ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2025

ಮಾರ್ಚ್ 2025

೨೦೫ ಲೇಖನಗಳು

ಪುಸ್ತಕ ನಿಧಿ 31: ನಿರಂಜನರ ಕಾದಂಬರಿ 'ಬಂಗಾರದ ಜಿಂಕೆ'

ಶ್ರೀಕಾಂತ ಮಿಶ್ರಿಕೋಟಿ ಮಾರ್ಚ್ ೧೬ ಬ್ಲಾಗ್ ೧೪೫ ವೀಕ್ಷಣೆ

ಇತ್ತೀಚೆಗೆ ತಾನೇ ನಿರಂಜನರ ಮೃತ್ಯುಂಜಯ ಎಂಬ ಕಾದಂಬರಿ ಕುರಿತು ಬರೆದಿದ್ದೆ ಅಲ್ಲವೇ? ಅವರದೇ ಬಂಗಾರದ ಜಿಂಕೆ ಹೆಸರು ಕಾದಂಬರಿಯೊಂದು archive.org ತಾಣದಲ್ಲಿ ಸಿಕ್ಕಿತು. ಹೆಸರಿನ ಆಕರ್ಷಿತವಾಗಿ ಇಳಿಸಿಕೊಂಡು ಓದಿದೆ. 'ಬಂಗ...

ಕನ್ನಡ ಪತ್ರಿಕಾ ಲೋಕ (ಭಾಗ ೨೦೦) - ಹೊಸ ಕನ್ನಡ

ಶ್ರೀರಾಮ ದಿವಾಣ ಮಾರ್ಚ್ ೧೬ ಲೇಖನ ೧೨೧ ವೀಕ್ಷಣೆ

ಪ್ರವೀಣ್ ಕುಮಾರ್ ಕೆ ಸಂಪಾದಕತ್ವದ ‘ಹೊಸ ಕನ್ನಡ’ ವಾರ ಪತ್ರಿಕೆ ಕನ್ನಡ ಪತ್ರಿಕಾ ಲೋಕಕ್ಕೆ ಹೊಸದಾಗಿ ಸೇರ್ಪಡೆಯಾದ ಪತ್ರಿಕೆ ‘ಹೊಸ ಕನ್ನಡ’. ಜನವರಿ ೫, ೨೦೨೫ರಂದು ಪತ್ರಿಕೆಯ ಮೊದಲ ಸಂಚಿಕೆ ಮಾರುಕಟ್ಟೆಗೆ ಬಿಡುಗಡೆಯಾಯಿತು....

ಹಾಲಿನಿಂದ ಆಲ್ಕೋಹಾಲಿನತ್ತ ಬದಲಾವಣೆ

ಶ್ರೀರಾಮ ದಿವಾಣ ಮಾರ್ಚ್ ೧೬ ಲೇಖನ ೪೯ ವೀಕ್ಷಣೆ

ಕೃಷಿ ಭೂಮಿಯನ್ನೂ ಬಿಡದೆ 30 x 40 ಸೈಟ್ ಗಳಾಗಿ ಸ್ಕೇರ್ ಫೀಟ್ ಲೆಕ್ಕದಲ್ಲಿ ಹಂಚಿಕೊಂಡೆವು. ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಒಂದು ಚದರ ಅಡಿಗೆ ಮಾರುಕಟ್ಟೆ ದರದಲ್ಲಿ ಸುಮಾರು 75,000 ರೂಪಾಯಿಗೂ ಹೆಚ್ಚು ಇದೆಯಂತೆ...

ಸ್ಟೇಟಸ್ ಕತೆಗಳು (ಭಾಗ ೧೨೬೨) - ಹೊಟ್ಟೆ ಉರಿ

ಧೀರಜ್ ಬೆಳ್ಳಾರೆ  ಮಾರ್ಚ್ ೧೬ ಲೇಖನ ೧೧೩ ವೀಕ್ಷಣೆ

ನನಗೆ ಹೊಟ್ಟೆ ಉರಿತಾ ಇದೆ. ಅವನು ಹೇಗೆ ಬದುಕನ್ನ ಅಷ್ಟು ಚೆನ್ನಾಗಿ ಪ್ರೀತಿಸ್ತಾ ಇದ್ದಾನೆ. ಆ ರಸ್ತೆಯಲ್ಲಿ ನಡೆದುಹೋಗುವಾಗಲೇ ಕಿರಿಕಿರಿಯಾಗುತ್ತೆ, ಆತ ಸ್ಟೇರಿಂಗ್ ತಿರುಗಿಸುವವನು, ಗೇರ್ ಹಾಕ್ಬೇಕು, ಎಕ್ಸಲೆಟರ್ ಒತ್ತ ಬ...

