ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2024

ಸೆಪ್ಟೆಂಬರ್ 2024

೨೦೭ ಲೇಖನಗಳು

ಕನಸು ತುಂಬಿದೆ ಮನಸು

ಕೆ ವಿ ರಮೇಶ್ ಕುಮಾರ್ ಸೆಪ್ಟೆಂ ೦೭ ಕವನ ೭೪ ವೀಕ್ಷಣೆ

ನಸುಕು ಚೆಲುವಲಿ ಲಸಿತ ಬೆಡಗಿದೆ ಹಸಿರು ಕಂಗಳ ಸೆಳೆದಿದೆ ಹೊಸತು ಬದುಕಿಗೆ ಹೊಸೆದ ಕನಸಿಗೆ ಮುಸುಕು ತೆರೆಸುತ ನಲಿಸಿದೆ ತಂಪನೆರೆಯುತ ಕಂಪು ಸೂಸುತ ಸೊಂಪು ತುಂಬಿದೆ ಬುವಿಯಲಿ ಇಂಪು ದನಿಯಲಿ ರಂಪ ಮಾಡುತ ಪೆಂಪು ತಂದಿದೆ ಹನಿಗ...

ಖರ್ಚು ಮಾಡುವ ಸುಲಭ ಮಾರ್ಗಗಳು, ಸಂಪಾದನೆ ಮಾಡಲು ಕಠಿಣ ಹಾದಿಗಳು…!

ಶ್ರೀರಾಮ ದಿವಾಣ ಸೆಪ್ಟೆಂ ೦೭ ಲೇಖನ ೫೩ ವೀಕ್ಷಣೆ

ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ಸಂದರ್ಭದಲ್ಲಿ ನಮ್ಮ ಸಮಾಜದ ವ್ಯಾವಹಾರಿಕ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಒಂದು ಪಕ್ಷಿನೋಟ. ಆಧುನಿಕತೆ - ಜಾಗತೀಕರಣದ ಬಹುದೊಡ್ಡ ಪರಿಣಾಮವೆಂದರೆ ಇರುವ ಹಣವನ್ನು ಅತ್ಯಂತ...

ಬೇವಿನ ಸೊಪ್ಪಿನ ಸಾದಾ ಗೊಜ್ಜು

ಅಶ್ವಿನಿ ಮೂರ್ತಿ ಅಯ್ಯನಕಟ್ಟೆ ಸೆಪ್ಟೆಂ ೦೭ ಅಡುಗೆ ೮೯ ವೀಕ್ಷಣೆ

ಬೇವಿನ ಸೊಪ್ಪು, ತೆಂಗಿನ ತುರಿ, ಉಪ್ಪು, ಹುಳಿ, ಹುರಿಕಡಲೆಯನ್ನು ಒಟ್ಟಾಗಿ ಬೀಸಿ ಒಗ್ಗರಣೆ ಹಾಕಿದರೆ ಬೇವಿನ ಸೊಪ್ಪಿನ ಸಾದಾ ಗೊಜ್ಜು ತಯಾರು. -ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

ವಿಘ್ನ ನಿವಾರಕ ಗಣೇಶನ ಹಬ್ಬವನ್ನು ಆಚರಿಸೋಣ

ರತ್ನಾ.ಕೆ.ಭಟ್ ತಲಂಜೇರಿ ಸೆಪ್ಟೆಂ ೦೭ ಲೇಖನ ೮೨ ವೀಕ್ಷಣೆ

ಶುಕ್ಲಾಂಬರಧರಂ ವಿಷ್ಣು ಶಶಿವರ್ಣಂ ಚತುರ್ಭುಜಂ| ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ|| ವಿಘ್ನ ನಿವಾರಕನಾದ ಗಣೇಶನನ್ನು ನೆನೆಯದೆ ಯಾವುದೇ ಪೂಜೆಗಳಿಲ್ಲ. ಯಾವುದರಲ್ಲೂ ಮೊದಲ ಪೂಜೆ ಕೈಗೊಳ್ಳುವ ಗಣಪತಿ. ಗಜಾನನಿ...

