ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2025

ಮಾರ್ಚ್ 2025

೨೦೫ ಲೇಖನಗಳು

ಬಾನಿನಂಗಳ

ಹಾ ಮ ಸತೀಶ ಬೆಂಗಳೂರು ಮಾರ್ಚ್ ೧೪ ಕವನ ೫೩ ವೀಕ್ಷಣೆ

ಬಾನ ಸುಂದರ ದೃಶ್ಯಕಾವ್ಯವು ನನ್ನ ಮನಸನು ಮುಟ್ಟಲು ಸೋತು ಹೋಗಲು ತಾರೆ ಸೆಳೆದಳು ಎನ್ನ ಒಪ್ಪುತ ತಬ್ಬಲು ಮಧುರ ಚಂದಿರ ತಂಪ ಬೀರಲು ಹಾಲು ಚೆಲ್ಲಿತು ಮನೆಯೊಳು ಸುಖದ ಹೊನಲೊಳು ಸೋತು ಹೋಗಲು ಮೌನ ಮುರಿಯಿತು ಬಾಳೊಳು ಜೀವ ರೂಪದ...

ಚಿನ್ನ ಕಳ್ಳಸಾಗಣೆ : ಸತ್ಯ ಹೊರಬರಲಿ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೩ ಲೇಖನ ೫೩ ವೀಕ್ಷಣೆ

ಚಿತ್ರನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣವು ದಿನಗಳೆದಂತೆ ಹೆಚ್ಚೆಚ್ಚು ನಿಗೂಢವಾಗುತ್ತ ಸಾಗುತ್ತಿದೆ. ಈ ಚಿನ್ನ ಕಳ್ಳಸಾಗಣೆಯಲ್ಲಿ ಅವರೊಬ್ಬರೇ ಶಾಮೀಲಾಗಿರುವುದಲ್ಲ, ಬದಲಾಗಿ ಇನ್ನಿತರ ಹಲವಾರು ‘ದೊಡ್ಡ’ ಮನುಷ್ಯ...

ಹೋಳಿ ಮತ್ತು ಮಾನವೀಯ ಮೌಲ್ಯ

ಶ್ರೀರಾಮ ದಿವಾಣ ಮಾರ್ಚ್ ೧೩ ಲೇಖನ ೪೯ ವೀಕ್ಷಣೆ

ಇಂದು (ಮಾರ್ಚ್ ೧೩) ಇಡೀ ರಾಷ್ಟ್ರಾದ್ಯಂತ ಅದರಲ್ಲೂ ಉತ್ತರ ಭಾರತದ ಕಡೆ ಹೋಳಿ ಹಬ್ಬದ ಸಂಭ್ರಮವೋ ಸಂಭ್ರಮ. ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳ ಬಣ್ಣ ಬಣ್ಣದ ಓಕುಳಿಯಾಟ ನೋಡಲು ಚಂದ. ಇಂತಹ ಹೋಳಿ ಹಬ್ಬದ ಸಂದರ್ಭದಲ್ಲಿ ಆ ಬಣ...

ಸ್ಟೇಟಸ್ ಕತೆಗಳು (ಭಾಗ ೧೨೫೯) - ಅಂತ್ಯವಲ್ಲ

ಧೀರಜ್ ಬೆಳ್ಳಾರೆ  ಮಾರ್ಚ್ ೧೩ ಲೇಖನ ೯೧ ವೀಕ್ಷಣೆ

ಅವನು ಆ ಕೋಣೆಯ ಕೊನೆ ತಲುಪಿದ್ದಾನೆ ಅಷ್ಟೇ, ಅಲ್ಲೇ ಕುಳಿತು ಇನ್ನು ಮುಂದೆ ಈ ಕೋಣೆಯನ್ನು ತೊರೆದು ಹೊರ ಹೋಗಬೇಕಲ್ಲಾ ಹೊರ ಹೋಗುವ ದಾರಿ ಅಂತ ಬರೆದ ಬಾಗಿಲನ್ನು ತೆರೆದು ಹೆಜ್ಜೆ ಇಡಬೇಕಲ್ಲಾ ಮುಂದೇನೋ ಹೇಗೋ ಅಂತ ನೊಂದು ಬಿಟ...

