ಪಾಕ ನಿನ್ನೂಳದೊಂದು ಸಾಗುತಿಹುದೆಡೆಬಿಡದೆ
ಲೋಕದೆಲ್ಲವು ಸೂಕ್ಷ್ಮಗತಿಯಿನೊಳವೊಕ್ಕು
ಸಾಕುಬೇಕುಗಳೆಲ್ಲವದರಿನಾ ಯಂತ್ರವನು
ಏಕೆರಚಿಸಿದನೊ ವಿಧಿ - ಮಂಕುತಿಮ್ಮ