ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2024

ಜೂನ್ 2024

೧೪೪ ಲೇಖನಗಳು

ಸಾಹಸ ಕತೆಗಳು

ಅಡ್ಡೂರು ಕೃಷ್ಣ ರಾವ್ ಜೂನ್ ೧೬ ಪುಸ್ತಕ ವಿಮರ್ಶೆ ೭೬ ವೀಕ್ಷಣೆ

ಮಕ್ಕಳಿಗಾಗಿ ಮಕ್ಕಳ ಸಾಹಸ ಕತೆಗಳ ಸಂಕಲನವಿದು. ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಇದರಲ್ಲಿ ವಿವಿಧ ಲೇಖಕರ 17 ಕತೆಗಳಿವೆ. ಇವುಗಳ ಲೇಖಕರು ಪಳಕಳ ಸೀತಾರಾಮ ಭಟ್ಟ, ಬೇಬಿ ಎಮ್. ಮಣಿಯಾಟ್, ಮತ್ತೂರು ಸುಬ್ಬಣ್ಣ, ಗಣೇಶ ಪಿ....

ವೆಜಿಟೇಬಲ್ ಪ್ಯಾಟೀಸ್

ಕವಿತ ಮಹೇಶ್ ಜೂನ್ ೧೬ ಅಡುಗೆ ೫೮ ವೀಕ್ಷಣೆ

ಕಾದ ಎಣ್ಣೆಗೆ ಸಾಸಿವೆ- ಇಂಗಿನ ಒಗ್ಗರಣೆ ಮಾಡಿ. ಹಸಿ ಮೆಣಸಿನ ಕಾಯಿ, ಈರುಳ್ಳಿ ಹಾಕಿ ಬಾಡಿಸಿ, ಬೀನ್ಸ್, ಕ್ಯಾರೆಟ್ ತುರಿ, ಆಲೂಗಡ್ಡೆ ತುರಿಗಳನ್ನು ಹಾಕಿ ಸ್ವಲ್ಪ ನೀರಿನೊಂದಿಗೆ ಬೇಯಿಸಿ. ಈ ಮಿಶ್ರಣಕ್ಕೆ ಉಪ್ಪು, ಗರಮ್ ಮಸ...

ಕಲಾ ಲೋಕದ ‌ಸ್ವಾಭಿಮಾನ ಮತ್ತು ಗುಲಾಮಗಿರಿ...

ಶ್ರೀರಾಮ ದಿವಾಣ ಜೂನ್ ೧೬ ಲೇಖನ ೬೪ ವೀಕ್ಷಣೆ

ಅಕಾಡೆಮಿಗಳು - ಪ್ರಾಧಿಕಾರಗಳು - ಲಲಿತ ಕಲೆಗಳು - ಅಧ್ಯಕ್ಷರು ಮತ್ತು ಸದಸ್ಯರು - ಪ್ರಶಸ್ತಿಗಳು - ಎಡ ಬಲ ಪಂಥಗಳು - ಸಾಂಸ್ಕೃತಿಕ ರಾಯಭಾರ - ಲಾಬಿಗಳು - ಪ್ರಾಮಾಣಿಕ ಅರ್ಹರು - ಚಮಚಾಗಳು. ಸಾಹಿತ್ಯ, ಸಂಗೀತ, ಭಾಷೆ, ಕ್ರ...

ಸ್ಟೇಟಸ್ ಕತೆಗಳು (ಭಾಗ ೯೯೮)- ಭಾರ

ಧೀರಜ್ ಬೆಳ್ಳಾರೆ  ಜೂನ್ ೧೬ ಲೇಖನ ೧೨೧ ವೀಕ್ಷಣೆ

ಅವತ್ತು ಸಂಜೆ ಮನೆ ತಲುಪಿದ ಕೂಡಲೇ ಅಪ್ಪ ಕೇಳಿದರು, ನೀನು ಭಾರವಾಗ್ತಾ ಇದ್ದೀಯಾ? ಹಗುರಾಗ್ತಾ ಇದ್ದೀಯಾ? ಅಂತ ನನಗೆ ಅರ್ಥ ಆಗ್ಲಿಲ್ಲ. ಮೊನ್ನೆ ತಾನೆ ನನ್ನನ್ನು ಕನ್ನಡೀಲಿ ನೋಡಿಕೊಂಡಾಗ ಹೊಟ್ಟೆ ಸ್ವಲ್ಪ ದಪ್ಪ ಆಗಿರೋದು ಕಾ...

