ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2022

ಆಗಸ್ಟ್ 2022

೨೦೦ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೩೩೬) - ನಾಯಿಯ ಕಥೆ

ಧೀರಜ್ ಬೆಳ್ಳಾರೆ  ಆಗಸ್ಟ್ ೨೩ ಲೇಖನ ೯೬ ವೀಕ್ಷಣೆ

ಅದೊಂದು ಪೇಟೆ ಬೀದಿ. ಸುಮಾರು ಸಮಯದಿಂದ ಆ ಜಾಗ ತನ್ನದೆಂದು ಬದುಕುತ್ತಿದ್ದದ್ದು ಒಂದು ನಾಯಿ. ಪೇಟೆಯ ಮಧ್ಯಭಾಗದಲ್ಲಿರುವ ಒಂದು ಕರೆಂಟ್ ಕಂಬದ ಬುಡದಲ್ಲಿ ಅದರ ವಾಸ. ಅಲ್ಲಿಯೇ ಎರಡು ಹೋಟೆಲ್ ಗಳಲ್ಲಿ ಸಿಗುವ ಅನ್ನ, ಸುತ್ತಮು...

ಭಾವ ಬೆರಗು !

ಜನಾರ್ದನ ದುರ್ಗ ಆಗಸ್ಟ್ ೨೨ ಕವನ ೫೧ ವೀಕ್ಷಣೆ

ಜಗವೆ ಸುಂದರ ಭಾವ ಬಂಧುರ ಖಗ ಮಿಗದಿ ತುಂಬಿದ ಮಂದಿರ| ಮಳೆಯ ರಾಗಕೆ ತೆನೆಯ ಮೇಳಕೆ ಇಳೆಗಿಳಿದು ಬಂದಿಹ ಚಂದಿರ||ಪ|| ಹರಿವ ತೊರೆಯಲಿ ಕೊರೆವ ಚಳಿಯಲಿ ಬೆರೆತೆದ್ದು ಜಿಗಿದಿದೆ ಚೇತನ| ಬಿರಿವ ಕಮಲದಿ ಮಿರುಗೊ ಹನಿಯಲಿ ಬೆರಗಾಗೊ...

ವೈದ್ಯಶಾಸ್ತ್ರೀಯ ಪರಿಷ್ಕರಣೆಗೆ ನಾಂದಿ ಹಾಡಿದ ಇಬ್ನ್ ಸೀನಾ!

ಶಿಕ್ರಾನ್ ಶರ್ಫುದ್ದೀನ್ ಎಂ ಆಗಸ್ಟ್ ೨೨ ಲೇಖನ ೮೯ ವೀಕ್ಷಣೆ

"There are no incurable diseases — only the lack of will. There are no worthless herbs — only the lack of knowledge" - ಇಬ್ನ್ ಸೀನಾ ಚರಕ, ಧೃಢಬಾಲ, ಸುಶ್ರೂತ ಇತ್ಯಾದಿ ಭರತಖಂಡದ ಕೀರ್ತಿವಂತ ವೈದ...

ಕನ್ನಡ ಪತ್ರಿಕಾ ಲೋಕ (ಭಾಗ ೭೩) - ಬಂಟರ ರಂಗ

ಶ್ರೀರಾಮ ದಿವಾಣ ಆಗಸ್ಟ್ ೨೨ ಲೇಖನ ೧೧೪ ವೀಕ್ಷಣೆ

ಬಂಬ್ರಾಣ ಸುದೇಶ್ ರೈ ಇವರ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಮಾಸ ಪತ್ರಿಕೆ 'ಬಂಟರ ರಂಗ'. ಹೆಸರೇ ಹೇಳುವಂತೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ, ಮುಂಬಯಿಯಲ್ಲಿ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಬಂಟ ಜನಾಂಗ, ಕಾರ್ಯಕ್ರಮಗಳು...

ಮಣ್ಣಿನ ಮಕ್ಕಳ ಬದುಕಿಗೆ ಹಣ ಬೇಕೇ?

