ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜನಾರ್ದನ ದುರ್ಗ
ಜ

ಜನಾರ್ದನ ದುರ್ಗ

೧೬ ಲೇಖನಗಳು ೯೨೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಾನಿನ್ನೂ ಉಸಿರಾಡುತ್ತಿರುವೆ

ಆಗಸ್ಟ್ ೦೮ ಕವನ ೬೩ ವೀಕ್ಷಣೆ

ಉಳ್ಳವರು ಶಿವಾಲಯವ ಕಟ್ಟುವರು... ಇದು ಇಂದಲ್ಲ, ಅಂದು ಅಂದಿದ್ದರು ಬಸವಣ್ಣ ಇಂದಾದರೂ ನಾ ಕಟ್ಟ ಬಲ್ಲೇನೆ..? ಶಿವಾಲಯವನ್ನಲ್ಲ ... ಮೇಲು ಕೀಳು, ಬಡವ ಬಲ್ಲಿದ, ಹೆಣ್ಣು ಗಂಡು ಹೀಗೆ, ಎರಡು ತೀರಗಳ ನಡುವೆ ಗಟ್ಟಿ ಅಲುಗಾಡದ ಸೇತುವೆಯ... ಹೆಗಲಿಗೆ ಹೆ...

ಯುವ ಜನರೆ ಎದ್ದೇಳಿ

ಜನ ೧೧ ಕವನ ೫೮ ವೀಕ್ಷಣೆ

ಏಳಿ ಯುವ ಜನರೆ ಎದ್ದೇಳಿ ರಾಷ್ಟ್ರೀಯ ಯುವ ದಿನ ಮತ್ತೆ ಬಂದಿದೆ ಎದ್ದೇಳಿ ಜಾತಿ ಧರ್ಮಗಳ ಮೀರಿ ಬೆಳೆಯುತ್ತ... ರಾಷ್ಟ್ರ ಕಟ್ಟೋಣ ಎದ್ದೇಳಿ|೧| ಒಂದೊಂದು ಎದೆಯಲ್ಲು ನೂರಾನೆ ಶಕ್ತಿ ಇದೆ ಅರಿತು ಮುಂದಡಿಯಿಡಲು ಎದ್ದೇಳಿ ಬಾಹ್ಯ ಕರಗಳಲಿ ಕರಗಿ ಹೋಗುವ...

ಭಾವ ಬೆರಗು !

ಆಗಸ್ಟ್ ೨೨ ಕವನ ೫೧ ವೀಕ್ಷಣೆ

ಜಗವೆ ಸುಂದರ ಭಾವ ಬಂಧುರ ಖಗ ಮಿಗದಿ ತುಂಬಿದ ಮಂದಿರ| ಮಳೆಯ ರಾಗಕೆ ತೆನೆಯ ಮೇಳಕೆ ಇಳೆಗಿಳಿದು ಬಂದಿಹ ಚಂದಿರ||ಪ|| ಹರಿವ ತೊರೆಯಲಿ ಕೊರೆವ ಚಳಿಯಲಿ ಬೆರೆತೆದ್ದು ಜಿಗಿದಿದೆ ಚೇತನ| ಬಿರಿವ ಕಮಲದಿ ಮಿರುಗೊ ಹನಿಯಲಿ ಬೆರಗಾಗೊ ಬಯಕೆಯು ನೂತನ||೧|| ಬೆಟ...

ಕಲಿಕಾ ಚೇತರಿಕೆ

ಮೇ ೨೦ ಕವನ ೫೨ ವೀಕ್ಷಣೆ

ಚೇತರಿಸು ಚೇತರಿಸು ಚೇತರಿಸು ಮಗುವೆ ಕಲಿವಿನುನ್ನತಿಗಾಗಿ ಚೇತರಿಸು ಮಗುವೆ||ಪ|| ಶಾಲೆ ಮುಚ್ಚಿತು ಅಂದು ಕೊರೋನಾ ಮುಂದಡೆ ನಿಂದು ಹದಿನೆಂಟು ತಿಂಗಳಲಿ ಕಲಿಕೆಯಂತರ ಬಂದು... ನಡುಗಿಸಿತು ನಲುಗಿಸಿತು ವಿದ್ಯೆಯಡಿಪಾಯವನೆ ಬೋಧಿಸಿತು ಶಿಕ್ಷಣಕೆ ಶಾಲೆಯೇ...

