ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2024

ಜೂನ್ 2024

೧೪೪ ಲೇಖನಗಳು

ರಾಮಾಯಣದ ಜೀವನ ಪಾಠಗಳು ಮತ್ತು 2024ರ ಲೋಕಸಭಾ ಚುನಾವಣಾ ಫಲಿತಾಂಶಗಳು

ಅಡ್ಡೂರು ಕೃಷ್ಣ ರಾವ್ ಜೂನ್ ೦೭ ಲೇಖನ ೭೬ ವೀಕ್ಷಣೆ

ವಾಲ್ಮೀಕಿ ಮಹರ್ಷಿ ಬರೆದ ಶ್ರೀ ರಾಮಾಯಣದ ಕತೆ ನಮಗೆಲ್ಲರಿಗೂ ತಿಳಿದಿದೆ. ಶ್ರೀ ರಾಮನ ರಾಮರಾಜ್ಯವಂತೂ ಜಗತ್ತಿಗೆ ಆದರ್ಶವೆಂದು ಹೆಸರಾಗಿದೆ. ಭರತ ಖಂಡದಲ್ಲಿ ಧರ್ಮಸಂಸ್ಥಾಪನೆ ಮಾಡಿದ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಅನುಕ...

ಶ್! ಇಲ್ಲಿ ವಿಗ್ರಹಗಳು ಮಾತನಾಡುತ್ತವೆ !

ಕೆ.ಪಿ.ಅಶ್ವಿನ್ ರಾವ್ ಜೂನ್ ೦೭ ಲೇಖನ ೫೪ ವೀಕ್ಷಣೆ

ಭಾರತ ಒಂದು ವಿವಿಧತೆಗಳುಳ್ಳ ಅದ್ಭುತವಾದ ದೇಶ. ಈ ದೇಶಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಈ ದೇಶದಲ್ಲಿರುವ ಪ್ರತಿಯೊಂದು ವಸ್ತುಗಳೂ ಇತಿಹಾಸದ ಕಥೆಯನ್ನು ಹೇಳುವಷ್ಟು ಸಕ್ಷಮವಾಗಿವೆ. ಕೆಲವೇ ಕೆಲವು ಶತಮಾನಗಳ ಹಿಂದೆ ಈ ದೇ...

ಮಳೆ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೭ ಪುಸ್ತಕ ವಿಮರ್ಶೆ ೫೨ ವೀಕ್ಷಣೆ

ಕನ್ನಡದ ಖ್ಯಾತ ಅಂಕಣಕಾರ, ಲೇಖಕ ಪ್ರೇಮಶೇಖರ ಇವರು ಬರೆದ ಪುಟ್ಟ ಕಾದಂಬರಿ ‘ಮಳೆ'. ಈ ಕಾದಂಬರಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಅನುರಾಧಾ ಪಿ ಎಸ್ ಇವರು. ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಸಾಲುಗಳು ನಿಮ್...

ಚುನಾವಣಾ ಫಲಿತಾಂಶದ ವಿಶ್ಲೇಷಣೆ...

ಶ್ರೀರಾಮ ದಿವಾಣ ಜೂನ್ ೦೭ ಲೇಖನ ೪೫ ವೀಕ್ಷಣೆ

18 ನೆಯ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಅಂಕಿ ಸಂಖ್ಯೆಗಳು ಬಹುತೇಕ ಸ್ಪಷ್ಟವಾಗಿದೆ. ಈ ಸಂದರ್ಭದಲ್ಲಿ ಕೇವಲ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲ, ರಾಜಕೀಯ ಆಸಕ್ತಿಯ ಸಾಮಾನ್ಯ ಜನರು, ಸಾಕಷ್ಟು...

