ಕರವೆರಡದೃಷ್ಟಕ್ಕೆ: ನರನ ಪೂರ್ವಕವೊಂದು
ಪೆರತೊಂದು ನವಸ್ಟ್ಟಿಷ್ಟಿಸತ್ತ್ವವಾ ಬೊಗಸೆ
ಧರಿಸಿಹುದು ಮನುಜಜೀವಿತವನದರೊತ್ತಡದೆ
ಪರಿದಾಟ ನಮಗೆಲ್ಲ  - ಮಂಕುತಿಮ್ಮ