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೨೨ ಲೇಖನ ೫೦ ವೀಕ್ಷಣೆ

ಅದೊಂದು ರೈತ ಕುಟುಂಬ. ಮನೆಯಲ್ಲಿರೋದು ಇಬ್ಬರು: ಪತಿ ಮತ್ತು ಪತ್ನಿ. ಅನುಸೂಯಾ ಬಾಯಿ ಮತ್ತು ಪತಿ ಪಾಂಡುರಂಗ ಮೆಶ್ ರಾಮ್. ಇವರು ಕಳೆದ ಎರಡು ದಶಕಗಳಿಂದ ತೀರಾ ಸರಳ ಜೀವನ ನಡೆಸುತ್ತಿದ್ದಾರೆ. ಅಂದರೆ ವಿದ್ಯುತ್, ನಳ್ಳಿನೀರು...

ಸುಲಭದ ಸಾಲಕ್ಕಾಗಿ ವಂಚನೆಯ ಬಲೆಗೆ ಬೀಳದಿರಿ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೨ ಲೇಖನ ೫೮ ವೀಕ್ಷಣೆ

ಚೀನದ ಸುಲಭ ಸಾಲದ ವಂಚನೆಯ ಜಾಲಕ್ಕೆ ಬೀಳಬೇಡಿ ಎಂದು ಪದೆ ಪದೆ ಜನರಿಗೆ ಜಾಗೃತಿ ಮೂಡಿಸುತ್ತಿದ್ದರೂ, ಇದು ಕಡಿಮೆಯಾಗದೇ ಇರುವುದು ದುರದೃಷ್ಟಕರ ಸಂಗತಿ. ಇಂದಿಗೂ, ಚೀನ ಲೋನ್ ಆಪ್ ಗಳ ಹಾವಳಿ ಮುಂದುವರಿದಿದ್ದು, ಲಕ್ಷಾಂತರ ಭಾ...

ಅತಿಯಾದರೆ ಅಮೃತವೂ ವಿಷವೇ !

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೨ ಲೇಖನ ೬೭ ವೀಕ್ಷಣೆ

ಬಹಳ ಹಿಂದೆ ಬ್ರಹ್ಮದತ್ತ ವಾರಣಾಸಿಯನ್ನು ಆಳುತ್ತಿರುವಾಗ ಬೋಧಿಸತ್ವ ಒಬ್ಬ ಶ್ರೇಷ್ಟಿಯ ಮನೆಯಲ್ಲಿ ಜನಿಸಿದ್ದ. ತಂದೆ ಕಾಲವಾದ ನಂತರ ತಂದೆಯ ಅಪಾರ ವ್ಯವಹಾರ ಜ್ಞಾನ ಪಡೆದು ಅವನೇ ನಗರಶ್ರೇಷ್ಟಿಯಾದ. ಎಂಬತ್ತು ಕೋಟಿ ಹಣವಿದ್ದ...

ಭಾವ ಶಾಂತವೇರಿ ಗೋಪಾಲಗೌಡರು...

ಶ್ರೀರಾಮ ದಿವಾಣ ಆಗಸ್ಟ್ ೨೨ ಲೇಖನ ೪೭ ವೀಕ್ಷಣೆ

ಸತ್ತವರ ಹೆಸರಿಗಾಗಿ ಬಡಿದಾಡುತ್ತಾ ಬದುಕಿರುವವರ ಸಾವಿಗೆ ಹವಣಿಸುವ ಸೈದ್ಧಾಂತಿಕ ಹೋರಾಟದ ಅಮಲಿನಲ್ಲಿ ಕರ್ನಾಟಕದ ಮತದಾರರು ತೇಲುತ್ತಿರುವಾಗ, ಹೆಣಕ್ಕಾಗಿ ರಣ ಹದ್ದುಗಳಂತೆ ಕಾಯುತ್ತಿರುವ ರಾಜಕೀಯ ಸನ್ನಿವೇಶದಲ್ಲಿ… ಇಡೀ ರಾಜ...