ಸ್ಟೇಟಸ್ ಕತೆಗಳು (ಭಾಗ ೯೮೯)- ನದಿ ನೆಲ

ಧೀರಜ್ ಬೆಳ್ಳಾರೆ  ಜೂನ್ ೦೭ ಲೇಖನ ೮೪ ವೀಕ್ಷಣೆ

ನದಿಗೆ ಮತ್ತು ನೆಲಕ್ಕೆ ಯಾಕೋ ಇಂದು ಬೇಸರವಾಗಿದೆ. ಯಾರು ಅಷ್ಟಾಗಿ ತನ್ನನ್ನು ಗಮನಿಸುತ್ತಿಲ್ಲ ಎನ್ನುವ ಬೇಸರವೇನೊ ಅನ್ನಿಸುತ್ತಿದೆ. ಈ ದಿನ ಪರಿಸರ ದಿನಾಚರಣೆ ಎನ್ನುವ ಕಾರಣಕ್ಕೆ ಎಲ್ಲರೂ ಸೇರಿ ಸ್ಥಳಗಳನ್ನ ಹುಡುಕಿ ಗಿಡಗಳ...

ಮಾಸ್ತಿ ಕನ್ನಡದ ಆಸ್ತಿ

ರತ್ನಾ ಕೆ.ಭಟ್ ಜೂನ್ ೦೭ ಲೇಖನ ೮೫ ವೀಕ್ಷಣೆ

ಯಾವ ರೂಪದೊಳು ನಿನ್ನ ಪೂಜಿಸಿದೊಡೇನು ಯಾವ ನಾಮದಿ ನಿನ್ನ ಕರೆದರೇನು ಕಲ್ಲಾಗಿದೆ ಮನ,ಭವದಲಿ ತೇಲಲು ಬಲ್ಲೆನೆಂತೋ ಡಾ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರು ಕೋಲಾರ ಜಿಲ್ಲೆಯ ಮಾಲೂರಿನ ಹುಂಗೇನಹಳ್ಳಿಯಲ್ಲಿ ತಮಿಳು ಶ್ರೀ ವೈಷ್ಣ...

ಮದುಮಲೈ ಟೈಗರ್ ಫಾರೆಸ್ಟ್ ನಲ್ಲಿ ಜೇನು (ಭಾಗ 1)

ನಾಗೇಂದ್ರ ಬಂಜಗೆರೆ ಜೂನ್ ೦೭ ಲೇಖನ ೬೪ ವೀಕ್ಷಣೆ

ಸುಮಾರು 6 ವರ್ಷಗಳ ಹಿಂದೆ ಶಾಲೆಯಲ್ಲಿ ಮಹಾನ್ ಚೇತನ ಅಂಬೇಡ್ಕರ್ ಜಯಂತಿಯನ್ನು ಮುಗಿಸಿಕೊಂಡು ಮಧ್ಯಾಹ್ನದ ಊಟ ಮಾಡಿ ನನ್ನ ಕರ್ತವ್ಯದ ಸ್ಥಳದಿಂದ ಸಂಜೆ ಮೂರು ಗಂಟೆ ಸುಮಾರಿಗೆ ಊಟಿಗೆ ಹೋಗಲು ನಮ್ಮ ಪಯಣದ ಹಾದಿ ಶುರುವಾಗಿತ್ತು...

ಉಪಕಾರ ಸ್ಮರಣೆ

ರತ್ನಾ ಕೆ.ಭಟ್ ಜೂನ್ ೦೬ ಕವನ ೭೮ ವೀಕ್ಷಣೆ

ಹಸಿರಿನ ಹೊದಿಕೆ ಭೂಮಿಗೆ ಹೊದೆಸುವ ಕಸುವಿನ ಕೆಲಸ ಮಾಡೋಣ/ ಹಸೆಯನು ಹಾಸುವ ತೆರದಲಿ ದುಡಿಯುತ ಸಸಿಯನು ನೆಡುತ ಬೆಳೆಸೋಣ// ನೀರನು ಎರೆಯುತ ಗೊಬ್ಬರ ಹರಡುತ ಪರಿಪರಿಯಾಗಿ ಹಾಡೋಣ/ ಮರಗಿಡ ಜೀವಿಯ ಉಸಿರು ಎನ್ನುತ ಅರಿವಿನ ಸೆಲೆಯ...

ನೆನೆಸಿಟ್ಟ ಒಣ ದ್ರಾಕ್ಷಿಯ ನೀರು ಸೇವನೆ ಉತ್ತಮವೇ?

