ದೇವದಾನವರ ರಣರಂಗ ಮಾನವಹೃದಯ
ಭಾವ ರಾಗ ಹಠಂಗಳವರ ಸೇನೆಗಳು
ಭೂವಿಭವೈಅಯಗಳ ಭ್ರಾಂತಿಯಲಿ ಮರೆಯುವರು
ಜೀವಾಮೃತವನವರು - ಮಂಕುತಿಮ್ಮ