ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2024

ಸೆಪ್ಟೆಂಬರ್ 2024

೨೦೭ ಲೇಖನಗಳು

ಗುಡಿ ಗುಡಿಯ ಸುತ್ತ...

ಹಾ ಮ ಸತೀಶ ಬೆಂಗಳೂರು ಸೆಪ್ಟೆಂ ೦೫ ಕವನ ೬೩ ವೀಕ್ಷಣೆ

ಗುಡಿ ಗುಡಿಯ ಗಂಟೆ ಢಣ ಢಣನೆ ಢಣಿಸಿ ಮುಂಜಾನೆ ನಗುತ ಬಂತು ಹೊದ್ದಿರುವ ರಾತ್ರಿ ಸುತ್ತೆಲ್ಲ ಕರಗಿ ಹೊಸತನಕೆ ಬೆಳಕ ತಂತು ಕತ್ತಲೆಯ ಒಳಕೆ ಚಿನ್ನಾಟವಾಡಿ ಹೂಗಳಲಿ ಜೀವ ಬಂತು ಮೃದುವಾದ ಕೈಗೆ ದಾಟುತಲೆ ಆಗ ಮುಡಿಗಳಿಗೆ ಹರುಷ ತಂ...

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೧೧

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೪ ಲೇಖನ ೩೦೬ ವೀಕ್ಷಣೆ

ಪಂಜೆ ಮಂಗೇಶರಾಯರ ಮಕ್ಕಳ ಪದ್ಯಗಳು ಮಾಲಿಕೆಯಲ್ಲಿ ಈ ವಾರ ನಾವು ಕೊನೆಯ ಕವನ ‘ಡೊಂಬರ ಚೆನ್ನೆ' ಪ್ರಕಟ ಮಾಡಲಿದ್ದೇವೆ. ಈ ಕವನವು ಸುದೀರ್ಘವಾಗಿದ್ದು ೨-೩ ಭಾಗಗಳಲ್ಲಿ ಪ್ರಕಟವಾಗಲಿದೆ. ಕವನದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ...

ಡೆಂಗೆ ತಡೆಗೆ ಕಠಿಣ ಕ್ರಮ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೪ ಲೇಖನ ೭೬ ವೀಕ್ಷಣೆ

ರಾಜ್ಯದಲ್ಲಿ ಮಳೆ ಬೆಳೆ ನೆಮ್ಮದಿ ಹೆಚ್ಚಿರುವ ಹೊತ್ತಿನಲ್ಲಿಯೇ ಡೆಂಗೆ ಜ್ವರದ ಹಾವಳಿ ಉಲ್ಬಣಿಸಿದೆ. ಸೋಮವಾರ ಒಂದೇ ದಿನ ೧೫೦ ಡೆಂಗೆ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ರಾ...

ಕರ್ಮಠರು....!

ಶ್ರೀರಾಮ ದಿವಾಣ ಸೆಪ್ಟೆಂ ೦೪ ಲೇಖನ ೫೮ ವೀಕ್ಷಣೆ

ಕರ್ಮಠರು ಎಂದರೆ ತಮ್ಮ ಜಾತಿ, ಧರ್ಮ, ಸಿದ್ಧಾಂತ, ವಿಚಾರಗಳೇ ಈ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಎನ್ನುವ ವ್ಯಸನಕ್ಕೆ ಬಿದ್ದವರು. ಅದನ್ನು ಹೊರತುಪಡಿಸಿ ಇತರೆ ಯಾವುದನ್ನೂ ಒಪ್ಪಿಕೊಳ್ಳದವರು, ಜೊತೆಗೆ ಅದರ ಉಳಿವಿಗಾಗಿ ಯಾವ...