ಕೆ.ಪಿ.ಅಶ್ವಿನ್ ರಾವ್ ಜೂನ್ ೦೬ ಲೇಖನ ೬೮ ವೀಕ್ಷಣೆ

ಈಗಿನ ಯಾಂತ್ರಿಕ ಜೀವನದಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಬಹು ಕಡಿಮೆ ಗಮನ ನೀಡುತ್ತಾರೆ. ಸಮಯದ ಅಭಾವ ಎಂದು ಹೆಚ್ಚಾಗಿ ಹೊರಗಿನ ತಿಂಡಿಗಳನ್ನು ಮತ್ತು ಪಾನೀಯವನ್ನು ಸೇವಿಸುತ್ತಾರೆ. ಯುವಕರಾಗಿರುವ ಸಮಯದಲ್ಲಿ ಆರೋಗ್ಯದ ವಿಷ...

ಸಮ್ಮಿಶ್ರ ಸರಕಾರ : ಅಭಿವೃದ್ಧಿಗೆ ಹಿನ್ನಡೆಯಾಗದಂತೆ ನಡೆಯಲಿ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೬ ಲೇಖನ ೭೯ ವೀಕ್ಷಣೆ

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಯಾವ ರಾಜಕೀಯ ಪಕ್ಷಕ್ಕೂ ಮತದಾರ ಬಹುಮತ ನೀಡದಿರುವ ಹಿನ್ನಲೆಯಲ್ಲಿ ದೇಶದಲ್ಲಿ ಮತ್ತೊಮ್ಮೆ ಸಮ್ಮಿಶ್ರ ಸರಕಾರದ ಯುಗಾರಂಭವಾಗುತ್ತಿದೆ. ನರೇಂದ್ರ ಮೋದಿಯೇ ಪ್ರಧಾನಿಯಾಗುವುದು ನಿಶ್ಚಿತವಾಗಿದೆ...

ಆತ್ಮವಿಶ್ವಾಸದ ಮುಂದೆ ಸೃಷ್ಟಿಯೂ ನಿನ್ನ ಮುಷ್ಟಿಯಲ್ಲಿ...

ಶ್ರೀರಾಮ ದಿವಾಣ ಜೂನ್ ೦೬ ಲೇಖನ ೫೦ ವೀಕ್ಷಣೆ

ಮನಸ್ಸೆಂಬುದು Rechargeable Battery ಇದ್ದಂತೆ, Full charge ಆದಾಗ ಲವಲವಿಕೆಯಿಂದ ಇರುತ್ತದೆ. ಬ್ಯಾಟರಿ Low ಆಗುತ್ತಿದ್ದಂತೆ ಉತ್ಸಾಹ ಕಡಿಮೆಯಾಗುತ್ತಾ ಸಾಗುತ್ತದೆ. ಸಂಪೂರ್ಣ ಕಡಿಮೆಯಾಗಿ Dead level ಗೆ ಬಂದಾಗ ಜೀವ...

ಸ್ಟೇಟಸ್ ಕತೆಗಳು (ಭಾಗ ೯೮೮)- ವಾಹನ ವೈದ್ಯ

ಧೀರಜ್ ಬೆಳ್ಳಾರೆ  ಜೂನ್ ೦೬ ಲೇಖನ ೧೧೩ ವೀಕ್ಷಣೆ

ನಿನಗೆ ಎಷ್ಟು ಸಲ ಹೇಳಬೇಕು, ನನ್ನ ಮಾತು ನಿನಗೆ ಕೇಳ್ತಾ ಇಲ್ವೋ? ಅರ್ಥನೇ ಆಗ್ತಾ ಇಲ್ಲ. ನನಗೆ ಏನೋ ಸಮಸ್ಯೆ ಶುರುವಾಗಿದೆ ತುಂಬಾ ದಿನದಿಂದ ಹೇಳ್ತಾ ಇದ್ದೇನೆ. ನನ್ನನ್ನು ವೈದ್ಯರು ಬಳಿ ತೋರಿಸು, ಅವರು ನನ್ನ ಆರೋಗ್ಯವನ್ನು...