ಸ್ಟೇಟಸ್ ಕತೆಗಳು (ಭಾಗ ೧೦೭೧)- ಕಾಲ ನಿರ್ಣಯ

ಧೀರಜ್ ಬೆಳ್ಳಾರೆ  ಸೆಪ್ಟೆಂ ೦೬ ಲೇಖನ ೭೯ ವೀಕ್ಷಣೆ

ನಿರ್ಧಾರ ಅವನದು. ನಾವು ಬರಿಯ ಪಾಲಕರಷ್ಟೇ. ಅವನ ದಿನಚರಿಯ ಪಟ್ಟಿಯಲ್ಲಿ ಆ ನಿರಾಕಾರ ಹೀಗಿರಬೇಕು ಅನ್ನೋದನ್ನ ನಿರ್ಧಾರ ಮಾಡಿರುತ್ತಾನೆ. ನಾವದನ್ನ ಅನುಸರಿಸ್ತಾ ಹೋಗ್ತಾ ಇರ್ತವೇ. ಕೆಲವೊಂದು ಸಲ ನಾವು ಅಂದುಕೊಂಡದ್ದೇ ಒಂದು,...

ನವಬಣ್ಣಗಳ ಹನಾಲುಗುಬ್ಬಿ ಎಂಬ ಹಕ್ಕಿ

ಬರಹಗಾರರ ಬಳಗ ಸೆಪ್ಟೆಂ ೦೬ ಲೇಖನ ೬೪ ವೀಕ್ಷಣೆ

ನವಮಾಸ, ನವರಂಧ್ರ, ನವಗ್ರಹ, ನವರಾತ್ರಿ ಇಲ್ಲೆಲ್ಲಾ ಬರುವ ನವ ಎಂಬ ಪದ ಈ ಹಕ್ಕಿಯ ಹೆಸರಿನಲ್ಲೂ ಇದೆ. ನವ ಎಂದರೆ ಒಂಭತ್ತು. ಈ ಹಕ್ಕಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಂದು, ಕಪ್ಪು, ನೀಲಿ, ಹಸಿರು, ಬಿಳಿ, ತಿಳಿನೀಲಿ, ಕೆ...

ಪರಿಹರಿಸು ಸುಪ್ರೀತ…

ರತ್ನಾ.ಕೆ.ಭಟ್ ತಲಂಜೇರಿ ಸೆಪ್ಟೆಂ ೦೬ ಕವನ ೬೬ ವೀಕ್ಷಣೆ

ಭಾದ್ರಪದ ಶುಕ್ಲದ ಚೌತಿ ದಿನವು ಗಣೇಶ ಚತುರ್ಥಿ ಪೂಜೆ ಸಂಭ್ರಮವು ಪೀಠದಲಿ ಕುಳ್ಳಿರಿಸಿ ಆರತಿ ಬೆಳಗುವೆವು ಮೋದಕ ಕಡುಬು ಪಾಯಸ ನೀಡುವೆವು ಪಾರ್ವತಿಯ ಮೈಕೊಳೆಯ ಸೃಷ್ಟಿ ಕಂದ ಪರಮೇಶ ಸುಕುಮಾರ ಬಹಳ ಅಂದ ಕರಿಮುಖನೆ ಗಣಪನೆ ಮಹದಾ...

‘ಮಯೂರ' ಹಾಸ್ಯ - ಭಾಗ ೮೫

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೬ ಲೇಖನ ೧೨೯ ವೀಕ್ಷಣೆ

ಸಿಮ್ ಕಾರ್ಡ್ ಹಾಕಿ ಪ್ರತಿ ದಿನ ಆಫೀಸಿಗೆ ಹೋಗುವಾಗ ನನ್ನ ಬ್ಯಾಗ್ ಎಲ್ಲಿ, ನನ್ನ ಪರ್ಸ್ ಎಲ್ಲಿ, ವಾಚು ಸಿಗ್ತಾ ಇಲ್ಲ... ಅಂತೆಲ್ಲಾ ಮಡದಿಗೆ ಕೇಳುತ್ತಿರುತ್ತೇನೆ. ಆವತ್ತು ಎಲ್ಲವೂ ಸಿಕ್ಕ ಮೇಲೆ ತಿಂಡಿ ತಿನ್ನುತ್ತ, ಟೀವಿ...