ಸ್ಟೇಟಸ್ ಕತೆಗಳು (ಭಾಗ ೧೦೬೯)- ಮಳೆ

ಧೀರಜ್ ಬೆಳ್ಳಾರೆ  ಸೆಪ್ಟೆಂ ೦೩ ಲೇಖನ ೧೧೧ ವೀಕ್ಷಣೆ

ಇತ್ತೀಚೆಗೆ ಮುಗಿಲು ಆಗಾಗ ಬೇಸರಿಸಿಕೊಳ್ಳುತ್ತಿದೆ ಕಾರಣ ಗೊತ್ತಿದೆಯಾ ನಿಮಗೆ. ನನಗೂ ನಿಖರವಾದ ಕಾರಣ ಗೊತ್ತಿಲ್ಲ. ಇತ್ತೀಚಿಗೆ ಸ್ಥಳವೆಲ್ಲಿ ಅಂತಾನೂ ಗೊತ್ತಿಲ್ಲದೆ ಆಗಾಗ ಬಂದು ಕಣ್ಞೀರು ಸುರಿಸಿ ಆದೇನನ್ನೋ ಹೇಳಿ ಮಾಯವಾಗು...

ದೊಣ್ಣೆಮೆಣಸಿನ ರಾಯಿತ

ಸಹನಾ ಕಾಂತಬೈಲು ಸೆಪ್ಟೆಂ ೦೩ ಅಡುಗೆ ೬೨ ವೀಕ್ಷಣೆ

ದೊಣ್ಣೆ ಮೆಣಸನ್ನು ಸಣ್ಣಗೆ ಚೌಕಾಕಾರಕ್ಕೆ ಹೆಚ್ಚಿ. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕೆಂಪುಮೆಣಸಿನ ಚೂರುಗಳನ್ನು ಹಾಕಿ ಸಾಸಿವೆ ಸಿಡಿದಾಗ ಕರಿಬೇವು ಮತ್ತು ದೊಣ್ಣೆ ಮೆಣಸಿನ ಚೂರುಗಳನ್ನ...

ಹಿತ - ಅಹಿತ

ರಮೇಶ ಎಂ. ಬಾಯಾರು ಸೆಪ್ಟೆಂ ೦೩ ಲೇಖನ ೫೫ ವೀಕ್ಷಣೆ

ಹಿತವಾದುದು ಎಂದರೆ ಎಲ್ಲರಿಗೂ ಅಪ್ಯಾಯಮಾನ. ಸಿಹಿಯಾದ ತಿನಿಸು, ರುಚಿಯಾದ ಖಾದ್ಯ, ಸುಂದರವಾದ ಮನೆ, ನಯನ ಮನೋಹರವಾದ ದೃಶ್ಯ, ಇಂಪಾದ ಮಾತು, ಆಕರ್ಷಣೀಯವಾದ ಉಡುಪು, ಪ್ರೀತಿಯ ಆತಿಥ್ಯ ಇಂಥಹವುಗಳೆಲ್ಲ ಮತ್ತೆ ಮತ್ತೆ ಬೇಕೆನಿಸು...

ಎರಡು ಗಝಲ್ ಗಳು.....

ಹಾ ಮ ಸತೀಶ ಬೆಂಗಳೂರು ಸೆಪ್ಟೆಂ ೦೩ ಕವನ ೫೧ ವೀಕ್ಷಣೆ

ಗಝಲ್ ೧ ಮುಂದೆಯೇ ಹೊಗಳಿ ಸುಮ್ಮನೆ ಹಿಂದಿನಿಂದ ತೆಗಳಬೇಡಿ ಎಲ್ಲವೂ ಸರಿಯಿದ್ದರು ನೀವು ಎದುರಿನಿಂದ ತೆಗಳಬೇಡಿ ನನ್ನ ಕತ್ತೆಗೆ ಮೂರೇ ಕಾಲೆಂದು ಯಾಕಾಗಿ ಹೇಳುತ್ತೀರೊ ಮಾತುಗಳ ಮೌನದೊಂದಿಗೆ ಒಳಗಿನಿಂದ ತೆಗಳಬೇಡಿ ನಿಷ್ಠೂರ ನಡ...

