ಪುಣ್ಯದಿಂ ಬಂದ ಸಿರಿ ಮದಮೋಹಗಳ ಮೂಲ
ಖಿನ್ನನಾಗಿಪ ಪಾಪಫಲವಾತ್ಮ ಶುದ್ಧಿ
ಅನ್ಯೋನ್ಯಜನಕಗಳು ಪುಣ್ಯ ಪಾಪಗಳಿಂತು
ಧನ್ಯನುಭಯವ ಮೀರೆ - ಮಂಕುತಿಮ್ಮ