ದರ್ಶನ್ ಪ್ರಕರಣ ಪಾಠವಾಗಲಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೬ ಲೇಖನ ೫೪ ವೀಕ್ಷಣೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರ ೧೬ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ. ದೇಶಾದ್ಯಂತ ಸಂಚಲನ ಸೃಷ್ಟಿಸಿದ ಪ್ರಕರಣವೀಗ ವಿಚಾರಣೆಯ ಹಂತಕ್ಕೆ ಬಂದಿದೆ. ೩೯೯೧ ಪು...

ಸಾರ್ವಜನಿಕ ಬದುಕು ಮತ್ತು ನಮ್ಮ ವ್ಯಕ್ತಿತ್ವ...

ಶ್ರೀರಾಮ ದಿವಾಣ ಸೆಪ್ಟೆಂ ೦೬ ಲೇಖನ ೫೯ ವೀಕ್ಷಣೆ

ಶುದ್ಧತೆಗೆ ಒಂದು ಶಕ್ತಿಯಿದೆ - ಸಾಮರ್ಥ್ಯವಿದೆ - ಮಹತ್ವವಿದೆ - ಉದ್ದೇಶವಿದೆ - ಗುರಿಯಿದೆ - ಶುದ್ಧತೆ ಸಾಧನೆಯ ಒಂದು ಅತ್ಯುತ್ತಮ ಮಾರ್ಗವೂ ಹೌದು, ಹಾಗೆಯೇ ಶುದ್ಧತೆ ಒಂದು ಸುಂದರ ಅನುಭವ ಸಹ ವಾಸ್ತವ ಬದುಕಿನ ಶುದ್ಧತೆ ಮ...

ಸ್ಟೇಟಸ್ ಕತೆಗಳು (ಭಾಗ ೧೦೭೧)- ಊಟ

ಧೀರಜ್ ಬೆಳ್ಳಾರೆ  ಸೆಪ್ಟೆಂ ೦೬ ಲೇಖನ ೧೧೩ ವೀಕ್ಷಣೆ

ನೀನು ಒಂದು ಕೆಲಸ ಮಾಡುವಾಗ ತುಂಬಾ ಬೇಜಾರಲ್ಲಿ ಇದ್ದರೆ, ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳಬೇಡ. ಅದು ಹಾಳಾಗುತ್ತೆ." ಇಲ್ಲಪ್ಪ ಹಾಗೇನು ಆಗುವುದಿಲ್ಲ ನಾವು ಮನುಷ್ಯರು ಸಾಧಿಸಿದರೆ ಎಲ್ಲವನ್ನು ಮಾಡುವುದಕ್ಕೆ ಸಾಧ್ಯ ಇದೆ...

ಬಣ್ಣಿಸಲಾಗದು ನನಗೆ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಸೆಪ್ಟೆಂ ೦೬ ಕವನ ೬೪ ವೀಕ್ಷಣೆ

ಒಂದೇ ಬಳ್ಳಿಯಲರಳಿದ ಹೂಗಳು ಒಂದೆಡೆ ಸೇರಿದ ಖುಷಿಗೆ ಅಂದದ ನಸುನಗು ಹೊಮ್ಮಿದೆ ಮೊಗದಲಿ ಚಂದದೆ ನಿಂತರು ನುಡಿಗೆ ನೀಲಿಯ ಬಣ್ಣದ ಸೀರೆಯನುಟ್ಟರು ಹೋಲುವ ಬಣ್ಣದ ರವಿಕೆ ಬಾಲೆಯರೀರ್ವರ ಶಿರದಲಿ ಗಿಳಿಗಳು ನೀಲಿಯ ವರ್ಣವು ಅವಕೆ ಹ...

ವರ್ತಕರಿಂದ ರೈತರ ಶೋಷಣೆಗೆ ಕೊನೆಯುಂಟೇ?