ಗುಬ್ಬಿ ಕಥೆ (ಮಕ್ಕಳ ಗೀತೆ)

ಮಾರ್ಚ್ ೨೦ ಕವನ ೬೪ ವೀಕ್ಷಣೆ

ಪುಟ್ಟ ಗುಬ್ಬಿಯೊಂದು ಹಾರಿ ಒಂಟಿ ಮರದಿ ಕೂತಿತು ತನ್ನ ಪುಟ್ಟ ಬಳಗ ಕರೆದು ವ್ಯಥೆಯ ಕಥೆಯ ಹೇಳಿತು ಮಕ್ಕಳೆಲ್ಲ ಕೇಳಿ ಇಲ್ಲಿ ಕಾಲವೊಂದು ಇದ್ದಿತು ಮನೆ,ಮಹಲು,ಛತ್ರಗಳಲಿ ನಮ್ಮ ವಾಸವಿದ್ದಿತು ಚಾವಣಿಯಲಿ ಗೂಡು ಕಟ್ಟಿ ಅಂಗಳದಲಿ ಕುಣಿದೆವು ಬಿದ್ದ ಬೇಳೆ...

ಮೆರುಗು

ಫೆಬ್ರ ೧೫ ಕವನ ೭೬ ವೀಕ್ಷಣೆ

ಕೋಗಿಲೆ ಹಾಡಿಗೆ ದನಿಯಾಗುತಿರೆ ಬಾಗಿದೆ ಮಾಮರವಿಂದು| ಮೇಘವು ಪಸರಿದೆ ಬೆಳ್ಳನೆ ಮುಗಿಲು ರಾಗದಿ ತುಂಬಿದೆ ರಂಗು|| ಕತ್ತಲ ದೂಡುತ ಬಾನನು ಬೆಳಗಿದ ಮೆತ್ತಗೆ ಭಾಸ್ಕರ ಬಂದು| ಬೆತ್ತಲೆಯಾಯಿತು ಬುವಿ ಶೃಂಗಾರಕೆ ಮೆತ್ತಿಹ ಮಂಜಿನ ಬಿಂದು|| ಕಾಣುವ ಕಣ್ಣಿ...

ಚಿಣ್ಣರ ಆಗಮನ

ಅಕ್ಟೋ ೨೩ ಕವನ ೫೨ ವೀಕ್ಷಣೆ

ಚಂದಿರ ವದನದ ಸುಂದರ ಮಕ್ಕಳು ವಂದಿಸಿ ಬಂದರು ಶಾಲೆಯ ಮೆಟ್ಟಿಲು ಬಂಧನ ಕಳೆದಿಹ ಸಂತಸ ತುಂಬಿದೆ ದೇವರ ಮೋರೆಯಲಿ| ಗಂಧದ ಪರಿಮಳ ದೇಗುಲ ತುಂಬಿದೆ ಕಂದನ ಸಂತಸವಿಮ್ಮಡಿಯಾಗಿದೆ ತಂದೆಯ ನಯನವು ನೀರಾಡಿದೆ ತುಂಬಿದ ಮನೆಯನು ಕಂಡು|| ಮಕ್ಕಳ ಚಿಲಿಪಿಲಿಯಾಗಸ...

ಸರಿ ಯಾರು..?! - (ಪುಟ್ಕತೆ)

ಅಕ್ಟೋ ೨೨ ಲೇಖನ ೭೧ ವೀಕ್ಷಣೆ

ನಾನು ಅವನು ಬಾಲ್ಯ ಸ್ನೇಹಿತರು. ಸ್ನೇಹಿತರು ಅನ್ನುವುದಕ್ಕಿಂತಲೂ ಚಡ್ಡಿ ದೋಸ್ತ್ ಅಂತಾರಲ್ಲ ಹಾಗೆ. ಬುತ್ತಿಯಲ್ಲಿನ ದೋಸೆಯಿಂದ ಹಿಡಿದು ಐಸ್ ಕ್ಯಾಂಡಿವರೆಗೂ ಹಂಚಿ ತಿನ್ನುವ ಸಲುಗೆಯಿತ್ತು. ನಮ್ಮಲ್ಲಿ ಒಬ್ಬರು ಶಾಲೆಗೆ ಬರುವುದಿಲ್ಲವೆಂದಾದರೆ ಇನ್ನ...