ಸಂಬಂಧಗಳು ಸೂಕ್ಷ್ಮ, ದುಡುಕದಿರಿ,,,!

ಬರಹಗಾರರ ಬಳಗ ಜೂನ್ ೧೬ ಲೇಖನ ೬೫ ವೀಕ್ಷಣೆ

ಅಕ್ಕಸಾಲಿಗನೊಬ್ಬನ ಸಾವಿನ ನಂತರ ಅವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಯಿತು. ಒಂದು ದಿನ ಅವನ ಹೆಂಡತಿ ತನ್ನ ಮಗನಿಗೆ ಒಂದು ನೆಕ್ಲೇಸ್ (ಹಾರ)ವೊಂದನ್ನು ಕೊಟ್ಟು ಹೇಳಿದಳು - "ಮಗನೇ, ಇದನ್ನು ನಿನ್ನ ಚಿಕ್ಕಪ್ಪನ ಅಂಗಡ...

ಶಿಶುಗೀತೆ - ಕಿತ್ತು ಕೊಡುವೆಯಾ..?

ಪೆರ್ಮುಖ ಸುಬ್ರಹ್ಮಣ್ಯ ಭಟ್  ಜೂನ್ ೧೬ ಕವನ ೬೭ ವೀಕ್ಷಣೆ

ಮರದ ತುಂಬ ಮಾವು ಹಣ್ಣು ನಿನಗೆ ಕಾಣದೇ ತಿನ್ನಲೀಗ ಆಸೆ ನನಗೆ ನಿನಗೆ ಅರಿಯದೇ ತಾತ ನನಗೆ ಒಂದು ಸಾಕು ಕಿತ್ತು ಬಿಡುವೆಯಾ ಕಚ್ಚಿ ತಿನ್ನಲಾಗದೆನಗೆ ಕೊಚ್ಚಿ ಕೊಡುವೆಯಾ ಕಾಣದಂತೆ ದೂರ ಹೋಗಿ ಕುಳಿತುಕೊಳ್ಳುವಾ ನಾನು ನೀನು ಸೇರಿ...

NSS ಕ್ಯಾಂಪ್ ನಲ್ಲಿ ಜೇನು ! (ಭಾಗ 2)

ನಾಗೇಂದ್ರ ಬಂಜಗೆರೆ ಜೂನ್ ೧೬ ಲೇಖನ ೬೭ ವೀಕ್ಷಣೆ

ಮೂರನೆಯ ದಿನ ನಮ್ಮ NSS ಕ್ಯಾಂಪಿನ ಶ್ರಮದಾನವನ್ನು JN ಕೋಟೆಯ ಹೊರಭಾಗದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಮಾಡಬೇಕಾಗಿತ್ತು. ಅದು ಜನವರಿ ತಿಂಗಳ ಅಂತ್ಯ ಆಗಿದ್ದರಿಂದ ಮಾಘ ಮಾಸ ಚಳಿ ಥರಗುಟ್ಟಿಸುತ್ತಿತ್ತು. ಒಂಬತ್ತು ಗಂಟೆಯ...

‘ಮಯೂರ' ಹಾಸ್ಯ - ಭಾಗ ೭೫

ಕೆ.ಪಿ.ಅಶ್ವಿನ್ ರಾವ್ ಜೂನ್ ೧೫ ಲೇಖನ ೯೯ ವೀಕ್ಷಣೆ

ಯಾರ ಮನೆ? ಲಾಕ್ ಡೌನ್ ಸಮಯದಲ್ಲಿ ನಾನು ಹಾಗೂ ಪತ್ನಿ ಇಬ್ಬರೂ ಮನೆಯಿಂದಲೇ ಕೆಲಸ ಮಾಡುತ್ತಿದ್ದೆವು. ಯಾವಾಗಲೂ ಮುಚ್ಚಿಕೊಂಡೇ ಇರುತ್ತಿದ್ದ ನಮ್ಮನೆಯ ಬಾಗಿಲು ಅಪರೂಪಕ್ಕೆ ಹಗಲು ಹೊತ್ತಿನಲ್ಲೂ ತೆರೆದಿರುವುದನ್ನು ನೋಡಿ ನಮ್ಮ...

