ಮಾನುಷ್ಯಚರಿತೆಯಚ್ಚಿನ್ನವಾಹಿನಿ ಸಾಗ
ಲಾನುಪೂರ್ವ್ಯದ ಕರ್ಮಋಣಶೇಷವಿನಿತು
ತಾನಿರಲೆಬೇಕಲ್ತೆ ಪೌರುಷಸ್ಪರ್ಧನೆಗೆ
ಆನೆಗಂಕುಶದಂತೆ - ಮಂಕುತಿಮ್ಮ