ರಾಮನುಚ್ಛ್ವಾ ಸವಲೆದಿರದೆ ರಾವಣನೆಡೆಗೆ?
ರಾಮನುಂ ದಶಕಂಠನೆಲರನುಸಿರಿರನೆ? 
ರಾಮರಾವಣರುಸಿರ್ಗಳಿಂದು  ನಮ್ಮೊಳಗಿರವೆ?
ಭೂಮಿಯಲಿ ಪೊಸತೇನೊ? - ಮಂಕುತಿಮ್ಮ