ಮಾರ್ಚ್ 9ರ ಪುರುಷ ಸೂಕ್ತಿ

ಬರಹಗಾರರ ಬಳಗ ಮಾರ್ಚ್ ೧೬ ಕವನ ೫೩ ವೀಕ್ಷಣೆ

ಅಲ್ಲಾ ಮಾರಾಯ್ತಿ.. ಇಷ್ಟೆಲ್ಲಾ ರಗಳೆ ಯಾಕೆ ಮಾಡುತ್ತೀ? ಕೊಟ್ಟಿಲ್ಲವೇ ನಾವು ನಿನಗೊಂದು ದಿನ ನಿನ್ನ ಹೆಸರಲ್ಲಿ ಒಂದು ಇಡೀ ದಿನ ಇಡೀ ಜಗತ್ತಿನ ಒಂದು ಇಡೀ ದಿನ .. ಇನ್ನು ಸುಮ್ಮನೆ ಕೂರು ೧೯೦೭ರಲ್ಲಿ ಅಮೆರಿಕೆಯಲ್ಲಿ ೧೯೧೭ರ...

ಸ್ವಾಮಿ ಮತ್ತು ಅವನ ಸ್ನೇಹಿತರು

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೧೬ ಪುಸ್ತಕ ವಿಮರ್ಶೆ ೪೭ ವೀಕ್ಷಣೆ

ಭಾರತೀಯ ಇಂಗ್ಲಿಷ್ ಸಾಹಿತ್ಯದ ಅಗ್ರ ಲೇಖಕರಲ್ಲಿ ಒಬ್ಬರಾದ ಆರ್.ಕೆ. ನಾರಾಯಣ್ ಅವರ ಜಗತ್ಪ್ರಸಿದ್ಧ ಕೃತಿ “ಸ್ವಾಮಿ ಮತ್ತು ಅವನ ಸ್ನೇಹಿತರು”. ಇದನ್ನು ಕನ್ನಡಕ್ಕೆ ಅನುವಾದಿಸಿದವರು ಎಚ್.ವೈ. ಶಾರದಾ ಪ್ರಸಾದ್. 19 ಅಧ್ಯಾಯಗ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 14

ಶ್ರೀಕಾಂತ ಮಿಶ್ರಿಕೋಟಿ ಮಾರ್ಚ್ ೧೫ ಬ್ಲಾಗ್ ೧೦೫ ವೀಕ್ಷಣೆ

ಕ್ಷಮಿಸಿ. ಈ ಕಂತನ್ನು ಸುಮಾರು 6 ತಿಂಗಳ ನಂತರ ಮುಂದುವರೆಸುತ್ತಿರುವೆ . ನನ್ನ ಈ ತರಹ ಅನುವಾದಗಳ ಸಂಖ್ಯೆ 300 ನ್ನು , ಹೌದು 300 ನ್ನು ದಾಟಿದೆ. 108) ಮೂಲ ಹಾಡು - ದೋ ಘಡೀ ವೋ ಜೋ ಪಾಸ ಆ ಬೈಠೀ ನನ್ನ ಅನುವಾದ - ಆಕೆ ಬಂ...

‘ಸಂಪದ’ ನಗೆಬುಗ್ಗೆ - ಭಾಗ ೧೧೨

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೫ ಲೇಖನ ೧೨೫ ವೀಕ್ಷಣೆ

ಸೇರಿಗೆ ಸವ್ವಾಸೇರು ಜನನಿಬಿಡವಾಗಿದ್ದ ಗ್ರಂಥಾಲಯದಲ್ಲಿ ಒಬ್ಬ ಯುವತಿ ಏನನ್ನೋ ಓದುತ್ತಾ ಕುಳಿತಿದ್ದಳು. ಆಗ ಅಲ್ಲಿಗೆ ಬಂದ ಒಬ್ಬ ಸಂಭಾವಿತ ಯುವಕ ಬಹುತೇಕ ಕುರ್ಚಿಯು ಭರ್ತಿಯಾಗಿದ್ದರಿಂದ, ಆ ಯುವತಿಯ ಪಕ್ಕದಲ್ಲಿದ್ದ ಒಂದೇ ಒ...

