ಹನಿಗವನ

ಮೇಘನಾಥ 
ಮಗನಿಗೊಂದು ಹೆಸರಿಟ್ಟಿದ್ದನು  
ರೂಪಕ್ಕೆ ಅನುಗುಣವಾಗಿ ನೀರದ
ಕಾಲಕ್ರಮೇಣ 
ಬದಲಿಸಿಬಿಟ್ಟರು ಸ್ನೇಹಿತರು 
ಗುಣಕ್ಕೆ ಹೊಂದಿಕೊಳ್ಳುವಂತೆ ನಾರದ 

ಕಾ ವಿ ರಮೇಶ್ ಕುಮಾರ್ 
ಬೆಂಗಳೂರು