ನೋಡುನೋಡುತ ಲೋಕಸಹವಾಸ ಸಾಕಹುದು
ಬಾಡುತಿಹ ಹೂಮಾಲೆ ಗೂಢವಿಹ ಕಜ್ಜಿ
ತೋಡದಿರು ಬಾಳ್ವೆಯಾಳವನು ಮೇಲ್ಮೇಲೆ ನೀ
ನೋಡಾಡು ಹಗುರದಿಂ - ಮಂಕುತಿಮ್ಮ