಸಿದ ಭಾಗವತ ಪುರಾಣಗಳಲ್ಲಿ ಅದರ ಉಲ್ಲೇಖವಿದೆ. ಅಜಮಿಳ ಎಂಬ ಪಾತ್ರವು ನಮಗೆ ನಮ್ಮ ಜೀವನದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು, ಸ...

ಗಂಧದ ಮಾಲೆ-ವ್ಯಕ್ತಿಚಿತ್ರಗಳು

ಕೆ.ಪಿ.ಅಶ್ವಿನ್ ರಾವ್ ಜುಲೈ ೨೮ ಪುಸ್ತಕ ವಿಮರ್ಶೆ ೮೪ ವೀಕ್ಷಣೆ

ಅಂಕಣಕಾರ, ಲೇಖಕ ರೋಹಿತ್ ಚಕ್ರತೀರ್ಥ ಇವರು ವಿಶ್ವವಾಣಿ ಪತ್ರಿಕೆಯಲ್ಲಿ ‘ಚಕ್ರವ್ಯೂಹ' ಎಂಬ ಅಂಕಣವನ್ನು ಬರೆಯುತ್ತಿದ್ದರು. ಆ ಅಂಕಣ ಬರಹಗಳಿಂದ ಆಯ್ದ ಕೆಲವು ವ್ಯಕ್ತಿಚಿತ್ರಗಳನ್ನು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ....

ಬೆಳಕಿನ ಹಾಡು (ಬೆಳ್ಳಕ್ಕಿ ಹಾಡು)

ರಘುರಾಮ ರಾವ್ ಬೈಕಂಪಾಡಿ ಜುಲೈ ೨೮ ಕವನ ೯೭ ವೀಕ್ಷಣೆ

ಬದುಕಿಗೆ ಕಣ್ಣನಿತ್ತೆ ಬೆಳಕನಿತ್ತೆ ಬಣ್ಣ ಬೆಡಗು ಸಂಭ್ರಮ! ಬೆರೆಸಿ ಮಣ್ಣ ನೀರು ಗಾಳಿ ಹೂವು ಹಣ್ಣು ಘಮಘಮ! ಹಿಡಿಯುವಷ್ಟು ಸುರಿಯುತಿರುವೆ ತೆರೆದ ಎದೆಯ ಬೊಗಸೆಗೆ ಮೇರೆಯೆಲ್ಲಿ ನಿನ್ನ ಒಡಲ ಕಂ ಪು ಸೊಂಪು ಸೊಗಸಿಗೆ!? ತೀರದಂ...

ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೯) - ಇರಾವಣ್

ಕೆ.ಪಿ.ಅಶ್ವಿನ್ ರಾವ್ ಜುಲೈ ೨೭ ಲೇಖನ ೧೩೪ ವೀಕ್ಷಣೆ

ಅರ್ಜುನ ಮತ್ತು ನಾಗ ಕನ್ಯೆ ಉಲೂಪಿಯ ಮಗನೇ ಇರಾವಣ್. ಇವನಿಗೆ ಐರಾವಣ, ಅರಾವಣ ಎಂಬ ಹೆಸರುಗಳೂ ಇವೆ. ನೀವು ಈಗಾಗಲೇ ಅರ್ಜುನ ಮತ್ತು ಉಲೂಪಿಯ ವಿವಾಹದ ಕತೆಯನ್ನು (ಭಾಗ ೭) ಓದಿರುತ್ತೀರಿ. ಅವರ ಮಗನೇ ಇರಾವಣ್. ಇವನು ಅತ್ಯಂತ ಸ...

ಸೀರೆ ವ್ಯಾಪಾರ

ಶ್ರೀರಾಮ ದಿವಾಣ ಜುಲೈ ೨೭ ಕವನ ೧೧೫ ವೀಕ್ಷಣೆ

ಇಲಕಲ್ಲ ಸೀರಿ ಉಟ್ಕೊಂಡ ನಾರೀರು ಮದುವಿ ಛತ್ರಕ ಹೊಂಟಾರ ಹೆಣ್ಣಿನ ಕಡಿ ಮಂದಿಯೆಲ್ಲ ಕಣ್ ಕಣ್ ಬಿಟ್ಕಂಡ ನೋಡ್ಯಾರ ಮದುವಣಗಿತ್ತಿ ಮೊಗದಾ ನಾಚಿಕಿ ಇವರಾ ಮಾರಿಗಿ ಬಂದಾವ ನಾಗರದಷ್ಟಕ ಉದ್ದದ ವೇಣಿಯು ಬೆನ್ನಿಲಿ ನಾಟ್ಯ ಆಡ್ಯಾವ...

ಎರಡು ಟುವ್ವಿ ಹಕ್ಕಿಗಳು: ಟುನಾ ಮತ್ತು ಟುನಿ

ಅಡ್ಡೂರು ಕೃಷ್ಣ ರಾವ್ ಜುಲೈ ೨೭ ಲೇಖನ ೭೮ ವೀಕ್ಷಣೆ

ಟುನಾ ಮತ್ತು ಟುನಿ ಎಂಬ ಹೆಸರಿನ ಎರಡು ಟುವ್ವಿ ಹಕ್ಕಿಗಳಿದ್ದವು. ಅವು ಹಲಸು ಮರದಿಂದ ಪೇರಲೆ ಮರಕ್ಕೆ, ಅಲ್ಲಿಂದ ನೇರಳೆ ಮರಕ್ಕೆ - ಹೀಗೆ ಮರದಿಂದ ಹಾರುತ್ತಾ ದಿನಗಳೆಯುತ್ತಿದ್ದವು. ಯಾವಾಗಲೂ “ಫ್ರುಟ್ ಫ್ರುಟ್, ಫ್ರುಟ್ ಫು...

