ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2020

ಸೆಪ್ಟೆಂಬರ್ 2020

೧೦೩ ಲೇಖನಗಳು

ಅಭಿಜ್ಞಾ ಗೌಡರ ಕವನಗಳ ಸೊಬಗು

ಶ್ರೀರಾಮ ದಿವಾಣ ಸೆಪ್ಟೆಂ ೧೧ ಕವನ ೫೫ ವೀಕ್ಷಣೆ

ಕನ್ನಡಿಯ ಬಿಂಬ ನನ್ನೊಲವ ಕಣ್ಣ ಕೊಳದಲಿ ಅವನದೆ ಪ್ರತಿಬಿಂಬ ಮಿಂಚುತಲಿ ಕರೆಯುತಿದೆ ಅವನೊಲ ಎದೆಯ ತುಂಬ... ಅನುರಾಗದ ಮಹಾಮೇಳ ಅನುಕ್ಷಣವು ನಡೆಯುತಿದೆ ಅನವರತದ ಬಾಳ ಬಂಡಿಯದು ಅನನ್ಯತೆಯಲಿ ಜೀಕುತಿದೆ... ಹರಿವ ಸಲಿಲವದು ನೈಜ...

ನಮ್ಮ ಹೆಮ್ಮೆಯ ಭಾರತ (9 - 10)

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೧೧ ಲೇಖನ ೫೫ ವೀಕ್ಷಣೆ

೯.ಜಗತ್ತಿನ ಬೃಹತ್ ಪ್ರಜಾಪ್ರಭುತ್ವ ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಸಂವಿಧಾನ ೨೬ ಜನವರಿ ೧೯೫೬ರಲ್ಲಿ ಜ್ಯಾರಿಯಾಯಿತು. ಕೇಂದ್ರ ಸರಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಕ್ಕೂಟವನ್ನು...

ಮಳೆರಾಯ ಬಂದಾನು

ಶ್ರೀರಾಮ ದಿವಾಣ ಸೆಪ್ಟೆಂ ೧೧ ಕವನ ೫೪ ವೀಕ್ಷಣೆ

ಮಳೆರಾಯ ಬಂದಾನು ಇಳೆಯನ್ನು ತೊಳೆದಾನು ಹೊಳೆ ಹೊಳೆಲಿ ನೀರನ್ನು ಚೆಲ್ಲುವಂತೆ ಮಾಡ್ಯಾನು ಹೊಂಗನಸು ಬರಿಸ್ಯಾನು ರೈತರಾ ಮೊಗದಲ್ಲಿ ಸಾವಿರದ ಕನಸುಗಳು ಭೂತಾಯ ಮಡಿಲಲ್ಲಿ ತಾಯೇ....... ಭೂಮಿ ತಾಯೇ ಗುಡು ಗುಡಿಸಿ ಸಿಡಿದಾನು ಸಿ...

ಅಪರೂಪದ ಕೆಂಪು ಮೂತಿಯ ಮಂಗ- ಉಕಾರಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೦ ಲೇಖನ ೭೮ ವೀಕ್ಷಣೆ

ಮಾನವನ ಹತ್ತಿರದ ಪ್ರತಿರೂಪ ಮಂಗ. ಮಂಗನಿಂದ ಮಾನವ ಎಂಬುದು ಎಲ್ಲರೂ ಬಳಸುವ ಮಾತು. ಮಂಗಗಳಲ್ಲಿ ಎಷ್ಟೊಂದು ವಿಧಗಳಿವೆ. ಸಾಮಾನ್ಯ ಮಂಗ, ಉದ್ದ ಬಾಲದ ಮಂಗ, ಸಿಂಗಳೀಕ, ಗೋರಿಲ್ಲ, ಚಿಂಪಾಂಜಿ, ಒರಂಗುಟಾನ್, ಸಣ್ಣದಾದ ಮಂಗಗಳು. ದ...

ನಾವು ಆರೋಗ್ಯ, ಆಯುಷ್ಯ, ಸಂಪತ್ತು ಏಕೆ ಬಯಸಬೇಕು?

