ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2022

ಆಗಸ್ಟ್ 2022

೨೦೦ ಲೇಖನಗಳು

'ಸಂಪದ' ನಗೆ ಬುಗ್ಗೆ - ಭಾಗ ೨೮

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೩ ಲೇಖನ ೫೯ ವೀಕ್ಷಣೆ

ಬೆಂಜ್ ಕಾರು ! ಕಾಲೇಜಿಗೆ ಹಳೇ ಬೈಕ್ ತಗೊಂಡು ಹೋಗ್ತಾ ಇದ್ದ ಗಾಂಪ ಅವತ್ತು ಮನೆಗೆ ಬೆಂಜ್ ಕಾರಲ್ಲಿ ಬಂದ. ಅದನ್ನು ನೋಡಿದ ಅವನ ಅಪ್ಪ ಅಮ್ಮ ಗಾಬರಿ ಆದ್ರು. ಗಾಂಪನ ಕೇಳಿದ್ರು, ಯಾರ್ದು ಕಾರು? ನಂದೇ, ಇವತ್ತು ಕೊಂಡುಕೊಂಡೆ....

ಮನಸಾಕ್ಷಿ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೩ ಪುಸ್ತಕ ವಿಮರ್ಶೆ ೪೨ ವೀಕ್ಷಣೆ

ತೆಲುಗು ಭಾಷೆಯಿಂದ ಅನುವಾದಗೊಂಡಿರುವ ಈ 'ಮೌನಸಾಕ್ಷಿ' ಕಥಾ ಸಂಕಲನದಲ್ಲಿ ಹನ್ನೊಂದು ವೈವಿಧ್ಯಮಯ ಬದುಕಿನ ಕಥೆಗಳಿವೆ. ಇಲ್ಲಿ ಜಟಿಲವಾದ ಘಟ್ಟದಲ್ಲಿ ಮಧ್ಯಮ ವರ್ಗದ ಹೆಣ್ಣೊಬ್ಬಳು ತನ್ನ ಜೀವನದ ಗಮ್ಯವನ್ನು ರೂಪಿಸಿಕೊಳ್ಳುವ ಗ...

ಮನೆ ಮನಗಳಲ್ಲಿ ತ್ರಿವರ್ಣ...

ಶ್ರೀರಾಮ ದಿವಾಣ ಆಗಸ್ಟ್ ೧೩ ಲೇಖನ ೩೮ ವೀಕ್ಷಣೆ

ಮನೆ ಮನೆ ಬಾವುಟ, ಘರ್ ಘರ್ ತಿರಂಗಾ, ಪ್ರತಿ ಮನೆ ಬಾವುಟ, ಹರ್ ಘರ್ ತಿರಂಗಾ, ಭಾರತ ಬಾವುಟ, ಭಾರತ್ ತಿರಂಗಾ, ತ್ರಿವರ್ಣ ಬಾವುಟ, ತ್ರಿವರ್ಣ ತಿರಂಗಾ,... ಮನೆಯ ಮೇಲೆ ತ್ರಿವರ್ಣ ಬಾವುಟ, ಮನೆಯ ಒಳಗೆ ಪ್ರೀತಿಯ ಬಾವುಟ, ಮನದ...

ಸ್ಟೇಟಸ್ ಕತೆಗಳು (ಭಾಗ ೩೨೬) - ತಬ್ಬಿಕೊಳ್ಳು

ಧೀರಜ್ ಬೆಳ್ಳಾರೆ  ಆಗಸ್ಟ್ ೧೩ ಲೇಖನ ೬೬ ವೀಕ್ಷಣೆ

ಮಂಗಳೂರಿಗೆ ಬಸ್ಸಿನಲ್ಲಿ ಚಲಿಸುತ್ತಾ ಇದೆ. ಬಸ್ಸು ಅಂದ ಕೊಡ್ಲೇ ಅದರಲ್ಲಿ ಬೇರೆ ಬೇರೆ ಕಾರಣಕ್ಕೆ ಬೇರೆ ಬೇರೆ ಮನಸ್ಥಿತಿಯ ವ್ಯಕ್ತಿಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪಯಣವನ್ನ ಆರಂಭಿಸಿರುತ್ತಾರೆ. ಕೆಲವರ ಪ್ರಯಾಣ...