ಸ್ಟಾರ್ ಲಿಂಕ್ ನೆಟ್ ಸೇವೆ ದೇಶದ ಭದ್ರತೆಗೆ ಅಪಾಯ ತರದಿರಲಿ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೫ ಲೇಖನ ೪೫ ವೀಕ್ಷಣೆ

ದೇಶದ ಯಾವುದೇ ಅತ್ಯಂತ ಕುಗ್ರಾಮಕ್ಕೂ ಗುಣಮಟ್ಟದ ಇಂಟರ್ನೆಟ್ ಸೇವೆ ಒದಗಿಸಬಲ್ಲ ಸಾಮರ್ಥ್ಯ ಹೊಂದಿರುವ ಅಮೇರಿಕ ಎಲಾನ್ ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಕಂಪೆನಿಗೆ ಭಾರತದಲ್ಲಿ ಸೇವೆ ಒದಗಿಸುವ ಅನುಮತಿ ಸಾಧ್ಯತೆ ದಟ್ಟವಾಗಿದೆ...

ಕರ್ನಾಟಕದಲ್ಲಿ ಇಸ್ರೇಲ್ ಮಹಿಳೆಯ ಮೇಲಿನ ಅತ್ಯಾಚಾರ

ಶ್ರೀರಾಮ ದಿವಾಣ ಮಾರ್ಚ್ ೧೫ ಲೇಖನ ೪೪ ವೀಕ್ಷಣೆ

ಸಾರ್ವಜನಿಕರೇ, ಇದು ನಿಮ್ಮ ಹೆಸರಿಗೂ ಕಳಂಕ ಎಂಬುದನ್ನು ಮರೆಯದಿರಿ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಹತ್ತಿರದ ಪ್ಲೇ ಹೋಂ ಅಥವಾ ರೆಸಾರ್ಟ್ ನಲ್ಲಿ ಇಬ್ಬರು ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಒಬ್ಬ ವ್ಯಕ್ತಿಯ ಕೊಲೆಯಾ...

ಸ್ಟೇಟಸ್ ಕತೆಗಳು (ಭಾಗ ೧೨೬೧) - ಸಮಯದ ಬೈಗುಳ

ಧೀರಜ್ ಬೆಳ್ಳಾರೆ  ಮಾರ್ಚ್ ೧೫ ಲೇಖನ ೯೩ ವೀಕ್ಷಣೆ

ಗಡಿಯಾರಕ್ಕೆ ನನ್ನ ನೋಡಿ ನೋಡಿ ರೋಸಿ ಹೋಗಿರಬೇಕು ಅನ್ನಿಸುತ್ತದೆ. ಅದಕ್ಕೆ ಇವತ್ತು ಮನೆಯೊಳಗೆ ಕಾಲಿಟ್ಟ ತಕ್ಷಣ ಕೆಳಗಿಳಿದು ಬಂದು ರಪ ರಪನೆ ನನ್ನ ಕೆನ್ನೆ ಮೇಲೆ ಬಾರಿಸಿತು. ನಾನು ಯಾಕೆ ಎಂದು ಪ್ರಶ್ನೆ ಮಾಡುವ ಹಾಗೆ ಇರಲಿ...

‘ಮೀನು ಗುಮ್ಮ’ ಎನ್ನುವ ಒಂದು ಗೂಬೆ !

ಅರವಿಂದ ಕುಡ್ಲ ಮಾರ್ಚ್ ೧೫ ಲೇಖನ ೬೯ ವೀಕ್ಷಣೆ

ಒಂದು ಬಾರಿ ನನ್ನ ಪಕ್ಷಿವೀಕ್ಷಕ ಮಿತ್ರ ರಾಧಾಕೃಷ್ಣರಿಗೆ ಒಂದು ಕಾಲ್ ಬಂತು. ಅವರು ಪಕ್ಷಿಗಳ ಫೋಟೋ ತೆಗೆಯುತ್ತಾರೆ ಎಂದು ತಿಳಿದಿದ್ದ ಅವರ ಪರಿಚಯಸ್ಥರೊಬ್ಬರು ಅವರಿಗೆ ಕಾಲ್‌ ಮಾಡಿದ್ದರು. ಆತ ಒಂದು ತೆಂಗಿನ ತೋಟದ ಮಾಲೀಕ....

