ದೊರೆ ಮೂವರಿರುವಲ್ಲಿ ಸರಯಿಹುದೆ ಸೋಜಿಗವು
ಕೊರತೆ ಹೆಚ್ಚಿಕೆಗಳಿರಲಚ್ಚರಿಯದೇನು?
ಬರಲಿ ಬರುವುದು;ಸರಿವುದೆಲ್ಲ ಸರಿಯಲಿ; ನಿನಗೆ
ಪರಿವೆಯೇನಿಲ್ಲೆಲವೊ - ಮಂಕುತಿಮ್ಮ