ಎತ್ತಿನಹೊಳೆ : ಮುಗಿಯದ ಕಾಮಗಾರಿ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೫ ಲೇಖನ ೬೫ ವೀಕ್ಷಣೆ

ಎತ್ತಿನ ಹೊಳೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿರುವ ೫೦೦ ಎಕರೆ ಅರಣ್ಯ ಭೂಮಿಯನ್ನು ಒದಗಿಸಲು ಅರಣ್ಯ ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಕುಡಿಯುವ ನೀರು ಒದಗಿಸ...

ಕನ್ನಡ ಪತ್ರಿಕಾ ಲೋಕ (ಭಾಗ ೧೬೩) - ಬುದ್ಧಾಯುರ್ವೇದ

ಶ್ರೀರಾಮ ದಿವಾಣ ಜೂನ್ ೧೫ ಲೇಖನ ೧೧೧ ವೀಕ್ಷಣೆ

ಡಾ. ಯು. ಕೃಷ್ಣ ಮುನಿಯಾಲ್ ಮೆಮೋರಿಯಲ್ ಟ್ರಸ್ಟ್ ನ ಮಾಸಿಕ "ಬುದ್ಧಾಯುರ್ವೇದ" ಉಡುಪಿ ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಆಸ್ಪತ್ರೆ, ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ (ಡಾ. ಯು. ಕೃಷ್ಣ...

ಮನ - ಮನೆ - ಮನಸ್ಸಿನ ವಾತಾವರಣ...

ಶ್ರೀರಾಮ ದಿವಾಣ ಜೂನ್ ೧೫ ಲೇಖನ ೭೧ ವೀಕ್ಷಣೆ

ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದೆ. ಕೆರೆಕಟ್ಟೆಗಳು, ನದಿ ಕಾಲುವೆಗಳಿಗೆ ನೀರು ಹರಿಯುತ್ತಿದೆ. ಮುಂದಿನ ಕೆಲವು ತಿಂಗಳುಗಳು ಹೀಗೆ ಮಳೆ ಮುಂದುವರಿದರೆ ಕಳೆದ ಬಾರಿಯ ಬರಗಾಲದ ಛಾಯೆ ಮರೆಯಾಗಿ, ಕೃಷಿ ಕ್ಷೇತ್ರ ಒಂದಷ್ಟು ಉ...

ಸ್ಟೇಟಸ್ ಕತೆಗಳು (ಭಾಗ ೯೯೭)- ಹಠ

ಧೀರಜ್ ಬೆಳ್ಳಾರೆ  ಜೂನ್ ೧೫ ಲೇಖನ ೮೯ ವೀಕ್ಷಣೆ

ಹಠ ನಿಲ್ಲುತ್ತಿಲ್ಲ. ತನಗೆ ಬೇಕಾದನ್ನು ಪಡೆದುಕೊಳ್ಳುವವರೆಗೂ ಯಾರ ಮಾತನ್ನೂ ಕೇಳುತ್ತಿಲ್ಲ. ನೋಡಿದವರು ಹೇಳಬಹುದು ಆ ಪುಟ್ಟ ಮಗುವಿಗೆ ಏನು ಬೇಕು ಅದನ್ನು ನೀಡುವುದನ್ನು ಬಿಟ್ಟು ನೀವು ಯಾಕೆ ಹಠ ಮಾಡ್ತಾ ಇದ್ದೀರಾ? ಅಂತ. ಆ...