ಬೀಟ್ರೂಟ್ ಸಾಸಿವೆ

ಸಹನಾ ಕಾಂತಬೈಲು ಮಾರ್ಚ್ ೧೩ ಅಡುಗೆ ೬೧ ವೀಕ್ಷಣೆ

ಬೀಟ್ರೂಟ್ ತೊಳೆದು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಉಪ್ಪು, ಮೆಣಸಿನ ಹುಡಿ ಹಾಕಿ ಬೇಯಿಸಿ. ತೆಂಗಿನ ತುರಿಗೆ ಸಾಸಿವೆ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ ಬೇಯಿಸಿದ ಬೀಟ್ರೂಟ್ ಹೋಳುಗಳಿಗೆ ಸೇರಿಸಿ. ಈ ಮಿಶ್ರಣಕ್ಕೆ ಮೊಸರು...

ನಿಷ್ಪಾಪಿ ಸಸ್ಯಗಳು (ಭಾಗ ೯೧) - ಈಟಿನ ಗಿಡ

ಬರಹಗಾರರ ಬಳಗ ಮಾರ್ಚ್ ೧೩ ಲೇಖನ ೧೪೫ ವೀಕ್ಷಣೆ

ಮಕ್ಕಳೇ, ಹೇಗಿದ್ದೀರಿ? ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವಿರಲ್ಲವೇ? ಈ ನಡುವೆ ನಾವಿಂದು ಉತ್ತಮ ಕೃಷಿಕರೆಂದು ಪ್ರಸಿದ್ಧಿ ಪಡೆದಿರುವ ರೈತರೊಬ್ಬರ ತೋಟಕ್ಕೆ ಭೇಟಿ ನೀಡೋಣ, ಬನ್ನಿ. ಇದು ಉಪ್ಪಿನಂಗಡಿಯ ಸಮೀಪವಿರುವ ಕರಾಯ...

ಎರಡು ಗಝಲ್ ಗಳು....

ಹಾ ಮ ಸತೀಶ ಬೆಂಗಳೂರು ಮಾರ್ಚ್ ೧೨ ಕವನ ೫೮ ವೀಕ್ಷಣೆ

ಗಝಲ್ ೧ ಜೂಜು ಬಿಡುತ ಬಾಳಲಿ ಕುಳಿತು ಹಾಡುವೆ ಸಖಿ ಕದ್ದು ನಡೆಯದಿರು ತನುವ ಅರಿತು ಕಾಡುವೆ ಸಖಿ ಪಂಥದೊಳು ಸಾಗಿದರೆ ಸುಖವು ಸಿಗುವುದೆ ಹೇಳು ಮೌನದೊಳು ಹುಸಿ ಮುನಿಸು ಮರೆತು ಬೇಡುವೆ ಸಖಿ ಸಂಸಾರ ಆಟದೊಳು ಕಹಿಯಾಳ ನಿನ್ನೊಳು...

ಬಿಡುಗಡೆಯ ಹಾಡುಗಳು (ಭಾಗ ೨೫) - ಪೆ. ರ. ಮ.(ರಘುರಾಮ)

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೨ ಲೇಖನ ೧೧೧ ವೀಕ್ಷಣೆ

ಬಿಡುಗಡೆಯ ಹಾಡುಗಳು ಕೃತಿಯಲ್ಲಿ ‘ಭಾರತ ಬೋಧೆ’ ಎನ್ನುವ ಒಂದು ಕವನ ಇದೆ. ಇದನ್ನು ಬರೆದವರು ‘ಪೆ. ರ. ಮ.’ ಎಂದು ಇದೆ. ಇವರ ಹೆಸರ ಎದುರು ಪ್ರಶ್ನಾರ್ಥಕ ಚಿನ್ಹೆಯನ್ನು ಹಾಕಿರುವುದರಿಂದ ಕೃತಿಯ ಸಂಪಾದಕರಿಗೂ ಅವರು ಯಾರು ಎನ್...