ನ್ಯಾನೋ ಕಥೆ - ಕ್ಷಣ ಕಾಲ

ನಿರಂಜನ ಕೇಶವ ನಾಯಕ ಆಗಸ್ಟ್ ೨೨ ಲೇಖನ ೪೩ ವೀಕ್ಷಣೆ

ಸದಾ ವಟಗುಟ್ಟುವ ಕಪ್ಪೆ ಹೂವೊಂದನ್ನು ನೋಡಿ ಜೋರಾಗಿ ನಗುತ್ತಿತ್ತು. "ಪಾಪ! ನಿನ್ನದು ತೀರಾ ಅಲ್ಪ ಆಯುಷ್ಯ. ಬೆಳಿಗ್ಗೆ ಅರಳಿ ಸಂಜೆ ಮುದುಡುತ್ತೀಯ ನೀನು. ನಿನ್ನ ಬದುಕಿಗೆ ಅರ್ಥವಿದೆಯೇ?" ಎಂದು ಪ್ರಶ್ನಿಸಿ ಹೂವನ್ನು ಹಿಯಾಳ...

ಸ್ಟೇಟಸ್ ಕತೆಗಳು (ಭಾಗ ೩೩೫) - ಬದುಕು

ಧೀರಜ್ ಬೆಳ್ಳಾರೆ  ಆಗಸ್ಟ್ ೨೨ ಲೇಖನ ೮೬ ವೀಕ್ಷಣೆ

ಕಳೆದುಕೊಂಡದ್ದು ಅವನು. ಅದರ ನೋವು, ಕಳೆದುಕೊಂಡವರ ಮೌಲ್ಯ, ಎಲ್ಲದರ ಅರಿವಿದ್ದವನು ಒಬ್ಬನೇ ಯಾಕೆಂದರೆ ಅವರ ಜೊತೆಗೆ ಬದುಕಿದ್ದವನು ಅವನೊಬ್ಬನೇ. ಕಳೆದುಕೊಂಡವರ ಶ್ರಾದ್ಧದ ದಿನ ಕಳೆದುಕೊಂಡವರ ಆತ್ಮೀಯ ಸ್ನೇಹಿತರು ಬಂಧು-ಬಳಗ...

ಯಾವ ಸವಿ ಉಳಿದಿಹುದೊ...?

ಹಾ ಮ ಸತೀಶ ಬೆಂಗಳೂರು ಆಗಸ್ಟ್ ೨೨ ಕವನ ೫೯ ವೀಕ್ಷಣೆ

ಯಾವ ಸವಿ ಉಳಿದಿಹುದೊ ಹಳೆಯ ನೆನಪಿನ ನೆಲದಿ ಹಸಿರಾದ ಬೆಟ್ಟದಡಿ ಮಲ್ಲಿಗೆಯು ಮುದುಡಿ ಊರ ಹೊರಗಿನ ಬಯಲು ಕಾಯುತಿದೆ ಇಂದಲ್ಲಿ ನಾನೆಲ್ಲಿ ಬರುವೆನೋ ಬಾರದಿರುವೆನೊ ನೋಡಿ ಬಂದುಬಿಡು ಎನ್ನುವರು ಮನೆಯೊಳಗೆ ಯಾರಿಹರು ಇದ್ದವರು ಗತ...

ಸ್ಟೇಟಸ್ ಕತೆಗಳು (ಭಾಗ ೩೩೪) - ಖರೀದಿಸಿ

ಧೀರಜ್ ಬೆಳ್ಳಾರೆ  ಆಗಸ್ಟ್ ೨೦ ಲೇಖನ ೮೪ ವೀಕ್ಷಣೆ

ಈ ರಸ್ತೆ ಬದಿ ಬಂದು ದಿನಗಳು ವಾರಗಳಾಗಿ, ವಾರಗಳು ತಿಂಗಳುಗಳಾಗಿವೆ. ಆದ್ರೂ ಬದುಕು ಅಷ್ಟೇನೂ ಬದಲಾವಣೆ ಕಂಡಿಲ್ಲ. ಕೆಲವು ದಿನ ಬರಿಯ ನೀರು ಕುಡಿದೇ ಮಲಗಿದ್ದೇನೆ. ಕೆಲವೊಂದು ಸಲ ನನಗೇನಾದ್ರೂ ತಿನ್ನೋಕೆ ಸಿಗುತ್ತೆ ಆದರೆ ಅಪ...