ಅಸಹಾಯಕ ಸ್ಥಿತಿ

ರತ್ನಾ ಕೆ.ಭಟ್ ಆಗಸ್ಟ್ ೧೨ ಕವನ ೩೫ ವೀಕ್ಷಣೆ

ಸೂರ್ಯ ಕಿರಣದ ತಾಪದಲಿ ಬೆಂದು,ನೊಂದೆ ! ಬುವಿಯು ಬಿರುಕೊಡೆದು ನಲುಗಿ , ಒಣಗಿ ಬಾಯ್ಬಿಟ್ಟಿತು ಅನ್ನದಾತನ ಕಣ್ಣೀರು ನಿಟ್ಟುಸಿರು ಕಾಣದೆ, ಕೇಳದೆ ಹೋಯಿತು ಆಗಸದೆಡೆಗೆ ದೃಷ್ಟಿ ನೆಟ್ಟು ಹತಾಶನಾಗಿ,ಕುಳಿತನು ಮಾನವನ ಸ್ವಾರ್ಥದ...

ಒಂಟೆ ಎಂಬ ಮರಳುಗಾಡಿನ ಹಡಗು !

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೨ ಲೇಖನ ೧೪೧ ವೀಕ್ಷಣೆ

ಬಾಲ್ಯದಿಂದಲೂ ಒಂಟೆ ಎನ್ನುವ ಪ್ರಾಣಿಯ ಬಗ್ಗೆ ತಿಳಿದುಕೊಳ್ಳುವಾಗ ಅಥವಾ ಪಾಠದಲ್ಲಿ ಒಂಟೆಯ ಬಗ್ಗೆ ಉಲ್ಲೇಖಗಳು ಬಂದಾಗ 'ಮರಳುಗಾಡಿನ ಹಡಗು' ಎನ್ನುವ ವಾಕ್ಯವೊಂದು ಬಂದೇ ಬರುತ್ತದೆ. ಯಾವ ಕಾರಣಕ್ಕಾಗಿ ಒಂಟೆಯನ್ನು ಮರಳುಗಾಡಿನ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 3

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೧೨ ಬ್ಲಾಗ್ ೯೮ ವೀಕ್ಷಣೆ

ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ. ಅವನ್ನು ನೀವೂ ನೋ...

ಎಸಿಬಿ ರದ್ದು : ಭ್ರಷ್ಟಾಚಾರ ನಿಗ್ರಹಕ್ಕೆ ಮರಳಿ ದೊರೆತ ಬಲ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೨ ಲೇಖನ ೩೬ ವೀಕ್ಷಣೆ

ಎಂಟು ವರ್ಷಗಳ ಹಿಂದೆ ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಗಿದ್ದ ತನಿಖಾಧಿಕಾರವನ್ನು ಹಿಂಪಡೆದು ಸರ್ಕಾರದ ಅಧೀನದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಂಬ ಸಂಸ್ಥೆಯನ್ನು ಅಂದಿನ ಸರ್ಕಾರ ಸ್ಥಾಪನೆ ಮಾಡಿದ್ದ ನಿರ್ಧಾರವನ್ನು...

ಸ್ವಾತಂತ್ರ್ಯ ಎಂಬ ಅರ್ಥದ ಮೂಲ ಭಾವವನ್ನು ಹುಡುಕುತ್ತಾ...

ಶ್ರೀರಾಮ ದಿವಾಣ ಆಗಸ್ಟ್ ೧೨ ಲೇಖನ ೩೨ ವೀಕ್ಷಣೆ

ಸ್ವಾತಂತ್ರ್ಯ ಎಂಬುದು... ಮಾನಸಿಕ ಸ್ಥಿತಿಯೇ, ದೈಹಿಕ ವ್ಯಾಪ್ತಿಯೇ, ಇವೆರಡರ ಸಮ್ಮಿಲನದ ಒಟ್ಟು ವ್ಯಕ್ತಿತ್ವವೇ, ಸಾಮಾಜಿಕವೇ, ರಾಜಕೀಯವೇ, ಆರ್ಥಿಕವೇ, ಶೈಕ್ಷಣಿಕವೇ, ಧಾರ್ಮಿಕವೇ, ಸಾಂವಿಧಾನಿಕವೇ, ಪ್ರಾದೇಶಿಕವೇ, ಪ್ರಾಕೃ...