ಜೇಸುದಾಸರ ಮಲೆಯಾಳಂ ಮಧುರ ಗೀತೆಯ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಜುಲೈ ೨೭ ಬ್ಲಾಗ್ ೧೧೮ ವೀಕ್ಷಣೆ

ಮಲೆಯಾಳಂ ಭಾಷೆಯಲ್ಲಿ ಗಾಯಕ ಜೇಸುದಾಸ್ ಅವರ ಒಂದು ಇಂಪಾದ ಹಾಡು - 'ನೀರ್ಮಿಳಿ ಪೀಲಿಯಲ್ ನೀರ್ಮಣಿ ತುಳುಂಬಿ'. ಇದನ್ನು ಇಲ್ಲಿ ಕೇಳಿ - https://youtu.be/kgLN-Z_YhzI ಇದರ ಅರ್ಥ ಇಂಗ್ಲೀಷಿನಲ್ಲಿ https://lyricstran...

ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೮) - ಚಿತ್ರಾಂಗದ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೬ ಲೇಖನ ೧೫೧ ವೀಕ್ಷಣೆ

ಉಲೂಪಿ ಜೊತೆ ಜೊತೆಯಲ್ಲೇ ಸಾಗಿ ಬರುವ ಇನ್ನೊಂದು ಮಹಾಭಾರತದ ಪಾತ್ರವೆಂದರೆ ಚಿತ್ರಾಂಗದ. ಅರ್ಜುನನ ಮೂರನೇ ಪತ್ನಿ. ಇವಳನ್ನೂ ಅರ್ಜುನ ಅವನ ದೇಶಾಂತರದ ತೀರ್ಥಯಾತ್ರೆಯ ಸಮಯದಲ್ಲೇ ಮದುವೆಯಾಗುತ್ತಾನೆ. ಇವಳಿಂದ ಭಬ್ರುವಾಹನ ಎಂಬ...

ಪುಸ್ತಕನಿಧಿ - 6. ಬಾಜೀರಾವ್ ಮಸ್ತಾನಿ - ಸರಜೂ ಕಾಟ್ಕರ್ ಅವರ ಕಾದಂಬರಿ

ಶ್ರೀಕಾಂತ ಮಿಶ್ರಿಕೋಟಿ ಜುಲೈ ೨೫ ಬ್ಲಾಗ್ ೧೧೦ ವೀಕ್ಷಣೆ

ಡಾ. ಸರಜೂ ಕಾಟ್ಕರ್ ಅವರ ಈ ಕಾದಂಬರಿಯು ಉಚಿತವಾಗಿ VIVIDLIPI ಎಂಬ App ನಲ್ಲಿ ಈ-ಬುಕ್ ರೂಪದಲ್ಲಿ ಇದೆ. ಇದೇ ಕಥೆಯ ಚಲನಚಿತ್ರವನ್ನು ನೀವು ಹಿಂದಿ ಭಾಷೆಯಲ್ಲಿ ನೋಡಿರಬಹುದು. ಮರಾಠ ಸಾಮ್ರಾಜ್ಯದ ಬ್ರಾಹ್ಮಣ ಪೇಶ್ವೆ ಬಾಜಿರ...

ಬೆಳುದಿಂಗಳ ಮಾಯೆ

ರಘುರಾಮ ರಾವ್ ಬೈಕಂಪಾಡಿ ಜುಲೈ ೨೫ ಕವನ ೭೧ ವೀಕ್ಷಣೆ

ಕಲಕಲ ಚಲಚಲ ಝಳಝಳವೆನ್ನುತ ಹರಿದಿದೆ ನಿರ್ಝರ ಧಾರೆ ಥಳ ಥಳ ಪಳ ಪಳ ಹೊಳೆದಿವೆ ಬಾನೊಳು ಸಾಸಿರ ಹೀರಕ ತಾರೆ! ರುಮು ರುಮು ರುಮು ರುಮು ಬೀಸಿದೆ ಬಯಲಲಿ ತಂಗಾಳಿಯ ತನಿ ಲಹರಿ ಕಾನನ ಕಾನನ ಹೆಣೆದಿರುಳಿನ ಹೂ ಬೆಳುದಿಂಗಳ ನೀಳ್ಗಬರಿ...

ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೭) - ಉಲೂಪಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೫ ಲೇಖನ ೧೭೪ ವೀಕ್ಷಣೆ

ನಾವು ಕೇಳಿದ, ಓದಿದ ಮಹಾಭಾರತದ ಕಥೆಗಳಲ್ಲಿ ಉಲೂಪಿ ಅಥವಾ ಉಲ್ಲೂಪಿಯ ನೇರ ಉಲ್ಲೇಖಗಳು ಕಂಡು ಬರುವುದು ಕಮ್ಮಿ. ಆದರೆ ಉಲೂಪಿಯ ಬಗ್ಗೆ ವಿಷ್ಣು ಪುರಾಣ ಹಾಗೂ ಭಾಗವತ ಪುರಾಣಗಳಲ್ಲಿ ಉಲ್ಲೇಖವಿದೆ. ಉಲೂಪಿ ಓರ್ವ ನಾಗ ಕನ್ಯೆ. ನಾ...

ದಿಕ್ಕು ತೋಚದಾದಾಗ ದೇವರಿಗೆ ಶರಣಾಗಿ

ಅಡ್ಡೂರು ಕೃಷ್ಣ ರಾವ್ ಜುಲೈ ೨೪ ಲೇಖನ ೮೯ ವೀಕ್ಷಣೆ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್. ಕರ್ನಾಟಕ ಸರಕಾರದ...