ವಿದ್ಯೆಯಿದ್ದರೇನು ಫಲ..?

ದ್ಯಾವಪ್ಪ. ಎಂ ಆಗಸ್ಟ್ ೨೦ ಕವನ ೬೬ ವೀಕ್ಷಣೆ

ಪಡೆದಿರುವ ಶಿಕ್ಷಣದ ಮಹತ್ವ ಅರಿವಿಗಿರಲಿ ಕೀಳಿರಿಮೆ ಕುನ್ನಿಗಳ ಮನವು ಬದಲಾಗಲಿ; ಮಡಿಕೆ ಮುಟ್ಟಿದ ಮಾತ್ರಕ್ಕೇಕೆ ಸಾವಿನ ಶಿಕ್ಷೆ? ಇದೆಯೋ..? ಅಮೃತ ಮಹೋತ್ಸವದ ರಕ್ಷೆ ||೧|| ಮೀಸಲಾತಿಗೆ ಕೊಂಕು ನುಡಿಯುವ ಮುಗ್ಧರೆ ಎಲುಬಿಲ್...

ಜನಸಾಮಾನ್ಯರು - ಅಸಾಮಾನ್ಯರು…!

ಶ್ರೀರಾಮ ದಿವಾಣ ಆಗಸ್ಟ್ ೨೦ ಲೇಖನ ೬೩ ವೀಕ್ಷಣೆ

ಸರ್ಕಾರ ಆಡಳಿತಗಾರರು ಮತ್ತು ಅಧಿಕಾರಿಗಳ ಕಾರು ಕೊಳ್ಳುವ ಹಣಕಾಸಿನ ಮಿತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಪಾಪ ಅವರಿಗೆ ಹೊಸ ಕಾರುಗಳ ಅವಶ್ಯಕತೆ ಇದೆ. ಅದೇ ಕೇವಲ ನಾಲ್ಕೈದು ವರ್ಷಗಳ ಹಿಂದಿನ ಕಾರುಗಳಲ್ಲಿ ಅಡ್ಜಸ್ಟ್ ಮ...

28. ಎಲ್ಲವೂ ನಿಮ್ಮ ಕೈಯಲ್ಲಿದೆ

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೨೦ ಲೇಖನ ೫೭ ವೀಕ್ಷಣೆ

ಆ ಊರಿನ ಹೊರವಲಯದಲ್ಲಿ ವಾಸ ಮಾಡುವ ವ್ಯಕ್ತಿ ಬಹಳ ಬುದ್ಧಿವಂತ; ಯಾವುದೇ ಪ್ರಶ್ನೆ ಕೇಳಿದರೂ ಆತ ಉತ್ತರ ಕೊಡುತ್ತಾನೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದರು. ಹತ್ತಿರದ ಹಳ್ಳಿಯ ಇಬ್ಬರು ಯುವಕರು ಆ ಬುದ್ಧಿವಂತನನ್ನು ಮೂರ್ಖನ...

‘ಸಂಪದ' ನಗೆ ಬುಗ್ಗೆ - ಭಾಗ ೨೯

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೦ ಲೇಖನ ೫೧ ವೀಕ್ಷಣೆ

ದೀಪ ಗಾಂಪ ಮತ್ತು ಶ್ರೀಮತಿ ಮದುವೆ ಆಗಿ ಐದು ವರ್ಷ ಆಗಿದ್ರೂ ಅವರಿಗೆ ಮಕ್ಕಳಾಗಿರಲಿಲ್ಲ. ಈ ವಿಷಯಕ್ಕೆ ಇಬ್ಬರೂ ತುಂಬಾ ಬೇಸರದಲ್ಲಿದ್ದರು. ಇಬ್ಬರೂ ತಮಗೆ ಗೊತ್ತಿರೋ ಎಲ್ಲಾ ಡಾಕ್ಟರ್ ಗಳು, ಪಂಡಿತರು, ಎಲ್ಲ ದೇವರುಗಳನ್ನೂ ಸ...