ಒಂದು ಒಳ್ಳೆಯ ನುಡಿ - 170

ರತ್ನಾ.ಕೆ.ಭಟ್ ತಲಂಜೇರಿ ಆಗಸ್ಟ್ ೧೨ ಲೇಖನ ೪೫ ವೀಕ್ಷಣೆ

ಭ್ರಾತೃತ್ವದ ಅರ್ಥ ಬಹು ವಿಶಾಲವಾದ್ದು. ಅಣ್ಣ, ಸೋದರ ಎಂದರೆ ಸಹೋದರಿಯ ಪಾಲಿಗೆ ಅಪ್ಪನ ಸ್ಥಾನದಲ್ಲಿರಬೇಕಾದ ಧೀಮಂತ ವ್ಯಕ್ತಿ. ಸೋದರ ಪ್ರೀತಿ ವಾತ್ಸಲ್ಯ ಅನುಪಮ, ಅವರ್ಣನೀಯ. ಊಹೆಗೂ ನಿಲುಕದ್ದು, ಗಾಢವಾದ್ದು. ಪುಟ್ಟ ತಂಗಿಯ...

ಸ್ಟೇಟಸ್ ಕತೆಗಳು (ಭಾಗ ೩೨೫) - ನಿಲ್ದಾಣ

ಧೀರಜ್ ಬೆಳ್ಳಾರೆ  ಆಗಸ್ಟ್ ೧೨ ಲೇಖನ ೭೯ ವೀಕ್ಷಣೆ

ಮುಂದೇನು ಮಾಡಬೇಕು ಅನ್ನೋದು ನಂಗೆ ಗೊತ್ತಾಗ್ತಾ ಇಲ್ಲ ಹಾಗಾಗಿ ಕಾಲೇಜಿನ ಗೇಟಿನ ಬಳಿ ನಿಂತಿದ್ದೆ. ಯಾವ ಕಡೆ ಹೋಗಬೇಕು, ಏನು ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋದು ಗೊತ್ತಾಗ್ಲಿಲ್ಲ. ವಾಚ್ ಮೆನ್ ವಿಠಲಣ್ಣ ಹತ್ತಿರ ಬಂದು "...

ಸಂಬಂಧದ ಅನುಬಂಧ

ರತ್ನಾ.ಕೆ.ಭಟ್ ತಲಂಜೇರಿ ಆಗಸ್ಟ್ ೧೧ ಕವನ ೪೦ ವೀಕ್ಷಣೆ

ಸಂಸ್ಕಾರ ಸಂಸ್ಕೃತಿ ಸಂಬಂಧಗಳ ಆಚರಣೆ ಶ್ರಾವಣ ಮಾಸದ ಹುಣ್ಣಿಮೆ ದಿನ ವಿಶೇಷತೆ ಅಣ್ಣ-ತಂಗಿಯರ ಸಂಬಂಧದ ಅನುಬಂಧ ನಂಬಿಕೆ ಪ್ರೀತಿ ವಿಶ್ವಾಸದಿ ರಕ್ಷಣೆಯ ಬಂಧ ಸದಾ ರಕ್ಷಣೆಗೆ ನಾನಿದ್ದೇನೆಂದ ವಾಸುದೇವ ತಂಗಿ ಕೃಷ್ಣೆಯ ಮಾನ ಕಾಪ...