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೧೦ ಬ್ಲಾಗ್ ೭೮ ವೀಕ್ಷಣೆ

ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಹಿಂದೆ ಇಳಿಸಿಕೊಂಡ ಒಂದು ಪುಸ್ತಕವನ್ನು ಓದುತ್ತಿದ್ದೆ. ಒಂದು ಕಡೆ ಒಂದು ಪಾತ್ರವು ಮುಂದಿನ ಮಂತ್ರವನ್ನು ಹೇಳಿತು . ಅಗ್ನೇ ನಯ ಸುಪಥಾರಾಯೇ ಅಸ್ಮಾನ್ ವಿಶ್ವಾನಿ ದೇವ ಯುಯೋದ್ಧಸ್ಮಜ್ಜು...

ಒಂದು ಚಿತ್ರಕ್ಕೆ ಎರಡು ಗಝಲ್ ಗಳ ಸಂಭ್ರಮ

ಶ್ರೀರಾಮ ದಿವಾಣ ಸೆಪ್ಟೆಂ ೦೯ ಕವನ ೫೭ ವೀಕ್ಷಣೆ

ಗಝಲ್ ೧ ಒಲವಿನಲಿ ಪ್ರೇಮರಾಗವ ಮೋಹದಲಿ ಹಾಡುತಿರಲು ನಾ ಬಂದೆ| ಚೆಲುವಿನ ಸಿರಿಯನು ನೋಡುತ್ತ ಕುಳಿತಿರಲು ನಾ ಬಂದೆ|| ಗಂಧರ್ವ ದಂಪತಿಯಾಗಿ ಗಗನದಲಿ ಬದುಕೋಣ ಸಾವಿಲ್ಲದಂತೆ| ನಂದಾದೀಪದ ಬೆಳಕು ಮಂದವಾಗಿ ಚೆಲ್ಲುತಿರಲು ನಾ ಬಂದ...

ಝೆನ್ ಪ್ರಸಂಗ: ಧರ್ಮದ ಮರ್ಮ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೦೮ ಲೇಖನ ೮೮ ವೀಕ್ಷಣೆ

ಎಂಬತ್ತು ವರುಷ ವಯಸ್ಸಿನ ಕನ್‌ಫ್ಯೂಷಿಯನ್ ಪಂಡಿತನೊಬ್ಬ, ತಾನೆಲ್ಲವನ್ನೂ ತಿಳಿದುಕೊಂಡಿದ್ದೇನೆ ಎಂದು ಭಾವಿಸಿದ್ದ. ದೂರದ ರಾಜ್ಯದಲ್ಲಿ ಝೆನ್ ಗುರುವೊಬ್ಬರ ಜನಪ್ರಿಯತೆ ಹೆಚ್ಚುತ್ತಲೇ ಇತ್ತು. ಈ ಸಂಗತಿ ತಿಳಿದಾಗ, ಆತನ ಜ್ನಾ...

ಚೈತ್ರೋದಯ ನೃತ್ಯ ಗೀತೆ

ರಘುರಾಮ ರಾವ್ ಬೈಕಂಪಾಡಿ ಸೆಪ್ಟೆಂ ೦೮ ಕವನ ೭೯ ವೀಕ್ಷಣೆ

ಬನ್ನಿ ಬನ್ನಿ ರಿ ಬನ್ನಿ ಚಿಣ್ಣರೆ ಹಾಡಿ ಕುಣಿಯುವ ಬನ್ನಿರಿ ಸುಗ್ಗಿ ಬಂದಿದೆ ಹಿಗ್ಗು ತಂದಿದೆ ನೋಡಿ ನಲಿಯುವ ಬನ್ನಿರಿ ‌ಸುಗ್ಗಿ ಸಂಜೆಯ ಹೊನ್ನ ಹಬ್ಬಕೆ ಜಗವೆ ನೆರೆದಿದೆ ಬಯಲ ಲಿ ಯಾರೂ ಕಾಣದ ‌ಸ್ವರ್ಗ ತೆರೆದಿದೆ ಇಲ್ಲೆ ಕ...

