ಬಂಧುಬಳಗವುಮಂತಕನ ಚಮುವೊ,ಛದ್ಮಚಮು
ದಂದುಗದ ಬಾಗಿನಗಳವರ ನಲುಮೆಗಳು
ಕುಂದಿಪ್ಪುವಾತ್ಮನನವರ್ಗಳುಪಕಾರಗಳು
ಮಂದಿಗಾಗದಿರು ಬಲಿ - ಮಂಕುತಿಮ್ಮ