ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2020

ಸೆಪ್ಟೆಂಬರ್ 2020

೧೦೩ ಲೇಖನಗಳು

ಹರಿಣಾಕ್ಷಿಯ ನೃತ್ಯ ವೈಭವ

ಶ್ರೀರಾಮ ದಿವಾಣ ಸೆಪ್ಟೆಂ ೦೧ ಕವನ ೫೬ ವೀಕ್ಷಣೆ

ಜಿಂಕೆಯ ಕಣ್ಣಿನ ಚಂದದ ಮೊಗದಲಿ ಕಂಕರಿ ವಾದ್ಯವು ಮೊಳಗುತಿದೆ ಕಂಕಣ ಕಟ್ಟಿದ ತೋಳಲಿ ಮಿಂಚಿದೆ ಕಿಂಕಿಣಿ ನಾದವು ಮಿಂಚುತಿದೆ.. ದೃಷ್ಠಿಯ ಬಟ್ಟದು ಕದಪಿನ ನಡುವೆಯೆ ವೃಷ್ಠಿಯು ಚೆಲುವನು ಸುರಿಸಿರಲು ಷಷ್ಠಿಯ ದಿನದಲಿ ನಾಟ್ಯದ ರ...

ಝೆನ್ ಪ್ರಸಂಗ: ಮಾರ್ಗದ ಅರಿವು

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೦೧ ಲೇಖನ ೯೭ ವೀಕ್ಷಣೆ

ಒಬ್ಬ ಝೆನ್ ಗುರುಗಳ ಬಳಿಗೆ ಕನ್‌ಫ್ಯೂಷಿಯನ್ ಪಂಡಿತನೊಬ್ಬ ಬಂದ. "ಕನ್‌ಫ್ಯೂಷಿಯನ್ ತತ್ವಗಳ ಅನುಸಾರ "ಮಾರ್ಗ" ಎಂದರೇನೆಂದು ತಿಳಿದುಕೊಂಡಿದ್ದೇನೆ. ಝೆನ್ ತತ್ವಗಳ ಅನುಸಾರ ಮಾರ್ಗ ಎಂದರೇನೆಂದು ತಿಳಿಯಲು ಬಂದಿದ್ದೇನೆ. ದಯವಿ...

ಪಯಣದ ಹಾಡುಗಳು -2

ರಘುರಾಮ ರಾವ್ ಬೈಕಂಪಾಡಿ ಸೆಪ್ಟೆಂ ೦೧ ಕವನ ೬೭ ವೀಕ್ಷಣೆ

ಹೂ ಹಸಿರೆ ಸಿರಿಯು ಇಲ್ಲಿ ನಿಲ್ಲು ನಿಲ್ಲೆಲೆ ಗೆಳೆಯ! ಬಣ್ಣಬಣ್ಣದ ಕನಸ ತುಂಬಿ ಬಗೆ ಬಾನೊಳಗೆ ಧಾವಿಸುವ ಜೀವ ಗೆಳೆಯ! ಆಲಿಸಿದೊ ತೆರೆದು ಎದೆಯ! ತಂದಿರುವೆನಿಂದು ನಿನಗೆ ಪಯಣಕೀ ಒಲುಮೆಯೊಸಗೆ! ತಂದಿರುವೆ ನೋಡು ನಗು ನಗುವ ಹೂ...