ರತ್ನಾ ಭಟ್ ಅವರ ಒಂದು ನ್ಯಾನೋ ಕಥೆ

ಶ್ರೀರಾಮ ದಿವಾಣ ಸೆಪ್ಟೆಂ ೦೮ ಲೇಖನ ೫೭ ವೀಕ್ಷಣೆ

ಹುತಾತ್ಮ ಬೆಳಗಿನ ತಿಂಡಿಯ ಗಡಿಬಿಡಿಯಲ್ಲಿದ್ದ ವನಜಮ್ಮನ ಕಿವಿಗೆ ದೂರವಾಣಿಯ ಸದ್ದು ಎಚ್ಚರಿಸಿತು. ಸೆರಗಲ್ಲಿ ಕೈ ಒರೆಸುತ್ತಾ ಬಂದು, ಯಾರು ಎಂದು ಕೇಳಿದಾಗ, ಅತ್ತಕಡೆಯಿಂದ ಹೇಳಿದ ಸುದ್ಧಿ ಕೇಳಿ,ಹಾಗೆಯೇ ಕುಸಿದು ಬಿದ್ದುಬಿಟ...

ಮಕ್ಕಳ ಸಾಮಾನ್ಯ ಜ್ಞಾನದ ಮಟ್ಟ ಕುಸಿಯುತ್ತಿದೆಯೇ?

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೮ ಲೇಖನ ೧೨೩ ವೀಕ್ಷಣೆ

ಇದು ಕೆಲವು ವರ್ಷಗಳ ಹಿಂದಿನ ಕಥೆ. ನಮ್ಮ ಊರಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಪ್ರತೀ ವರ್ಷ ನಡೆಯುತ್ತದೆ. ಆಯೋಜಕ ಸಮಿತಿಯು ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುತ್ತದೆ. ಕಳೆದ ಹಲವಾರು ವರ್ಷಗಳಿಂದ ನಾನು ಸಾಂಸ್ಕೃ...

ಬೆಂಕಿ ಇರುವೆಗಳೆಂಬ ಅಪಾಯಕಾರಿ ಕೀಟಗಳು

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೭ ಲೇಖನ ೧೧೪ ವೀಕ್ಷಣೆ

ಇದೇನು? ಬೆಂಕಿ ಇರುವೆಗಳು, ಇದರಿಂದ ಬೆಂಕಿ ಹುಟ್ಟಿಕೊಳ್ಳುತ್ತಾ ಅಥವಾ ಬೆಂಕಿಯನ್ನು ಉತ್ಪಾದಿಸುತ್ತಾ ಎಂಬೆಲ್ಲಾ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರಬಹುದು. ಈ ಇರುವೆಗಳಿಂದ ಬೆಂಕಿ ಉತ್ಪಾದನೆಯಾಗುವುದಿಲ್ಲ ಆದರೆ ಕಚ್ಚಿದರ...

ಒಂದು ಚಿತ್ರಕ್ಕೆ ಎರಡು ಕವನಗಳು

ಶ್ರೀರಾಮ ದಿವಾಣ ಸೆಪ್ಟೆಂ ೦೬ ಕವನ ೭೦ ವೀಕ್ಷಣೆ

ವಯೋವೃದ್ದನ ಸ್ವಗತ ನೋವಿನ ಅನುಭವ ನೋಡಿದೆ ಹೃದಯದಿ ಸಾವದು ಬರದೆಯೆ ಕಾಯುತಲಿ| ಬವಣೆಯ ಜೊತೆಯಲಿ ಬದುಕಿನ ಕಷ್ಟವ ಸವಿಯುತ ಉಂಡೆನು ಗುಡಿಸಲಲಿ|| ಹಡೆದಿಹ ಮಕ್ಕಳು ಹೊರಹಾಕುತ್ತಲಿ ನಡೆದಿಹ ಹೊರಗಡೆ ದುಃಖದಲಿ| ಮಡದಿಯು ತೀರಿದ ಬ...

