ತಡಕಾಟ ಬದುಕೆಲ್ಲ ವೇಕಾಕಿಜೀವ ತ
ನ್ನೊಡನಾಡಿ ಜೀವಗಳ ತಡಕಿ ಕೈಚಾಚಿ
ಪಿಡಿಯಲ ಲೆದಾಡುಗುಂ ಪ್ರೀತಿ ಋಣ ಮಮತೆಗಳ
ಮಡುವೊಳೋಲಾಡುತ್ತೆ - ಮಂಕುತಿಮ್ಮ