ಬೆಳ್ಳಿ ತೆರೆಯ ಬಂಗಾರದ ಗೆರೆ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೧ ಪುಸ್ತಕ ವಿಮರ್ಶೆ ೩೩ ವೀಕ್ಷಣೆ

ಪತ್ರಕರ್ತ ಗಣೇಶ್ ಕಾಸರಗೋಡು ಇವರ ' ಬೆಳ್ಳಿ ತೆರೆಯ ಬಂಗಾರದ ಗೆರೆ' ಪುಸ್ತಕವು ಸಿನೆಮಾ ರಂಗದ ಅಪರೂಪದ ಕಥೆಗಳನ್ನು ನಮ್ಮ ಮುಂದೆ ಹರಡುತ್ತದೆ. ಬಹಳ ಮುದ್ದಾದ ಮುಖಪುಟದೊಂದಿಗೆ ಮೂಡಿ ಬಂದಿರುವ ಪುಸ್ತಕವು ಅತ್ಯಂತ ಸುಂದರವಾಗಿ...

'ನಮ್ಮ ಹೆಮ್ಮೆಯ ಭಾರತ'; ಒಂದು ಉತ್ತಮ ಉಡುಗೊರೆ !

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೧ ಲೇಖನ ೪೧ ವೀಕ್ಷಣೆ

ಪುಸ್ತಕಗಳು ಸರ್ವ ಕಾಲಕ್ಕೂ ನಮ್ಮ ಉತ್ತಮ ಗೆಳೆಯರು. ಅವುಗಳು ಎಂದೂ ಮೋಸ ಮಾಡುವುದಿಲ್ಲ, ನಮ್ಮ ಜೊತೆ ಜಗಳ ಮಾಡುವುದಿಲ್ಲ. ಈ ಕಾರಣದಿಂದ ಪುಸ್ತಕಗಳನ್ನು ಓದುವುದು ಒಂದು ಅತ್ಯುತ್ತಮ ಹವ್ಯಾಸ ಎಂದು ಪರಿಗಣಿತವಾಗಿದೆ. ಸುಮಾರು...

ರಕ್ಷಾಬಂಧನವೆಂಬ ಭಾವನಾತ್ಮಕ ಸಂಬಂಧಗಳ ಸುತ್ತ...

ಶ್ರೀರಾಮ ದಿವಾಣ ಆಗಸ್ಟ್ ೧೧ ಲೇಖನ ೪೧ ವೀಕ್ಷಣೆ

ರಕ್ಷಾ ಬಂಧನವೆಂಬ ಸಹೋದರತೆಯ ಮಾನವೀಯ ಸಂಬಂಧಗಳ ಮಹತ್ವ ಸಾರುವ ಹಬ್ಬ ಮತ್ತು ನಮ್ಮ ಹುಳುಕು ಮನಸುಗಳು.. ಇತ್ತೀಚೆಗಷ್ಟೇ ಒಂದು ಹೆಣ್ಣು ಮಗಳು ಇದ್ದಕ್ಕಿದ್ದಂತೆ ಕಾಲ್ ಮಾಡಿ ಚಿಕ್ಕ ಮಗುವಿನಂತೆ ಬಿಕ್ಕಳಿಸಿ ಬಿಕ್ಕಳಿಸಿ ಅಳತೊಡ...

ಒಂದು ಒಳ್ಳೆಯ ನುಡಿ - 169

ರತ್ನಾ.ಕೆ.ಭಟ್ ತಲಂಜೇರಿ ಆಗಸ್ಟ್ ೧೧ ಲೇಖನ ೩೬ ವೀಕ್ಷಣೆ

* ಮನುಷ್ಯತ್ವಂ ಹಿ ದುರ್ಲಭಮ್ ಮನುಷ್ಯ ಜನ್ಮವು ಮಹಾ ದುರ್ಲಭವಾದುದು. ಮಾನವರಾಗಿ ಹುಟ್ಟಿದ ಮೇಲೆ ಮನುಷ್ಯತ್ವ ಎಂಬುದು ಮತ್ತೂ ದುರ್ಲಭ. ಹಾಗಾದರೆ ಇದನ್ನು ಧರ್ಮಾಚರಣೆಯಿಂದ, ಧರ್ಮ, ಕರ್ಮ, ಕಾರ್ಯಗಳಿಂದ ಪಡೆದುಕೊಳ್ಳಬಹುದು....

