ವಾಯುವಂ ಕಾಣ್ಬಾನಾರ್? ತತ್ಕ್ರಿಯೆಯ ಕಾಣನಾರ್?
ಮಾಯೆಯಂತಪರೀಕ್ಷ್ಯ ಸತ್ತ್ವದೀಕ್ಷ್ಯಕೃತಿ
ರಾಯನಂ ಕಾಣಲಾಗದೆ ಮಂತ್ರಿಯೆಡೆಸಾರ್ವ
ದೇಯಾರ್ಥಿವೊಲು ನೀನು - ಮಂಕುತಿಮ್ಮ