ವಿನಾಶದ ಅಂಚಿನಲ್ಲಿರುವ ಟಿಟ್ಟಿಭ ಹಕ್ಕಿ

ಬರಹಗಾರರ ಬಳಗ ಜೂನ್ ೧೫ ಲೇಖನ ೧೭೭ ವೀಕ್ಷಣೆ

ಸಾಮಾನ್ಯ ಕೆರೆ, ನದಿಗಳ ಹತ್ರ ಬಯಲು ಪ್ರದೇಶಗಳಲ್ಲಿ ಕಾಣಲಿಕ್ಕೆ ಸಿಗೋ ಈ ಹಕ್ಕೀನ ಬಹಳಷ್ಟುಜನ ನೋಡಿರ್ತೀರಿ. ಮಾರ್ಚ್ ನಿಂದ ಆಗಸ್ಟ್ ತಿಂಗಳ ಮಧ್ಯೆ ಇದರ ಸಂತಾನಾಭಿವೃದ್ಧಿ ಕಾಲ. ಈ ಸಮಯದಲ್ಲಿ ಇವುಗಳು ಕೂಗೋದು ಜಾಸ್ತಿ.. ಇವ...

ನಾಳೆ ಎಂಬುದು ಬರತೈತಿ…

ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಜೂನ್ ೧೫ ಕವನ ೧೨೦ ವೀಕ್ಷಣೆ

ಕಾಣುವೆ ನಿನೊಂದು ಕನಸು ನನಸಾಗಲಿಲ್ಲ ನನ್ನ ಕನಸು ನಾಳೆಯ ಬಗ್ಗೆ ಮುನಿಸು ಬರುವುದೊ ಇಲ್ಲವೊ ತಿಳಿಸು ನಾಳೆ ಎಂಬುದು ಬರತೈತಿ ನಿನ್ನೆ ಎಂಬುದು ಮರಸೈತಿ ಬದುಕು ಎಂಬುದು ಸಾಗೈತಿ ಬದುಕಿನ ಬಂಡಿ ಹೊಂಟೈತಿ ಕನಸೊಂದು ಶುರುವಾಗಿ ಗ...

ಮಧ್ಯ ವಯಸ್ಸಿನವರಿಗೆ ಮರೆವು ಹೆಚ್ಚಾಗಲು ಕಾರಣವೇನು?

ಕೆ.ಪಿ.ಅಶ್ವಿನ್ ರಾವ್ ಜೂನ್ ೧೪ ಲೇಖನ ೫೯ ವೀಕ್ಷಣೆ

ಈಗಿನ ಯಾಂತ್ರಿಕ ಯುಗದಲ್ಲಿ ಎಲ್ಲರಿಗೂ ನೆನಪಿನ ಸಮಸ್ಯೆ ಕಾಡತೊಡಗಿದೆ. ಮೊದಲಾದರೆ ವಯಸ್ಸು ೯೦ ಆಗಿದ್ದರೂ ಜ್ಞಾಪಕ ಶಕ್ತಿ ಚುರುಕಾಗಿರುತ್ತಿತ್ತು. ಆ ವ್ಯಕ್ತಿಯ ಜೀವನದಲ್ಲಿ ನಡೆದ ಎಲ್ಲಾ ಘಟನೆಗಳು ನೆನಪಿರುತ್ತಿತ್ತು. ಆದರೆ...

ನಗುತಾ ಮಾರಿದೆ ಲಾಭ ಮಾಡಿದೆ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೪ ಪುಸ್ತಕ ವಿಮರ್ಶೆ ೫೯ ವೀಕ್ಷಣೆ

‘ಹ್ಯೂಮರೇ ಅಸೆಟ್ಟು ನಗುವೇ ಪ್ರಾಫಿಟ್ಟು' ಎನ್ನುವ ದಶರಥ ಅವರು ಬಿಸ್ ನೆಸ್ ಸೀಕ್ರೆಟ್ಸ್ ಅನ್ನು ತಿಳಿಸಿಕೊಡುವ ‘ನಗುತಾ ಮಾರಿದೆ ಲಾಭ ಮಾಡಿದೆ' ಎನ್ನುವ ಹೊಸ ಪುಸ್ತಕವೊಂದನ್ನು ಬರೆದು ಪ್ರಕಟಿಸಿದ್ದಾರೆ. ನಿಮಗೆ ವ್ಯವಹಾರ ಮ...