ಹಿನ್ನೀರ ದಂಡೆಯ ಸೀತಾಳೆದಂಡೆ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೨ ಪುಸ್ತಕ ವಿಮರ್ಶೆ ೪೯ ವೀಕ್ಷಣೆ

ಮಂಗಳ ಟಿ ಎಸ್ ತುಮರಿ ಅವರ ಸಣ್ಣ ಕಥೆಗಳ ಸಂಗ್ರಹ ‘ಹಿನ್ನೀರ ದಂಡೆಯ ಸಿತಾಳೆದಂಡೆ’ ಎನ್ನುವ ಕೃತಿ ಪ್ರಕಟವಾಗಿದೆ. ಬೆನ್ನುಡಿಯಲ್ಲಿ ಕಂಡು ಬಂದ ಓದುಗರಿಬ್ಬರ ಅನಿಸಿಕೆಗಳು ಹೀಗಿವೆ… “ಸಣ್ಣ ಸಣ್ಣ ಸಂಗತಿಗಳನ್ನು ಸಾಂದ್ರವಾಗಿ ಭ...

ಮನದಾಳದ ಮಾತುಗಳು…

ಶ್ರೀರಾಮ ದಿವಾಣ ಮಾರ್ಚ್ ೧೨ ಲೇಖನ ೫೩ ವೀಕ್ಷಣೆ

ಶ್ರೀ ವಿಕ್ಟರಿ ವೀರೇಶ್ : ಸಾಮಾಜಿಕ ಜಾಲತಾಣಗಳ ಮುಖಾಂತರ ಏಳೆಂಟು ವರ್ಷಗಳ ಹಿಂದೆ ನನಗೆ ಪರಿಚಯವಾದವರು ದೃಶ್ಯ ಕಾಣದ ದಿವ್ಯಾಂಗ ಚೇತನರಾದ ಶ್ರೀ ವಿಕ್ಟರಿ ವೀರೇಶ್ ಅವರು. ಪ್ರಾರಂಭದಲ್ಲಿ ನನಗೂ ಆಶ್ಚರ್ಯವಾಯಿತು, ನಮ್ಮ ಬರಹಗ...

ಸ್ಟೇಟಸ್ ಕತೆಗಳು (ಭಾಗ ೧೨೫೮) - ಅವಳು ವಿಸ್ಮಯ

ಧೀರಜ್ ಬೆಳ್ಳಾರೆ  ಮಾರ್ಚ್ ೧೧ ಲೇಖನ ೧೨೩ ವೀಕ್ಷಣೆ

ಅವಳ ನಿರ್ಧಾರದ ಮುಂದೆ ನಮ್ಮದೇನಿದೆ? ಆಕೆ ಹೇಗಿರಬೇಕು? ಹೇಗೆ ವರ್ತಿಸಬೇಕು? ಯಾರ ಜೊತೆಯಿರಬೇಕು ಯಾರನ್ನ ಹಚ್ಚಿಕೊಳ್ಳಬೇಕು? ಯಾರನ್ನ ದೂರವಿಡಬೇಕು ಹೀಗೆ ಎಲ್ಲವನ್ನು ನಿರ್ಧರಿಸುವ ಸಾಮರ್ಥ್ಯ ಅವಳಿಗಿದೆ. ಅವಳೇ ಅದನ್ನ ನಿರ್...

ಒಂದಿಷ್ಟು ಹನಿಗಳು…

ಕೆ ನಟರಾಜ್ ಮಾರ್ಚ್ ೧೧ ಕವನ ೭೪ ವೀಕ್ಷಣೆ

ಮಹಿಳಾ ಐಪಿಎಸ್ ಗಳ ಶೀತಲ ಸಮರ... ಮಹಿಳೆಯರು ಸಾಮಾನ್ಯ ಜೀವನದಲ್ಲೇ ಮಾಡುವರು ನಯವಾದ ಯುದ್ಧ... ಇನ್ನು ಅಧಿಕಾರ ಕೊಟ್ಟರೆ ಬಿಡುವರೇನೋ- ಶೀತಲ-ಬಿಸಿ ಸಮರದ ಗುದ್ದಾ! *** ವಿಧಾನ ಸಭೆಯಲ್ಲೊಂದು ಡ್ರಾಮಾ.... ಮದ್ಯ ಅಕ್ರಮ ಮಾರ...

