ಪುಲಿ ಸಿಂಗದುಚ್ಛ್ವಾಸ, ಹಸು ಹುಲ್ಲೆ ಹಯದುಸಿರು
ಹುಳು ಹಾವಿಲಿಯ ಸುಯ್ಲು, ಹಲ್ಲಿ ಹದ್ಲುಯ್ಲು
ಕಲೆತಿರ್ಪುವೀಯೆಲ್ಲ ನಾಮುಸಿರ್ವೆಲರಿನಲಿ
ಕಲಬೆರಕೆ ಜಗದುಸಿರು - ಮಂಕುತಿಮ್ಮ