ನಿಷ್ಪಾಪಿ ಸಸ್ಯಗಳು (ಭಾಗ ೫೨) - ಕಾಡು ಮಲ್ಲಿಗೆ

ಬರಹಗಾರರ ಬಳಗ ಜೂನ್ ೦೬ ಲೇಖನ ೧೬೨ ವೀಕ್ಷಣೆ

ಮಳೆರಾಯ ನಿಮ್ಮ ಬೇಸಿಗೆಯ ದಿನಗಳನ್ನು ತಂಪುಗೊಳಿಸಿ ಉಲ್ಲಾಸ ತುಂಬಿದ್ದಾನಲ್ಲವೇ? ಅಂಗಳದ ಪಾರಿಜಾತ, ದಾಸವಾಳದ ಗಿಡಗಳಿಗೆ ಹಬ್ಬಿದ್ದ ಮಲ್ಲಿಗೆ ಬಳ್ಳಿ ಹಿಗ್ಗಿ ಚಿಗಿತು ಮೊಗ್ಗು ಬಿಟ್ಟಿದುದ ಕಂಡಿರಾ! ಅದೇನೋ ಅಂಗಳದ ಕತೆಯಾಯ್ತ...

ಸನಿಹಕೆ ಬರಬಹುದು...!

ಪೆರ್ಮುಖ ಸುಬ್ರಹ್ಮಣ್ಯ ಭಟ್  ಜೂನ್ ೦೬ ಕವನ ೫೩ ವೀಕ್ಷಣೆ

ಹುಣ್ಣಿಮೆ ಇರುಳಿನ ತಣ್ಣನೆ ಗಾಳಿಯ ಬಣ್ಣಿಸಲಾಗದು ನೋವಿನೊಳು ಸಣ್ಣನೆ ನಡುವಿನ ಕಣ್ಮಣಿ ಮಡದಿಯ ಕಣ್ಣಲಿ ಕಂಬನಿ ತುಂಬಿರಲು ಗಾಳಿಯ ತಂಪಿನ ದಾಳಿಗೆ ಸಿಲುಕಿದೆ ತಾಳೆನು ವೇದನೆ ವಿರಹದಲಿ ಬಾಳಿನ ಬಂಡಿಯ ಗಾಲಿಗಳೆರಡಕೆ ಬೇಲಿಯು ಬ...

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೧

ಕೆ.ಪಿ.ಅಶ್ವಿನ್ ರಾವ್ ಜೂನ್ ೦೫ ಲೇಖನ ೪೫೫ ವೀಕ್ಷಣೆ

ಹಳೆಯ, ಅಪರೂಪದ ಕವಿಗಳು ಮತ್ತು ಅವರು ಬರೆದ ಕವನಗಳನ್ನು ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಪ್ರಕಟಿಸುತ್ತಾ ಬಂದಿದ್ದು, ಈ ಮಾಲಿಕೆ ಕಳೆದ ವಾರಕ್ಕೆ ಮುಕ್ತಾಯಗೊಂಡಿದೆ. ಈ ವಾರದಿಂದ ಮಕ್ಕಳ ಕವಿ ಎಂದೇ ಖ್ಯಾತರಾಗಿದ್ದ ಪಂಜೆ...

ನೀರ ಸುಟ್ಟ ಸೂರ್ಯ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೫ ಪುಸ್ತಕ ವಿಮರ್ಶೆ ೮೫ ವೀಕ್ಷಣೆ

‘ನೀರ ಸುಟ್ಟ ಸೂರ್ಯ’ ದೇವೂ ಮಾಕೊಂಡ ಕವಿತೆಗಳು. ಕೃತಿಯ ಕುರಿತು ಬರೆಯುತ್ತಾ ದೇವು ಮಾಕೊಂಡ ಅವರ ಕವಿತೆಗಳು ತಮ್ಮಷ್ಟಕ್ಕೆ ತಾವು ಬಿಚ್ಚಿಕೊಳ್ಳುತ್ತಾ ಹೋಗುವ ಗುಣವುಳ್ಳವು. ಕವಿತೆಗಳೆಂದರೆ ಗಟ್ಟಿದನಿಯಲ್ಲಿ ಮಾತನಾಡಬೇಕಾದುದ...

ಜಾಗೃತ ಮನಸ್ಸುಗಳ ಜವಾಬ್ದಾರಿ...

