ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ ವಿ ರಮೇಶ್ ಕುಮಾರ್
ಕೆ ವಿ ರಮೇಶ್ ಕುಮಾರ್

ಕೆ ವಿ ರಮೇಶ್ ಕುಮಾರ್

kavitha@ramesh

೯ ಲೇಖನಗಳು ೪೬೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಹೆಸರು

ಸೆಪ್ಟೆಂ ೨೭ ಬ್ಲಾಗ್ ೨೪ ವೀಕ್ಷಣೆ

ಹನಿಗವನಮೇಘನಾಥ ಮಗನಿಗೊಂದು ಹೆಸರಿಟ್ಟಿದ್ದನು ರೂಪಕ್ಕೆ ಅನುಗುಣವಾಗಿ ನೀರದಕಾಲಕ್ರಮೇಣ ಬದಲಿಸಿಬಿಟ್ಟರು ಸ್ನೇಹಿತರು ಗುಣಕ್ಕೆ ಹೊಂದಿಕೊಳ್ಳುವಂತೆ ನಾರದ ಕಾ ವಿ ರಮೇಶ್ ಕುಮಾರ್ ಬೆಂಗಳೂರು

ನನ್ನ ಗುರು

ಸೆಪ್ಟೆಂ ೦೬ ಬ್ಲಾಗ್ ೫೭ ವೀಕ್ಷಣೆ

ನನ್ನ ಗುರುವೇ ನನಗೆ ದೇವರುಕಲ್ಲಿನಲೂ ಕಲೆಯ ಅರಳಿಸುವರು ಅಜ್ಞಾನ ನೀಗಿಸುವ ಜ್ಞಾನದಾತರು ಮನದ ಮಂದಿರವ ಬೆಳಗುವರು ಧರಣಿಯಲಿ ಸರಸ್ವತಿ ಸಂಜಾತರು ನಿಷ್ಕಾಮ ಕರ್ಮಿ ಗುರುದೇವರು ಮರದಡಿಯ ನೆರಳಂತೆ ತಂಪಿವರುಬಾಳಿಗೊಂದು ಕಂಪು ನೀಡುವರು ಪರಿಪರಿಯ ಕನಸುಗಳಿ...

ನಾವು ಪ್ರಸ್ತುತ ಹಾಗೂ ಮುಂದಿನ ಸಮಾಜಕ್ಕೆ ಏನನ್ನು ಹೇಳಬೇಕಾಗಿದೆ

ಆಗಸ್ಟ್ ೨೬ ಬ್ಲಾಗ್ ೩೨ ವೀಕ್ಷಣೆ

ವಿಷಯ : ಕವಿಗಳಾದ ನಾವು ಪ್ರಸ್ತುತ ಹಾಗೂ ಮುಂದಿನ ಸಮಾಜಕ್ಕೆ ಏನನ್ನು ಹೇಳಬೇಕಾಗಿದೆ. ಪ್ರತಿದಿನದ ಜೀವನದ ಜಂಜಾಟಗಳಲ್ಲಿ ಬೇಸತ್ತು ಮನಸ್ಸಿನ ಸಂತೋಷಕ್ಕಾಗಿ ಪ್ರತಿಯೊಬ್ಬನೂ ಮನೋರಂಜನೆಯನ್ನು ಬಯಸುತ್ತಾನೆ. ಆ ರಂಜನೆಯ ಭಾಗವಾಗಿ ಕಥೆ, ಕಾವ್ಯ, ಲೇಖನಗಳ...

ಮಹಾ ಕುಂಭಮೇಳ

ಫೆಬ್ರ ೨೨ ಕವನ ೬೭ ವೀಕ್ಷಣೆ

ಐತಿಹ್ಯದ ಪುರಾಣದ ಧರ್ಮದ ಪುಣ್ಯಕಥೆಯು ಕರ್ಣಾಕರ್ಣಿಕೆಯ ನಂಬಿಕೆಯ ದಂತಕಥೆಯು ಮಹಾ ಕುಂಭಮೇಳದ ಪುಣ್ಯವನ್ನು ಪಡೆಯಲು ಮಂಥನ ಕಾಲದ ಅಮರತ್ವದ ಅಮೃತ ಹನಿಗಳು ಮಹಾ ಕುಂಭಮೇಳ ಇದು ಮಹಾ ಪರ್ವಕಾಲ ಭವ್ಯ ಭಾರತದ ಪುಣ್ಯಭೂಮಿ ಪುಣ್ಯಕ್ಷೇತ್ರದಲ್ಲಿ ಗಂಗಾ ಯಮುನ...