ಪರ್ಯಾಯ ರಾಜಕೀಯ ಶಕ್ತಿಯ ನಿರೀಕ್ಷೆಯಲ್ಲಿ ಕನ್ನಡಿಗರು…(ಭಾಗ 2)

ಶ್ರೀರಾಮ ದಿವಾಣ ಸೆಪ್ಟೆಂ ೦೩ ಲೇಖನ ೫೩ ವೀಕ್ಷಣೆ

ಕರ್ನಾಟಕದ ರಾಜಕೀಯ ಬಹುತೇಕ ಜಾತಿ ಆಧಾರದಲ್ಲಿ ವಿಭಜನೆಯಾಗಿ ಅದು ಚುನಾವಣಾ ವ್ಯವಸ್ಥೆಯಲ್ಲಿ ಬಲವಾಗಿ ಬೇರೂರಿದೆ ಎಂಬುದು ಸಹ ಅಷ್ಟೇ ಸತ್ಯ. ಸಾಮಾನ್ಯವಾಗಿ ಒಕ್ಕಲಿಗ ಮತಗಳು ಜನತಾದಳ ಪಕ್ಷದಲ್ಲೂ, ವೀರಶೈವ, ಬ್ರಾಹ್ಮಣ, ಜೈನ ಮ...

ಸೌತೆಕಾಯಿಯ ಸಂರಕ್ಷಿತ ಬೇಸಾಯ (ಭಾಗ ೧)

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೩ ಲೇಖನ ೭೭ ವೀಕ್ಷಣೆ

ಹಸಿರು ಮನೆಯಲ್ಲಿ ತರಕಾರಿ ಉತ್ಪಾದನೆ ಮಾಡುವುದರಿಂದ ಹೆಚ್ಚಿನ ಇಳುವರಿ, ಉತ್ತಮ ಗುಣಮಟ್ಟ ಹಾಗೂ ವರ್ಷದ ಎಲ್ಲಾ ಕಾಲದಲ್ಲಿಯೂ ತರಕಾರಿಗಳನ್ನು ಬೆಳೆಯಬಹುದಾಗಿದೆ. ನಿರ್ಮಾಣದ ಅಧಿಕ ಆರಂಭಿಕ ವೆಚ್ಚ, ಮಾರುಕಟ್ಟೆ ದರದಲ್ಲಿ ಅಸ್ಥ...

ಇಳಿ ಹಗಲಿನ ತೇವಗಳು

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೩ ಪುಸ್ತಕ ವಿಮರ್ಶೆ ೬೦ ವೀಕ್ಷಣೆ

ಯಶೋದಾ ಮೋಹನ್ ಅವರು ಬರೆದ ಚೊಚ್ಚಲ ಕಥಾ ಸಂಕಲನ ‘ಇಳಿ ಹಗಲಿನ ತೇವಗಳು' ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಪುಸ್ತಕಕ್ಕಾಗಿ ಬರೆದ ಲೇಖಕಿಯ ಮಾತುಗಳ ಆಯ್ದ ಭಾಗ ಇಲ್ಲಿದೆ… “‘ಇಳಿ ಹಗಲಿನ ತೇವಗಳು' ನನ್ನ ಮೊದಲನೆಯ ಕಥಾ ಸಂಕಲನ ಮತ...

ಪರ್ಯಾಯ ರಾಜಕೀಯ ಶಕ್ತಿಯ ನಿರೀಕ್ಷೆಯಲ್ಲಿ ಕನ್ನಡಿಗರು...(ಭಾಗ 1)

ಶ್ರೀರಾಮ ದಿವಾಣ ಸೆಪ್ಟೆಂ ೦೩ ಲೇಖನ ೮೧ ವೀಕ್ಷಣೆ

ಇತ್ತೀಚಿನ ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಪಕ್ಷವೊಂದರ ಅವಶ್ಯಕತೆಯ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದೆ. ಕಾಂಗ್ರೆಸ್ ಬಿಜೆಪಿ, ಜೆಡಿಎಸ್ ಹೊರತುಪಡಿಸಿದ, ಪ್ರಾದೇಶಿಕ ಹಿತಾಸಕ್ತಿಯನ್ನು ಕಾಪಾಡುವ, ಕರ್ನಾ...