ಶ್ರೀರಾಮ ದಿವಾಣ ಜೂನ್ ೦೫ ಲೇಖನ ೮೩ ವೀಕ್ಷಣೆ

ಚಳಿ ತಡೆಯಲಾರದೆ ರಸ್ತೆ ಬದಿಯಲ್ಲಿ ಮಲಗಿರುವ ಮಗು, ಒಂದು ತುತ್ತು ಅನ್ನಕ್ಕಾಗಿ ದೇವ ಮಂದಿರಗಳ ಮುಂದೆ ಹಸಿವಿನಿಂದ ಅಂಗಲಾಚುತ್ತಿರುವ ಪುಟ್ಟ ಕಂದ, ತನ್ನ ಹಾಗೂ ತನ್ನ ನಂಬಿದವರ ಊಟಕ್ಕಾಗಿ ಯಾರೋ ಅಪರಿಚಿತನಿಗೆ ದೇಹ ಅರ್ಪಿಸುವ...

ಸ್ಟೇಟಸ್ ಕತೆಗಳು (ಭಾಗ ೯೮೭)- ನೀರು

ಧೀರಜ್ ಬೆಳ್ಳಾರೆ  ಜೂನ್ ೦೫ ಲೇಖನ ೮೪ ವೀಕ್ಷಣೆ

ಪುಟ್ಟ ಮಕ್ಕಳು ನೀರಿನ ಆಟ ಆಡುವುದಕ್ಕೆ ಬೆಳಗ್ಗೆಯಿಂದಲೇ ಕಾದು ಕುಳಿತಿದ್ದಾರೆ. ಅಪ್ಪ ಹೇಳಿದ್ದರು ಇವತ್ತು ನಮ್ಮ ತೋಟಕ್ಕೆ ಬೋರ್ ವೆಲ್ ಬರುತ್ತೆ. ಅದು ಭೂಮಿಯ ಆಳಕ್ಕೆ ಇಳಿದಾಗ ಅಲ್ಲಿಂದ ಜಿಮ್ಮುವ ನೀರು ನಮ್ಮ ಬದುಕನ್ನ ಬದ...

ಫಲ ನಿರೀಕ್ಷೆ

ರಮೇಶ ಎಂ. ಬಾಯಾರು ಜೂನ್ ೦೫ ಲೇಖನ ೫೫ ವೀಕ್ಷಣೆ

‘ಫಲ’ ಎಂದರೆ ಹಣ್ಣು ಎಂದೂ ‘ಪಲ’ ಎಂದರೆ ಮಲವೆಂದೂ ಅರ್ಥವಿದೆ. ಪ್ರತಿಯಾಗಿ ಸಿಗುವ ಲಾಭ ಅಥವಾ ಪ್ರಯೋಜನವನ್ನೂ ಫಲ ಅಥವಾ ಪ್ರತಿಫಲವೆನ್ನುವುದಿದೆ. ಮತದಾನ ಮಾಡಿದರೇನು ಫಲ? ಬೆಣ್ಣೆ ತಿಂದರೇನು ಫಲ? ಕಾಸರಕನಗಿಡಕ್ಕೆ ಬೆಲ್ಲದ ಕ...

ಕೊಂಚ ಹಳೆಯದು

ಪೆರ್ಮುಖ ಸುಬ್ರಹ್ಮಣ್ಯ ಭಟ್  ಜೂನ್ ೦೫ ಕವನ ೬೦ ವೀಕ್ಷಣೆ

ಒಂದು ಕಾಲದಿ ಮೆರೆದ ಮನೆಯಿದು ಚಂದ ಪ್ರಕೃತಿಯು ಸುತ್ತಲು ಬಂಧು ಬಳಗವು ಸೇರಿ ನಲಿದಿಹ ಬಂಧ ಬೆಳೆಸಿದ ದೇಗುಲ ಹೆಂಚು ಹಾಸಿದ ಸೂರು ಮೇಲ್ಗಡೆ ಅಂಚು ಸುಂದರ ಕಂಡಿದೆ ಸಂಚು ಮತ್ಸರವಿರದ ತಾಣವು ಕೊಂಚ ಹಳೆಯದು ಇಂದಿಗೆ ಎಷ್ಟು ಮಂದ...