ಕಾಣೆಯಾಗುವ ಬಾಲ್ಯದ ಆದರ್ಶಗಳು...

ಶ್ರೀರಾಮ ದಿವಾಣ ಜೂನ್ ೧೪ ಲೇಖನ ೭೮ ವೀಕ್ಷಣೆ

ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಗುಣಮಟ್ಟದ ಪರೀಕ್ಷೆ ಮಾಡುವ ತನಿಖಾಧಿಕಾರಿಗಳು ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡುತ್ತಾರೆ. ನೀವು ದೊಡ್ಡವರಾದ ಮೇಲೆ ಏನಾಗಲು ಇಷ್ಟ ಪಡುತ್ತೀರ ? ಒಬ್ಬ, " ನಾನು ಪೋಲೀಸ್ ಅಧಿಕಾರಿಯಾಗಿ ಕಳ್ಳ...

ಸ್ಟೇಟಸ್ ಕತೆಗಳು (ಭಾಗ ೯೯೬)- ಚಿಂತನೆ

ಧೀರಜ್ ಬೆಳ್ಳಾರೆ  ಜೂನ್ ೧೪ ಲೇಖನ ೯೭ ವೀಕ್ಷಣೆ

ಇವತ್ತು ನೆಮ್ಮದಿಯು ಅವನನ್ನು ಹುಡುಕಿಕೊಂಡು ಬಂದಿತ್ತು. ಇಷ್ಟು ದಿನಗಳವರೆಗೆ ನೆಮ್ಮದಿ ಇಲ್ಲ ಅಂತಲ್ಲ ಆದರೆ ಜವಾಬ್ದಾರಿಯೊಂದನ್ನು ನಿರ್ವಹಿಸಿದಾಗ ಅದರಲ್ಲಿ ಅಲ್ಲಲ್ಲಿ ತಪ್ಪುಗಳು ಹಾದು ಹೋಗುತ್ತಾ ಆತನಿಗೆ ತಾನು ಮಾಡಿದ ಕೆ...

ಚಿತ್ರ ಬರೆಯಿತು ಮುಂಗಾರು…

ಪೆರ್ಮುಖ ಸುಬ್ರಹ್ಮಣ್ಯ ಭಟ್  ಜೂನ್ ೧೪ ಕವನ ೮೯ ವೀಕ್ಷಣೆ

ತುಂತುರು ಮಳೆಹನಿ ಬಂತದು ಭೂಮಿಗೆ ಚಿಂತೆಯ ಕಳೆಯಿತು ಜೀವಿಗಳ ಸಂತಸವೆಲ್ಲೆಡೆ ತಂತದು ಹಂಚಲು ಹಂತಕ ಬರವನು ನೀಗಿಸುತ ಬತ್ತಿದ ಕೆರೆಗಳು ಮತ್ತದು ತುಂಬಿತು ಕುತ್ತಿನ ಬರವನು ಹೊರದೂಡಿ ಭತ್ತವ ಹೊಲದಲಿ ಬಿತ್ತಿದ ರೈತನು ತುತ್ತನು...

NSS ಕ್ಯಾಂಪ್ ನಲ್ಲಿ ಜೇನು ! (ಭಾಗ 1)

ನಾಗೇಂದ್ರ ಬಂಜಗೆರೆ ಜೂನ್ ೧೪ ಲೇಖನ ೭೯ ವೀಕ್ಷಣೆ

ನಮ್ಮದು ತೋಟದಲ್ಲಿ ಮನೆ ಆದುದರಿಂದ ನಮ್ಮ ಊರೊಳಗೆ ಹೋಗಿಬರಲು ಸದಾ ನಾನು ಸೈಕಲನ್ನೇ ಬಳಸುತ್ತಿದ್ದೆ. ನನ್ನ ಸೈಕಲ್ ಊರೊಳಗೆ ಬರುವಿಕೆಗಾಗಿ ನನ್ನ ಹಿರಿಯ ಸೀನಿಯರ್ ಬ್ರದರ್ಸ್ ಗಳು ನನ್ನ ಸಹಪಾಠಿಗಳು ಸದಾ ಕಾದಿರುತ್ತಿದ್ದರು....