ಚಂದದ ನಗುವಿನ ಚಂದಣ್ಣ ಮೊಸಳೆ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೦೫ ಲೇಖನ ೮೫ ವೀಕ್ಷಣೆ

ಚಂದಣ್ಣ ಮೊಸಳೆಯ ನಗು ಚಂದವೋ ಚಂದ. ಅದನ್ನು ಕಂಡ ವನ್ಯಮೃಗ ಫೋಟೋಗ್ರಾಫರರ ತಂಡದ ಸದಸ್ಯರು ಚಂದಣ್ಣ ಮೊಸಳೆಯ ನಗುವಿನ ಫೋಟೋ ತೆಗೆಯಲು ಬಂದರು. “ಎಲ್ಲಿ ನೋಡೋಣ, ಚೆನ್ನಾಗಿ ನಗು" ಎಂದ ತಂಡದ ಮುಂದಾಳು. ಚಂದಣ್ಣ ಮೊಸಳೆ ಚಂದವಾಗಿ...

ಮಾನವೀಯತೆಯ ಹಿಂದೆ…

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೫ ಲೇಖನ ೯೯ ವೀಕ್ಷಣೆ

ಅದಾಗಲೇ ಕತ್ತಲಾಗಿತ್ತು. ಮನೆಯ ಗೇಟಿನ ಹಿಂದೆ ಯಾರೋ ನಿಂತು ಕರೆದ ಹಾಗಾಯ್ತು. ಯಾರಿರಬಹುದು ಎಂದು ನೋಡಲು ಹೊರಗೆ ಬಂದೆ. ಓರ್ವ ವೃದ್ಧರು ಗೇಟಿನ ಹಿಂದೆ ನಿಂತಿದ್ದರು. ಅವರು ಧರಿಸಿದ್ದ ಬಟ್ಟೆಗಳು ಸುಕ್ಕಾಗಿದ್ದವು ಹಾಗೂ ಅವರ...

ಬದುಕ ದಾರಿಗೆ ಬೆಳಕಿತ್ತ ದೇವರು

ಶ್ರೀರಾಮ ದಿವಾಣ ಸೆಪ್ಟೆಂ ೦೪ ಕವನ ೪೧ ವೀಕ್ಷಣೆ

ಬದುಕ ದಾರಿಗೆ ಬೆಳಕ ದೇವನು ಪದವಿ ಗಳಿಸಲು ದಾರಿದಾತನು ಕದಕವನಳಿಸುತಲೀ ಜ್ಞಾನದ ದೀಪ ಹಚ್ಚುವನು ಕುಧರ ಹತ್ತುವ ಸಾಸ ಮಾಡುತ ಗುದುಕಿ ನಿಂತಿಹ ದೇವ ಮಂದಿರ ನದರು ಚೆಲ್ಲುತ ಬುದ್ಧಿ ಹೇಳುತ ಮಾರ್ಗ ತೋರುವನು|| ಬಾಳ ಬಂಡಿಗೆ ಹೂವ...

ನಮ್ಮ ಹೆಮ್ಮೆಯ ಭಾರತ (7 - 8)

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೦೪ ಲೇಖನ ೬೨ ವೀಕ್ಷಣೆ

೭.ಜಗತ್ತಿನ ಅಪ್ರತಿಮ ಧಾರ್ಮಿಕ ಸಮಾವೇಶ ಭಾರತದ ಕುಂಭಮೇಳ ಕುಂಭಮೇಳ ಜಗತ್ತಿನ ಅತ್ಯಂತ ಬೃಹತ್ ಧಾರ್ಮಿಕ ಸಮಾವೇಶ ಎಂದು ದಾಖಲಾಗಿದೆ. ಇದರಲ್ಲಿ ಲಕ್ಷಗಟ್ಟಲೆ ಹಿಂದೂಗಳೂ ಪ್ರವಾಸಿಗಳೂ ಭಾಗವಹಿಸುತ್ತಾರೆ. ಹಿಂದೂ ಧಾರ್ಮಿಕ ಪ್ರತ...

