ಟಗರೆರಡ ಬೆಳೆಸಿ ಕೊಬ್ಬಿಸಿ ಕೆಣಕಿ ಹುರಿಗೊಳಿಸಿ
ಜಗಳವಾಡಿಸಿ ದೈವಜೀವಗಳ ಪೆಸರಿಂ
ನಗುತಲಿರುವನು ನೋಡಿ ಪರಬೊಮ್ಮ ನೇಂ ಬಿನದಿ
ಬಿಗಿಯದಿರು ನೀಂ ಬೀಗಿ - ಮಂಕುತಿಮ್ಮ