ಸೃಷ್ಟಿಕಥೆ ಕಟ್ಟುಕಥೆ ವಿಲಯಕಥೆ ಬರಿಯ ಕಥೆ
ಹುಟ್ಟುಸಾವುಗಳೊಂದೆ ಪುರುಳಿನೆರಡು ದಶೆ
ನಿತ್ಯಪರಿವರ್ತನೆಯೆ ಚೈತನ್ಯನರ್ತನೆಯ
ಸತ್ಯ ಜಗದಲಿ ಕಾಣೊ - ಮಂಕುತಿಮ್ಮ