ಋಣದ ಜಾಲವನಂತ ಕರುಮಚಕ್ರವನಂತ
ಜನುಮಜನುಮದ ಕಥೆಯ ತಂತುಗಳನಂತ
ಅನವರತ ನೂತನವಿದೆನಿಪ ವಿಶ್ವದ ತಂತ್ರ
ಬಿನದ ಪರಬೊಮ್ಮಂಗೆ - ಮಂಕುತಿಮ್ಮ