ಎಚ್ಚರ! ವೈಟ್ ಬ್ರೆಡ್ ಸೇವನೆಯಿಂದ ಕ್ಯಾನ್ಸರ್ ಸಾಧ್ಯತೆ

ಶಿಕ್ರಾನ್ ಶರ್ಫುದ್ದೀನ್ ಎಂ ಸೆಪ್ಟೆಂ ೦೩ ಲೇಖನ ೭೧ ವೀಕ್ಷಣೆ

ಇಂದಿನ ವಿಷಯ ನಿಮ್ಮ ಮತ್ತು ನಿಮ್ಮ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದೆ. ಬಿಳಿ ಬ್ರೆಡಿನ ಸೇವನೆಯು ಬಹಳ ಅಪಾಯಕಾರಿ ಆಗಿದ್ದು; ಕ್ಯಾನ್ಸರ್ ಕೂಡ ಆಗಬಹುದು ಎಂದು ಹೇಳಲಾಗಿದೆ. ಇದು ಕೇವಲ ಹೇಳಿಕೊಂಡ ಮಾತು ಅಲ್ಲ; ಇದರ ಕುರಿತು ಸ...

ಸ್ಟೇಟಸ್ ಕತೆಗಳು (ಭಾಗ ೧೦೬೮)- ಊಟ

ಧೀರಜ್ ಬೆಳ್ಳಾರೆ  ಸೆಪ್ಟೆಂ ೦೩ ಲೇಖನ ೧೧೨ ವೀಕ್ಷಣೆ

ಅಲ್ಲಿ‌ ಕಾರ್ಯಕ್ರಮ‌ ಆಯೋಜನೆಯಾಗಿತ್ತು. ಬಂದವರೆಲ್ಲರೂ ಕಾರ್ಯಕ್ರಮದ ಬಗ್ಗೆ ಮಾತನಾಡಲೇಬೇಕು. ಅದಕ್ಕೆ ಹಲವು ತಯಾರಿಗಳು ನಡೆದಿದ್ದು ಪೂರ್ವಭಾವಿ ಸಭೆಯೂ ನಡೆದಿತ್ತು. ಒಬ್ಬೊಬ್ಬರದು ಒಂದೊಂದು ಅನಿಸಿಕೆ. ಅದ್ಭುತವಾದ ವೇದಿಕೆ...

ಆಹಾರದ ಸ್ಥಳಾಂತರ

ದಿವಾಕರ ಶೆಟ್ಟಿ ಎಚ್ ಸೆಪ್ಟೆಂ ೦೩ ಲೇಖನ ೭೧ ವೀಕ್ಷಣೆ

ಸಸ್ಯಗಳು ನೀರನ್ನು ಹೇಗೆ ಅಷ್ಟೊಂದು ಎತ್ತರಕ್ಕೆ ಸಾಗಿಸುತ್ತವೆ ಎಂಬುದು ಒಂದು ವಿಸ್ಮಯ. ಇದು ವಿಜ್ಞಾನವಲ್ಲ ವಿಸ್ಮಯ ಎಂಬುದು ನಿಮಗೆ ತಿಳಿದಿರಬಹುದು ಎಂದು ಅಂದುಕೊಳ್ಳುತ್ತೇನೆ. ಏಕೆಂದರೆ ಸಸ್ಯ ಯಾವುದೇ ಯಂತ್ರೋಪಕರಣಗಳ ಸಹಾ...

ಮತಿಯಲಿ ಹುರುಪಿರಲಿ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಸೆಪ್ಟೆಂ ೦೨ ಕವನ ೭೦ ವೀಕ್ಷಣೆ

ಶತಕದ ಪರಿಧಿಯ ಮಿತಿಯನು ನೆನೆಯದೆ ಮತಿಯಲಿ ಯೌವನ ಹುರುಪಿನಲಿ ಸತಿಯನು ನಗಿಸುತ ಪತಿಯವ ನಿಂತಿಹ ಚ್ಯುತಿಯನು ತಾರದೆ ಒಲವಿನಲಿ ಹಿಂದಿನ ಬದುಕಿನ ಸುಂದರ ಕ್ಷಣಗಳ ಚಂದವ ಬಣ್ಣಿಸಿ ಪತಿರಾಯ ಬಂಧದ ಖುಷಿಯನು ಹೊಂದುತ ಮಡದಿಯು ಕುಂದದ...