ತ್ರಿವೇಣಿ ಸಂಗಮ ನೋಡಲು ಭಾಗಮಂಡಲ ಬನ್ನಿ…

ರಮೇಶ ನಾಯ್ಕ ಮಾರ್ಚ್ ೧೫ ಲೇಖನ ೬೦ ವೀಕ್ಷಣೆ

ಕೊಡಗಿನ ಭಾಗಮಂಡಲದಲ್ಲಿ ಪುಣ್ಯಸ್ಥಳವಾದ ತಲಕಾವೇರಿ ಮತ್ತು ತ್ರಿವೇಣಿ ಸಂಗಮ ನೋಡಬಹುದು. ಕಾವೇರಿ, ಕನ್ನಿಕೆ ಮತ್ತು ಸುಜ್ಯೋತಿ ನದಿಗಳ ಸಂಗಮವನ್ನು ತ್ರಿವೇಣಿ ಸಂಗಮ ಎಂದು ಕರೆಯಲಾಗುತ್ತದೆ. ಮಳೆಗಾಲದಲ್ಲಿ ಭೇಟಿ ಕೊಟ್ಟರೆ ಮೈ...

ಎನ್ನ ಪ್ರೇಮದ ಪರಿಯ

ಬರಹಗಾರರ ಬಳಗ ಮಾರ್ಚ್ ೧೪ ಕವನ ೪೦ ವೀಕ್ಷಣೆ

ಹೀಗೆಯೆಂದು ಹೇಳಲಾರೆ ಹೇಗೆಯೆಂದು ತಿಳಿಯಲಾರೆ ನನ್ನ ಸನಿಹ ನೀನು ಬಂದೆ ಎನ್ನ ಹೃದಯ ದೇವತೆ ಒಲವೆ ನೀನು ಧೈರ್ಯವಂತೆ ನನ್ನ ಸಂಗ ಸೇರಿದಂತೆ ಮಾತು ಮಾತು ಕಲಿತಳಂತೆ ಸಾಧನೆಗೆ ಏಣಿಯಂತೆ ನಾನು ಕುಳಿತ ಸಮಯವಾಗ ಕೈಯ ಹಿಡಿದು ಏಳಿಸ...

ದೇಶಭಕ್ತಿಯ ಕಿಚ್ಚು ಹೊತ್ತಿಸಿದ ‘ವಂದೇ ಮಾತರಂ’ ಗೀತೆಗೆ ೧೫೦ ವರ್ಷ !

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೪ ಲೇಖನ ೬೩ ವೀಕ್ಷಣೆ

‘ವಂದೇ ಮಾತರಂ’ ಎಂಬ ಪದವನ್ನು ಕೇಳಿದೊಡನೆಯೇ ನಮ್ಮ ನರನಾಡಿಗಳು ಸೆಟೆದು ನಿಲ್ಲುತ್ತವೆ. ಮನದಲ್ಲಿ ರಾಷ್ಟ್ರ ಪ್ರೇಮದ ಚಿಂಗಾರಿಗಳು ಏಳುತ್ತವೆ. ಭಾರತ ಮಾತೆಯ ಚಿತ್ರ ಕಣ್ಣೆದುರು ಕುಣಿದಾಡುತ್ತದೆ. ಭಾರತದ ಸ್ವಾತಂತ್ರ್ಯ ಸಂಗ್...

ಲಾಲ್ ಬಾಗ್ ಕಲ್ಲಿನೊಂದಿಗೆ ಸಲ್ಲಾಪ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೪ ಪುಸ್ತಕ ವಿಮರ್ಶೆ ೪೭ ವೀಕ್ಷಣೆ

‘ಲಾಲ್ ಬಾಗ್ ಕಲ್ಲಿನೊಂದಿಗೆ ಸಲ್ಲಾಪ’ ಎನ್ನುವುದು ಡಾ. ಟಿ ಆರ್ ಅನಂತರಾಮು ಅವರ ಆಯ್ದ ಪ್ರಬಂಧಗಳ ಸಂಕಲನ. ವಿಜ್ಞಾನ ಲೇಖಕರಾಗಿ ಅನಂತರಾಮು ಅವರು ನಾಡಿಗೆ ನೀಡಿದ ಕೊಡುಗೆ ಅಪಾರ. ಅವರ ಆಯ್ದ ಪ್ರಬಂಧಗಳನ್ನು ಸಂಪಾದಿಸುವ ಕಾರ್...