ಆದರ್ಶ ಗುರು ಶ್ರೀ ಶಂಕರರು

ರಮೇಶ ಎಂ. ಬಾಯಾರು ಮಾರ್ಚ್ ೧೧ ಲೇಖನ ೫೫ ವೀಕ್ಷಣೆ

ಕೇರಳದ ಕಾಲಟಿಯಲ್ಲಿ ಶಿವಗುರು ಮತ್ತು ಆರ್ಯಾಂಬೆಯ ವರಪುತ್ರನಾಗಿ ಎಂಟನೇ ಶತಮಾನದಲ್ಲಿ ಆಚಾರ್ಯ ಶ್ರೀ ಶಂಕರರು ಕೇರಳದ ಕಾಲಟಿಯಲ್ಲಿ ಜನಿಸಿದವರು. ಭಗವಾನ್ ವೇದ ವ್ಯಾಸರು ಬರೆದ ನಾಲ್ಕು ವೇದಗಳನ್ನು ವ್ಯವಸ್ಥಿತ ರೂಪಕ್ಕಿಳಿಸಿ...

ನಿಮ್ಮ ಊಟದ ಬಟ್ಟಲಿನಲ್ಲಿ ಸೌತೆಕಾಯಿ ಇರಲಿ !

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೧ ಲೇಖನ ೫೪ ವೀಕ್ಷಣೆ

ಬೇಸಿಗೆಯ ಕಾಲಕ್ಕೆ ಕಾಲಿಡುವ ಮೊದಲೇ ಭೀಕರವಾದ ಸೆಖೆಗೆ ಜನರು ಬಸವಳಿದು ಹೋಗುತ್ತಿದ್ದಾರೆ. ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ೪೦ ಡಿಗ್ರಿಗೆ ತಾಪಮಾನ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಏರಿ...

ಪತ್ನಿಯ ಶಿಕ್ಷಣಕ್ಕೆ ಅಡ್ಡಿ ಕ್ರೌರ್ಯ : ಹೈಕೋರ್ಟ್ ತೀರ್ಪು ದಾರಿದೀಪ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೧ ಲೇಖನ ೪೯ ವೀಕ್ಷಣೆ

ಪತ್ನಿಯ ಶಿಕ್ಷಣಕ್ಕೆ ಅಡ್ದಿಪಡಿಸುವುದು ಮಾನಸಿಕ ಕ್ರೌರ್ಯವಾಗಿದ್ದು ಅದು ತಪ್ಪು. ಅಲ್ಲದೆ ಹೀಗೆ ಅಡ್ಡಿಪಡಿಸುವುದು ಹಿಂದೂ ವಿವಾಹ ಕಾಯ್ದೆಯ ಅನ್ವಯ ವಿಚ್ಚೇದನಕ್ಕೆ ಸೂಕ್ತ ಕಾರಣ ಎನಿಸಿಕೊಳ್ಳುತ್ತದೆ ಎಂದು ಮಧ್ಯಪ್ರದೇಶ ಹೈಕ...

ರಂಜಾನ್ ಉಪವಾಸ : ದೇಹ ಮತ್ತು ಮನಸ್ಸುಗಳ ಶುದ್ದೀಕರಣ ವಿಧಾನ

ಶ್ರೀರಾಮ ದಿವಾಣ ಮಾರ್ಚ್ ೧೧ ಲೇಖನ ೪೩ ವೀಕ್ಷಣೆ

ಭಾರತೀಯ ಮುಸ್ಲಿಂ ಸಮುದಾಯದ ಆತ್ಮಾವಲೋಕನಕ್ಕೆ ಒಂದು ಶುಭ ಸಂದರ್ಭ. ಖುರಾನ್ - ಸಂವಿಧಾನ - ಹಿಂದುತ್ವ - ಭಾರತೀಯತೆ - ಇವುಗಳ ನಿಜ ಅರ್ಥದ ಹುಡುಕಾಟ ನಡೆಯುತ್ತಿರುವ ಸಂದರ್ಭದಲ್ಲಿ ರಂಜಾನ್ ಹಬ್ಬದ ಒಂದು ತಿಂಗಳ ದೀರ್ಘ ಉಪವಾಸ...

