ಅಮೃತಕಣವಂ ಮತ್ಯುಮೃದ್ಘಟದಿ ಬಯ್ತಿರಿಸಿ
ವಿಮೃಶಬುದ್ಧಿಗೆ ಮೋಹದುಪನೇತ್ರವಿಡಿಸಿ
ಸಾಮ್ರಜ್ಯಮಧ್ಯದಲಿ ದುರ್ಭಿಕ್ಷವಾಗಿಪುದು
ಕರ್ಮತೆಯೊ ನಮ್ರತೆಯೊ ? - ಮಂಕುತಿಮ್ಮ