ನಿಸರ್ಗ ನಿನಗೊಂದು ನಮನ 

ಜನ ೨೩ ಕವನ ೪೬ ವೀಕ್ಷಣೆ

ಏನನ್ನೂ ಬಯಸದೆ ಬೆಳೆದು ಬದುಕುವುದು ಬದುಕಿ ಇತರರನ್ನು ಬದುಕಿಸಿ ಬೆಳೆಸುವುದು ಭಾವನಾತ್ಮಕ ಸಂಬಂಧ ಪ್ರಕೃತಿ ಬೆಸೆಯುತ್ತಿದೆ ತನ್ಮಯ ನಾನಾದೆನು ಮನವು ಮಿಡಿಯುತ್ತಿದೆ ಮುಂಜಾನೆಯ ನೇಸರನ ಹೊಂಗಿರಣವಿರಲಿ ಸಂಜೆಯ ಹೊಂಬಣ್ಣದ ರಂಗು ಚೆಲ್ಲುತಿರಲಿ ನಳನಳಿಸ...

ಕನಸು ತುಂಬಿದೆ ಮನಸು

ಸೆಪ್ಟೆಂ ೦೭ ಕವನ ೭೪ ವೀಕ್ಷಣೆ

ನಸುಕು ಚೆಲುವಲಿ ಲಸಿತ ಬೆಡಗಿದೆ ಹಸಿರು ಕಂಗಳ ಸೆಳೆದಿದೆ ಹೊಸತು ಬದುಕಿಗೆ ಹೊಸೆದ ಕನಸಿಗೆ ಮುಸುಕು ತೆರೆಸುತ ನಲಿಸಿದೆ ತಂಪನೆರೆಯುತ ಕಂಪು ಸೂಸುತ ಸೊಂಪು ತುಂಬಿದೆ ಬುವಿಯಲಿ ಇಂಪು ದನಿಯಲಿ ರಂಪ ಮಾಡುತ ಪೆಂಪು ತಂದಿದೆ ಹನಿಗಳು ವಿಕಳವಿಲ್ಲದೆ ನಿಖರ...

ಪ್ರೀತಿಯ ಮನವಿ

ಏಪ್ರಿಲ್ ೧೬ ಕವನ ೬೧ ವೀಕ್ಷಣೆ

ಉಷೆಯು ನಗುವಲಿ ನಿಶೆಯ ಸರಿಸುತ ಹಸಿರು ವನಸಿರಿ ಚೆಲುವಲಿ ಮಿಸುಪ ಕಾಂತಿಗೆ ಬೆಸನ ಬಯಸುತ ಧಿಷಣ ಕುಶಲದ ನೆಪದಲಿ ಒಂಟಿ ಪಯಣದೆ ಜಂಟಿಯಾಗವೆ ತುಂಟತನವನು ತೋರೆನು ತಂಟೆ ಮಾಡದೆ ನಂಟು ಬಯಸುತ ನೆಂಟನಾಗುವ ಕೋರಿಕೆ ಮುನ್ನ ಮನ್ನಿಸು ಬೆನ್ನ ಹತ್ತಿದೆ ಕೆನ್ನ...

ರಾಧೇಕೃಷ್ಣ

ಅಕ್ಟೋ ೦೮ ಕವನ ೪೫ ವೀಕ್ಷಣೆ

ಮಾಧವ ಯಮುನಾ ತೀರದಲಿ ಮೋದದಿ ಕುಳಿತಿಹ ಪ್ರೇಮದಲಿ ರಾಧೆಯ ರಮಿಸುತ ಸನಿಹದಲಿ ಹೃದಯವು ಮಧುರ ಭಾವದಲಿ ಜಲದೊಳು ಹಂಸವು ಆಡುತಲಿ ಕಲರವ ಗಾನವು ನೀರಿನಲೆಯಲಿ ಅಲೆಗಳು ಸ್ಪರ್ಶಿಸಿ ಸಾಗುತಲಿ ನಲಿವಿದೆ ಜುಳುಜುಳು ನಾದದಲಿ ಕೊಳಲಿನ ಗಾನದ ಸುಧೆಯ ಸವಿಯು ಫಳಫಳ...

ವಾಯಸ - ಮನುಜ ಸ್ನೇಹಿ  ಭೋಗ ಷಟ್ಪದಿ ಕವನ 

ಮೇ ೦೪ ಕವನ ೫೫ ವೀಕ್ಷಣೆ

ಅಲೆದು ಕಾಳನುಡಿಕಿ ಬಂದ ಹೊಳೆವ ಬೂದು ಕಂಠದಲ್ಲಿ ಬಳಗದಲ್ಲಿ ಬರುವ ಕಾಗೆ ಕಪ್ಪು ಬಣ್ಣವು ಕೊಳವು ತುಂಬಿ ಸುರಿದ ಮಳೆಗೆ ನೆಲದ ಪಚ್ಛೆ ಪೈರು ನಡುವೆ ನಳವು ಹೊಡೆದು ಹರಿದ ನೀರು ದಣಿವ ನೀಗಿತು . ಊರು ಕೇರಿಯೆಲ್ಲ ಸುತ್ತಿ ದೂರ ಸಾಗಿ ವೇಗದಲ್ಲಿ ಹಾರಿ ಬಂ...