ಬ್ರೆಡ್ ಪಕೋಡಾ

ಕವಿತ ಮಹೇಶ್ ಮಾರ್ಚ್ ೧೪ ಅಡುಗೆ ೪೯ ವೀಕ್ಷಣೆ

ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಜೀರಿಗೆ, ಇಂಗು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಗಂಟು ಬಾರದಂತೆ ದೋಸೆ ಹಿಟ್ಟಿನ ಹದಕ್ಕೆ ತಯಾರಿಸಿರಿ. ಕೊತ್ತಂಬರಿ ಸೊಪ್ಪು, ಹಸಿರು ಮೆಣಸ...

ಯಾರು ಶ್ರೇಷ್ಠ ? ಯಾವ ವೃತ್ತಿ ಶ್ರೇಷ್ಠ ?

ಶ್ರೀರಾಮ ದಿವಾಣ ಮಾರ್ಚ್ ೧೪ ಲೇಖನ ೫೨ ವೀಕ್ಷಣೆ

ದೇಶ ಕಾಯುವ ಸೈನಿಕ ದೇವರೇ ? ದೇಹ ಕಾಯುವ ವೈದ್ಯ ದೇವರೇ ? ಅನ್ನ ಬೆಳೆಯುವ ರೈತ ದೇವರೇ ? ವಿದ್ಯೆ ನೀಡುವ ಶಿಕ್ಷಕ ದೇವರೇ ? ಹುಟ್ಟಿಸುವ ತಂದೆ ದೇವರೇ ? ಜನ್ಮ ನೀಡುವ ತಾಯಿ ದೇವರೇ ? ಊಟ ಬಡಿಸುವ ಭಟ್ಟ ದೇವರೇ ? ಅವಶ್ಯ ಇರು...

ಸ್ಟೇಟಸ್ ಕತೆಗಳು (ಭಾಗ ೧೨೬೦) - ಯಾರಂತಾಗಬೇಕು?

ಧೀರಜ್ ಬೆಳ್ಳಾರೆ  ಮಾರ್ಚ್ ೧೪ ಲೇಖನ ೧೦೧ ವೀಕ್ಷಣೆ

ಕಣ್ಣ ಮುಂದೆ ಕಾಣಸಿಗುವ ಎಲ್ಲರೂ ಕೂಡ ಅವರಂತಾಗುವುದಕ್ಕೆ ಕೇಳಿಕೊಳ್ಳುತ್ತಿದ್ದಾರೆ. ನಾನು ಯಾರಂತಾಗಬೇಕು? ಮನೆ ಅಂಗಳದಲ್ಲಿ ನಿಂತ ಮರ ನಾನು ಕಾಲಕ್ಕೆ ತಕ್ಕ ಹಾಗೆ ಬದಲಾಗ್ತೇನೆ, ಬೇರನ್ನಾಳಕ್ಕಿಳಿಸಿ ಜಗತ್ತಿಗೆ ಉಳಿತನ್ನ ನೀ...

ಡಿಮ್ - ಡಿಪ್ ಬಳಕೆ ಅತ್ಯಗತ್ಯ, ಏಕೆ?

ದಿವಾಕರ ಶೆಟ್ಟಿ ಎಚ್ ಮಾರ್ಚ್ ೧೪ ಲೇಖನ ೫೪ ವೀಕ್ಷಣೆ

ನಿಮ್ಮ ಗುರುಗಳು ನಿಮ್ಮ ಎದುರು ಇರುವಾಗ ನೀವು ಕಣ್ಣುಗಳನ್ನು ಹೊರಳಿಸುವ ಮೂಲಕ ನೀವು ಅವರನ್ನು ನಿಮ್ಮ ದೃಷ್ಟಿಯ ವ್ಯಾಪ್ತಿಯಲ್ಲಿರಿಸಿಕೊಳ್ಳಲು ಪ್ರಯತ್ನ ಮಾಡುತ್ತೀರಿ. ಇನ್ನೂ ಸ್ವಲ್ಪ ಆಚೆ ಹೋದರೆ ಕಣ್ಣನ್ನು ತಿರುಗಿಸಿದರೆ...