ವಿಶ್ವಪರಿಧಿಯದೆಲ್ಲೊ ಸೂಎಯಚಂದ್ರನಾಚೆ
ವಿಶ್ವಕೇಂದ್ರವು ನೀನೆ ನೀನೆಣಿಸಿದೆಡೆಯೆ
ನಿಶ್ವಸಿತ ಸಂಬಂಧ ನಿನಗಂ ದಿಗಂತಕಂ
ಪುಷ್ಪವಾಗಿರು ನೀನು - ಮಂಕುತಿಮ್ಮ