ಎನ್ನರಮನೆ

ಅಕ್ಟೋ ೧೦ ಕವನ ೪೭ ವೀಕ್ಷಣೆ

ಎನ್ನೊಲವ ಅರಮನೆಯು ಜಗಕೆ ತಿಳಿವಿಲ್ಲ ಗುಡಿಸಲೆಂದೆನ್ನುತಿದೆ, ಗುಡಿಯೆ ಅರಿವಿಲ್ಲ||೧|| ಎತ್ತರದ ಜಗತಿಯಿದು ಸುತ್ತ ಗೋಡೆಗಳು ಕತ್ತರಿಸಿ ತಂದಿರುವ ಬಿದಿರ ಕಂಬಗಳು ಬಿತ್ತರಿಸುತಿದೆ ಜಗಕೆ ಸ್ವಸ್ಥತೆಯ ಕುರುಹುಗಳ ಮೆತ್ತನೆಯ ಹೊದಿಕೆಯಲೆ ಇಹುದೆಂದು ಸ್...

ಮನ ಮುಚ್ಚಿದ ಗಡಿ

ಸೆಪ್ಟೆಂ ೦೧ ಕವನ ೫೯ ವೀಕ್ಷಣೆ

ನಿನ್ನೆ ಮೊನ್ನೆ ವರೆಗು ನಮ್ಮ ನಡುವೆ ಯಾವ ಅಡೆತಡೆಗಳೆದ್ದಿರಲಿಲ್ಲ ಅವರ ಅಂಗಳದಿಂದ ಚೆಂಡು ನಮ್ಮ ಅಂಗಳಕ್ಕೆ ಬೀಳುತ್ತಿತ್ತು ನಮ್ಮನೆ ನಾಯಿ ಅವರನ್ನು ಕಂಡು ಬೊಗಳಿದ್ದೂ ಇಲ್ಲ... ಅದಕ್ಕೂ ಚಿರಪರಿಚಿತರೆಂಬ ಭಾವ.! ಆದರೆ ಅದೇಕೋ ಕಾಣೆ ಇಂದು... ನೋಡ ನ...

ಬದುಕು ಭಾವದ ಪಯಣ...

ಜೂನ್ ೨೫ ಕವನ ೫೧ ವೀಕ್ಷಣೆ

ಬದುಕು ಭಾವದ ಬಂಧ ಕಳಚುತ ದೂರ ತೀರವ ಸೇರು ನೀ ಕಂಡ ಕನಸಿನ ಬೆನ್ನು ಹತ್ತಿ ಸುಕೃತ ಫಲವನು ಕಾಣು ನೀ ಅಂಧಕಾರದ ಹಾದಿ ತುಂಬಿದೆ ಜ್ಞಾನ ಕರ್ಣದ ಬೆಳಕಲಿ ಪರಮ ಸುಜ್ಞಾನ ಫಲಿಸಿದೆ ಎದೆಯ ಮಿಡಿತದ ನುಡಿಯಲಿ ಆತ್ಮವೆಲ್ಲಿದೆ ಜೀವವೆಲ್ಲಿದೆ ಆತ್ಮಜ್ಯೋತಿಯ ಅರ...

ಕನಸ ಬುತ್ತಿ

ಜೂನ್ ೨೧ ಕವನ ೫೨ ವೀಕ್ಷಣೆ

ಭಾವವುಕ್ಕಿ ಕನವರುತಿದೆ ಭೃಂಗದ ಶೃಂಗಾರಕೆ| ಕಾಡು ಮೇಡು ಬನವ ಸುತ್ತೊ ಜೇನ ಮನದ ಕಾಯಕೆ|| ತತ್ತಿಯೊಳಗ ಕೋಳಿ ಮರಿಯು ಜಗದ ಕನಸ ಕಟ್ಟಿದೆ| ಬಸುರು ಹೊತ್ತ ಕಾಮಧೇನು ಜಗಕೆ ಕನಸ ಬಿತ್ತಿದೆ|| ಹರೆಯ ಉಕ್ಕೊ ನೀರೆ ಹೃದಯ ಕೊಳಲನಾದ ಬಯಸಿದೆ| ವಿರಹದುರಿಗೆ ಹ...