ಇಡ್ಲಿ ವಡ ಡೆಡ್ಲಿ ಮರ್ಡರ್

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೪ ಪುಸ್ತಕ ವಿಮರ್ಶೆ ೭೩ ವೀಕ್ಷಣೆ

೨೦೦೧ರಲ್ಲಿ ಚೆನ್ನೈನ ಕೊಡೈಕೆನಾಲ್ ನಲ್ಲಿ ನಡೆದ ಒಂದು ಕೊಲೆಯ ಸುತ್ತ ಈ ಪುಸ್ತಕದ ಕಥೆ ಸುತ್ತುತ್ತದೆ. ಕೋಟ್ಯಾಧೀಶ್ವರ, ಖ್ಯಾತ ಶರವಣ ಭವನದ ಮಾಲಕ ಅಣ್ಣಾಚ್ಚಿ ಪಿ. ರಾಜಗೋಪಾಲ್ ಮಾಡಿಸಿದ ಹೇಯ ಕೊಲೆಯ ಬಗ್ಗೆ ಈ ಪುಸ್ತಕ ಬಹಳ...

ಎರಡು ಜಾನಪದ ಗೀತೆಗಳು

ಶ್ರೀರಾಮ ದಿವಾಣ ಸೆಪ್ಟೆಂ ೦೩ ಕವನ ೬೯ ವೀಕ್ಷಣೆ

ಪ್ರೀತಿಯ ಅಕ್ಕ ಅಕ್ಕನ ಗುಡಿಯದು ಬಕ್ಕುಡಿ ಕಂಡೈತಿ ಪಕ್ಕದ ಮನೆಯ ಸೊಬಗು|ನೋಡುತ|| ಚಕ್ಕನೆ ಬಂದು ಹೋಗ್ಯಾಳಾ|| ತಂದಳು ಹೂವನು ಬಂದಳು ಕೇರಿಗೆ ಚಂದದ ಪುಷ್ಪ ಘಮಘಮ|ಬೀಸ್ಯಾವ| ಚಂದಿರ ಬಾನೊಳು ಹರಡ್ಯಾವ|| ಚೆಲುವಿನ ರೂಪಸಿ ಒಲವ...

ಶಂಕರಾನಂದ ಹೆಬ್ಬಾಳರ ಎರಡು ಹನಿಗಳು

ಶ್ರೀರಾಮ ದಿವಾಣ ಸೆಪ್ಟೆಂ ೦೩ ಕವನ ೬೩ ವೀಕ್ಷಣೆ

*ಶಾಯರಿ ೧* ನಿನ್ನ ನೆನಪನ್ಯಾಗ ಹಗಲು ರಾತ್ರಿ ಆಗಿದ್ದ ಗೊತ್ತಾಗವಲ್ದು ಬಂಗಾರದಂತ ನಿನ್ನ ಮಾತ ಕೇಳಾಕತ್ರ ನಾ ಎಲ್ಲಿ ಅದಿನೆಂತನ ತಿಳಿವಲ್ದು ನಿನ್ನ ಪ್ರೀತಿ ನಶಾ ಏರಿಸಿಕೊಂಡ ಕುಂತಿನಿ ಅದು ಇನ್ನು ಇಳಿವಲ್ದು..!! **** *ಶಾ...

ಕೊಂಕಣಿ ಸಂಶೋಧಕ, ಲೇಖಕ ಪೌಲ್ ಮೊರಾಸ್ ನೆನಪಿನಲ್ಲಿ…

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೩ ಲೇಖನ ೧೧೪ ವೀಕ್ಷಣೆ

ಗೆಳೆಯ ಮನೋಜ್ ಮೊನ್ನೆ ಭಾನುವಾರ (ಆಗಸ್ಟ್ ೩೦, ೨೦೨೦) ಫೋನ್ ಮಾಡಿ ಪೌಲ್ ಮೊರಾಸ್ ನಿಧನ ಹೊಂದಿದ್ದಾರೆ ಎಂದು ತಿಳಿಸಿದಾಗ ತುಂಬಾನೇ ದುಃಖವಾಯಿತು. ೬೮ ತೀರಾ ಸಾಯುವ ವಯಸ್ಸೇನಲ್ಲ. ಅವರು ಕೊಂಕಣಿ ಸಾಹಿತ್ಯ ಲೋಕಕ್ಕೆ ನೀಡ ಬೇಕ...