ಸ್ಟೇಟಸ್ ಕತೆಗಳು (ಭಾಗ ೧೨೫೭) - ಮಹಿಳಾ ದಿನಾಚರಣೆ

ಧೀರಜ್ ಬೆಳ್ಳಾರೆ  ಮಾರ್ಚ್ ೧೧ ಲೇಖನ ೯೨ ವೀಕ್ಷಣೆ

ಅಮ್ಮನಿಗೆ ಇವತ್ತು ಮಹಿಳಾ ದಿನಾಚರಣೆ ಅಂತ ದೇವರಾಣೆ ಗೊತ್ತಿಲ್ಲ. ನಾನದನ್ನ ಅಮ್ಮನ ಬಳಿ ಕುಳಿತು ಹೇಳಿ ಅವರನ್ನು ತಬ್ಬಿಕೊಂಡು ಆಶೀರ್ವಾದ ಪಡೆದು ಕೈ ಕುಲುಕಿಸಿ ಹೇಳಿದರು ಕೂಡ ಅಮ್ಮ ಅದನ್ನ ಯಾವುದನ್ನು ತಲೆಗೆ ಹಾಕಿ ಕೊಂಡ್ಲ...

ಸ್ವಾದಿಷ್ಟ ದಿಢೀರ್ ಗಿಣ್ಣು

ಬರಹಗಾರರ ಬಳಗ ಮಾರ್ಚ್ ೧೧ ಅಡುಗೆ ೭೦ ವೀಕ್ಷಣೆ

ಚರೋಟಿರವೆಯನ್ನು ಸಣ್ಣ ಉರಿಯಲ್ಲಿ ಕಮ್ಮಗೆ ಹುರಿಯಬೇಕು, ೧೦ ನಿಮಿಷ ದಪ್ಪ ಅವಲಕ್ಕಿ ನೀರಿನಲ್ಲಿ ನೆನಸಿಡಿ. ದಪ್ಪ ತಳದ ಪಾತ್ರೆಯಲ್ಲಿ ನೀರು, ಹಾಲು, ಮೊಸರು, ಸಕ್ಕರೆ ಬೆರಸಿ ಸಣ್ಣ ಉರಿಯಲ್ಲಿ ಕೈ ಆಡಿಸುತ್ತಾ ಕುದಿಸಿ, ಹುರಿದ...

ವಿಧೇಯ ವಿದ್ಯಾರ್ಥಿ

ಬರಹಗಾರರ ಬಳಗ ಮಾರ್ಚ್ ೧೧ ಲೇಖನ ೬೦ ವೀಕ್ಷಣೆ

ಅಂದು ಶಾಲಾವಾರ್ಷಿಕೋತ್ಸವಕ್ಕೆ ಭರ್ಜರಿ ತಯಾರಿ ನಡೆಯುತ್ತಿರುವ ಸಂದರ್ಭದಲ್ಲಿ ಬೆಳಗಿನ ಅವಧಿಯಲ್ಲಿ ಮಕ್ಕಳಿಗೆ ಪಾಠ ಮಧ್ಯಾಹ್ನದ ಅವಧಿಯಲ್ಲಿ ಯಥಾಪ್ರಕಾರ ನೃತ್ಯ ತರಬೇತಿ ನಡೆಸಲಾಗುತಿತ್ತು. ಬೆಳಗಿನ ಶಾಲಾ ತರಗತಿ ಅವಧಿಯಲ್ಲಿ...

ಸತ್ತ ಶಿಕ್ಷಣದ ನಡುವೆ ಬದುಕಿನ ಉದ್ದ + ಅಗಲ

ಹಾ ಮ ಸತೀಶ ಬೆಂಗಳೂರು ಮಾರ್ಚ್ ೧೦ ಕವನ ೪೬ ವೀಕ್ಷಣೆ

ಬದುಕಿನ ಉದ್ದಗಲಕ್ಕೂ ಹೀಗೆ ಹೀಗೆಯೆ ನಮ್ಮವರೆಂಬುವರು ಇರುತ್ತಾರೆ , ಇರುವುದಿಲ್ಲ ಜೊತೆಗಾರರು ಸಂಭ್ರಮಿಸುತ್ತಾರೆ ನಮ್ಮ ನೋವಿಗೆ ಬರುವುದೇ ಇಲ್ಲ ! ಮಗನಿಗೋಸ್ಕರ ಊಟ ಬಿಟ್ಟ ತಾಯಿಯೇ ನಂಬಿಕೆ ಕಳೆದುಕೊಂಡು ಹಾರಾಡಿದ ದಿನಗಳು...