ಹಲ್ಲಿನ ಹಳದಿ ಬಣ್ಣದ ಸಮಸ್ಯೆಯೇ?

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೨ ಲೇಖನ ೬೩ ವೀಕ್ಷಣೆ

ಮುತ್ತಿನಂತಹ ಹಲ್ಲು, ದಾಳಿಂಬೆ ಹಣ್ಣಿನಂತಹ ದಂತ ಪಂಕ್ತಿಗಳು ಇರಬೇಕೆಂಬುದು ಎಲ್ಲರ ಮನದಾಳದ ಕನಸು. ಆದರೆ ಇಂದಿನ ಯುಗದಲ್ಲಿ ನಾವು ತಿನ್ನುವ ಆಹಾರ ಮತ್ತು ಜೀವನ ಕ್ರಮಗಳ ಕಾರಣದಿಂದ ಬಹುತೇಕರ ಹಲ್ಲುಗಳು ಹಾಳಾಗುತ್ತಿವೆ. ನಮ್...

ವ್ಯವಸ್ಥೆಯಲ್ಲಿ ಅಮೂಲಾಗ್ರ ಸುಧಾರಣೆಯಾಗಲಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೨ ಲೇಖನ ೫೦ ವೀಕ್ಷಣೆ

ದೇಶದ ವಿವಿಧ ಸ್ತರದ ನ್ಯಾಯಾಲಯಗಳಲ್ಲಿ ಕೋಟ್ಯಾಂತರ ಪ್ರಕರಣಗಳು ಬಾಕಿ ಇರುವ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಕಳವಳ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಸ್ಥಾಪನೆಯ ೭೫ನೇ ವರ್ಷದ ನೆನಪಿಗಾಗಿ ಆಯೋಜಿಸಲಾಗ...

ಅಕ್ಷರ ಸಾಹಿತ್ಯ, ಅನುಭವ ಸಾಹಿತ್ಯ, ಅನುಭಾವ ಸಾಹಿತ್ಯ...

ಶ್ರೀರಾಮ ದಿವಾಣ ಸೆಪ್ಟೆಂ ೦೨ ಲೇಖನ ೭೦ ವೀಕ್ಷಣೆ

ಅಕ್ಷರ ಸಾಹಿತ್ಯ: ಅಕ್ಷರಗಳನ್ನು ಕಲಿತಿರುವ ಕಾರಣದಿಂದ ಏನಾದರೂ ಬರೆಯಬೇಕು ಎಂಬ ಹಂಬಲದಿಂದ ಬರೆಯುತ್ತಾ ಹೋಗುವುದು ಅಕ್ಷರ ಸಾಹಿತ್ಯ. ಇಲ್ಲಿ ಅಕ್ಷರಗಳದೇ ಪ್ರಾಬಲ್ಯ. ಅಕ್ಷರಗಳಿಂದಲೇ ಭಾವನೆಗಳನ್ನು, ಕಲ್ಪನೆಗಳನ್ನು, ಅನುಭವಗ...

ಸ್ಟೇಟಸ್ ಕತೆಗಳು (ಭಾಗ ೧೦೬೭)- ಬಳಗ

ಧೀರಜ್ ಬೆಳ್ಳಾರೆ  ಸೆಪ್ಟೆಂ ೦೨ ಲೇಖನ ೧೪೯ ವೀಕ್ಷಣೆ

ಬಿಲವೊಂದು ತುಂಬಾ ಸಣ್ಣದು. ಒಳಗೆ ನುಸುಳಿ ಹೊರಗೆ ಬರುವುದ್ದಕ್ಕೆ ಸಾದ್ಯವಿಲ್ಲದ್ದಷ್ಟು. ನಮ್ಮ‌ ಮನೆಯ ಕೊಟ್ಟಿಗೆಯ ಮೂಲೆಯಲ್ಲಿ ಬಿರುಕು ಬಿಟ್ಟ ಜಾಗವದು. ಆ ದಿನ ಸಣ್ಣ ಹಾವಿನ‌ ಮರಿಯೊಂದು ಅಲ್ಲೇ ಸುಳಿದಾಡುತ್ತಿತ್ತು. ಅದನ್...