ಸ್ಟೇಟಸ್ ಕತೆಗಳು (ಭಾಗ ೩೨೪) - ಬೇಡಿಕೆ

ಧೀರಜ್ ಬೆಳ್ಳಾರೆ  ಆಗಸ್ಟ್ ೧೦ ಲೇಖನ ೭೭ ವೀಕ್ಷಣೆ

ನೀನು ಮೊನ್ನೆಯ ಅನಾಮಿಕನ ಅಂತರಂಗ ಓದಬೇಕಿತ್ತು. ಅದರಲ್ಲಿ ಕೊನೆಗೊಂದು ವಾಕ್ಯ ಇತ್ತು. " ಹೋ ಗೆಳೆಯರೇ ನೀವತ್ತು ದಿನಕ್ಕೊಂದು ಹುಡುಗಿ ಹೆಸರನ್ನು ನನಗೆ ಕಾಡಿಸಿ ಕರೆಯೋ ಬದಲು ಒಬ್ಬಳ ಹೆಸರನ್ನೇ ಕರೀರಿ" ಅಂತ. ಆದರೆ ನಮ್ಮ ಕ...

ಹೀಗೊಂದು ಗಝಲ್!

ಬರಹಗಾರರ ಬಳಗ ಆಗಸ್ಟ್ ೧೦ ಕವನ ೩೪ ವೀಕ್ಷಣೆ

ಕುಪಿತವಿದ್ದರೂ ಸರಿ, ಮನಃ ನೋಯಿಸಲಾದರೂ ಆಗಮಿಸು; ಆಗಮಿಸು: ನನ್ನ ಪುನಃ ಬಿಟ್ಟು ಹೋಗಲಾದರೂ ಆಗಮಿಸು; ಯಾರ್ಯಾರಿಗೆ ವಿಷದಪಡಿಸುವುದು, ವಿಂಗಡನೆಯ ಕಾರಣವನು; ನೀ ಕುಪಿತವಿದ್ದರೂ ಸರಿ, ಕಾಲಮಾನಕ್ಕಾಗಿಯಾದರೂ ಆಗಮಿಸು! ಈ ಕ್ಷಣ...

ವನ್ಯಜೀವಿ ಪ್ರಪಂಚದ ಅತಿ ಅಪರೂಪದ ಅಪ್ಪ ಮಂಗಟ್ಟೆ!

ಬರಹಗಾರರ ಬಳಗ ಆಗಸ್ಟ್ ೧೦ ಲೇಖನ ೩೩ ವೀಕ್ಷಣೆ

ಪ್ರಾಣಿ ಇರಲಿ, ಪಕ್ಷಿಗಳಿರಲಿ ವನ್ಯಜೀವಿ ಪ್ರಪಂಚದಲ್ಲಿ ಸಾಮಾನ್ಯವಾಗಿ ತಂದೆ ಪಾತ್ರ ಕೇವಲ ಸಂತಾನಾಭಿವೃದ್ಧಿಯ ಕಾರ್ಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಬಹುತೇಕ ವನ್ಯಜೀವಿಗಳಲ್ಲಿ ಮರಿಗಳ ಲಾಲನೆ ಪಾಲನೆ, ರಕ್ಷಣೆ, ಬೇಟೆಯ ತ...

'ಸುವರ್ಣ ಸಂಪುಟ' (ಭಾಗ ೮೧) - ಚಂದ್ರಕಾಂತ ಕುಸುನೂರ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೦ ಲೇಖನ ೬೭ ವೀಕ್ಷಣೆ

ಚಂದ್ರಕಾಂತ ಕುಸನೂರ ಇವರು ಕನ್ನಡದ ಖ್ಯಾತ ಸಾಹಿತಿಗಳು ಮತ್ತು ರಂಗಕರ್ಮಿಗಳು. ಚಂದ್ರಕಾಂತ ಇವರು ಅಕ್ಟೋಬರ್ ೨೧, ೧೯೩೧ರಲ್ಲಿ ಕಲಬುರ್ಗಿಯ ಕುಸನೂರು ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಗುಂಡೇರಾವ್ ಹಾಗೂ ತಾಯಿ ರಂಗೂಬಾ...