ಅವಳ ಅರಿವು

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೦ ಪುಸ್ತಕ ವಿಮರ್ಶೆ ೩೬ ವೀಕ್ಷಣೆ

ಡಾ. ಗೀತಾ ವಸಂತ ಇವರು 'ಅವಳ ಅರಿವು' ಎಂಬ ಲೋಕಾಂತ ಮತ್ತು ಏಕಾಂತದ ಟಿಪ್ಪಣಿಗಳನ್ನು ಬರೆದು ಕೃತಿಯಾಗಿ ಹೊರತಂದಿದ್ದಾರೆ. ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದು ಲೇಖಕಿಯನ್ನು ಹುರಿದುಂಬಿಸಿದ್ದಾರೆ ಸಾಹಿತಿ ಬರಗೂರು ರಾಮಚಂದ್...

ನಾವು ಎಲ್ಲೋ ಕಳೆದು ಹೋಗಿದ್ದೇವೆ...!

ಶ್ರೀರಾಮ ದಿವಾಣ ಆಗಸ್ಟ್ ೨೦ ಲೇಖನ ೪೧ ವೀಕ್ಷಣೆ

ಎರಡು ಆಘಾತಕಾರಿ ಸುದ್ದಿಗಳು ರಾಜಸ್ಥಾನ ಮತ್ತು ಗುಜರಾತಿನಿಂದ ವರದಿಯಾಗಿವೆ. ಒಂದು... ಕ್ರಿಸ್ತ ಪೂರ್ವದಲ್ಲಿ ಕುಡಿಯುವ ನೀರಿನ ಮಡಿಕೆ ಮುಟ್ಟಿದ ಕಾರಣ 9 ವರ್ಷದ ಅಸ್ಪೃಶ್ಯ ಮಗುವಿನ ಹತ್ಯೆ ಎಂಬುದು ಸಹಜವಾಗಿತ್ತು. ಆದರೆ......

ಸ್ಟೇಟಸ್ ಕತೆಗಳು (ಭಾಗ ೩೩೩) - ಮೌನ

ಧೀರಜ್ ಬೆಳ್ಳಾರೆ  ಆಗಸ್ಟ್ ೨೦ ಲೇಖನ ೧೦೩ ವೀಕ್ಷಣೆ

ನಮ್ಮ ಗದ್ದಲದ ನಡುವೆ ನಮಗೆ ನಮ್ಮ ಮಾತೇ ಕೇಳುತ್ತಿಲ್ಲ, ಹಾಗಿರುವಾಗ ನಮ್ಮ ಸುತ್ತಮುತ್ತ ಬದುಕುತ್ತಾ ಇರುವಂತಹ ಪ್ರಾಣಿ-ಪಕ್ಷಿಗಳ ಮಾತು ಹೇಗೆ ಕೇಳಲು ಸಾಧ್ಯ. ಅವುಗಳು ನಮ್ಮ ಜೊತೆ ಮಾತಾಡ್ಲಿಕ್ಕೆ ತುದಿಗಾಲಲ್ಲಿ ನಿಂತಿವೆ, ಯ...

ಅಡಿಗೆ ಮನೆಯಲ್ಲಿ ಇರಲೇ ಬೇಕಾದ ಸಾಂಬಾರು ಪದಾರ್ಥ - ಜೀರಿಗೆ

ಸುಮನಾ ಮಳಲಗದ್ದೆ ಆಗಸ್ಟ್ ೧೯ ಲೇಖನ ೭೩ ವೀಕ್ಷಣೆ

1) ಜೀರಿಗೆ ಕಷಾಯ ವನ್ನು ಮಾಡಿ ತಣ್ಣಗಾದ ಮೇಲೆ ಕಲ್ಲು ಸಕ್ಕರೆ ಹಾಕಿ ಸೇವಿಸಿದರೆ ಜ್ವರದ ನಂತರದ ಅಶಕ್ತತೆ (ವಿಕ್ನೇಸ್)ಗುಣವಾಗುತ್ತದೆ. 2) ಎರಡು ಚಮಚದಷ್ಟು ಪುಡಿಯನ್ನು ಬೆಳಿಗ್ಗೆ ಹಾಗಲಕಾಯಿ ರಸದಲ್ಲಿ ಮತ್ತು ಸಂಜೆ ಕಬ್ಬಿ...