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೦೫ ಲೇಖನ ೪೮ ವೀಕ್ಷಣೆ

ರೈತರ ಆತ್ಮಹತ್ಯೆಯ ಸುದ್ದಿಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಭಾರತದ ಅಪರಾಧ ದಾಖಲೆ ಬ್ಯೂರೋ (ಎನ್ .ಸಿ.ಆರ್.ಬಿ.) ಪ್ರಕಟಿಸಿದ ಅಂಕೆಸಂಖ್ಯೆಗಳ ಅನುಸಾರ 1995ರಿಂದೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 3 ಲಕ್ಷ ದಾಟ...

ನಾ ಗೌರವಿಸುವ ಶಿಕ್ಷಕಿಯ ಹೇಗೆ ಮರೆಯಲಿ?

ಮೌನಮುಖಿ ಸೆಪ್ಟೆಂ ೦೫ ಲೇಖನ ೬೬ ವೀಕ್ಷಣೆ

ನಿನ್ನೆ ತಾನೇ "ಶಿಕ್ಷಕರ ದಿನ" ಮುಗಿದಿದೆ. ಆದರೆ ಪೂಜೆ, ಹೋಮ, ಹವನ ಇತ್ಯಾದಿ ಧಾರ್ಮಿಕ ಕಾರ್ಯ ನಡೆಸುವಾಗಲೆಲ್ಲಾ ಪುರೋಹಿತರು "ನಿಮಗೆ ವಿದ್ಯೆ ಕಲಿಸಿದ ನಿಮ್ಮ ಗುರುಗಳನ್ನು, ತಾಯಿ ತಂದೆಯನ್ನು ನೆನಪಿಸಿಕೊಳ್ಳಿ" ಅಂತ ಹೇಳು...

ಮಾತೆ ಗೌರಿಯ ಹಬ್ಬ

ರತ್ನಾ.ಕೆ.ಭಟ್ ತಲಂಜೇರಿ ಸೆಪ್ಟೆಂ ೦೫ ಲೇಖನ ೫೯ ವೀಕ್ಷಣೆ

ಅಂಬಾಭವಾನಿ ತಾಯೆ ಪರಮೇಶ್ವರಿ ಸುಮವಾಣಿ ಗೀರ್ವಾಣಿ ಜಗದೀಶ್ವರಿ ಗಣಪನ ಮಾತೆ ಸಕಲ ಲೋಕ ಪ್ರೀತೆ ದೇವಿ ಶಿವೆ ಪಾರ್ವತಿ ಗೌರಿ ರಕ್ಷಿಸು ಭಾದ್ರಪದ ಮಾಸದ ಶುಕ್ಲಪಕ್ಷದ ತೃತೀಯ ತಿಥಿಯಂದು ಗೌರಿಪೂಜೆ(ಹಬ್ಬ)ವನ್ನು ಅತ್ಯಂತ ಶ್ರದ್ಧ...

ಸೌತೆಕಾಯಿಯ ಸಂರಕ್ಷಿತ ಬೇಸಾಯ (ಭಾಗ ೨)

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೫ ಲೇಖನ ೫೯ ವೀಕ್ಷಣೆ

ಪಾಲೀಥಿನ್ ಹೊದಿಕೆ : ಏರುಮಡಿಗಳನ್ನು ಕಪ್ಪು ಬಣ್ಣದ ಪಾಲಿಥೀನ್ ಶೀಟ್‌ನಿಂದ ಮುಚ್ಚಬೇಕು. ಈ ಪಾಲಿಥೀನ್ ಶೀಟ್ ೩೦-೧೦೦ ಮೈಕ್ರಾನ್ ದಪ್ಪ ಮತ್ತು ೧.೨ ಮೀ. ಅಗಲವಾಗಿದ್ದು ಒಂದು ಬದಿ ಕಪ್ಪು ಮತ್ತು ಇನ್ನೊಂದು ಬದಿ ಬಿಳಿ ಅಥವಾ...

ಭೂಮಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೫ ಪುಸ್ತಕ ವಿಮರ್ಶೆ ೬೧ ವೀಕ್ಷಣೆ

‘ಭೂಮಿ' ಎನ್ನುವುದು ಲೇಖಕ ಈರಣ್ಣ ಬೆಂಗಾಲಿ ಇವರು ಬರೆದ ಕಾದಂಬರಿ. ಈ ಕಾದಂಬರಿಯ ಬಗ್ಗೆ ಮುನ್ನುಡಿಯನ್ನು ಬರೆದಿದ್ದಾರೆ ಶೇಖರಗೌಡ ವೀ ಸರನಾಡಗೌಡರ್ ತಾವರಗೇರಾ ಇವರು. ತಮ್ಮ ಮುನ್ನುಡಿಯಲ್ಲಿ ಶ್ರೀಯುತರು ವ್ಯಕ್ತ ಪಡಿಸಿದ ಭಾ...

ಶಿಕ್ಷಕರ ಆತ್ಮಾವಲೋಕನ...

ಶ್ರೀರಾಮ ದಿವಾಣ ಸೆಪ್ಟೆಂ ೦೫ ಲೇಖನ ೬೦ ವೀಕ್ಷಣೆ

ಶಿಕ್ಷಕರ ದಿನಾಚರಣೆ, ಸೆಪ್ಟೆಂಬರ್ 5. ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ - ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ - ಇಡೀ ಶಿಕ್ಷಕ ಸಮೂಹ ಎಲ್ಲರನ್ನೂ ಗೌರವ ಮತ್ತು ಪ್ರೀತಿ ಪೂರ್ವಕವಾಗಿ ನೆನೆಯುತ್ತಾ… ಮಾತನಾಡಬೇಕಿದೆ ಶಿಕ್ಷ...

ಸ್ಟೇಟಸ್ ಕತೆಗಳು (ಭಾಗ ೧೦೭೦)- ವೇಷ

ಧೀರಜ್ ಬೆಳ್ಳಾರೆ  ಸೆಪ್ಟೆಂ ೦೫ ಲೇಖನ ೧೧೬ ವೀಕ್ಷಣೆ

ತಾಸೆಯ ಪೆಟ್ಟಿಗೆ ಹೆಜ್ಜೆಗಳು ನಿಲ್ಲುತ್ತಿಲ್ಲ. ಮತ್ತೆ ಮತ್ತೆ ಕುಣಿಯಬೇಕು ಅಂತ ಬಯಸ್ತಾ ಇದೆ. ದೇಹದಲ್ಲಿ ಬಳಿದುಕೊಂಡಿರುವ ಕೆಂಪು ಹಳದಿ ಕಪ್ಪು ಬಣ್ಣಗಳು ನೋಡುವವರಿಗೆ ರಂಜಿಸುವ ಹಾಗೆ ಇಡೀ ದೇಹವನ್ನು ಕುಣಿಸುತ್ತಾ ನರ್ತನವ...

ನಿಷ್ಪಾಪಿ ಸಸ್ಯಗಳು (ಭಾಗ ೬೪) - ಲಾವಂಚ

ಬರಹಗಾರರ ಬಳಗ ಸೆಪ್ಟೆಂ ೦೫ ಲೇಖನ ೧೩೬ ವೀಕ್ಷಣೆ

ಈ ನಡುವೆ ನಾನು ನಿಮಗೊಂದು ಹುಲ್ಲಿನ ಪರಿಚಯ ಮಾಡಿಸುತ್ತಿದ್ದೇನೆ. ಹುಲ್ಲು ಯಾರಿಗೊತ್ತಿಲ್ಲ ಹೇಳಿ.. ಅದೇನ್ ಮಹಾ! ಅಂತೀರಾ? ಅದು ಮಹತ್ ಅಂತಾನೇ ನಿಮಗೆ ಪರಿಚಯಿಸ್ತಿದ್ದೇನೆ ಗೊತ್ತಾ? ನಮ್ಮ ಹಿರಿಯರು ಈ ಹುಲ್ಲಿನ ಬೇರನ್ನು ಚ...